Date : Thursday, 03-03-2016
ಶ್ರೀನಗರ: ವೃತ್ತಿಪರ ಜೀವನವನ್ನು ನಿರ್ಮಿಸಲು ಮುಂದಾಗುವ ಕಾಶ್ಮೀರದ ಯುವಜನತೆಗೆ ಸಹಾಯ ಮಾಡಲು ಸೇನೆ ಸಿದ್ಧವಿದೆ ಎಂದು ಹಿರಿಯ ಸೇನಾ ಅಧಿಕಾರಿ ತಿಳಿಸಿದ್ದಾರೆ. ’ಕೆಲ ಯುವಕರು ದೇಶದ್ರೋಹಿ ಘೋಷಣೆಗಳನ್ನು ಕೂಗುವಾಗ, ಕಲ್ಲು ಎತ್ತಿ ಬಿಸಾಡುವಾಗ, ಗನ್ ಹಿಡಿಯುವಾಗ ನಮಗೆ ನೋವಾಗುತ್ತದೆ. 16-18 ವರ್ಷದ ಯುವಕರು...
Date : Thursday, 03-03-2016
ಮಂಗಳೂರು : ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಾದ ಸುಭಾಶ್ ಪ್ರವೀಣ್ ಉಳ್ಳಾಲ್ ಹಾಗೂ ಧಿಷಜ್ ಸುರೇಶ್ ಇವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ರಘುನಾಥನ್ ರಾಜನ್ ಅವರಿಂದ ರಾಷ್ಟ್ರೀಯ ಮಟ್ಟದ ಕ್ವಿಜ್ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವಾಗಿ ತಲಾ ಒಂದು ಲಕ್ಷ ರುಪಾಯಿ ಮೌಲ್ಯದ...
Date : Thursday, 03-03-2016
ಮಂಗಳೂರು : ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜಪಟ್ಟಾಭಿಷೇಕ ಮಹೋತ್ಸವ 2016ರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬುಧವಾರ ಸಂಜೆ ಚಾಲನೆ ದೊರೆತಿದೆ. ಜೋಗಿ ಮಠದ ಪರಿಸರದ ಶ್ರೀ ಸಿದ್ಧಗುರು ಸುಂದರನಾಥ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಧಾರ್ಮಿಕ ಹಾಗೂ...
Date : Thursday, 03-03-2016
ನವದೆಹಲಿ: ಉದ್ಯೋಗ ಅರಸುವ ಸಲುವಾಗಿ ಬಯೋಡಾಟಾವನ್ನು ಸಲ್ಲಿಕೆ ಮಾಡುವುದು ನಿಜಕ್ಕೂ ಬೋರಿಂಗ್ ಕೆಲಸ, ಆದರೆ ಉದ್ಯೋಗ ಸಿಗಬೇಕಾದರೆ ಈ ಬೋರಿಂಗ್ ಕೆಲಸವನ್ನು ಮಾಡಲೇಬೇಕಾದುದು ಅನಿವಾರ್ಯ. ಆದರೆ ಬೋರಿಂಗ್ ಕೆಲಸವನ್ನು ಕ್ರಿಯೇಟಿವ್ ಆಗಿ ಮಾಡುವುದರಲ್ಲೇ ಯಾವತ್ತು ಫನ್ ಇರುತ್ತದೆ. ಐಐಟಿ ಖಾರಗ್ಪುರದ ವಿದ್ಯಾರ್ಥಿಯಾಗಿರುವ...
Date : Thursday, 03-03-2016
ನವದೆಹಲಿ : ಮಾರುತಿ ಸುಝಕಿ ಇಂಡಿಯಾ ಲಿಮಿಟೆಡ್ ತನ್ನ ಕಾರುಗಳ ಬೆಲೆಯಲ್ಲಿ ಏರಿಕೆ ಮಾಡಲು ಚಿಂತನೆ ನಡೆಸಿದೆ. ತನ್ನ ಕಾರುಗಳ ಬೆಲೆಯನ್ನು 1,441 ರಿಂದ 34,494 ರೂ.ಗಳ ವರೆಗೆ ಏರಿಕೆ ಮಾಡಲು ಚಿಂತನೆ ನಡೆಸಿದೆ. ಸರಕಾರ ಹಸಿರು ತೆರಿಗೆಯನ್ನು ಕಾರುಗಳ ಮೇಲೆ ವಿಧಿಸಿದೆ. ಹಾಗಾಗಿ...
