News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಮಬೆಸ ನಿಯಮಕ್ಕೆ ವಿರೋಧ: ಸಂಸತ್ತಿಗೆ ಕುದುರೆ ಮೇಲೆ ಬಂದ ಸಂಸದ

ನವದೆಹಲಿ: ಬಿಜೆಪಿ ಸದಸ್ಯರು ದೆಹಲಿ ಸರ್ಕಾರದ ಸಮಬೆಸ ನಿಯಮವನ್ನು ನಿರಂತರವಾಗಿ ವಿರೋಧಿಸುತ್ತಲೇ ಬರುತ್ತಿದ್ದಾರೆ, ಬುಧವಾರ ಸಂಸದರೊಬ್ಬರು ಕುದುರೆಯ ಮೇಲೆ ಕೂತು ಸಂಸತ್ತಿಗೆ ಆಗಮಿಸುವ ಮೂಲಕ ತಮ್ಮ ಪ್ರಬಲ ವಿರೋಧವನ್ನು ತೋರ್ಪಡಿಸಿದ್ದಾರೆ. ಬಿಜೆಪಿ ಸಂಸದ ರಾಮ್ ಪ್ರಸಾದ್ ಶರ್ಮಾ ಅವರು ಇಂದು ಬೆಳಿಗ್ಗೆ...

Read More

ಹೆಲಿಕಾಪ್ಟರ್ ಹಗರಣ: ಸುಳ್ಳು ಆರೋಪ ಮಾಡಲಾಗಿದೆ ಎಂದ ಸೋನಿಯಾ

ನವದೆಹಲಿ: ಹೆಲಿಕಾಪ್ಟರ್ ಹಗರಣದಲ್ಲಿ ಇಟಲಿ ಅಧಿಕಾರಿಗಳು ತಪ್ಪಿತಸ್ಥರು ಎಂದು ಇಟಲಿ ನ್ಯಾಯಾಲಯ ತೀರ್ಪು ನೀಡಿದ ಬೆನ್ನಲ್ಲೇ, ಕಾಂಗ್ರೆಸ್ ನಾಯಕರನ್ನು ಬಿಜೆಪಿ ಗುರಿಯಾಗಿಸಿದೆ. ರಾಜ್ಯಸಭೆಯಲ್ಲಿ ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ಅವರು ಹೆಲಿಕಾಪ್ಟರ್ ಹಗರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶಾಮೀಲಾಗಿದ್ದಾರೆ...

Read More

ಎ.28 ರಂದು ಮಳೆಗಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆ

ಮಂಗಳೂರು : ಮಂಗಳೂರು ನಗರವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತಾತ್ವಾರ ಉಂಟಾಗಿದ್ದು, ಈ ಸಂದರ್ಭದಲ್ಲಿ ಜನರ ನೀರಿನ ಬವಣೆ ನೀಗಿಸಲು ಪಾಲಿಕೆಯ ಆಡಳಿತದೊಂದಿಗೆ ಮತ್ತು ಜಿಲ್ಲಾಡಳಿತದೊಂದಿಗೆ ತುಂಬು ಸಹಕಾರದಿಂದ ನಾವು ಕಾರ್ಯ ಪ್ರವೃತ್ತರಾಗಿದ್ದೇವೆ. ಎ.26 ರಂದು ಮಹಾನಗರಪಾಲಿಕೆಯ ಸದಸ್ಯರು ಹಾಗೂ...

Read More

ಮಹಾರಾಷ್ಟ್ರದಲ್ಲಿ ಐಪಿಎಲ್ ನಡೆಸದಂತೆ ಸುಪ್ರೀಂ ಆದೇಶ

ನವದೆಹಲಿ: ಮಹಾರಾಷ್ಟ್ರದಾದ್ಯಂತ ಬರ ಉಂಟಾಗಿದ್ದು, ಮೇ ತಿಂಗಳಿನಲ್ಲಿ ಯಾವುದೇ ಐಪಿಎಲ್ ಪಂದ್ಯಗಳನ್ನು ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಇತ್ತೀಚೆಗೆ ಬಾಂಬೆ ಹೈ ಕೋರ್ಟ್ ಟಿ20 ಪಂದ್ಯಗಳ ವೇಳೆ ಕ್ರಿಕೆಟ್ ಮೈದಾನದ ಪಿಚ್‌ಗಳನ್ನು ಸರಿಪಡಿಸಲು ನೀರನ್ನು ಪೋಲು ಮಾಡಬಾರದು. ರಾಜ್ಯವು ವಿಪರೀತ...

Read More

ರಾಮಾನುಜನ್ ಫೌಂಡೇಷನ್ ಸ್ಥಾಪಿಸಲು ಪಿಚೈ, ಜುಕರ್‌ಬರ್ಗ್ ಇಂಗಿತ

ವಾಷಿಂಗ್ಟನ್: ಗೂಗಲ್ ಸಿಇಒ ಸುಂದರ್ ಪಿಚೈ ಹಾಗೂ ಫೇಸ್‌ಬುಕ್ ಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತಿತರರು ಭಾರತೀಯ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಫೌಂಡೇಷನ್ ಸ್ಥಾಪಿಸಲು ತಮ್ಮ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ. ರಷ್ಯಾದ ಕೋಟ್ಯಾಧಿಪತಿ ಹಾಗೂ ಸ್ಥಾಪಕ ಯೂರಿ ಮಿಲ್ನರ್ ಅವರು ನಿರ್ದೇಶಕ ಮ್ಯಾಥ್ಯೂ...

