News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗಾಂಧಿ ಸಂದೇಶ ತಪ್ಪಾಗಿ ಪೋಸ್ಟ್ ಮಾಡಿದ ಟ್ರಂಪ್

ವಾಷಿಂಗ್ಟನ್: ಅಮೆರಿಕಾದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಸೋಮವಾರ ಇನ್‌ಸ್ಟಾಗ್ರಾಂನಲ್ಲಿ ಸಂದೇಶವೊಂದನ್ನು ಹಾಕಿ, ಇದು ಮಹಾತ್ಮ ಗಾಂಧಿ ಹೇಳಿದ್ದು ಎಂದಿದ್ದರು. ಆದರೆ ಗಾಂಧೀಜಿ ಆ ಮಾತನ್ನು ಎಂದೂ ಹೇಳೇ ಇಲ್ಲ, ಇದು ತಪ್ಪು ಸಂದೇಶ ಎಂದು ಟ್ರಂಪ್ ವಿರೋಧಿಗಳು ಸಾಮಾಜಿಕ...

Read More

ಅಸ್ಸಾಂನ 6 ಸಮುದಾಯಗಳಿಗೆ ಎಸ್‌ಟಿ ಸ್ಥಾನಮಾನ: ಸಮಿತಿ ರಚನೆ

ನವದೆಹಲಿ: ಅಸ್ಸಾಂನ ಆರು ಸಮುದಾಯಗಳಿಗೆ ಬುಡಕಟ್ಟು ಸಮುದಾಯ (ಎಸ್‌ಟಿ)ದ ಸ್ಥಾನಮಾನ ನೀಡುವ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿದೆ. ಗೃಹ ವ್ಯವಹಾರಗಳ ವಿಶೇಷ ಕಾರ್ಯದರ್ಶಿ ಮಹೇಶ್ ಕುಮಾರ್ ಸಿಂಗ್ಲಾ ಸಮಿತಿಯ ನೇತೃತ್ವವನ್ನು ವಹಿಸಿದ್ದಾರೆ. ಕೋಚ್ ರಾಜ್‌ಬೊಂಗ್‌ಶಿ, ಮೊರನ್, ಮಟಕ್,...

Read More

ಮತ್ತೆ ವಿಶ್ವದ ಬೆಸ್ಟ್ ಆಗಿದೆ ಇಂದಿರಾ ಗಾಂಧಿ ಏರ್‌ಪೋರ್ಟ್

ನವದೆಹಲಿ: ಪ್ರತಿವರ್ಷ 25-40 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುತ್ತಿರುವ ಜಗತ್ತಿನ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಸತತ ಎರಡನೇ ವರ್ಷವೂ ಪಾತ್ರವಾಗಿದೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ‘ಇಂದಿರಾ ಗಾಂಧಿ ವಿಮಾನನಿಲ್ದಾಣದ ಪಾಟ್ನರ್‌ಗಳು, ಸಿಬ್ಬಂದಿಗಳು ಅವಿರತ ಶ್ರಮಿಸಿ ನಮ್ಮ...

Read More

ಇಶ್ರತ್ ದಾಖಲೆಗಳ ಪರಿಶೀಲನೆಗೆ ಮುಂದಾದ ಗೃಹಸಚಿವಾಲಯ

ನವದೆಹಲಿ: ಇಶ್ರತ್ ಜಹಾನ್‌ಗೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಲು ಕೇಂದ್ರ ಗೃಹಸಚಿವಾಲಯ ಮುಂದಾಗಿದೆ. ಇಶ್ರತ್ ಮತ್ತು ಆಕೆಯೊಂದಿಗೆ ಇದ್ದ ಸಹಚರರು ಲಷ್ಕರ್-ಇ-ತೋಯ್ಬಾ ಕಾರ್ಯಕರ್ತರು ಎಂದು ಇದ್ದ ಒರಿಜಿನಲ್ ಅಫಿಡವಿಟ್‌ನ್ನು ಆಗಿನ ಗೃಹ ಸಚಿವ ಪಿ.ಚಿದಂಬರಂ ಅವರು ತಿರುಚಿದ್ದರು ಎಂದು ಮಾಜಿ ಗೃಹಸಚಿವ...

Read More

ಪೆಟ್ರೋಲ್ ಬೆಲೆ 3.ರೂ ಕಡಿತ, ಡಿಸೇಲ್ ರೂ.1.47 ಏರಿಕೆ

ನವದೆಹಲಿ: ಪೆಟ್ರೋಲ್ ದರ ಸೋಮವಾರ ಪ್ರತಿ ಲೀಟರ್‌ಗೆ ರೂ.3.02 ಕಡಿಮೆಯಾಗಿದ್ದು, ಡಿಸೇಲ್ ದರ 1.47ರೂಪಾಯಿ ಹೆಚ್ಚಳವಾಗಿದೆ, ಜಾಗತಿಕ ಸ್ಥಿತಿಗತಿಗಳನ್ನು ಆಧರಿಸಿ ಎರಡನೇ ಬಾರಿಗೆ ಡಿಸೇಲ್ ದರ ಹೆಚ್ಚಳವಾಗುತ್ತಿದೆ. 7ನೇ ಬಾರಿಗೆ ಪೆಟ್ರೋಲ್ ದರ ಕಡಿತವಾಗುತ್ತಿದ್ದು, ಕೊನೆಯ ಬಾರಿಗೆ ಫೆ.18ರಂದು 32 ಪೈಸೆ...

