News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮದ್ಯ ಕಾರ್ಖಾನೆಗಳಿಗೆ ನೀರು ಸರಬರಾಜು ಶೇ.60 ಕಡಿತಕ್ಕೆ ಕರೆ

ಮುಂಬಯಿ: ಮಗಾರಾಷ್ಟ್ರದಾದ್ಯಂತ ಬರದ ಸಮಸ್ಯೆ ಹೆಚ್ಚುತ್ತಿದ್ದು, ಬರ ಸಮಸ್ಯೆ ಎದುರಿಸಲು ಕ್ರಮ ಕೈಗೊಳ್ಳುವಂತೆ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ಇದೇ ವೇಳೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ಮಹಾರಾಷ್ಟ್ರದ 12 ಜಿಲ್ಲೆಗಳ ಮದ್ಯ ಉತ್ಪಾದನಾ ಕಾರ್ಖಾನೆಗಳಿಗೆ ಶೇ.60ರಷ್ಟು ನೀರು ಸರಬರಾಜು ಕಡಿತಗೊಳಿಸುವಂತೆ ಆದೇಶ...

Read More

ಸಿಐಡಿ ಅಧಿಕಾರಿಗಳ ಆಂತರಿಕ ಜಗಳ

ಬೆಂಗಳೂರು : ಸಿಐಡಿ ಅಧಿಕಾರಿಗಳಾದ ಡಿಜಿಪಿ ಸೋನಿಯಾ ನಾರಂಗ್ ಮತ್ತು ಎಸ್.ಪಿ. ಮಧುರವೀಣಾ ನಡುವೆ ಕಿತ್ತಾಟ ಶುರುವಾಗಿದ್ದು, ಮಧುರವೀಣಾ ಈ ಬಗ್ಗೆ ಗೃಹ ಸಚಿವರಿಗೆ ಪತ್ರವನ್ನು ಬರೆದು ಸೋನಿಯಾ ನಾರಂಗ್ ವಿರುದ್ಧ ದೂರು ನೀಡಿದ್ದಾರೆ. ಖಾಸಗಿ ಹೋಟೆಲ್‌ನ ರೈಡ್‌ಗೆ ಸಂಬಂಧಿಸಿದಂತೆ ಸೋನಿಯಾ ನಾರಂಗ್...

Read More

ಭಾರತದಲ್ಲಿ ರೈಲು ನಿಲ್ದಾಣವಾದರೆ, ಈಗ ಬೀಜಿಂಗ್‌ನ ಶೌಚಾಲಯಕ್ಕೂ ಉಚಿತ ವೈಫೈ

ಬೀಜಿಂಗ್: ಭಾರತದಲ್ಲಿ ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳಿಗೆ ಉಚಿತ ವೈಫೈ ನೀಡುವ ಯೋಜನೆಗೆ ಸರ್ಕಾರ ಮುಂದಾದರೆ ಚೀನಾ ಬೀಜಿಂಗ್‌ನ ಸಾರ್ವಜನಿಕ ಶೌಚಾಲಯಗಳಿಗೆ ಉಚಿತ ವೈಫೈ ನೀಡಲು ಮುಂದಾಗಿದೆ. ಬೀಜಿಂಗ್ ನಗರಪಾಲಿಕೆಯು ’ಟಾಯ್ಲೆಟ್ ರೆವೋಲ್ಯೂಶನ್’ ಭಾಗವಾಗಿ 100 ಶೌಚಾಲಯಗಳನ್ನು ನಿರ್ಮಿಸುತ್ತಿದ್ದು, ಇದಕ್ಕೆ ಉಚಿತ ವೈಫೈ...

