News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 22nd September 2024


×
Home About Us Advertise With s Contact Us

ನಿಟ್ಟೆ ಸಂಸ್ಥೆಯಲ್ಲಿ ‘ಪಶ್ಚಿಮ ಘಟ್ಟ ಮತ್ತು ಪುನರ್ವಸತಿ ಸಮಸ್ಯೆ’ ಬಗ್ಗೆ ಅತಿಥಿ ಉಪನ್ಯಾಸ

ಮಂಗಳೂರು: ನಿಟ್ಟೆ ವಿಶ್ವವಿದ್ಯಾಲಯದ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ನಿಕೋ), ಸೆಪ್ಟೆಂಬರ್ 10 ರಂದು ದೇರಳಕಟ್ಟೆಯ ಪಾನಿರಿನ ಕಾಲೇಜು ಸಭಾಂಗಣದಲ್ಲಿ ‘ಪಶ್ಚಿಮ ಘಟ್ಟ ಮತ್ತು ಪುನರ್ವಸತಿ ಸಮಸ್ಯೆ’ ಎಂಬ ವಿಷಯದ ಮೇಲೆ ಅತಿಥಿ ಉಪನ್ಯಾಸವನ್ನು ಬೆಳಗ್ಗೆ 10-30 ಕ್ಕೆ ಏರ್ಪಡಿಸಿದ್ದಾರೆ. ಖ್ಯಾತ ಅರಣ್ಯ ಮತ್ತು...

Read More

ನಮ್ಮ ಮುಂದಿನ ಗುರಿ ಪಂಜಾಬ್ – ಅರವಿಂದ ಕೇಜ್ರಿವಾಲ್

ಬೆಳ್ತಂಗಡಿ : ನಮ್ಮ ಮುಂದಿನ ಗುರಿ ಪಂಜಾಬ್ ರಾಜ್ಯ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.ಧರ್ಮಸ್ಥಳದಲ್ಲಿ ಶ್ರೀ ಸನ್ನಿಧಿ ಅತಿಥಿ ಗೃಹದಲ್ಲಿ ಬುಧವಾರ ಅವರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದರು. ಈಗಾಗಲೇ ದೆಹಲಿ ಆಮ್ ಅದ್ಮಿ ಪಕ್ಷದ ಕೈಯಲ್ಲಿದೆ. ನಮ್ಮ...

Read More

ಪಾಕ್‌ನ ಹಿರಿಯ ಪತ್ರಕರ್ತ ಅಫ್ತಾಬ್ ಆಲಂ ಹತ್ಯೆ

ಇಸ್ಲಾಮಾಬಾದ್: ಹಿರಿಯ ಪತ್ರಕರ್ತ ಅಫ್ತಾಬ್ ಆಲಂರನ್ನು ಪಾಕಿಸ್ಥಾನದ ಕರಾಚಿಯಲ್ಲಿ ಬುಧವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಉತ್ತರ ಕರಾಚಿಯ ಅವರ ನಿವಾಸದ ಸಮೀಪ ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದರು ಎಂದು ಪಾಕ್‌ನ ಡಾನ್ ಪತ್ರಿಕೆ ವರದಿ...

Read More

ಆಸ್ಟ್ರೇಲಿಯನ್ ಸ್ಪೆಲ್ಲಿಂಗ್ ಬಿ ಸ್ಪರ್ಧೆ ಗೆದ್ದ ಭಾರತೀಯ ಬಾಲಕ

ಮೆಲ್ಬೋರ್ನ್: ಒಂಬತ್ತು ವರ್ಷದ ಅನಿವಾಸಿ ಭಾರತೀಯ ಅನಿರುದ್ಧ್ ಕಾತೀರ್‌ವೇಲ್ ‘ದಿ ಗ್ರೇಟ್ ಆಸ್ಟ್ರೇಲಿಯಾದ ಸ್ಪೆಲ್ಲಿಂಗ್ ಬಿ’ ಸ್ಪರ್ಧೆಯನ್ನು ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ. ಅನಿರುದ್ಧ್ ಕಾತೀರ್‌ವೇಲ್ ಹೆತ್ತವರು ಮೂಲತಃ ತಮಿಳುನಾಡಿನವರಾಗಿದ್ದು, ಕಳೆದ 16 ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಅಲ್ಲದೇ ಈ ಸ್ಪರ್ಧೆಯಲ್ಲಿ ಗೆಲ್ಲ್ಲುವ...

Read More

ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ

ನವದೆಹಲಿ: ಕೇಂದ್ರ ಸರ್ಕಾರಿ ನೌಕರು ಮತ್ತು ಪಿಂಚಣಿದಾರರ ತುಟ್ಟಿ ಭತ್ಯೆಯನ್ನು ಶೇ.6ರಷ್ಟು ಏರಿಕೆ ಮಾಡಲು ಕೇಂದ್ರ ಸಚಿವ ಸಂಪುಟ ಅಸ್ತು ಎಂದಿದೆ, ಈ ಮೂಲಕ ಗಣೇಶ ಹಬ್ಬಕ್ಕೆ ಭರ್ಜರಿ ಉಡುಗೊರೆಯನ್ನೇ ನೀಡಿದೆ. ತುಟ್ಟಿಭತ್ಯೆ ಏರಿಸಿರುವುದರಿಂದ 48 ಲಕ್ಷ ಸರ್ಕಾರಿ ಉದ್ಯೋಗಿಗಳು ಹಾಗೂ...

