News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಇಂಡೋ-ಪಾಕ್ ಗಡಿಯಲ್ಲಿ ’ಲೇಝರ್ ವಾಲ್’ ಕಾರ್ಯಾರಂಭ

ನವದೆಹಲಿ: ಭಾರತ-ಪಾಕಿಸ್ಥಾನ ನಡುವಣ ಪಂಜಾಬ್ ಅಂತಾರಾಷ್ಟ್ರೀಯ ಗಡಿರೇಖೆ ಪ್ರದೇಶದಲ್ಲಿ ಭಾರತ 12 ಲೇಝರ್ ವಾಲ್‌ಗಳನ್ನು ನಿರ್ಮಿಸಿದ್ದು, ಅದು ಕಾರ್ಯಾರಂಭಗೊಂಡಿದೆ. ಇದರಿಂದಾಗಿ ಗಡಿಯಲ್ಲಿ ಅಕ್ರಮವಾಗಿ ಒಳನುಸುಳುವವರಿಗೆ ಬ್ರೇಕ್ ಬೀಳಲಿದೆ. 8 ಇನ್ಫ್ರಾ ರೆಡ್ ಮತ್ತು ಲೇಝರ್ ಬೀಮ್ ಡಿಟೆಕ್ಷನ್ ಸಿಸ್ಟಮ್‌ಗಳನ್ನು ಅಳವಡಿಸಲಾಗಿದ್ದು, ಪಂಜಾಬ್‌ನ...

Read More

ಮೇ. 3 ಶಾಲಿನಿ ಸೇವಾ ಪ್ರತಿಷ್ಠಾನದ ಉದ್ಘಾಟನೆ

ಬೆಳ್ತಂಗಡಿ : ಲಾಯಿಲಾ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಮೇ. 3 ರಂದು ಶಾಲಿನಿ ಸೇವಾ ಪ್ರತಿಷ್ಠಾನದ ಉದ್ಘಾಟನೆ ನಡೆಯಲಿದೆ ಎಂದು ಪ್ರತಿಷ್ಠಾನದ ಸಂಚಾಲಕ ತಾರಾನಾಥ ಶೆಟ್ಟಿ ಗುಜ್ಜೊಟ್ಟು...

Read More

ವಿಶ್ವಕಪ್ ಆರ್ಚರಿ: ವಿಶ್ವದಾಖಲೆ ಮಾಡಿದ ದೀಪಿಕಾ

ಶಾಂಘಾಯ್: ಭಾರತೀಯ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅವರು ಮೊದಲ ಹಂತದ ಮಹಿಳೆಯರ ರೀಕರ್ವ್ ವಿಭಾಗದಲ್ಲಿ ಕೋರಿಯಾದ ಕಿ ಬೊ ಬೇ ಅವರ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ. ಅಲ್ಲದೇ ಮಿಶ್ರ ವಿಭಾಗದಲ್ಲಿ ಕಂಚಿನ ಪದಕವನ್ನೂ ಪಡೆದಿದ್ದಾರೆ. ಮಾಜಿ ನಂ.1 ಹಾಗೂ ಎರಡು ಬಾರಿಯ ಕಾಮನ್‌ವೆಲ್ತ್...

Read More

20 ವರ್ಷದಲ್ಲೇ ಮೊದಲ ಬಾರಿಗೆ ಪ್ರತ್ಯೇಕತಾವಾದಿಗಳನ್ನು ಭೇಟಿಯಾಗದ ಪಾಕ್ ನಿಯೋಗ

ನವದೆಹಲಿ: ಕೊನೆಗೂ ಪಾಕಿಸ್ಥಾನ ಭಾರತದ ಒತ್ತಡಕ್ಕೆ ಮಣಿದಂತೆ ಕಾಣುತ್ತಿದೆ. ಪ್ರತಿ ಭಾರೀ ಭಾರತ ಸರ್ಕಾರದೊಂದಿಗೆ ಮಾತುಕತೆಗೆ ಆಗಮಿಸುವ ಪಾಕಿಸ್ಥಾನ ತಂಡ ಕಾಶ್ಮೀರದ ಪ್ರತ್ಯೇಕತಾವಾದಿಗಳೊಂದಿಗೆ ಸಮಾಲೋಚನೆ ನಡೆಸಿಯೇ ತೆರಳುತ್ತಿತ್ತು. ಇದೇ ಕಾರಣದಿಂದ ಹಲವಾರು ಭಾರೀ ಮಾತುಕತೆಗಳು ಮುರಿದು ಬಿದ್ದಿವೆ. ಆದರೆ ಈ ಬಾರಿ...

Read More

ಇಸ್ಲಾಂಗೆ ಅವಮಾನಿಸಿದ ಬಾಂಗ್ಲಾದ ಹಿಂದೂ ಶಿಕ್ಷಕರು ಜೈಲಿಗೆ

ಢಾಕಾ: ಇಸ್ಲಾಂ ಧರ್ಮವನ್ನು ಅವಮಾನಿಸಿದರು ಎಂಬ ಆರೋಪದ ಮೇರೆಗೆ ಬಾಂಗ್ಲಾದೇಶದಲ್ಲಿ ಇಬ್ಬರು ಹಿಂದೂ ಶಿಕ್ಷಕರನ್ನು ಜೈಲಿಗೆ ಹಾಕಲಾಗಿದೆ. ಮುಸ್ಲಿಂ ಬಾಹುಳ್ಯ ರಾಷ್ಟ್ರವಾದ ಬಾಂಗ್ಲಾದಲ್ಲಿ ಇಸ್ಲಾಂ ವಿರುದ್ಧ ಮಾತನಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಹಿನ್ನಲೆಯಲ್ಲಿ ಆರು ತಿಂಗಳುಗಳ ಕಾಲ ಈ ಶಿಕ್ಷಕರನ್ನು ಜೈಲಿಗಟ್ಟಲಾಗಿದೆ....

