Date : Thursday, 03-03-2016
ಮಂಗಳೂರು : ಕದಳೀ ಜೋಗಿ ಮಠದ ಪರ್ಯಾಯ ರಾಜ ಪಟ್ಟಾಭಿಷೇಕದಂತಹ ಅಪರೂಪದ ಮಹೋತ್ಸವದ ಮೂಲಕ ಸಮಾಜದ ಎಲ್ಲಾ ಜಾತಿ, ಮತ, ಪಂಥಗಳ ಜನರನ್ನು ಪರಸ್ಪರ ಜೋಡಿಸುವ ಕೆಲಸವಾಗಲಿ ಎಂದು ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.ಕದಳೀ ಶ್ರೀ...
Date : Thursday, 03-03-2016
ವಾಷಿಂಗ್‌ಟನ್ : ಅಮೆರಿಕದಲ್ಲಿರುವ ಕೆಂಟುಕಿ ರಾಜ್ಯದ ಲೆಕ್ಸಿಂಗ್ಟನ್ ನಗರದ ಸ್ಥಳೀಯ ಚುನಾವಣೆಯಲ್ಲಿ 8 ಭಾರತೀಯ-ಅಮೆರಿಕನ್ನರು ಸ್ಪರ್ಧಿಸಿದ್ದರು. ಅವರಲ್ಲಿ 7 ಮಂದಿ ಭಾರತೀಯ-ಅಮೆರಿಕನ್ನರು ಜಯಗಳಿಸಿದ್ದಾರೆ. ಈಗಾಗಲೇ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿದ್ದೆ. ಈ ಸಂದರ್ಭ ಆಡಳಿತ ಪಕ್ಷದಲ್ಲಿರುವ ಅಥವಾ ತಮಗೆ ಪರಿಚಯವಿರುವವರನ್ನು ಹೆಚ್ಚಾಗಿ ಗೆಲ್ಲಿಸುವುದು ಅಲ್ಲಿ...
Date : Thursday, 03-03-2016
ಕೋಲ್ಕತ್ತಾ: ಭಾರತ ವಿರೋಧಿ ಚಟುವಟಿಕೆಯ ಬಗ್ಗೆ ಬಿಜೆಪಿ ಮುಖಂಡನೊಬ್ಬ ನೀಡಿದ ಹೇಳಿಕೆ ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದ್ದು, ದೇಶದ್ರೋಹಿ ಚರ್ಚೆಗೆ ಮತ್ತಷ್ಟು ತೀವ್ರತೆ ನೀಡಿದೆ. ಪಶ್ವಿಮಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರು ಸಿಯುರಿನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ಭಾರತದ ವಿರುದ್ಧ...
Date : Thursday, 03-03-2016
ನವದೆಹಲಿ: 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸಿದ್ದ ರಾಜಕೀಯ ತಂತ್ರಗಾರಿಕಾ ನಿಪುಣ ಪ್ರಶಾಂತ್ ಕಿಶೋರ್ ಇದೀಗ ಕಾಂಗ್ರೆಸ್ ಕಡೆ ವಾಲಿದ್ದಾರೆ. ಗುರುವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದ ಪ್ರಶಾಂತ್, ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನ...
Date : Thursday, 03-03-2016
ಲಕ್ನೋ: ಲಕ್ನೋದ 19 ವರ್ಷದ ಯುವಕ ಆದರ್ಶ್ ಮಿಶ್ರಾ ಲಂಡನ್ನಿನ ರಾಯಲ್ ಅಸ್ಟ್ರೋನಮಿಕಲ್ ಸೊಸೈಟಿ(ಎಫ್‌ಆರ್‌ಎಎಸ್)ಯ ಫೆಲೋ ಅಗಿ ಆಯ್ಕೆಯಾಗಿದ್ದಾನೆ. ಈ ಸಾಧನೆ ಮಾಡಿದ ಭಾರತದ ಅತೀ ಕಿರಿಯ ಎಂಬ ಹೆಗ್ಗಳಿಕೆಗೂ ಪಾತ್ರನಾಗಿದ್ದಾನೆ. ’ಫೆಲೋಗೆ ಆಯ್ಕೆಯಾಗಲು 18 ವರ್ಷ ತುಂಬಿರಬೇಕು. 19 ವರ್ಷದ...
