Date : Tuesday, 08-03-2016
ಚಂಡೀಗಢ: ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿ ಹುತಾತ್ಮರಾದ ಭಗತ್ ಸಿಂಗ್, ರಾಜ್ ಗುರು, ಸುಖ್‌ದೇವ್ ಅವರ ಸ್ಮರಣಾರ್ಥ ಹರಿಯಾಣ ಸರ್ಕಾರ ರಾಷ್ಟ್ರೀಯ ಮಟ್ಟದ ಫ್ರೀ ಸ್ಟೈಲ್ ರೆಸ್ಲಿಂಗ್ ಸ್ಪರ್ಧೆಯನ್ನು ಆಯೋಜನೆ ಮಾಡುತ್ತಿದೆ. ಗೋರೆಗಾಂವ್‌ನ ತೌ ಏವಿ ಲಾಲ್ ಸ್ಟೇಡಿಯಂನಲ್ಲಿ ಮಾರ್ಚ್ 21...
Date : Tuesday, 08-03-2016
ನವದೆಹಲಿ: ಮುಸ್ಲಿಂ ಪುರುಷರು ನಾಲ್ವರು ಪತ್ನಿಯರನ್ನು ಹೊಂದಬಹುದಾದರೆ, ಮುಸ್ಲಿಂ ಮಹಿಳೆಯರೇಕೆ ನಾಲ್ವರು ಪತಿಯಂದಿರನ್ನು ಹೊಂದಬಾರದು ಎಂದು ಕೇರಳ ಹೈಕೋರ್ಟ್ ನ್ಯಾಯಾಧೀಶ ಬಿ.ಕಮಲ್ ಪಾಶ ಪ್ರಶ್ನಿಸಿದ್ದಾರೆ. ಮುಸ್ಲಿಂ ವೈಯಕ್ತಿಕ ಕಾನೂನು ಮಹಿಳೆಯರ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹಲವು ಮುಸ್ಲಿಂ...
Date : Tuesday, 08-03-2016
ಮಂಜೇಶ್ವರ : ಮಹಾಶಿವರಾತ್ರಿಯ ಸಂದರ್ಭದಲ್ಲಿ ಕಾಸರಗೋಡಿನ ಮಂಜೇಶ್ವರ ಹಾಗೂ ಬದಿಯಡ್ಕ ತಾಲೂಕಿನ ಸ್ವಯಂಸೇವಕರು ರಾತ್ರಿ ಘೋಷ್ ಸಂಚಲನದ ಮಾಡುವ ಮೂಲಕ ವಿಶಿಷ್ಟವಾಗಿ ಮಹಾಶಿವರಾತ್ರಿಯನ್ನು ಅಚರಿಸಿದರು.ಮಂಜೇಶ್ವರ ತಾಲೂಕಿನ ಸಂಚಲನ ರಾತ್ರಿ 7.45 ಕ್ಕೆ ಪರಂಕಿಲ ಏಕಾಹ ಭಜನಾ ಮಂದಿರದಿಂದ ಬಂದ್ಯೋಡು ಬಳಿಯ ಅಡ್ಕ ಪದವು...
Date : Tuesday, 08-03-2016
ನವದೆಹಲಿ: ಯೆಮೆನ್‌ನ ಅಡೆನ್‌ನಲ್ಲಿ ವೃದ್ಧಾಶ್ರಮವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಮೂಲದ ಸಿಸ್ಟರ್ ಸಲ್ಲಿ ಅವರನ್ನು ರಕ್ಷಣೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟ್ ಮಾಡಿದ್ದಾರೆ. ಅಡೆನ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಭಾರತದ ನಾಲ್ವರು ನನ್‌ಗಳು ಅಸುನೀಗಿದ್ದರು ಮತ್ತು ಭಾರತೀಯ ಪಾದ್ರಿಯೊಬ್ಬರನ್ನು...
Date : Tuesday, 08-03-2016
ನವದೆಹಲಿ: ಗಡಿಯಲ್ಲಿ ದೇಶವನ್ನು ಭದ್ರವಾಗಿ ಕಾಯುತ್ತಾ, ಕಠಿಣ ಸಂದರ್ಭಗಳಲ್ಲಿ ದೇಶಕ್ಕಾಗಿ ಪ್ರಾಣವನ್ನೂ ತ್ಯಾಗ ಮಾಡುವ ಬಿಎಸ್‌ಎಫ್ ಯೋಧರ ಸಾಹಸಗಾಥೆಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ತಾಯಿ ನಾಡನ್ನು ರಕ್ಷಿಸುವ ಜೊತೆಜೊತೆಗೆ ಇವರು ಅನೇಕ ಮಾನವೀಯ ಕಾರ್ಯಗಳಲ್ಲೂ ಭಾಗಿಯಾಗಿ ತಾವು ನಿಜವಾದ ಹೀರೋಗಳು ಎಂಬುದನ್ನು...
