News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೇಶದ್ರೋಹ ಕಾನೂನಿಗೆ ತಿದ್ದುಪಡಿ ತರಲು ಸರ್ಕಾರ ಚಿಂತನೆ

ನವದೆಹಲಿ: ದೇಶದ್ರೋಹದ ಕಾನೂನನ್ನು ಕೇಂದ್ರ ಮರು ಪರಿಶೀಲನೆ ನಡೆಸುತ್ತಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಲೋಕಸಭೆಗೆ ತಿಳಿಸಿದ್ದಾರೆ. ನಿನ್ನೆಯಷ್ಟೇ ದೆಹಲಿ ಹೈಕೋರ್ಟ್ ದೆಹಲಿ ಪೊಲೀಸ್‌ರಿಗೆ ನಿಮಗೆ ದೇಶದ್ರೋಹದ ಕಾನೂನಿನ ಅರ್ಥ ಗೊತ್ತಿದೆಯೇ ಎಂದು ಪ್ರಶ್ನಿಸಿತ್ತು. ಇದಾದ ತರುವಾಯ...

Read More

ಮಾ.6 : ನಾವೂರಿನಲ್ಲಿ ಬೃಹತ್ ಆರೋಗ್ಯ ಮೇಳ

ಬೆಳ್ತಂಗಡಿ : ಬೃಹತ್ ಆರೋಗ್ಯ ಮೇಳ ಹಾಗೂ ಮಣಿಪಾಲ್ ಆರೋಗ್ಯ ಸುರಕ್ಷಾ ಯೋಜನೆಯ ಅರ್ಜಿ ನೋಂದಾವಣೆ, ನವೀಕರಣ ಕಾರ್ಯಕ್ರಮ ಮಾ. 6 ರಂದು ನಾವೂರು ಸ.ಕಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ ಎಂದು ಸರ್ವೋದಯ ಟ್ರಸ್ಟ್ ನಾವೂರು ಇದರ ಸಂಚಾಲಕ ಡಾ| ಪ್ರದೀಪ್ ತಿಳಿಸಿದರು. ಅವರು ಮಂಗಳವಾರ...

Read More

ನಾನು ಮೋದಿಗಿಂತ ಹೆಚ್ಚು ದೇಶಭಕ್ತ ಎಂದ ಕೇಜ್ರಿವಾಲ್

ನವದೆಹಲಿ: ಜೆಎನ್‌ಯು ವಿವಾದದ ಬಳಿಕ ರಾಜಕಾರಣಿಗಳ ನಡುವೆ ಯಾರು ಹೆಚ್ಚು ದೇಶಭಕ್ತರು ಎಂಬ ಚರ್ಚೆ ನಡೆಯುತ್ತಿದೆ. ಸದ್ಯಕ್ಕೆ ಈ ಚರ್ಚೆಗೆ ಹೆಚ್ಚು ಗಮನ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಾನು ಪ್ರಧಾನಿ ನರೇಂದ್ರ ಮೋದಿಯವರಿಗಿಂತ ಹೆಚ್ಚು ದೇಶಭಕ್ತ ಎಂದಿದ್ದಾರೆ....

Read More

ಜಾಗತಿಕ ಸೂಫಿ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ ಮೋದಿ

ನವದೆಹಲಿ: ದೆಹಲಿಯಲ್ಲಿ ನಡೆಯಲಿರುವ ಮೊದಲ ವಿಶ್ವ ಸೂಫಿ ಫೋರಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಭಾರತ ಮಾಡರೇಟ್ ಇಸ್ಲಾಂಗೆ ಜಾಗತಿಕ ತಾಣ ಎಂಬುದನ್ನು ಹೈಲೈಟ್ ಮಾಡುವ ಸಲುವಾಗಿ ಈ ಫೋರಂನ್ನು ಏರ್ಪಡಿಸಲಾಗಿದೆ, ಪಾಕಿಸ್ಥಾನ ಸೇರಿದಂತೆ 20 ದೇಶಗಳ...

Read More

ವಾಚ್ ಪ್ರಕರಣ ಪ್ರಸ್ತಾಪ : ಉಭಯ ಸದನ ನಾಳೆಗೆ ಮುಂದೂಡಿಕೆ

ಬೆಂಗಳೂರು : ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಪ್ರಕರಣ ಮಂಗಳವಾರ ವಿಧಾನಮಂಡಲದ ಉಭಯ ಸದನಗಳಲ್ಲೂ ಗದ್ದಲವೆಬ್ಬಿಸಿದೆ. ಅಲ್ಲದೇ ಉಭಯ ಸದನಗಳು ನಾಳೆಗೆ ಮುಂದೂಡಲ್ಪಟ್ಟಿವೆ. ಇಂದು ಉಭಯ ಸದನಗಳಲ್ಲಿ ಮುಖ್ಯಮಂತ್ರಿಗಳ ವಾಚ್ ಪ್ರಕರಣ ಪ್ರತಿಧ್ವನಿಸಿದೆ. ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಮುಖ್ಯಮಂತ್ರಿಗಳಿಂದ...