Read More

ನೂತನ ಜಿಲ್ಲಾ ಪ್ರಭಾರಿಗಳ ಪಟ್ಟಿ ಬಿಡುಗಡೆ

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಬಿಜೆಪಿ ಜಿಲ್ಲಾ ಪ್ರಭಾರಿಗಳನ್ನು ಬದಲಾವಣೆ ಮಾಡಿ ಆದೇಶಹೊರಡಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ನಡೆಯುವ ಜಿಲ್ಲಾ ಪಂಚಾಯತ್‌ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಸಂಬ್ಬಂಧಿಸಿದಂತೆ ಪ್ರಮುಖ ಪಾತ್ರವಹಿಸಲು ನಿಯೋಜಿಸಲಾಗಿದೆ ಎನ್ನಲಾಗುತ್ತಿದೆ. ದಕ್ಷಿಣಕನ್ನಡ -ನಳಿನ್ ಕುಮಾರ್...

Read More

ವಿಶಾಖಪಟ್ಟಣಂ ತೈಲ ಘಟಕದಲ್ಲಿ ಅಗ್ನಿ ದುರಂತ

ವಿಶಾಖಪಟ್ಟಣಂ: ವಿಶಾಖಪಟ್ಟಣಂ ಹೊರವಲಯದ ದುವ್ವಡ ಪ್ರದೇಶದ ಜೈವಿಕ ಡೀಸೆಲ್ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 6 ಇಂಧನ ಟ್ಯಾಂಕ್‌ಗಳು ಸ್ಫೋಟಗೊಂಡಿವೆ. ಘಟಕದಲ್ಲಿ ಒಟ್ಟು 15 ಸಂಗ್ರಹಣಾ ಟ್ಯಾಂಕ್‌ಗಳಿದ್ದು, 11 ಟ್ಯಾಂಕ್‌ಗಳಿಗೆ ಬೆಂಕಿ ಆವರಿಸಿದೆ. ಈ ಪೈಕಿ 6 ಟ್ಯಾಂಕ್‌ಗಳು ಸ್ಫೋಟಗೊಂಡಿವೆ. ಸ್ಥಳಕ್ಕೆ ನೌಕಾಪಡೆಯ 12 ಅಗ್ನಿಶಾಮಕ ವಾಹನ...

Read More

ಪಟ್ಟಣ ಪಂಚಾಯತ್ ಚುನಾವಣಾ ಗೆಲುವಿಗೆ ಧನ್ಯವಾದ ಸಲ್ಲಿಸಿದ ಬಿಜೆಪಿ

ಬಂಟ್ವಾಳ : ವಿಟ್ಲ ಹಾಗೂ ಕೋಟೆಕಾರು ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು ತಂದುಕೊಡುವಲ್ಲಿ ಸಹಕರಿಸಿದ ಮತದಾರ ಬಾಂಧವರಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಜಿಲ್ಲಾಧ್ಯಕ್ಷ ಕೆ.ಪ್ರತಾಪ್ ಸಿಂಹ ನಾಯಕ್ ಅವರು ಸಲ್ಲಿಸಿದ್ದಾರೆ...

Read More

ಬಿಎಸ್‌ವೈ ಬರಪ್ರವಾಸ ಆರಂಭ – ಸರಕಾರದ ವಿರುದ್ಧ ವಾಗ್ದಾಳಿ

ಬೀದರ್‌ : ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪನವರ ಬರ ಅಧ್ಯಯನ ಪ್ರವಾಸ ಪ್ರಾರಂಭವಾಗಿದ್ದು, ಬೀದರ್‌ನಿಂದ ಪ್ರವಾಸ ಆರಂಭಿಸಿದ್ದಾರೆ. ಇಂದು ಬೀದರ್‌ನಲ್ಲಿ ಮಾತನಾಡಿದ ಬಿ ಎಸ್ ಯಡಿಯೂರಪ್ಪ, ಸಿಎಂ ತರಾತುರಿಯಲ್ಲಿ ಬರವೀಕ್ಷಣೆ ಕಾಮಗಾರಿಯನ್ನು ವೀಕ್ಷಿಸಿದ್ದಾರೆ. ರಾಜ್ಯದಲ್ಲಿ ಬರವೇ ಇಲ್ಲ ಎಂಬ ರೀತಿ...

Read More

ಪಟ್ಟಣ ಪಂಚಾಯತ್ ಚುನಾವಣೆ – ಬಿಜೆಪಿ ಜಯಭೇರಿ

ಬಂಟ್ವಾಳ : ಕೋಟೆಕಾರು ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಕೋಟೆಕಾರು ಸ್ಟೆಲ್ಲಾ ಮರೀಸ್ ಶಾಲೆಯಲ್ಲಿ  ಮತ ಎಣಿಕೆ ನಡೆದಿದ್ದು, ಒಟ್ಟು 17 ಸ್ಥಾನಕ್ಕೆ ಎಪ್ರಿಲ್ 24 ರಂದು ಚುನಾವಣೆ ನಡೆದಿತ್ತು. ಬಿಜೆಪಿಗೆ 9, ಕಾಂಗ್ರೆಸ್ 4, ಸಿಪಿಐಎಂ 1, ಎಸ್ ಡಿಪಿಐ 1, ಪಕ್ಷೇತರ...

Read More

Recent News

Back To Top