Date : Friday, 18-12-2015
ನವದೆಹಲಿ: ಅಫ್ಘಾನಿಸ್ಥಾನಕ್ಕೆ ಭಾರತ ಸಾಂಕೇತಿಕ ಉಡುಗೊರೆಯಾಗಿ ನಿರ್ಮಿಸಿಕೊಡುತ್ತಿರುವ ಸಂಸತ್ತು ಕಟ್ಟಡದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಲಿದ್ದಾರೆ. ಇದಕ್ಕಾಗಿ ಶೀಘ್ರದಲ್ಲೇ ಅವರು ಕಾಬೂಲ್‌ನತ್ತ ಪ್ರಯಾಣ ಬೆಳೆಸಲಿದ್ದಾರೆ. ಕಳೆದ 10 ವರ್ಷಗಳಿಂದ ಅಫ್ಘಾನಿಸ್ಥಾನದಲ್ಲಿ ಭಾರತದ ಅನುದಾನದಿಂದ ಸಂಸತ್ತು ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಕಾಮಗಾರಿ ವಿಳಂಬದಿಂದಾಗಿ...
Date : Friday, 18-12-2015
ನ್ಯೂಯಾರ್ಕ್: 2015ರ ಉದ್ಯಮ ಸ್ನೇಹಿ ರಾಷ್ಟ್ರಗಳ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದೆ. 144 ದೇಶಗಳ ಪಟ್ಟಿಯಲ್ಲಿ ಭಾರತ 95ನೇ ಸ್ಥಾನವನ್ನು ಪಡೆದುಕೊಂಡಿದೆ. ಪಟ್ಟಿಯಲ್ಲಿ ಡೆನ್ಮಾರ್ಕ್ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಅಮೆರಿಕ 22ನೇ ಸ್ಥಾನಕ್ಕೆ ಇಳಿದಿದೆ. 2009ರಲ್ಲಿ ಇದು ಎರಡನೇ ಸ್ಥಾನದಲ್ಲಿತ್ತು. ವಿತ್ತೀಯ...
Date : Friday, 18-12-2015
ಜೈಪುರ: ಸೆಟ್‌ಲೈಟ್ ಉಡಾವಣೆಯ ಪ್ರಮುಖ ಜಾಗತಿಕ ಸ್ಮರ್ಧಾತ್ಮಕ ಪೂರೈಕಾ ಸಂಸ್ಥೆಯಾಗಿ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಶರವೇಗದಲ್ಲಿ ಬೆಳೆಯುತ್ತಿದೆ. ಇಸ್ರೋದ ಆರ್ಮ್ ಅಂಟ್ರಿಕ್ಸ್ ಕಾರ್ಪೋರೇಶನ್ ಬಳಿ ಪ್ರಸ್ತುತ ವಿವಿಧ ದೇಶಗಳ 30 ಸೆಟ್‌ಲೈಟ್ ಉಡಾವಣಾ ಆರ್ಡರ್‌ಗಳಿವೆ. ಇನ್ನು ಎರಡು ಮೂರು...
Date : Friday, 18-12-2015
ಪುಣೆ: ಇಸಿಸ್ ಉಗ್ರ ಸಂಘಟನೆಯ ಬಗ್ಗೆ ಒಲವು ಹೊಂದಿದ್ದ, ಸಿರಿಯಾಗೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ಪುಣೆ ಮೂಲದ 16 ವರ್ಷದ ಬಾಲಕಿಯೊಬ್ಬಳನ್ನು ಪುಣೆಯ ಭಯೋತ್ಪಾದನ ನಿಗ್ರಹ ದಳ(ಎಟಿಎಸ್) ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಆಕೆಯ ಮನಸ್ಥಿತಿಯನ್ನು ಬದಲಾಯಿಸಲು ಮುಂದಾಗಿದ್ದಾರೆ. ತನ್ನ ವಿದೇಶಿ ಸಂಪರ್ಕಗಳಿಂದ...
Date : Thursday, 17-12-2015
ಜ್ಯೂರಿಚ್: ಈವರೆಗೆ ಯಾವುದೇ ವಹಿವಾಟು ನಡೆಸದೇ ಇರುವ 60 ವರ್ಷಗಳಷ್ಟು ಹಳೆಯ 2,600 ಖಾತೆಗಳನ್ನು ಸ್ವಿಸ್ ಬ್ಯಾಂಕ್ ಬಹಿರಂಗಪಡಿಸಿದ್ದು, ಈ ಪಟ್ಟಿಯಲ್ಲಿ ನಾಲ್ವರು ಭಾರತೀಯರ ಖಾತೆಗಳು ಸೇರಿವೆ. ಈ ಎಲ್ಲಾ ಖಾತೆಗಳಲ್ಲಿ ಇರುವ ಹಣದ ಮಾಹಿತಿಯನ್ನು ಸ್ವಿಸ್ ಬ್ಯಾಂಕ್ ಬಹಿರಂಗಪಡಿಸಿಲ್ಲ. 2600 ಖಾತೆಗಳಲ್ಲಿ ರೂ.300...
Date : Thursday, 17-12-2015
Mangalore : The Department of Journalism of St.Aloysius College, Managalore had organized a talk on Health and Nutrition and also on the Importance of Yoga for the students of Government...
Date : Thursday, 17-12-2015
ಬೆಳ್ತಂಗಡಿ : ವಿಧಾನ ಪರಿಷತ್ ಪಕ್ಷೇತರ ಅಭ್ಯರ್ಥಿ ಹರಿಕೃಷ್ಣ ಬಂಟ್ವಾಳ್ ಅವರು ಕನ್ಯಾಡಿ ಶ್ರೀ ರಾಮ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು...
Date : Thursday, 17-12-2015
ಬೆಳ್ತಂಗಡಿ : ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಶ್ರೀರಾಮ ಕ್ಷೇತ್ರ ಕನ್ಯಾಡಿಗೆ ಭೇಟಿ ನೀಡಿದರು. ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವದಿಸಿದರು. ರಾಜ್ಯ ಪದಾಧಿಕಾರಿ ಪ್ರವೀಣ್ ವಾಲ್ಕೆ, ತಾಲೂಕು ಅಧ್ಯಕ್ಷ ಸಂತೋಷ್ ಧರ್ಮಸ್ಥಳ, ಮೊದಲದವರು...
Date : Thursday, 17-12-2015
ಬೆಳ್ತಂಗಡಿ : ಶ್ರೀ ಮೂವರು ದೈವಗಳ ದೈವಸ್ಥಾನ ಮುಗೇರಡ್ಕ, ಮೊಗ್ರು ಇಲ್ಲಿನ ಕಲ್ಕುಡ ಮತ್ತು ಪಿಚಾಮುಂಡಿ ದೈವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜ. 13 ರಿಂದ 15ರ ವರೆಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ...
Date : Thursday, 17-12-2015
ಬೆಳ್ತಂಗಡಿ : ಮಚ್ಚಿನದ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಪ್ರಯುಕ್ತ ಗುರುವಾರ ಬ್ರಹ್ಮ ರಥೋತ್ಸವ ನಡೆಯಿತು. ಊರ ಹಾಗೂ ಪರವೂರ ಭಕ್ತಾಧಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಾತ್ರಿ ಅತ್ತಾಳ ಪೂಜೆ, ದರ್ಶನ ಬಲಿ ಉತ್ಸವ ನಡೆಯಿತು. ಬುಧವಾರ ಕ್ಷೇತ್ರದಲ್ಲಿ...