News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂದು ಕಾರು ಮುಕ್ತ ದೆಹಲಿ: ಸೈಕಲ್ ಜಾಥ

ನವದೆಹಲಿ: ದೆಹಲಿಯಲ್ಲಿ ಗುರುವಾರ ಕಾರು ಮುಕ್ತ ದಿನವನ್ನು ಆಚರಿಸಲಾಗುತ್ತಿದ್ದು, ಯಾವುದೇ ಕಾರುಗಳು ರಸ್ತೆಯಲ್ಲಿ ಓಡಾಡುತ್ತಿಲ್ಲ. ಇದೇ ವೇಳೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೈಕಲ್ ಜಾಥಾಗೆ ಚಾಲನೆ ನೀಡಿದರು. ದೆಹಲಿಯಲ್ಲಿ ಪ್ರಥಮ ಬಾರಿಗೆ ಇಂತಹ ಒಂದು ಪರಿಸರ ಸ್ನೇಕಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ,...

Read More

ಮೈಕ್ರಾಸಾಫ್ಟ್ ಬೋರ್ಡ್‌ಗೆ ಪದ್ಮಶ್ರೀ ವಾರಿಯರ್

ಬ್ಲೂಮ್‌ಬರ್ಗ್: ಜಾನ್ಸ್‌ನ್& ಜಾನ್ಸ್‌ನ್‌ನ ಸಾಂಡ್ರಾ ಪೀಟರ್‌ಸನ್ ಹಾಗೂ ಸಿಸ್ಕೋ ಸಿಸ್ಟ್‌ಮ್ಸ್‌ನ ಮಾಜಿ ಕಾರ್ಯನಿರ್ವಾಹಕಿ ಪದ್ಮಶ್ರೀ ವಾರಿಯರ್ ಅವರನ್ನು ಮೈಕ್ರಾಸಾಫ್ಟ್ ತನ್ನ ಬೋರ್ಡ್‌ಗೆ ನಾಮನಿರ್ದೇಶನ ಮಾಡಿದೆ. ಜೊತೆಗೆ ಕಂಪೆನಿಯ ವಿವಿಧ ಕ್ಷೇತ್ರಗಳಲ್ಲಿ ಭಿನ್ನತೆಯನ್ನು ಹೆಚ್ಚಿಸಲು ಇಬ್ಬರು ಮಹಿಳಾ ನಿರ್ದೇಶಕರನ್ನು ನೇಮಿಸಿದೆ. ಕಂಪ್ಯೂಟರ್ ವಿಜ್ಞಾನಿ...

Read More

2025ರ ವೇಳೆಗೆ ಪಾಕಿಸ್ಥಾನ 4ನೇ ಅತಿದೊಡ್ಡ ಪರಮಾಣು ರಾಷ್ಟ್ರವಾಗಲಿದೆ

ವಾಷಿಂಗ್ಟನ್: ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನ 2025ರ ವೇಳೆಗೆ ಜಗತ್ತಿನ ನಾಲ್ಕನೇ ಅತಿದೊಡ್ಡ ಪರಮಾಣು ಶಸ್ತ್ರಾಸ್ತ್ರ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಅಮೆರಿಕಾ ಮೂಲದ ವಿಚಾರ ವೇದಿಕೆಯೊಂದು ತಿಳಿಸಿದೆ. ಪಾಕಿಸ್ಥಾನ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಶರವೇಗದಲ್ಲಿ ವಿಸ್ತರಿಸಿಕೊಳ್ಳುತ್ತಿದೆ. ಅದರ ಬಳಿ ಈಗ 110ರಿಂದ...

Read More

ಜಗತ್ತಿಗೆ ಹೊಸ ಆಧುನಿಕ ಭಾರತದ ಪರಿಚಯವಾಗುತ್ತಿದೆ

ನಾಗ್ಪುರ: ಪ್ರತಿಯೊಬ್ಬರನ್ನು ಒಗ್ಗೂಡಿಸುವುದು ನಮ್ಮ ಸಂಸ್ಕೃತಿ, ನಮ್ಮದು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಸಂಸ್ಕೃತಿ. ಕಾಲದೊಂದಿಗೆ ನೈತಿಕತೆ ಬದಲಾಗಬಹುದು ಆದರೆ ನಮ್ಮ ಮೂಲ ಮೌಲ್ಯಗಳು ಯಾವಾಗಲೂ ಜೀವಂತವಾಗಿರುತ್ತದೆ. ಶಾಶ್ವತ ಮೌಲ್ಯಗಳ ಆಧಾರದಲ್ಲಿ ಸಾಮಾಜಿಕ ಬದಲಾವಣೆಗಳು ಆಗುತ್ತದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್...

Read More

Precautionary landing of Indian Air Force helicopter

Mumbai : A Mi-17 helicopter of the Indian Air Force was on a routine sortie from Santacruz Airport this afternoon. During the sortie the aircraft developed a technical problem and...