Date : Monday, 07-03-2016
ಧರ್ಮಸ್ಥಳ : ಪವಿತ್ರ ಶಿವ ಕ್ಷೇತ್ರ ಧರ್ಮಸ್ಥಳದಲ್ಲಿ ಸೋಮವಾರ ಶಿವರಾತ್ರಿ ಪ್ರಯುಕ್ತ ನಾಡಿನೆಲ್ಲೆಡೆಯಿಂದ ಒಂದು ಲಕ್ಷಕ್ಕೂ ಅಧಿಕ ಮಂದಿ ಭಕ್ತಾದಿಗಳು ಬಂದು ದೇವರ ದರ್ಶನ ಪಡೆದರು. ಇವರಲ್ಲಿ ಸುಮಾರು ಇಪ್ಪತ್ತೈದು ಸಾವಿರ ಮಂದಿ ಭಕ್ತಾದಿಗಳು ಪಾದಯಾತ್ರೆಯಲ್ಲಿ ಬಂದು ಧನ್ಯತೆಯನ್ನು ಹೊಂದಿದರು. ಸಂಪ್ರದಾಯದಂತೆ...
Date : Monday, 07-03-2016
ಬೆಂಗಳೂರು: ಮದ್ಯದ ದೊರೆ ವಿಜಯ್ಯ ಮಲ್ಯರ ಸಂಕಷ್ಟಗಳು ಮತ್ತೆ ಹೆಚ್ಚಾಗಿದೆ, ಐಡಿಬಿಐ ಬ್ಯಾಂಕ್‌ನಲ್ಲಿ ಪಡೆದ ರೂ.900 ಕೋಟಿ ಸಾಲ ಮರುಪಾತಿ ಮಾಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅವರ ವಿರುದ್ಧ ಹಣ ವಂಚನೆ ಪ್ರಕರಣವನ್ನು ಸೋಮವಾರ ದಾಖಲು ಮಾಡಿದೆ, 2015ರಲ್ಲಿ ಸಿಬಿಐ...
Date : Monday, 07-03-2016
ಮಂಗಳೂರು : ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ನೂತನ ರಾಜರಾಗಿ ಶ್ರೀ ಯೋಗಿ ನಿರ್ಮಲ್‌ನಾಥ್‌ಜೀಯವರು ಇಂದು ಪಟ್ಟಾಭಿಷೇಕಗೊಂಡ ಬಳಿಕ ನಿರ್ಗಮನ ಪೀಠಾಧಿಪತಿ ರಾಜಯೋಗಿ ಶ್ರೀ ಸಂಧ್ಯಾನಾಥ್‌ಜೀಯವರು ಸಾಂಕೇತಿಕ ಜಲ ಸಮಾಧಿಯಾಗುವ ಪ್ರಕ್ರಿಯೆ ಬೊಕ್ಕಪಟ್ಣ ಬೋಳೂರಿನ ತಣ್ಣೀರುಬಾವಿ ಸಮುದ್ರದಲ್ಲಿ ನಡೆಯಿತು. ಈ...
Date : Monday, 07-03-2016
ನವದೆಹಲಿ: ಇತರ ಧರ್ಮಿಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ಇಸ್ಲಾಂನ್ನು ಅಧಿಕೃತ ಧರ್ಮದ ಸ್ಥಾನದಿಂದ ಕೈಬಿಡಲು ಬಾಂಗ್ಲಾದೇಶ ಚಿಂತಿಸುತ್ತಿದೆ ಎನ್ನಲಾಗಿದೆ. ಇಸ್ಲಾಂಗೆ ಅಧಿಕೃತ ಸ್ಥಾನಮಾನ ನೀಡಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಅಲ್ಲಿನ ಸುಪ್ರೀಂಕೋರ್ಟ್ ಪರಿಶೀಲನೆ ನಡೆಸುತ್ತಿದೆ. 1971ರಲ್ಲಿ ರಚನೆಯಾದ...
Date : Monday, 07-03-2016
ಬೆಳ್ತಂಗಡಿ : ಇಹಪರಗಳಲ್ಲಿ ಸುಖ ಶಾಂತಿ, ನೆಮ್ಮದಿ ಪಡೆಯಬೇಕಾದರೆ ಪಂಚೇಂದ್ರಿಯಗಳ ನಿಗ್ರಹದೊಂದಿಗೆ ಪರಿಶುದ್ಧ ಮನಸ್ಸಿನಿಂದ ಫಲಾಪೇಕ್ಷೆ ಇಲ್ಲದೆ ದೇವರ ಧ್ಯಾನ, ಪ್ರಾರ್ಥನೆ, ಆರಾಧನೆ ಮಾಡಿದಾಗ ಮಾತ್ರ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಸೋಮವಾರ ರಾತ್ರಿ ಧರ್ಮಸ್ಥಳದಲ್ಲಿ...