Date : Thursday, 03-03-2016
ನ್ಯೂಯಾರ್ಕ್ : ಫೋರ್ಬ್ಸ್‌ನ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಭಾರತದ 5 ಮಹಿಳೆಯರು ಸ್ಥಾನವನ್ನು ಪಡೆದುಕೊಂಡಿದ್ದಾರೆ. ಒಟ್ಟು 1810 ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲಿ 190 ಮಹಿಳೆಯರು ಸ್ಥಾನ ಪಡೆದಿದ್ದಾರೆ. ಭಾರತೀಯ ಮಹಿಳೆಯರಾದ ಸಾವಿತ್ರಿ ಜಿಂದಾಲ್, ಇಂದೂ ಜೈನ್, ಸ್ಮಿತಾ ಗೋದ್ರೇಜ್, ಲೀನಾ ತಿವಾರಿ, ವಿನೋದ್ ಗುಪ್ತಾ ಇವರುಗಳು ಈ...
Date : Thursday, 03-03-2016
ನವದೆಹಲಿ: ನಮ್ಮ ಗಡಿಗಳನ್ನು ನಮ್ಮ ಸೇನಾಪಡೆಗಳು ಕಾವಲು ಕಾಯುತ್ತಿರುವುದರಿಂದಲೇ ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ ಎಂದು ದೆಹಲಿ ಹೈಕೋರ್ಟ್ ಜೆಎನ್‌ಯು ವಿದ್ಯಾರ್ಥಿಗಳಿಗೆ ನೆನಪಿಸಿದೆ. ಅಫ್ಜಲ್ ಗುರು ಹೆಸರಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ದೇಶದ ವಿರುದ್ಧ ಘೋಷಣೆಗಳನ್ನು ಕೂಗುವುದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕು ಎಂದು...
Date : Thursday, 03-03-2016
ಬಂಟ್ವಾಳ : ಬಿಸಿರೋಡಿನ ಮುಖ್ಯವೃತ್ತದಲ್ಲಿ ಹೊಂಡಗಳನ್ನು ಮಣ್ಣು ತುಂಬಿ ಬಳಿಕ ಡಾಮಾರಿಕರಣ ಮಾಡಿಸುವ ಮೂಲಕ ಸದ್ಯದ ಮಟ್ಟಿಗೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿಗೊಳಿಸಿದ್ದಾರೆ. ಟ್ರಾಫಿಕ್ ಎಸೈ ಚಂದ್ರಶೇಖರಯ್ಯ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಪುರಸಭೆ ಮಾಡಬೇಕಾದ ಕಾರ್ಯವನ್ನು ಸಂಚಾರಿ ಠಾಣಾ ಎಸೈ...
Date : Thursday, 03-03-2016
ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳಾಗಿದ್ದ 7 ಜನರನ್ನು ಬಿಡುಗಡೆ ಮಾಡಲು ತಮಿಳುನಾಡು ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಕೇಂದ್ರದ ಅಭಿಪ್ರಾಯವನ್ನು ಪಡೆಯಲಿದೆ ಎನ್ನಲಾಗಿದೆ. 7 ಅಪರಾಧಿಗಳು ಕಳೆದ 24 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಇವರೆಲ್ಲರೂ ಬಿಡುಗಡೆಗೆ ಕೋರಿ ಅರ್ಜಿಯನ್ನು...
Date : Thursday, 03-03-2016
ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿ ಬುಧವಾರ ತಡರಾತ್ರಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮೂವರು ಉಗ್ರರನ್ನು ಸೇನಾ ಪಡೆ ಹತ್ಯೆ ಮಾಡಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್‌ನ ಒಂದು ಮನೆಯಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆ ಎಂಬ...