News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭವಿಷ್ಯ ನಿಧಿ ತೆರಿಗೆ ಹಿಂಪಡೆ ಜನಸಾಮಾನ್ಯರ ಜಯ

ಕೋಲ್ಕತಾ: ನೌಕರರ ಭವಿಷ್ಯ ನಿಧಿ (ಇಪಿಎಫ್) ಮೇಲಿನ ತೆರಿಗೆ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಹಿಂಪಡೆದಿದ್ದು, ಇದು ಜನಸಾಮಾನ್ಯರಿಗೆ ದೊರೆತ ಜಯ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇಪಿಎಫ್ ತೆರಿಗೆ ಹಿಂಪಡೆ ಜನಸಾನಾನ್ಯರಿಗೆ ಸಿಕ್ಕ ಜಯ. ನಮ್ಮ ಪಕ್ಷ...

Read More

ಹು-ಧಾ ಮನಪಾ ಮೇಯರ್ ಮತ್ತು ಉಪಮೇಯರ್ ಸ್ಥಾನ ಬಿಜೆಪಿ ತೆಕ್ಕೆಗೆ

ಹುಬ್ಬಳಿ : ಹುಬ್ಬಳಿ-ಧಾರವಾದ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಈ ಎರಡೂ ಸ್ಥಾನಗಳನ್ನು ತನ್ನ ತೆಕ್ಕೆಯಲ್ಲಿ ಉಳಿಸಿಕೊಂಡಿದೆ. ಮೇಯರ್ ಸ್ಥಾನಕ್ಕೆ ಮಂಜೂಳಾ ಅಕ್ಕೂರ ಮತ್ತು ಉಪಮೇಯರ್ ಸ್ಥಾನಕ್ಕೆ  ಲಕ್ಷ್ಮೀ ಉಪ್ಪಾರ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸತತ ಮೂರನೇ ಬಾರಿಗೆ...

Read More

ಜನಸಾಮಾನ್ಯರು ಸಾಕ್ಷರತಾ ರಥದ ಉಪಯೋಗ ಪಡೆಯಬೇಕು

ಬೆಳ್ತಂಗಡಿ : ಜನಸಾಮಾನ್ಯರಿಗೆ ಕಾನೂನಿನ ಅರಿವು ಇರಬೇಕಾದ್ದು ಅತೀ ಮುಖ್ಯ. ಆ ನಿಟ್ಟಿನಲ್ಲಿ ಪ್ರತೀ ವರ್ಷ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಜನಸಾಮಾನ್ಯರು ಸಾಕ್ಷರತಾ ರಥದ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಬೆಳ್ತಂಗಡಿ ಪ್ರಧಾನ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ...

Read More

ಶ್ರೀ ಮಂಜುನಾಥ ಸ್ವಾಮಿಯ ರಥೋತ್ಸವ

ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಮಂಗಳವಾರ ಬೆಳಗ್ಗಿನ ಜಾವ ಶಿವರಾತ್ರಿ ಅಂಗವಾಗಿ ಶ್ರೀ ಮಂಜುನಾಥ ಸ್ವಾಮಿಯ ರಥೋತ್ಸವ ನಡೆಯಿತು. ನಾಡಿನೆಲ್ಲೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ರಥೋತ್ಸವ ವೀಕ್ಷಿಸಿ ಧನ್ಯತಾ ಭಾವ...

Read More

ಓಡಿಲ್ನಾಳದಲ್ಲಿ ದಫನಭೂಮಿ ಮಂಜೂರಾತಿ ವಿರುದ್ಧ ಪ್ರತಿಭಟನೆ

ಬೆಳ್ತಂಗಡಿ : ಓಡಿಲ್ನಾಳ ಗ್ರಾಮದ ಶ್ರೀರಾಮನಗರ ಮೈರಳಿಕೆ ಎಂಬಲ್ಲಿ ಮುಸ್ಲಿಂ ಸಮುದಾಯದವರಿಗೆ ದಫನಭೂಮಿ ಮಂಜೂರಾತಿ ಮಾಡುವುದನ್ನು ವಿರೋಧಿಸಿ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದ ನೇತೃತ್ವದಲ್ಲಿ ಮಂಗಳವಾರ ತಾಲೂಕು ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಓಡಿಲ್ನಾಳ ಗ್ರಾಮದ ಶ್ರೀರಾಮ ನಗರದ ಮೈರಳಿಕೆ...

