Date : Friday, 23-10-2015
ಮೈಸೂರು: ನಾಡಹಬ್ಬ ದಸರಾದ ಕೊನೆಯ ದಿನವಾದ ಶುಕ್ರವಾರ ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬು ಸವಾರಿಗೆ ಕ್ಷಣಗಣನೆ ನಡೆಯುತ್ತಿದೆ. ಮಧ್ಯಾಹ್ನ 12.7ರ ಸುಮಾರಿಗೆ ಧನುರ್ ಲಗ್ನದಲ್ಲಿ ಅಂಬಾವಿಲಾಸ ಅರಮನೆಯ ಉತ್ತರ ಭಾಗದಲ್ಲಿರುವ ಬಲರಾಮ ದ್ವಾರದಲ್ಲಿ ಸಿಎಂ ಸಿದ್ದರಾಮಯ್ಯನವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ...
Date : Friday, 23-10-2015
ವಾಷಿಂಗ್ಟನ್: ಭಾರತದ ರೀತಿಯಲ್ಲಿ ಪಾಕಿಸ್ಥಾನದೊಂದಿಗೆ ನಾಗರಿಕ ಪರಮಾಣು ಒಪ್ಪಂದವನ್ನು ಮಾಡಿಕೊಳ್ಳುತ್ತಿಲ್ಲ ಎಂದು ಅಮೆರಿಕಾ ಸ್ಪಷ್ಟಪಡಿಸಿದ್ದು, ಈ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ವರದಿಗಳು ಸತ್ಯಕ್ಕೆ ದೂರವಾಗಿದೆ ಎಂದಿದೆ. ‘ನಾವು ಪಾಕಿಸ್ಥಾನದೊಂದಿಗೆ 123 ಅಗ್ರಿಮೆಂಟ್ ಮಾಡಿಕೊಳ್ಳುವುದಿಲ್ಲ ಮತ್ತು ನಾಗರಿಕ ಪರಮಾಣು ರಫ್ತಿಗೆ ಅನುಕೂಲವಾಗುವಂತೆ ಪರಮಾಣು...
Date : Thursday, 22-10-2015
ಬಂಟ್ವಾಳ: ಇಲ್ಲಿನ ನಗರ ಪೋಲೀಸ್ ಠಾಣೆಯಲ್ಲಿ ವಿಜಯದಶಮಿಯ ಸಂದರ್ಭ ಆಯುಧ ಪೂಜಾ ಕಾರ್ಯಕ್ರಮ ನಡೆಯಿತು. ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಡಾ| ಪ್ರಭಾಕರ ಭಟ್, ನ್ಯಾಯಮೂರ್ತಿಗಳಾದ ಮಹೇಶ್ ಮತ್ತು ದೇವಾನಂದ, ಬೂಡಾ ಅಧ್ಯಕ್ಷ ಪಿಯೂಸ್ ಎಲ್.ರೊಡ್ರಿಗಸ್, ಸರ್ಕಲ್ ಇನ್ಸ್‌ಪೆಕ್ಟರ್ ಬೆಳ್ಳಿಯಪ್ಪ, ನಗರ...
Date : Thursday, 22-10-2015
ಹರಿಯಾಣ : 20 ಅಂತಸ್ತಿನ ರಾವಣನನ್ನು ಹರಿಯಾಣದ ಅಂಬಾಲದ ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ ಈ ಮೂಲಕ ಗಿನ್ನಿಸ್ ದಾಖಲೆಗೆ ಸೇರಲಿದೆ. 210 ಅಡಿ ಎತ್ತರದ 60 ಕಿ.ಮಿ. ವ್ಯಾಪ್ತಿಯಲ್ಲಿ ಈ ರಾವಣ ಜನಾಕರ್ಷಣೆಗೆ ಪಾತ್ರವಾಗಿದ್ದಾನೆ. ವಿಜಯದಶಮಿಯಂದು ರಾವಣ ದಹನ ನಡೆಯಲಿದೆ. ರಾವಣದಹನವನ್ನು ಕೆಟ್ಟದರ ಮೇಲೆ ಒಳ್ಳೆದರ ವಿಜಯ...
Date : Thursday, 22-10-2015
ನವದೆಹಲಿ: ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಗುರುವಾರ ರ್‍ಯಾಂಕಿಂಗ್ ಪಟ್ಟಿಯನ್ನು ಅಪ್‌ಡೇಟ್ ಮಾಡಿದ್ದು, ಭಾರತೀಯ ಆಟಗಾರ್ತಿ ಸೈನಾ ನೆಹ್ವಾಲ್ ನಂಬರ್.1 ಸ್ಥಾನವನ್ನು ಕಳೆದುಕೊಂಡಿದ್ದಾರೆ. ಇತ್ತೀಚಿಗೆ ನಡೆದ ಜಪಾನ್ ಓಪನ್ ಮತ್ತು ಡೆನ್ಮಾರ್ಕ್ ಓಪನ್‌ನಲ್ಲಿ ಇವರು ಸೋತ ಹಿನ್ನಲೆಯಲ್ಲಿ ನಂ.2 ಸ್ಥಾನಕ್ಕಿಳಿದಿದ್ದಾರೆ. ಕಾರೋಲಿನ ಮರಿನ್...
