Date : Thursday, 22-10-2015
ವಿಜಯವಾಡ: ಆಂಧ್ರದ ಅಭಿವೃದ್ಧಿಯ ಬಗ್ಗೆ ನೀಡಲಾದ ಎಲ್ಲಾ ಭರವಸೆಗಳನ್ನು ಈಡೇರಿಸುವುದಾಗಿ ಪ್ರಧಾನಿ ನರೇಂದ್ರ ತಿಳಿಸಿದ್ದಾರೆ. ಗುರುವಾರ ಆಂಧ್ರ ರಾಜಧಾನಿ ಅಮರಾವತಿಗೆ ಶಂಕುಸ್ಥಾಪನೆ ನಡೆಸಿ ಮಾತನಾಡಿದ ಅವರು, ಅಮರಾವತಿ ಜನರ ರಾಜಧಾನಿಯಾಗುವತ್ತ ಸಾಗುತ್ತಿದೆ. ಇದಕ್ಕಾಗಿ ಆಂಧ್ರ ಸರ್ಕಾರವನ್ನು, ಇಲ್ಲಿನ ಜನರನ್ನು ನಾನು ಅಭಿನಂದಿಸುತ್ತೇನೆ...
Date : Thursday, 22-10-2015
ಜಮ್ಮು: ಜಮ್ಮು ಕಾಶ್ಮೀರದಲ್ಲಿರುವ ವೈಷ್ಣೋ ದೇವಿ ದರ್ಶನಕ್ಕೆ ಈ ಬಾರಿಯ ನವರಾತ್ರಿಯಲ್ಲಿ ಬರೋಬ್ಬರಿ 2.5 ಲಕ್ಷ ಭಕ್ತರು ಆಗಮಿಸಿದ್ದಾರೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಭಯೋತ್ಪಾದಕರ ಬೆದರಿಕೆ ಇದ್ದರೂ ಹಿಮಾಲಯದ ತಪ್ಪಲಲ್ಲಿ ಇರುವ ವೈಷ್ಣೋ ದೇವಿಯನ್ನು ಕಾಣಲು ಬರುವ ಭಕ್ತರ ಸಂಖ್ಯೆಯಲ್ಲಿ...
Date : Thursday, 22-10-2015
ಮ್ಯಾಂಚಸ್ಟರ್: ವಯಸ್ಸಾಗುತ್ತಿದ್ದಂತೆ ಕಣ್ಣಿನ ದೃಷ್ಟಿ ಕಡಿಮೆಯಾಗುವುದು ಜೀವನದ ಒಂದು ಭಾಗವಿದ್ದಂತೆ. 50 ವರ್ಷ ಪ್ರಾಯಕ್ಕೆ ತಲುಪುತ್ತಿದ್ದಂತೆ ಹೆಚ್ಚಿನ ಜನರು ಪುಸ್ತಕ ಓದಲು, ಮೆನು ವೀಕ್ಷಿಸಲು ಕನ್ನಡಕ ಬಳಸುವುದು ಸಾಮಾನ್ಯವಾಗಿದೆ. ವಯಸ್ಕರಲ್ಲಿ ಈ ದೃಷ್ಟಿ ಕಡಿಮೆಯಾಗುವುದನ್ನು ತಡೆಯಲು ಹಾಗೂ ದೃಷ್ಟಿಯನ್ನು ವೃದ್ಧಿಸಲು ಲೀಡ್ಸ್ ಹಾಗೂ...
Date : Thursday, 22-10-2015
ಅಮರಾವತಿ: ಅಪಾರ ಜನಸ್ತೋಮದ ಸಾಕ್ಷಿಯಾಗಿ ಪ್ರಧಾನಿ ನರೇಂದ್ರ ಮೋದಿಯವರು ಆಂಧ್ರಪ್ರದೇಶದ ರಾಜಧಾನಿ ಅಮರಾವತಿಗೆ ಗುರುವಾರ ಗುಂಟೂರು ಜಿಲ್ಲೆಯ ಉದ್ದಂಡರಾಯು ನಿಪಲೆಮ್‌ನಲ್ಲಿ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಅಮರಾವತಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕನಸಿನ ಕೂಸಾಗಿದ್ದು, ದೇಶದಲ್ಲೇ ಅತ್ಯಂತ ಸುಸಜ್ಜಿತ, ಅತ್ಯಾಧುನಿಕವಾಗಿ ರಾಜಧಾನಿಯನ್ನಾಗಿ ಇದನ್ನು...
Date : Thursday, 22-10-2015
ಬಾಗ್ದಾದ್: ರಷ್ಯಾದ ದಾಳಿಗೆ ಇಸಿಸ್ ಉಗ್ರರು ತತ್ತರಿಸಿದ್ದು, ನಿಧಾನವಾಗಿ ತಮ್ಮ ಪ್ರಾಬಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಈಗಾಗಲೇ ಹಲವಾರು ಉಗ್ರರು ಸಾವಿಗೀಡಾಗಿದ್ದು, ಇರಾಕ್‌ನ 19 ಸಾಮೂಹಿಕ ಸಮಾಧಿಗಳಲ್ಲಿ ಒಟ್ಟು 365 ಉಗ್ರರ ಮೃತದೇಹಗಳು ಬಿದ್ದಿವೆ ಎಂದು ಮೂಲಗಳು ತಿಳಿಸಿವೆ. ಇರಾಕ್‌ನ ವಿವಿಧ ಭಾಗದ ಸಾಮೂಹಿಕ...
