Date : Tuesday, 08-03-2016
ಬರೇಲಿ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಮಹಿಳೆಯೋರ್ವ ಮೇಲೆ ಬಸ್ ಚಾಲಕ ಹಾಗೂ ನಿರ್ವಾಕರ ಅತ್ಯಾಚಾರವೆಸಗಿದ್ದು, ಈ ವೇಳೆ ಮಹಿಳೆಯ ಮಡಿಲಲ್ಲಿದ್ದ 14 ದಿನದ ಕೂಸು ಕೆಳಕ್ಕೆ ಬಿದ್ದು ಸಾವನ್ನಿಪ್ಪಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ. ರಾಮ್‌ಪುರಕ್ಕೆ ರಾತ್ರಿ ವೇಳೆ ಬಸ್‌ನಲ್ಲಿ ಪ್ರಯಾಣಿಸುತ್ತ ಮಹಿಲೆ ಮೇಲೆ...
Date : Tuesday, 08-03-2016
ಉಡುಪಿ : ಶ್ರೀ ವೆಂಕಟರಮಣ ದೇವಸ್ಥಾನ ಕಲ್ಯಾಣಪುರದ ಯಾತ್ರಿ ನಿವಾಸದಲ್ಲಿ ಒಂದು ವಾರಗಳ ಕಾಲ ನಡೆದ ಗೀತಾಮೃತಧಾರಾ ಕೊಂಕಣಿ ಪ್ರವಚನವನ್ನು ಪೂನಾದ ಭಾಗವತ ಶಿರೋಮಣಿ ಶ್ರೀಮತಿ ಭಾವನಾ ಭಾಸ್ಕರ್ ಪ್ರಭುರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ದೇವಳದ ಆಡಳಿತ ಮೊಕ್ತೇಸರರಾದ ಶ್ರೀ ಅನಂತ ಪದ್ಮನಾಭ...
Date : Tuesday, 08-03-2016
ನವದೆಹಲಿ: 2016ನೇ ವರ್ಷದ ಮೊದಲ ಸೂರ್ಯಗ್ರಹಣ ಮಾ.9ರ ಬುಧವಾರ ಸಂಭವಿಸಲಿದೆ. ಈ ವೇಳೆ ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಹಾದು ಹೋಗಲಿದ್ದಾನೆ. ಹೀಗಾಗಿ ಸೂರ್ಯನಿಗೆ ಕೆಲ ಹೊತ್ತು ಕತ್ತಲು ಕವಿಯಲಿದೆ. ಭಾರತದಲ್ಲಿ ಗ್ರಹಣದ ವೇಳೆ ಊಟ, ತಿಂಡಿ ಬಿಟ್ಟು ಉಪವಾಸ...
Date : Tuesday, 08-03-2016
ನವದೆಹಲಿ: ಇಶ್ರತ್ ಜಹಾನ್ ಪ್ರಕರಣವನ್ನು ನಿಭಾಯಿಸಿದ ರೀತಿಗೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ರಾಜಕೀಯ ವಿರೋಧಿಗಳನ್ನು ಫಿಕ್ಸ್ ಮಾಡುವುದು ಕಾಂಗ್ರೆಸ್ ಗುರಿಯಾಗಿತ್ತು ಎಂದಿದ್ದಾರೆ. ರಾಜಕೀಯ ವಿರೋಧಿಗಳನ್ನು ಫಿಕ್ಸ್ ಮಾಡುವುದಕ್ಕಾಗಿ ರಾಷ್ಟ್ರೀಯ ಭದ್ರತೆಯೊಂದಿಗೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿತ್ತು...
Date : Tuesday, 08-03-2016
ನವದೆಹಲಿ: ಎನ್‌ಡಿಎ ಸರ್ಕಾರವು ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧಗಳನ್ನು ಸೂಕ್ಷ್ಮವಾಗಿ ಪರಿಗಣಿಸುತ್ತಿದೆ. ಇದರ ಬಗ್ಗೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭ ಶುಭ ಹಾರೈಸಿದ ಅವರು, ಮಹಿಳೆಯರ ವಿರುದ್ಧದ ಅಪರಾಧಗಳನ್ನು ನಿಭಾಯಿಸಲು...