Date : Thursday, 03-03-2016
ಮಂಗಳೂರು : ಪ್ರಸಕ್ತ ಶೈಕ್ಷಣಿಕ ಸಾಲಿನ1,3 ಹಾಗು 5 ನೇ ಸೆಮಿಸ್ಟರ್‌ಗಳಿಗೆ ನಡೆದ ಪರೀಕ್ಷೆಗಳ ಫಲಿತಾಂಶ ಪ್ರಕಟಿಸುವಲ್ಲಿ ನಡೆದಿರುವ ಅನೇಕ ಲೋಪಗಳು ಹಾಗು ಗೊಂದಲಗಳಿಗೆ ಕಾರಣವಾಗಿರುವ ವಿವಿಯ ಆಡಳಿತ ಮಂಡಳಿ ವೈಫಲ್ಯವನ್ನು ಅ.ಭಾ.ವಿ.ಪ ತೀವ್ರವಾಗಿ ಖಂಡಿಸಿದೆ. ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳು...
Date : Thursday, 03-03-2016
ನವದೆಹಲಿ : ರಾಜೀವ್ ಗಾಂಧಿ ಹಂತಕರ ಬಿಡುಗಡೆ ಕುರಿತು ರಾಹುಲ್ ಗಾಂಧಿ ಸರ್ಕಾರವೇ ಇದನ್ನು ನಿರ್ಧರಿಸಲು ಎಂದು ಹೇಳಿದ್ದಾರೆ. ರಾಜೀವ್ ಗಾಂಧಿ ಪುತ್ರನಾಗಿ ನಾನು ಯಾವುದೇ ತರಹದ ಅಭಿಪ್ರಾಯವನ್ನು ತಿಳಿಸಲು ಸಿದ್ಧನಿಲ್ಲ ಎಂದು ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ...
Date : Thursday, 03-03-2016
ನವದೆಹಲಿ: ಸಂಕಷ್ಟದಲ್ಲಿರುವ ಮತ್ತೊಂದು ಕುಟುಂಬಕ್ಕೆ ನೆರವಾಗಲು ಪ್ರಧಾನಿ ನರೇಂದ್ರ ಮೋದಿ ಧಾವಿಸಿದ್ದಾರೆ. ಕಾನ್‌ಪುರದ 13 ವರ್ಷದ ಸುಶಾಂತ್ ಮಿಶ್ರಾ ಮತ್ತು 8 ವರ್ಷದ ತನ್ಮಯ್ ಮಿಶ್ರಾ ಅವರು ಪ್ರಧಾನಿಗೆ ಪತ್ರ ಬರೆದು, ಕೂಲಿ ಮಾಡುವ ನಮ್ಮ ಬಡ ತಂದೆ ಮನೋಜ್ ಮಿಶ್ರಾ...
Date : Thursday, 03-03-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದವನ್ನು ಸಮರ್ಪಿಸಿ ಭಾಷಣ ಮಾಡಿದರು. ಸರ್ಕಾರದ ಬಗೆಗೆ ರಾಷ್ಟ್ರಪತಿಗಳ ಮೌಲ್ಯಯುತ ಭಾಷಣಕ್ಕೆ ಧನ್ಯವಾದಗಳು, ಅವರು ತಮ್ಮ ಭಾಷಣದಲ್ಲಿ ಭಾರತದ ಪ್ರಗತಿಯ ಬಗ್ಗೆ ಉಲ್ಲೇಖಿಸಿದ್ದಕ್ಕೆ ಸಂತುಷ್ಟನಾಗಿದ್ದೇನೆ. ಚರ್ಚೆಯಲ್ಲಿ ಭಾಗವಹಿಸಿದ ಎಲ್ಲಾ ಸಂಸದರಿಗೂ...
Date : Thursday, 03-03-2016
ಮಂಗಳೂರು : ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್‌ನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಇತ್ತೀಚೆಗೆ ಲಾಲ್ ಭಾಗ್‌ನಲ್ಲಿರುವ ಪತ್‌ಮುಡಿ ಸಭಾಂಗಣದಲ್ಲಿ ಜರಗಿತು. ಪೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು ಕದ್ರಿ ನವನೀತ ಶೆಟ್ಟಿ ಅವರಿಗೆ ಸದಸ್ಯತನದ ಪುಸ್ತಕಗಳನ್ನು...