Read More

ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಮುಂದುವರಿಕೆ: ಸುಪ್ರೀಂ ಆದೇಶ

ನವದೆಹಲಿ: ಉತ್ತರಾಖಂಡದಲ್ಲಿ ಹೇರಲಾದ ರಾಷ್ಟ್ರಪತಿ ಆಳ್ವಿಕೆಯನ್ನು ಮುಂದುವರೆಸಲು ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು, ಎಪ್ರಿಲ್ 29ರಂದು ನಡೆಸಲು ಉದ್ದೇಶಿಸಲಾಗಿದ್ದ ಬಹುಮತ ಸಾಬೀತು ಪ್ರಕ್ರಿಯೆಗೆ ತಡೆ ನೀಡಿದೆ. ಈ ತಡೆಯಾಜ್ಞೆ ಮುಂದಿನ ಆದೇಶ ಬರುವವರೆಗೂ ಜಾರಿಯಲ್ಲಿರಲಿದೆ, ಮುಂದಿನ ವಿಚಾರಣೆಯನ್ನು ಮೇ.3ಕ್ಕೆ ಮುಂದೂಡಿದೆ. ಅಲ್ಲಿಯವರೆಗೆ...

Read More

2014ರ ವರೆಗೆ ಜೈಲು ಸೇರಿದ ಮುಸ್ಲಿಂ ಕೈದಿಗಳ ಸಂಖ್ಯೆ 82,190

ನವದೆಹಲಿ: ಸುಮಾರು 82,190 ಮುಸ್ಲಿಂ ಕೈದಿಗಳು 2014ರ ಅಂತ್ಯದವರೆಗೆ ದೇಶದ ವಿವಿಧ ಜೈಲುಗಳಲ್ಲಿ ಬಂಧಿತರಾಗಿದ್ದಾರೆ ಎಂದು ರಾಜ್ಯಸಭೆಗೆ ತಿಳಿಸಲಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (ಎನ್‌ಸಿಆರ್‌ಬಿ) ಸಂಗ್ರಹಿಸಿದ ಮಾಹಿತಿ ಪ್ರಕಾರ, 2014ರ ಅಂತ್ಯದಲ್ಲಿ 82,190 ಮುಸ್ಲಿಂ ಕೈದಿಗಳು ಬಂಧಿತರಾಗಿದ್ದು, 21,550 ಮಂದಿ...

Read More

ನೀರ್ಚಾಲು ಶಾಲೆಯ 11 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

ಬದಿಯಡ್ಕ : 2015-16ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಹನ್ನೊಂದು ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ+ ಗ್ರೇಡ್ ಪಡೆದಿದ್ದಾರೆ. ಈ ಶಾಲೆಯ ಅಕ್ಷತಾ.ಡಿ, ದೀಪಿಕಾ ಕೆ.ಎಸ್,...

Read More

ರಿಯೋ ಒಲಿಂಪಿಕ್ಸ್‌ಗಾಗಿ ವೈಮನಸ್ಸು ಮರೆತು ಒಂದಾದ ಪೇಸ್-ಭೂಪತಿ

ನವದೆಹಲಿ: ಕೊನೆಗೂ ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಮರೆತಿರುವ ಟೆನ್ನಿಸ್ ತಾರೆಯರಾದ ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್ ರಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟಾಗಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇತ್ತೀಚಿಗೆ ಪರಸ್ಪರ ಭೇಟಿಯಾಗಿ ಮಾತುಕತೆಯ ಮೂಲಕ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡಿರುವ ಈ ಜೋಡಿ ರಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ...

Read More

ಕರಾಚಿಯಲ್ಲಿ ಕಬೀರ್ ಖಾನ್ ಮೇಲೆ ಹಲ್ಲೆ, ಶೂ ಎಸೆತ

ಇಸ್ಲಾಮಾಬಾದ್: ಕರಾಚಿ ವಿಮಾನನಿಲ್ದಾಣದಲ್ಲಿ ಬಂದಿಳಿದ ಬಾಲಿವುಡ್‌ನ ಖ್ಯಾತ ನಿರ್ದೇಶಕ ಕಬೀರ್ ಖಾನ್ ಅವರು ಪಾಕಿಸ್ಥಾನಿಯರ ತೀವ್ರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಅವರ ಮೇಲೆ ಶೂವನ್ನು ಎಸೆದು, ಹಲ್ಲೆಯನ್ನೂ ನಡೆಸಲಾಗಿದೆ. ಮಾರ್ಕೆಟಿಂಗ್ ಸೆಮಿನಾರ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಕಬೀರ್ ಪಾಕಿಸ್ಥಾನಕ್ಕೆ ತೆರಳಿದ್ದರು, ಲಾಹೋರ್‌ಗೆ ತೆರಳಲೆಂದು ಅವರು...

Read More

Recent News

Back To Top