Read More

ಕೆನಡಾ ಸಂಸತ್‌ಗೆ ಚಂದ್ರ ಆರ್ಯ ಆಯ್ಕೆ

ಟೊರಾಂಟೊ: ಕೆನಡಾದ ಸಂಸತ್‌ಗೆ ನಡೆದ ಚುನಾವಣೆಯಲ್ಲಿ ಕನ್ನಡಿಗ ಚಂದ್ರ ಆರ್ಯ ಸೇರಿದಂತೆ 19 ಮಂದಿ ಆಯ್ಕೆಯಾಗಿದ್ದಾರೆ. ಸಂಸತ್ ಚುನಾವಣೆಯಲ್ಲಿ ಜಯಗಳಿಸಿದ ಲಿಬರಲ್ ಪಕ್ಷದಿಂದ ಕರ್ನಾಟಕದ ಚಂದ್ರ ಆರ್ಯ ಸೇರಿದಂತೆ 15 ಮಂದಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದಾರೆ. ನೇಪಿಯರ್‌ನಲ್ಲಿ ಉದ್ಯಮಿಯಾಗಿರುವ ಆರ್ಯ, ನೇಪಿಯರ್ ಕ್ಷೇತ್ರದಿಂದ...

Read More

ಆನ್‌ಲೈನ್‌ನಲ್ಲಿ ಮಾರಾಟವಾಗುತ್ತಿದೆ ಸೆಗಣಿ ಬೆರಣಿ !

ಗೋರೆಗಾಂವ್: ಆನ್‌ಲೈನ್‌ನಲ್ಲಿ ಕುರಿ ಮರಿಯಿಂದ ಹಿಡಿದು ಸಾಸಿವೆ ಕಾಳುಗಳೂ ಮಾರಾಟವಾಗುತ್ತವೆ. ಇದೀಗ ಅದಕ್ಕೆ ಹೊಸ ಸೇರ್ಪಡೆ ದನದ ಸೆಗಣಿಯಿಂದ ತಯಾರಿಸಿದ ಬೆರಣಿ. ಹಿಂದೆ ಹಳ್ಳಿಯಲ್ಲಿ ಸೆಗಣಿಯನ್ನು ತಟ್ಟಿ ಬಿಸಿಲಿಗೆ ಒಣ ಹಾಕಿ ಬೆರಣಿಯನ್ನು ತಯಾರಿಸುತ್ತಿದ್ದರು. ಬೆಂಕಿ ತಯಾರಿಸಲು, ದೂಪಕ್ಕೆ, ವಿಭೂತಿಗೆ ಹೀಗೆ...

Read More

17 ದೇಶ ಸುತ್ತಿದ ಟೀ ಮಾರುವ ವ್ಯಕ್ತಿ!

ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಈಗ ದೇಶದ ಪ್ರಧಾನಿಯಾಗಿರುವ ವಿಷಯ ಎಲ್ಲರಿಗೂ ಗೊತ್ತಿರುವುದೇ. ಇದೀಗ ಇಲ್ಲೊಬ್ಬ ಚಹಾ ಮಾರಾಟಗಾರ ತನ್ನ ಸ್ಥಿತಿಗತಿಗಳ ನಡುವೆಯೂ ಪತ್ನಿಯೊಂದಿಗೆ ಬರೋಬ್ಬರಿ 17  ದೇಶಗಳನ್ನು ಸುತ್ತಿ ಭಾರೀ ಸುದ್ದಿ ಮಾಡಿದ್ದಾರೆ. ಕೇರಳದ ಕೊಚ್ಚಿಯ ವಿಜಯನ್ ತಮ್ಮ ಪತ್ನಿ...

Read More

ದಲಿತ ಮನೆ ಭಸ್ಮ: ರಸ್ತೆ ತಡೆದು ಪ್ರತಿಭಟನೆ

ಫರಿದಾಬಾದ್: ದಲಿತ ಕುಟುಂಬದ ಮನೆ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವಂತೆ ಆಗ್ರಹಿಸಿ ಹರಿಯಾಣದ ಬಲ್ಲಬ್‌ಘರ್‌ನ ಸಂಪೆಡ್ ಗ್ರಾಮದ ಜನರು ಬುಧವಾರ ರಸ್ತೆ ತಡೆ ನಡೆಸಿದರು. ಮನೆ ಸುಟ್ಟ ವೇಳೆ ಅಸುನೀಗಿದ ಪುಟ್ಟ ಕಂದಮ್ಮಗಳ ಶವವನ್ನೂ ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ....

Read More

ಶಾರದಾಮಾತೆಗೆ ವಿಶೇಷ ದುರ್ಗೆಯ ಅಲಂಕಾರ

ಮಂಗಳೂರು : ನಗರದ ಕಾರ್‌ಸ್ಟ್ರೀಟ್‌ನ ರಥಬೀದಿಯಲ್ಲಿರುವ ಶ್ರೀ ವೆಂಕಟ್ರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಪ್ರತಿಷ್ಟಾಪಿಸಲಾದ 93ನೇ ವರ್ಷದ ಶಾರದೋತ್ಸವದ ಪ್ರಯುಕ್ತ ಶಾರದಾಮಾತೆಗೆ ಬುಧವಾರ ದುರ್ಗಾಷ್ಟಮಿಯ ದಿನ ಮಾಡಿದ ವಿಶೇಷ...

Read More

Recent News

Back To Top