Read More

ಭಾರತದ ದಮನಕ್ಕಾಗಿ ಪಾಕಿಸ್ಥಾನಿ ಯುವಕರನ್ನು ನೇಮಿಸುತ್ತಿದೆ ಲಷ್ಕರ್

ನವದೆಹಲಿ: ಭಯಾನಕ ಉಗ್ರ ಸಂಘಟನೆ ಲಷ್ಕರ್-ಇ-ತೋಯ್ಬಾ ಭಾರತದ ವಿರುದ್ಧ ದಾಳಿಗಳನ್ನು ನಡೆಸುವ ಸಲುವಾಗಿಯೇ ಹೆಚ್ಚು ಹೆಚ್ಚು ಪಾಕಿಸ್ಥಾನಿ ಯುವಕರನ್ನು ತನ್ನ ಸಂಘಟನೆಗೆ ನೇಮಕ ಮಾಡಿಕೊಳ್ಳುತ್ತಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಭಾರತದಲ್ಲಿ ಹೆಚ್ಚಿನ ಉಗ್ರ ಕೃತ್ಯಗಳನ್ನು ನಡೆಸಬೇಕೆಂದು ಪಾಕಿಸ್ಥಾನ ಯುವಕರನ್ನು ನೇಮಿಸಿಕೊಂಡು...

Read More

2 ವರ್ಷ ಪೂರ್ಣ: ಎನ್‌ಡಿಎಯಿಂದ ’ಝರಾ ಮುಸ್ಕುರಾದೋ’ ಅಭಿಯಾನ

ನವದೆಹಲಿ: ಮುಂದಿನ ಮೇ ತಿಂಗಳಿಗೆ ಎರಡು ವರ್ಷಗಳನ್ನು ಪೂರೈಸಲಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ‘ಝರಾ ಮುಸ್ಕುರಾದೋ’ ಎಂಬ ಅಭಿಯಾನವನ್ನು ನಡೆಸಲಿದೆ. ಸರ್ಕಾರ ಯಶಸ್ಸಿನ ಕಥೆಯನ್ನು ಹಂಚಿಕೊಳ್ಳುವ ಸಲುವಾಗಿ ಮೇ 26ರಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ’ಝರ ಮುಸ್ಕುರಾದೋ’...

Read More

ಇಟಲಿ ನೌಕಾ ಸಿಬ್ಬಂದಿಗೆ ಸೆ.30ರವರೆಗೆ ಇಟಲಿಯಲ್ಲಿ ನೆಲೆಸಲು ಸುಪ್ರೀಂ ಅನುವು

ನವದೆಹಲಿ: ಕೇರಳ ಮೂಲದ ಇಬ್ಬರು ಮೀನುಗಾರರನ್ನು ಹತ್ಯೆಗೈದ ಆರೋಪ ಎದುರಿಸುತ್ತಿರುವ ಇಟಲಿ ನೌಕಾ ದಳದ ಸಿಬ್ಬಂದಿ ಮಸ್ಸಿಮಿಲಿಯಾನೋ ಲಟೊರ್ರೆಗೆ ಸೆ.30ರವರೆಗೆ ಇಟಲಿಯಲ್ಲೇ ನೆಲೆಸಲು ಸುಪ್ರೀಂಕೋರ್ಟ್ ಮಂಗಳವಾರ ಅವಕಾಶ ಕಲ್ಪಿಸಿದೆ. ಅಲ್ಲದೇ ಎಪ್ರಿಲ್ 30ರೊಳಗೆ ಅಗತ್ಯಬಿದ್ದಾಗ ಭಾರತಕ್ಕೆ ಮರಳುವ ಬಗ್ಗೆ ಬಗ್ಗೆ ಹೊಸ...

Read More

ನೇತಾಜಿಯ 5 ರಹಸ್ಯ ದಾಖಲೆಗಳ ಬಿಡುಗಡೆಗೆ ಜಪಾನ್ ನಿರ್ಧಾರ

ನವದೆಹಲಿ: ನರೇಂದ್ರ ಮೋದಿ ಸರ್ಕಾರ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ 100 ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡಿದ ತಿಂಗಳ ಬಳಿಕ ಇದೀಗ ಜಪಾನ್ ಸರ್ಕಾರವೂ ಅವರಿಗೆ ಸಂಬಂಧಿಸಿದ ದಾಖಲೆಗಳ ಬಿಡುಗಡೆಗೆ ಮುಂದಾಗಿದೆ. ಈ ಬಗ್ಗೆ ಗೃಹ ಖಾತೆ...