Date : Thursday, 22-10-2015
ಮಂಡ್‌ಸೋರ್ : ದಸರಾದ ಕೊನೆಯ ದಿನ ವಿಜಯದಶಮಿಯಂದು ಅಸುರನಾದ ರಾವಣನನ್ನು ದಹನ ಮಾಡುವ ಪಧ್ಧತಿಯಿದೆ. ರಾವಣನ ಬೃಹತ್ ಪ್ರತಿಮೆಯನ್ನು ನಿರ್ಮಿಸಿ ಅದಕ್ಕೆ ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಒಳ್ಳೆಯದರ ವಿರುದ್ಧ ಕೆಟ್ಟದರ ಸೋಲು ಎಂಬುದನ್ನು ಸಾಂಕೇತಿಕವಾಗಿ ತೋರಿಸುವ ಸಂಪ್ರದಾಯವಿದು. ಆದರೆ ಮಧ್ಯಪ್ರದೇಶದ ಮಂಡ್‌ಸೋರ್‌ನ...
Date : Thursday, 22-10-2015
ಮುಂಬಯಿ : ವಿಶ್ವ ಕೊಂಕಣಿ ಕೇಂದ್ರ ಮಂಗಳೂರು ಕೊಡಮಾಡುವ ಬಸ್ತಿ ವಾಮನ ಶೆಣೈ ಸಮಾಜ ಸೇವಾ ಪ್ರಶಸ್ತಿ-2015 ಪ್ರತಿಷ್ಠಿತ ಪುರಸ್ಕಾರಗಳಿಗೆ ಇಬ್ಬರು ಶಿಕ್ಷಣ ದಿಗ್ಗಜರನ್ನು ಆಯ್ಕೆ ಮಾಡಲಾಗಿದೆ. ಕೊಂಕಣಿ ಮಹಿಳಾ ವಿಭಾಗದಲ್ಲಿ ಭಾರತ, ಯುರೋಪ್, ಅಮೆರಿಕಾ ಏಷ್ಯಾ ಖಂಡಗಳ ಸಹಿತ ಹಲವು...
Date : Thursday, 22-10-2015
ನ್ಯೂಯಾರ್ಕ್: ಅಮೇರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ವೈಟ್ ಹೌಸ್ ಆಸ್ಟರೋನಮಿ ನೈಟ್ಸ್ ಕಾರ್ಯಕ್ರಮದಲ್ಲಿ ಭಾರತೀಯ ಮೂಲದ ಅಮೇರಿಕದ ಖಗೋಳಶಾಸ್ತ್ರ ಉತ್ಸಾಹಿ ಪ್ರಣವ್ ಶಿವಕುಮಾರ್‌ನನ್ನು ಒಬಾಮಾ ಶ್ಲಾಘಿಸಿದ್ದಾರೆ. ಗ್ಲೋಬಲ್ ಸೈನ್ಸ್ ಫೇರ್‌ನಲ್ಲಿ ಎರಡನೇ ಬಾರಿ ಜಾಗತಿಕ ಫೈನಲಿಸ್ಟ್ ಪ್ರಶಸ್ತಿ ಪಡೆಯುವ...
Date : Thursday, 22-10-2015
ಮುಂಬಯಿ: ಆಕೆಯ ದಿನಚರಿ ಬೆಳಿಗ್ಗೆ 5 ಗಂಟೆಗೆ ಆರಂಭವಾಗುತ್ತದೆ, ಹಳೆ ಎಲೆಕ್ಟ್ರಾನಿಕ್ ವಸ್ತುಗಳನ್ನು, ಪ್ಲಾಸ್ಟಿಕ್, ಬಾಟಲ್‌ಗಳನ್ನು ಹೆಕ್ಕುವುದು ಮತ್ತು ಅದನ್ನು ಗುಜರಿ ಅಂಗಡಿಗೆ ಮಾರಾಟ ಮಾಡುವುದು ಆಕೆಯ ಕಾಯಕ. ಮಧ್ಯಾಹ್ನದವರೆಗೆ ತನ್ನ ಮಾಮೂಲಿ ಕಾರ್ಯವನ್ನು ಮಾಡುವ54 ವರ್ಷದ ಸೊಜಲ್ ಯಶವಂತ್ ಭಲೆರಾವ್...
Date : Thursday, 22-10-2015
ಹಿಸ್ಸಾರ್: ಹರಿಯಾಣದ ಹಿಸ್ಸಾರ್ ಮೂಲದ ಹೆಣ್ಣು ಮಗಳೊಬ್ಬಳು ನಾರ್ವೇಯ ಸಚಿವೆಯಾಗಿ ಇದೀಗ ಹೆಸರುವಾಸಿಯಾಗಿದ್ದಾಳೆ. ಅಂಜು ಚೌಧರಿಯವರು ಪ್ರಸ್ತುತ ನಾರ್ವೇಯ ಸಾರಿಗೆ ಮತ್ತು ಪರಿಸರ ಸಚಿವೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ವಿದ್ಯಾಭ್ಯಾಸಕ್ಕೆಂದು ನಾರ್ವೇಗೆ ತೆರಳಿದ್ದ ಅಂಜು ವಿದ್ಯಾಭ್ಯಾಸ ಮುಗಿದ ಬಳಿಕ ಅಲ್ಲಿಯೇ ಸಾರಿಗೆ...