News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪ. ಬಂಗಾಳ: 4ನೇ ಹಂತದ ವಿ.ಸಭಾ ಚುನಾವಣೆ ಮತದಾನ ಆರಂಭ

ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಸೋಮವಾರ ಆರಂಭಗೊಂಡಿದ್ದು, ಆಡಳೀತಾರೂಢ ತೃಣಮೂಲ ಕಾಂಗ್ರೆಸ್ ಸಚಿವರಾದ ಪುನೇಂದು ಬಸು, ಭ್ರಾತ್ಯ ಬಸು, ಅಮಿತ್ ಮಿಶ್ರಾ ಇತರರ ಅದೃಷ್ಟದ ನಿರ್ಣಯವಾಗಲಿದೆ. ಇದು ನಿರ್ಣಾಯಕ ಹಂತವಾಗಲಿದ್ದು, ಒಟ್ಟು 49 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ....

Read More

ಮುಂದಿನ ವರ್ಷ 6 ಲಕ್ಷ ಮನೆ ನಿರ್ಮಾಣ- ಅಂಬರೀಶ್

ಬೆಳ್ತಂಗಡಿ : ಮುಂದಿನ ವರ್ಷ 6 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ ಎಂದು ವಸತಿ ಸಚಿವ ಅಂಬರೀಶ್ ಹೇಳಿದ್ದಾರೆ. ಅವರು ಭಾನುವಾರ ಧರ್ಮಸ್ಥಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಈ ವರ್ಷ 3 ಲಕ್ಷ ಮನೆಗಳ ನಿರ್ಮಾಣದ ಗುರಿಯನ್ನು ಹೊಂದಿದ್ದು, ಚುನಾವಣೆಯಿಂದಾಗಿ ಸ್ಪಲ್ಪ ತಡವಾಗಿದೆ....

Read More

ಧರ್ಮಸ್ಥಳದಲ್ಲಿ ಶೃಂಗೇರಿ ಜಗದ್ಗುರುದ್ವರುಗಳು

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಮತ್ತು ಅವರ ಶಿಷ್ಯ ತತ್ಕರಕಮಲ ಸಂಜಾತರಾದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಶನಿವಾರ ಪುರ ಪ್ರವೇಶ ಮಾಡಿದ್ದಾರೆ. ಸ್ವಾಮೀಜಿದ್ವಯರನ್ನು ಮುಖ್ಯ ಪ್ರವೇಶದ್ವಾರದಿಂದ ಭವ್ಯ...

Read More

ನೇತ್ರಾವತಿ ಹೋರಾಟಗಾರರೊಂದಿಗೆ ಯಡಿಯೂರಪ್ಪ ಮಾತುಕತೆ

ಮಂಗಳೂರು : ಕರಾವಳಿಯಲ್ಲಿಯೇ ಕುಡಿಯಲು ನೀರಿಲ್ಲವೆಂದಾದರೆ ನೇತ್ರಾವತಿ ನದಿ ನೀರಿನ ಬಳಕೆ ಬಗ್ಗೆ ಚರ್ಚೆ ಅಗತ್ಯವಿದೆ ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಹೋರಾಟಗಾರರೊಂದಿಗೆ ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ಮಾತುಕತೆ ನಡೆಸಿದ ಅವರು,...

Read More

ಸಲ್ಮಾನ್ ಖಾನ್ ರಿಯೋ ಒಲಿಂಪಿಕ್ಸ್‌ ಗುಡ್‌ವಿಲ್ ರಾಯಭಾರಿ

ನವದೆಹಲಿ: ಈ ವರ್ಷ ನಡೆಯಲಿರುವ ರಿಯೋ ಒಲಿಂಕ್ಸ್‌ಗೆ ಭಾರತೀಯ ಗುಡ್‌ವಿಲ್ ರಾಯಭಾರಿಯಾಗಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ನೇಮಕಗೊಂಡಿದ್ದಾರೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ತನ್ನ ಕಚೇರಿಯಲ್ಲಿ ಈ ಘೋಷಣೆ ಮಾಡಿದ್ದು, ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಅಮಿತಾಭ್ ಬಚ್ಚನ್, ಈ...