Date : Thursday, 22-10-2015
ನವದೆಹಲಿ: ರಾಷ್ಟ್ರಪತಿ ಭವನದ ಅಧಿಕೃತ ಟ್ವೀಟರ್ ಅಕೌಂಟ್‌ನ ಫಾಲೋವರ್‌ಗಳ ಸಂಖ್ಯೆ ಒಂದು ಮಿಲಿಯನ್ ದಾಟಿದೆ. 2014ರ ಜುಲೈ 1ರಂದು ಟ್ವೀಟರ್ ಅಕೌಂಟ್‌ನ್ನು ಆರಂಭಿಸಲಾಗಿತ್ತು, ಇದರ ಉಸ್ತುವಾರಿಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಕಾರ್ಯದರ್ಶಿ ನೋಡಿಕೊಳ್ಳುತ್ತಾರೆ. ಟ್ವಿಟರ್ ಫಾಲೋವರ್‌ಗಳ ಸಂಖ್ಯೆ ಒಂದು ಮಿಲಿಯನ್ ದಾಟಿದ...
Date : Thursday, 22-10-2015
ಮಂಗಳೂರು : ನಗರದ ಕಾರ್‌ಸ್ಟ್ರೀಟ್‌ನ ರಥಬೀದಿಯಲ್ಲಿರುವ ಶ್ರೀ ವೆಂಕಟ್ರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಪ್ರತಿಷ್ಟಾಪಿಸಲಾದ 93ನೇ ವರ್ಷದ ಶಾರದೋತ್ಸವದ ಪ್ರಯುಕ್ತ ಶಾರದಾಮಾತೆಗೆ ಗುರುವಾರ ನವಮಿ ಆಯುಧಪೂಜೆ ದಿನದಂದು ಮಾಡಿದ ವಿಶೇಷ ಸಿಂಹವಾಹಿನಿಯ ಅಲಂಕಾರ ...
Date : Thursday, 22-10-2015
ದೆಹರಾಡೂನ್: ಪ್ರಸಿದ್ಧ ಬದ್ರಿನಾಥ ದೇವಾಲಯದ ದ್ವಾರವನ್ನು ಈ ವರ್ಷದ ’ಚಾರ್ ಧಾಮ್’ ಯಾತ್ರೆಯ ಬಳಿಕ ನ.17ರ ಮುಂಜಾನೆ 4.35ಕ್ಕೆ ಮುಚ್ಚಲಾಗುವುದು ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ವಿಜಯ ದಶಮಿ ಪೂಜಾ ಕಾರ್ಯಗಳ ಬಳಿಕ ಈ ನಿರ್ಧಾರವನ್ನು ಘೋಷಿಸಲಾಗಿದೆ. ’ಚಾರ್ ಧಾಮ್’ನ ನಾಲ್ಕು...
Date : Thursday, 22-10-2015
ನವದೆಹಲಿ: ಚುನಾವಣಾ ಆಯೋಗದಿಂದ ಗ್ರೀನ್ ಸಿಗ್ನಲ್ ಸಿಕ್ಕಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅ.25ರಂದು ತಮ್ಮ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ ನಡೆಸಲಿದ್ದಾರೆ. ಬಿಹಾರದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಮೋದಿ ಈ ಕಾರ್ಯಕ್ರಮಕ್ಕೆ ತಡೆ ನೀಡಬೇಕು ಎಂದು ಪ್ರತಿಪಕ್ಷಗಳು ಚುನಾವಣಾ...
Date : Thursday, 22-10-2015
ಮಂಗಳೂರು : ಎತ್ತಿನಹೊಳೆ ಯೋಜನೆಯ ಸಾಧಕ-ಭಾದಕಗಳನ್ನು ಕೂಲಂಕಷವಾಗಿ ಸಂಶೋಧನೆಗೊಳಪಡಿಸಿ ಸತ್ಯನಿಷ್ಠ ವರದಿಯನ್ನು ನೀಡಿದ ಎನರ್ಜಿ & ವೆಟ್ ಲ್ಯಾಂಡ್ ರಿಸರ್ಚ್ ಗ್ರೂಪ್-ಸೆಂಟರ್ ಫಾರ್ ಎಕೋಲಾಜಿಕಲ್ ಸೈನ್ಸಸ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು, ಇದರ ಖ್ಯಾತ ವಿಜ್ಞಾನಿಗಳು ಮತ್ತು ಸಂಶೋಧಕರಾದ ಡಾ....