Read More

ಇಸಿಸ್ ವಿರುದ್ಧ ಭಾರತ ಮುಸ್ಲಿಂ ಧರ್ಮಗುರುಗಳ ಫತ್ವಾ

ನವದೆಹಲಿ: ಇರಾಕ್ ಮತ್ತು ಸಿರಿಯಾದಲ್ಲಿ ಪೈಶಾಚಿಕ ಕೃತ್ಯಗಳನ್ನು ಎಸಗುತ್ತಿರುವ ಇಸಿಸ್ ಉಗ್ರರ ವಿರುದ್ಧ ಭಾರತದ ಮುಸ್ಲಿಂ ಧರ್ಮಗುರುಗಳು ಫತ್ವಾವನ್ನು ಹೊರಡಿಸಿದ್ದಾರೆ. ಭಾರತದ ಸುಮಾರು 1000 ಮುಸ್ಲಿಂ ಧರ್ಮಗುರುಗಳು ಸೇರಿ 15 ಸಂಪುಟಗಳನ್ನು ಹೊಂದಿದ ಫತ್ವಾವನ್ನು ಇಸಿಸ್ ಉಗ್ರರು, ಬೆಂಬಲಿಗರ ವಿರುದ್ಧ ಹೊರಡಿಸಿದ್ದಾರೆ....

Read More

ಬಿಹಾರದ ರಾಜಕಾರಣದಲ್ಲಿ ಬಿಜೆಪಿ ಮುಖ್ಯ ಪಾತ್ರವಹಿಸಲಿದೆ

ಬಿಹಾರ : ಬಿಹಾರ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಸರಕಾರ ರಚಿಸುವುದೋ ಇಲ್ಲವೋ ಎಂದು ಹೇಳಲಾಗದು, ಆದರೆ ಬಿಹಾರದ ರಾಜಕಾರಣದಲ್ಲಿ ಅದು ಮುಖ್ಯ ಪಾತ್ರವಹಿಸಲಿದೆ ಎಂದು ಆಪ್ ಪಕ್ಷದ ಮಾಜಿ ಮುಖಂಡ ಯೋಗೇಂದ್ರ ಯಾದವ್ ಭವಿಷ್ಯ ನುಡಿದಿದ್ದಾರೆ. ಬಿಜೆಪಿ ಏಕಾಂಗಿ ಹೋರಾಟ ನಡೆಸುತ್ತಿದ್ದು...

Read More

ಅ.12ರಿಂದ ನ.5ರವರೆಗೆ ಬಿಹಾರ ಚುನಾವಣೆ

ನವದೆಹಲಿ: ಭಾರೀ ಕುತೂಹಲ ಕೆರಳಿಸಿರುವ ಬಿಹಾರ ಚುನಾವಣೆಯ ವೇಳಾಪಟ್ಟಿಯನ್ನು ಬುಧವಾರ ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಅಕ್ಟೋಬರ್ 12ರಿಂದ ನವೆಂಬರ್ 5ರವರೆಗೆ ಒಟ್ಟು 5 ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈದಿ  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ...

Read More

ಇಸಿಸ್ ಕಮಾಂಡರ್‌ನನ್ನು ಕೊಂದ ಇರಾಕ್ ಮಹಿಳೆ

ಬಾಗ್ದಾದ್: ಇರಾನಿನ ಮಹಿಳೆಯೊಬ್ಬಳು ನೂರಾರು ಪುರುಷರು ಮಾಡಲಾಗದ ಕಾರ್ಯವನ್ನು ಮಾಡಿ ತೋರಿಸಿದ್ದಾಳೆ. ಈಕೆ ಇಸಿಸ್ ಕಮಾಂಡರ್ ಅಬು ಅನಸ್‌ನನ್ನು ಕೊಂದು ಹಾಕಿದ್ದಾಳೆ. ತನ್ನನ್ನು ಲೈಂಗಿಕ ಜೀತದಾಳು ಆಗುವಂತೆ ಅಬು ಈ ಮಹಿಳೆಯನ್ನು ಪೀಡಿಸುತ್ತಿದ್ದ, ಇದರಿಂದ ಆಕ್ರೋಶಿತಳಾದ ಮಹಿಳೆ ಆತನನ್ನು ಕೊಂದು ಹಾಕಿದ್ದಾಳೆ....

Read More

ನೇಪಾಳಿ ಯುವತಿಯರ ಮೇಲೆ ಸೌದಿ ರಾಯಭಾರಿಯಿಂದ ಅತ್ಯಾಚಾರ

ಗೋರೆಗಾಂವ್: ಭಾರತದಲ್ಲಿನ ಸೌದಿ ರಾಯಭಾರಿಯ ನಿವಾಸದಲ್ಲಿ ಇಬ್ಬರು ನೇಪಾಳಿ ಮಹಿಳೆಯರ ಮೇಲೆ ಕಳೆದ ಹಲವಾರು ದಿನಗಳಿಂದ ಅತ್ಯಾಚಾರ ಎಸಗಲಾಗುತ್ತಿತ್ತು ಎಂಬ ಭಯಾನಕ ವರದಿ ಬಹಿರಂಗವಾಗಿದೆ. ಗೋರೆಗಾಂವ್‌ನಲ್ಲಿ ಈ ಪ್ರಕರಣ ನಡೆದಿದೆ ಎನ್ನಲಾಗಿದ್ದು, ಘಟನೆಯ ಸಂಪೂರ್ಣ ವರದಿ ನೀಡುವಂತೆ ವಿದೇಶಾಂಗ ಕಾರ್ಯದರ್ಶಿ ವಿಕಾಸ್...

Read More

Recent News

Back To Top