Read More

ಶಿಕ್ಷಕ ಹುದ್ದೆಗೆ ಸಂದರ್ಶನ

ಕುಂಬಳೆ : ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಪ್ರೌಢಶಾಲಾ ವಿಭಾಗದಲ್ಲಿ ದೈಹಿಕ ಶಿಕ್ಷಣ ತರಬೇತಿ ಮತ್ತು ಇತರ ವಿಷಯಗಳಿಗೆ ಶಿಕ್ಷಕರ ಹುದ್ದೆ ಹಾಗೂ ಕಚೇರಿ ಸಹಾಯಕರ ಹುದ್ದೆಯನ್ನು ಭರ್ತಿಗೊಳಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮಾ.15 ಮಂಗಳವಾರ ಬೆಳಗ್ಗೆ 10 ಗಂಟೆಗೆ ಸಂಸ್ಥೆಯಲ್ಲಿ...

Read More

ಪ್ರೊ.ಪಿ.ಸಿ.ಎಂ. ಕುಂಞಿ ನಿಧನಕ್ಕೆ ಕಾರ್ಣಿಕ್ ಸಂತಾಪ

ಮಂಗಳೂರು : ಉತ್ತಮ ಇಂಜಿನಿಯರ್, ಆಡಳಿತಗಾರ, ಕಲಾ ಹಾಗೂ ಕ್ರೀಡಾ ಪೋಷಕ ಮತ್ತು ಶಿಕ್ಷಣ ತಜ್ಞ ಪ್ರೊ.ಪಿ.ಸಿ.ಎಂ. ಕುಂಞಿಯವರ ಅಕಾಲಿಕ ನಿಧನವು ಅತೀವ ದು:ಖವನ್ನು ತಂದಿದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ. ಕ್ಯಾಪ್ಟನ್  ಕಾರ್ಣಿಕ್ ಅವರು ತನ್ನ ನೆನಪಿನ ಅಂಗಳದಿಂದ...

Read More

ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಕೆಲವು ಸಂಸ್ಥೆಗಳಿಗೆ ದೊರೆತ ಅನುದಾನ

ಬೆಂಗಳೂರು : ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಕೆಲವು ಸಂಸ್ಥೆಗಳಿಗೆ ದೊರೆತ ಅನುದಾನ ಈ ಕೆಳಗಿನಂತಿದೆ. ಮಂಗಳೂರಿನ ಎಂ ಆರ್ ಪಿ ಎಲ್‌ಗೆ 2270 ಕೋಟಿ ಮತ್ತು ನವ ಮಂಗಳೂರು ಬಂದರು ಅಭಿವೃದ್ಧಿಗೆ 72 ಕೋಟಿ ರೂ ಅನುದಾನ ನೀಲಾಗಿದೆ. ಎಂ ಆರ್ ಪಿ ಎಲ್‌ಗೆ...

Read More

ಉಡುಪಿ ನಗರದ ಕ್ಲಾಕ್ ಟವರ ಮು೦ಭಾಗದಲ್ಲಿ ಬೃಹತ್ ಪ್ರತಿಭಟನೆ

ಉಡುಪಿ : ಜನವಿರೋಧಿ ಹಾಗೂ ಕಾನೂನು ಬಾಹಿರವಾಗಿ ಉಡುಪಿನಗರ ಸಭೆಯು ಏಕಾಎಕಿಯಾಗಿ ಪರವಾನಿಗೆ ಶುಲ್ಕವನ್ನು ಹೆಚ್ಚಿಸಲು ಮು೦ದಾಗಿದ್ದು ಇದನ್ನು ವಿರೋಧಿಸಿ ಉಡುಪಿ ನಗರ ಬಿಜೆಪಿಯು ಸೋಮವಾರದ೦ದು ಉಡುಪಿ ನಗರದ ಕ್ಲಾಕ್ ಟವರ ಮು೦ಭಾಗದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿ ನ೦ತರ ನಗರಸಭೆಯ ವರೆಗೆ...

Read More

ಸರಪಾಡಿ : ಕ್ಯಾಲೆಂಡರ್ ಬಿಡುಗಡೆ

ಪುಂಜಾಲಕಟ್ಟೆ : ಸರಪಾಡಿ ಯುವಕ ಮಂಡಲದ ವತಿಯಿಂದ ಹೊರತಂದ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಕಾರ್ಯಕ್ರಮಗಳ ವಿವರವನ್ನು ಒಳಗೊಂಡಿರುವ ಕ್ಯಾಲೆಂಡರನ್ನು ಕ್ಷೇತ್ರದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಮೊಕ್ತೇಸರರಾದ ಕೊರಗಪ್ಪ ಗೌಡ ಪಠಣ, ಉಮೇಶ್ ಆಳ್ವ...

Read More

Recent News

Back To Top