Read More

ಬಿಸಿಲ ಧಗೆ: ರಾಂಚಿಯಲ್ಲಿ ಶಾಲೆಗಳನ್ನು ಬೇಗನೇ ಮುಚ್ಚಲು ಆದೇಶ

ರಾಂಚಿ: ಈ ಬಾರಿಯ ಬೇಸಿಗೆಯು ದೇಶದಾದ್ಯಂತ ಹಲವಾರು ಪ್ರದೇಶಗಳಲ್ಲಿ ಬರ ಉಂಟುಮಾಡಿದೆ. ಇನ್ನು ಜಾರ್ಖಂಡ್  ರಾಜಧಾನಿ ರಾಂಚಿಯಲ್ಲಿ ಎ.1ರಿಂದ ಬಿಸಿಲ ಧಗೆ ಏರುತ್ತಿದ್ದು, ಇಲ್ಲಿಯ ಶಾಲೆಗಳನ್ನು ಬಹು ಬೇಗನೇ ಮುಚ್ಚಲು ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಂಚಿಯಲ್ಲಿ ಸದ್ಯ 40 ಡಿಗ್ರಿ ತಾಪಮಾನವಿದ್ದು,...

Read More

ಎಸಿಬಿ ವಿಚಾರದಲ್ಲಿ ಹೈಕೋರ್ಟ್‌ನಲ್ಲಿ ಸರಕಾರಕ್ಕೆ ಮುಖಭಂಗ

ಬೆಂಗಳೂರು : ರಾಜ್ಯ ಹೈಕೋರ್ಟ್‌ನಲ್ಲಿ ಸರಕಾರ ಮುಖಭಂಗವನ್ನು ಅನುಭವಿಸಿದ್ದು, ಲೋಕಾಯುಕ್ತದಿಂದ ಎಸಿಬಿಗೆ ವರ್ಗಾಯಿಸಿದ ಪ್ರಕರಣಗಳಿಗೆ ನೀಡಿದ ತಡೆಯನ್ನು ತೆರವುಗೊಳಿಸಲು ಅಸಮ್ಮತಿ ಸೂಚಿಸಿದೆ. ಈ ಹಿಂದೆ ಹೈಕೋರ್ಟ್ ಲೋಕಾಯುಕ್ತ ಪ್ರಕರಣಗಳನ್ನು ಎಸಿಬಿಗೆ ವರ್ಗಾಯಿಸಲು ತಡೆನೀಡಿತ್ತು. ಆದರೆ ಈ ತಡೆಯನ್ನು ತೆರವು ಗೊಳಿಸುವಂತೆ ಎಜಿ...

Read More

ಪಂಚಾಯತಿ ಬೇಜವಾಬ್ದಾರಿತನದಿಂದ ಬಿಎಸ್‌ಎನ್‌ಎಲ್ ಗ್ರಾಹಕರು ಪರದಾಡುವ ಸ್ಥಿತಿ

ಬೆಳ್ತಂಗಡಿ : ಗ್ರಾಮ ಪಂಚಾಯತಿಯೊಂದರ ಬೇಜವಾಬ್ದಾರಿತನದಿಂದಾಗಿ ಬಿಎಸ್‌ಎನ್‌ಎಲ್ ಗ್ರಾಹಕರು ಹಾಗೂ ಸಿಬ್ಬಂದಿಗಳು ಪರದಾಡುವಂತ ಸ್ಥಿತಿ ಅಳದಂಗಡಿಯ ಪೇಟೆಯಲ್ಲಿ ನಿರ್ಮಾಣವಾಗಿದೆ. ಅಳದಂಗಡಿ ಗ್ರಾ. ಪಂಚಾಯತು, ನೀರಿನ ಪೈಪ್ ಅಳವಡಿಸಲು ಎ. 24 ರಂದು ರಾತ್ರೋರಾತ್ರಿ ಜೆಸಿಬಿಯ ಮೂಲಕ ವಾಣಿಜ್ಯ ಸಂಕೀರ್ಣವೊಂದರ ಸುತ್ತ ಪೈಪ್ ಲೈನ್...

Read More

Recent News

Back To Top