Read More

ದೆಹಲಿ ಸರ್ಕಾರದಿಂದ ಬೈಕ್-ಟ್ಯಾಕ್ಸಿ, ರೆಂಟ್-ಎ-ಬೈಕ್ ಯೋಜನೆಗೆ ತಡೆ

ನವದೆಹಲಿ: ಬೈಕ್-ಟ್ಯಾಕ್ಸಿ ಮತ್ತು ರೆಂಟ್-ಎ-ಬೈಕ್ (ಬಾಡಿಗೆ ಬೈಕ್) ಯೋಜನೆಗಳ ನಿಯಮ ಉಲ್ಲಂಘನೆ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ದೆಹಲಿಯ ಎಎಪಿ ಸರ್ಕಾರ ಈ ಯೋಜನೆಗಳಿಗೆ ತಡೆಯಾಜ್ಞೆ ನೀಡಿದೆ. ಈ ಯೋಜನೆ ಅಡಿ ವಾಣಿಜ್ಯ ವಾಹನಗಳನ್ನು ಮಾತ್ರ ಬಳಸಬಹುದಾಗಿದ್ದು, ಗುರ್ಗಾಂವ್‌ನಲ್ಲಿ ಬೈಕ್-ಟ್ಯಾಕ್ಸಿ, ರೆಂಟ್-ಎ-ಬೈಕ್ ಯೋಜನೆಗಳ...

Read More

ಲಾಯಿಲಾ ವೆಂಕಟರಮಣ ದೇವಸ್ಥಾನಕ್ಕೆ ಶೃಂಗೇರಿ ಶ್ರೀಗಳು

ಬೆಳ್ತಂಗಡಿ : ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಅವರ ಶಿಷ್ಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ಬೆಳ್ತಂಗಡಿ ಪ್ರವಾಸ ಸಂದರ್ಭ ಲಾಯಿಲಾ ಶ್ರಿ ವೆಂಕಟರಮಣ ದೇವಸ್ಥಾನದಲ್ಲಿ ಮೊಕ್ಕಾಂ ಹೂಡಿದರು. ಈ ಸಂದರ್ಭ...

Read More

ಭಾರತೀಯ ಕಾಲ್ ಸೆಂಟರ್ ಉದ್ಯೋಗಿಗಳ ಗೇಲಿ ಮಾಡಿದ ಟ್ರಂಪ್

ವಾಷಿಂಗ್ಟನ್: ಸದಾ ಒಂದಲ್ಲ ಒಂದು ವಿವಾದಗಳನ್ನು ಸೃಷ್ಟಿಸುತ್ತಿರುವ ಅಮೆರಿಕಾದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಈ ಬಾರಿ ಭಾರತೀಯ ಕಾಲ್ ಸೆಂಟರ್ ಉದ್ಯೋಗಿಗಳ ಉಚ್ಚಾರಣಾ ಶೈಲಿಯನ್ನು ವ್ಯಂಗ್ಯವಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತಾನೊಂದು ದಿನ ಕಾಲ್ ಸೆಂಟರ್‌ಗೆ ಕಾಲ್ ಮಾಡಿದ್ದ ಘಟನೆಯನ್ನು ವಿವರಿಸುವ...

Read More

ಲಾಯಿಲಾ : ಶ್ರೀ ಸುಬ್ರಹ್ಮಣ್ಯ ಸಭಾಭವನ ಲೋಕಾರ್ಪಣೆ

ಬೆಳ್ತಂಗಡಿ : ಲಾಯಿಲಾ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ವತಿಯಿಂದ ಸುಬ್ರಹ್ಮಣ್ಯ ನಗರದಲ್ಲಿ ನಿರ್ಮಿಸಲಾದ ಶ್ರೀ ಸುಬ್ರಹ್ಮಣ್ಯ ಸಭಾಭವನವನ್ನು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿಯವರು ಲೋಕಾರ್ಪಣೆಗೊಳಿಸಿದರು. ಅವರ ಶಿಷ್ಯ ಶ್ರೀ ವಿಧುಶೇಖರ...

Read More

ಭಾರತದ ತೇಜಸ್ ಜೆಟ್ ಯಶಸ್ವಿನಿಂದ ಕಂಗಾಲಾದ ಪಾಶ್ಚಿಮಾತ್ಯರು

ಲಂಡನ್: ಭಾರತದ ದೇಶಿ ನಿರ್ಮಿತ ತೇಜಸ್ ಟ್ರೈನರ್ ಜೆಟ್ ಅತ್ಯಂತ ಯಶಸ್ವಿಯಾಗಿರುವುದು ವಿದೇಶಿ ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದೆ. ಶ್ರೀಲಂಕಾ, ಈಜಿಪ್ಟ್ ರಾಷ್ಟ್ರಗಳು ತೇಜಸ್ ಜೆಟ್‌ಗಾಗಿ ಭಾರತಕ್ಕೆ ಬೇಡಿಕೆ ಸಲ್ಲಿಸಿದೆ, ಈ ಬಗೆಗಿನ ಒಪ್ಪಂದ ಕೂಡ ಶೀಘ್ರವೇ ಜಾರಿಗೆ ಬರಲಿದೆ. ಇದು ಪಾಶ್ಚಿಮಾತ್ಯ...

Read More

Recent News

Back To Top