Read More

ಅತ್ಯುತ್ತಮ ಬಜೆಟ್ : ನಳಿನ್ ಕುಮಾರ್ ಕಟೀಲ್

ಮಂಗಳೂರು : ಕೇಂದ್ರ ಸರಕಾರವು ಜನಪರವಾದ, ಕೃಷಿಪರವಾದ ಅತ್ಯುತ್ತಮ ಬಜೆಟ್‌ನ್ನು ನೀಡಿದೆ. ಗ್ರಾಮೀಣಾಭಿವೃದ್ದಿ, ಶಿಕ್ಷಣ, ಆರೋಗ್ಯ ಸೇರಿದಂತೆ ಪ್ರಮುಖ ವಿಚಾರಗಳಿಗೆ ಹೆಚ್ಚಿನ ಅನುದಾನವನ್ನು ಒದಗಿಸುವ ಮೂಲಕ ಜನರ ಮೂಲಭೂತ ಆಶಯಗಳಿಗೆ ಸ್ಪಂದಿಸಿದೆ. ಕರಾವಳಿಗೆ ಸಂಬಂಧಿಸಿದಂತೆ ಮಂಗಳೂರು ಬಂದರು ಅಭಿವೃದ್ಧಿಗೆ 71 ಕೋಟಿ ರೂ.ಗಳನ್ನು ಹಾಗೂ...

Read More

ಜಿಲ್ಲಾಧಿಕಾರಿಯಿಂದ ಪತ್ರಕರ್ತರ ಸುರಕ್ಷೆಯ ಭರವಸೆ

ಮಂಗಳೂರು : ಪತ್ರಕರ್ತನ ಮೇಲೆ ನಡೆದ ಹಲ್ಲೆ ಪ್ರಕರಣದ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ದ.ಕ. ಜಿಲ್ಲಾ ಪತ್ರಕರ್ತರ ಸಂಘವು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಪತ್ರಕರ್ತರ ಸುರಕ್ಷಾ ವ್ಯವಸ್ಥೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್...

Read More

ನಾಸಾ ಪ್ರೋಗಾಂಗೆ ಆಯ್ಕೆಯಾದ ಕೋಲ್ಕತ್ತಾದ ಹುಡುಗಿ

ಕೋಲ್ಕತ್ತಾ: ಪಶ್ಚಿಮಬಂಗಾಳದ 18 ವರ್ಷದ ಹುಡುಗಿ ನಾಸಾದ ಪ್ರತಿಷ್ಠಿತ ಗೊಡ್ಡಾರ್ಡ್ ಇಂಟರ್ನ್‌ಶಿಪ್ ಪ್ರೊಗ್ರಾಂಗೆ ಆಯ್ಕೆಯಾಗುವ ಮೂಲಕ ಸ್ಪೇಸ್ ಸೈನ್ಸ್‌ನಲ್ಲಿ ಭಾರತವೇ ಹೆಮ್ಮೆಪಡುವಂತಹ ಸಾಧನೆಯನ್ನು ಮಾಡಿದ್ದಾಳೆ. ಕೋಲ್ಕತ್ತಾದಿಂದ 30ಕಿ.ಮೀ ದೂರದಲ್ಲಿರುವ ಗ್ರಾಮವೊಂದರ 12ನೇ ತರಗತಿಯ ಬಾಲಕಿ ಸತಪರ್ಣ ಮುಖರ್ಜಿ ನಾಸಾದ ಈ ಟಾಪ್...

Read More

ಯುವರಾಜ್ ಸಿಂಗ್ ಸಾಕ್ಷ್ಯಚಿತ್ರ ನಿರ್ಮಿಸುತ್ತಿದೆ ಯುಎಸ್ ಸಂಸ್ಥೆ

ಮುಂಬಯಿ: ಭಾರತೀಯ ಕ್ರಿಕೆಟ್ ಲೋಕದ ಅಸಾಧಾರಣ ಪ್ರತಿಭೆ, 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಜೀವನದ ಬಗ್ಗೆ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಲು ಅಮೆರಿಕಾ ಮೂಲದ ಸಂಸ್ಥೆಯೊಂದು ಮುಂದಾಗಿದೆ. ಲಾಸ್ ಏಂಜಲೀಸ್ ಮೂಲದ ಅಪೆಕ್ಸ್ ಎಂಟರ್‌ಟೈನ್‌ಮೆಂಟ್ ಯುರಾಜ್ ಸಿಂಗ್ ಅವರ ಕ್ರಿಕೆಟ್ ಬದುಕು, ಕ್ಯಾನ್ಸರ್...

Read More

ಜೇಟ್ಲಿ ಬಜೆಟ್‌ಗೆ ಮೋದಿ ಶ್ಲಾಘನೆ

ನವದೆಹಲಿ: ಬಜೆಟ್ ಮಂಡನೆಗೊಳಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಅವರ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ವ್ಯಕ್ತಪಡಿಸಿದ್ದು, ಈ ಬಜೆಟ್ ಜನರ ಕನಸು ಎಂದಿದ್ದಾರೆ. ಜೇಟ್ಲಿ ಅವರು ಬಡವರ ಪರವಾದ ಬಜೆಟ್ ಮಂಡನೆ ಮಾಡಿದ್ದಾರೆ, ಎಲ್ಲಾ ಗ್ರಾಮೀಣ ಭಾಗಗಳನ್ನು...

Read More

Recent News

Back To Top