Read More

80 ನೇ ರಕ್ತ ದಾನ ಶಿಬಿರ ಉದ್ಘಾಟನೆ

ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಜಸ್ಟಿಸ್ ಕೆ. ಎಸ್ .ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಮತ್ತು ವೆನ್ಲಾಕ್ ಸರಕಾರಿ ಆಸ್ಪತ್ರೆ ಮಂಗಳೂರು ಇದರ  ಸಹಯೋಗದೊಂದಿಗೆ 80 ನೇ ರಕ್ತ ದಾನ ಶಿಬಿರವನ್ನು  ಚಂದ್ರಹಾಸ್ ಶೆಟ್ಟಿ ವಿದ್ಯಾ ಚಂದ್ರಹಾಸ ಶೆಟ್ಟಿ ದಂಪತಿಗಳು ಮತ್ತು ಕೆ...

Read More

ಮಾ.8ರಿಂದ ವಿಶ್ವ ಟಿ-20 ಆರಂಭ

ಮುಂಬಯಿ: ಜಗತ್ತಿನಾದ್ಯಂತ ಕ್ರಿಕೆಟ್ ಪ್ರೇಮಿಗಳ ಬಹುನಿರೀಕ್ಷಿತ ವಿಶ್ವ ಟಿ-20 ಮಾ.8ರಿಂದ ಆರಂಭಗೊಂಡಿದೆ. ಪುರುಷರ ವಿಭಾಗದಲ್ಲಿ 35 ಪಂದ್ಯಗಳು ಹಾಗೂ ಮಹಿಳಾ ಟಿ-20 ವಿಭಾಗದಲ್ಲಿ 23 ಪಂದ್ಯಗಳು ನಡೆಯಲಿವೆ. ವಿಶ್ವ ಟಿ-20 ಪಂದ್ಯಗಳು ಬೆಂಗಳೂರು, ಚೆನ್ನೈ, ಧರಂಶಾಲಾ, ಕೋಲ್ಕತಾ, ಮುಂಬಯಿ, ದೆಹಲಿ, ಮೊಹಾಲಿ ಹಾಗೂ ನಾಗ್ಪುರಗಳಲ್ಲಿ ಆಡಲಾಗುತ್ತಿದೆ. ಪುರುಷರ...

Read More

ಗೂಗಲ್‌ನ ’ಪ್ರಾಜೆಕ್ಟ್ fi’ ಮೊಬೈಲ್ ನೆಟ್‌ವರ್ಕ್ ಲಭ್ಯ

ಸಾನ್ ಫ್ರಾನ್ಸಿಸ್ಕೋ: ಗೂಗಲ್ ತನ್ನ ನೆಕ್ಸಸ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸಾರ್ವಜನಿಕವಾಗಿ ’ಪ್ರಾಜೆಕ್ಟ್ fi’ ಮೊಬೈಲ್ ಸೇವೆಯನ್ನು ಆರಂಭಿಸಿದೆ. ಈ ಸೇವೆ ಅಮೇರಿಕದಲ್ಲಿ ಲಭ್ಯವಿರಲಿದೆ. ಮಾಸಿಕ ಪಾವತಿ ಬಿಲ್‌ನೊಂದಿಗೆ ’ಪ್ರಾಜೆಕ್ಟ್ fi’ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ. ಯಾವುದೇ ಸ್ಥಳದಲ್ಲಿ ಬಳಕೆದಾರರಿಗೆ ವೇಗದ...

Read More

ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಗೆ ಚಾಲನೆ

ಬೆಂಗಳೂರು : ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ವಿಧಾನ ಸೌಧದ ಬೆಂಕ್ವೇಟ್ ಹಾಲ್ ನಲ್ಲಿ ಚಾಲನೆ ನೀಡಲಾಗಿದೆ. ಈ ಯೋಜನೆಯಂತೆ ಅಫಘಾತಕ್ಕೊಳಗಾದ ವ್ಯಕ್ತಿಗೆ 48 ಗಂಟೆ ಅವಧಿಗೆ ಗರಿಷ್ಠ ರೂ. 25 ಸಾವಿರ...

Read More

ನೌಕರರ ಭವಿಷ್ಯ ನಿಧಿ ಮೇಲಿನ ತೆರಿಗೆ ಹಿಂಪಡೆದ ಸರ್ಕಾರ

ನವದೆಹಲಿ: ನೌಕರರ ಭವಿಷ್ಯ ನಿಧಿಯ ಶೇ.60ರಷ್ಟು ಮರಳಿ ಪಡೆಯುವುದರ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. 2016-17ರ ಕೇಂದ್ರ ಬಜೆಟ್‌ನಲ್ಲಿ ಭವಿಷ್ಯ ನಿಧಿ ಮೇಲಿನ ಶೇ.40ರಷ್ಟು ತೆರಿಗೆಯನ್ನು ಹಿಂಪಡೆಯುವುದಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಘೋಷಿಸಿದ್ದಾರೆ. ವಿಪಕ್ಷಗಳು ಹಾಗೂ ಕಾರ್ಮಿಕ ಸಂಘಟನೆಗಳ...

Read More

Recent News

Back To Top