Date : Tuesday, 08-03-2016
ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹಂತಕಿ ನಳಿನಿ ಶ್ರೀಹರನ್ ಅವರಿಗೆ ತಂದೆಯ 16ನೇ ದಿನದ ತಿಥಿಯಲ್ಲಿ ಭಾಗವಹಿಸುವ ನಿಮಿತ್ತ ಮಂಗಳವಾರ ಮದ್ರಾಸ್ ಹೈಕೋರ್ಟ್ ಒಂದು ದಿನ ಪೆರೋಲ್ ನೀಡಿದೆ. ತಂದೆಯ ತಿಥಿಯಲ್ಲಿ ಭಾಗವಹಿಸಲು ತನಗೆ 3 ದಿನಗಳ ಪೆರೋಲ್ ನೀಡಬೇಕೆಂದು...
Date : Tuesday, 08-03-2016
ಪಾಟ್ನಾ: ಕೊಲೆ ಅಪರಾಧದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ ಕ್ರಿಮಿನಲ್ ಜೊತೆ ಜೈಲಿನೊಳಗೆ ಕೂತು ಹಬ್ಬದೂಟ ಮಾಡುತ್ತಿದ್ದ ಬಿಹಾರ ಸಚಿವರೊಬ್ಬರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಹಾರದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಅಬ್ದುಲ್ ಗಫೂರ್, ಮತ್ತೊಬ್ಬ ಶಾಸಕ ಕೊಲೆ ಅಪರಾಧಿ...
Date : Tuesday, 08-03-2016
ನ್ಯೂಯಾರ್ಕ್: ವಿಶ್ವ ನಂ.1 ಟೆನ್ನಿಸ್ ಆಟಗಾರ್ತಿ ಮರಿಯಾ ಶರಪೋವಾ ಅವರು ಆಸ್ಟೇಲಿಯಾ ಓಪನ್‌ನಲ್ಲಿ ಡ್ರಗ್ಸ್ ಪರೀಕ್ಷೆಯಲ್ಲಿ ವಿಫಲಗೊಂಡ ಕಾರಣ ಅವರನ್ನು ಅಮಾನತುಗೊಳಿಸಲಾಗಿದೆ. ಜನವರಿಯಲ್ಲಿ ನಡೆದ ಡ್ರಗ್ ಟೆಸ್ಟ್‌ನಲ್ಲಿ ತಾನು ವಿಫಲಗೊಂಡಿರುವುದಾಗಿ ಶರಪೋವಾ ಅವರೇ ಹೇಳಿಕೊಂಡಿದ್ದಾರೆ. ನನ್ನ ಕರಿಯರ್‌ನ ಜವಾಬ್ದಾರಿ ಮತ್ತು ವೃತ್ತಿಪರತೆಯನ್ನು...
Date : Tuesday, 08-03-2016
ಬೆಂಗಳೂರು: ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧದ ಸಮರವನ್ನು ಬ್ಯಾಂಕುಗಳು ತೀವ್ರಗೊಳಿಸಿದ್ದು, ಅವರು ದೇಶ ಬಿಡದಂತೆ ತಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿವೆ. ಮಲ್ಯ ಅವರನ್ನು ಈ ದೇಶ ಬಿಟ್ಟು ಹೊರ ಹೋಗದಂತೆ ತಡೆಯಬೇಕು, ಅವರ ಪಾಸ್‌ಪೋರ್ಟ್ ಜಪ್ತಿ ಮಾಡಬೇಕು ಎಂದು ಕೋರಿ...
Date : Tuesday, 08-03-2016
ನವದೆಹಲಿ: ಭಾರತೀಯ ವಾಯುಸೇನೆ ಇದೇ ವರ್ಷದ ಜೂನ್ 18ರಂದು ಮಹಿಳಾ ಫೈಟರ್ ಪೈಲೆಟ್‌ನ್ನು ಹೊಂದಲಿದೆ ಎಂದು ಭಾರತೀಯ ವಾಯುಸೇನೆಯ ಮುಖ್ಯಸ್ಥ ಅರುಪ್ ರಾಹಾ ಘೋಷಿಸಿದ್ದಾರೆ. ’ಮಹಿಳಾ ಪೈಲೆಟ್‌ನ್ನು ನಿಯುಕ್ತಿಗೊಳಿಸುವ ನಮ್ಮ ಪ್ರಸ್ತಾವಣೆಗೆ ಸಮ್ಮತಿ ಸೂಚಿಸಿದ ರಕ್ಷಣಾ ಸಚಿವರಿಗೆ ನಾವು ಧನ್ಯವಾದಗಳನ್ನು ಸಮರ್ಪಿಸುತ್ತೇವೆ....