Date : Sunday, 28-02-2016
ಪುತ್ತೂರು : ಹಿಂದೂ ಧರ್ಮವು ಸನಾತನ ಧರ್ಮವಾಗಿದ್ದು, ಧರ್ಮ ವಿರೋಧಿಗಳನ್ನು ಹೆಮ್ಮೆಟ್ಟಿಸಲು ಹಿಂದೂ ಸಮಾಜ ಸಿದ್ದವಿದೆ. ಈ ಭಾಗದ ದೇವಸ್ಥಾನದಲ್ಲಿ ಇಫ್ತಾರ್ ಕೂಟ ನಡೆಸುತ್ತಿದ್ದಕ್ಕೆ ಬೆಂಬಲವಾಗಿ ನಿಂತವರಿಗೆ ಈ ಬಾರಿ ಜನತೆ ಬುದ್ದಿ ಕಲಿಸಿದ್ದಾರೆ. ಈ ಬಾರಿ ಚುನಾವಣೆಯ ಗೆಲುವು ಧರ್ಮಕ್ಕೆ...
Date : Sunday, 28-02-2016
ಬೆಳ್ತಂಗಡಿ : ನೂತನವಾಗಿ ದೇವಾಲಯಗಳನ್ನು ನಿರ್ಮಿಸುವ ಬದಲು ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರದಿಂದ ಇಡೀ ಸಮಾಜಕ್ಕೆ ಸುಕೃತಫಲ ಪ್ರಾಪ್ತಿಯಾಗುತ್ತದೆ ಎಂದು ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪಂಜ ಭಾಸ್ಕರ ಭಟ್ ಅಭಿಪ್ರಾಯಪಟ್ಟಿದ್ದಾರೆ. ಅವರು ಶನಿವಾರ ಶಿಬಾಜೆ ಗ್ರಾಮದ ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ...
Date : Saturday, 27-02-2016
ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಸೇವಾಂಜಲಿ ಕಲಾ ಕೇಂದ್ರದ ಭರತನಾಟ್ಯ ತರಗತಿಯ ವಾರ್ಷಿಕ ಸಂಭ್ರಮ ನ್ರತ್ಯಾಂಜಲಿ – ಭರತನಾಟ್ಯ ವು ಸೇವಾಂಜಲಿ ಸಭಾಗ್ರಹದಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಿಕ್ಷಕ ಪ್ರಸಿದ್ಧ...
Date : Saturday, 27-02-2016
ಬೆಳಗಾವಿ: ರೈತರ ಒಳಿತಿಗಾಗಿ ಪ್ರಧಾನ ಮಂತ್ರಿ ಬಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ, ಬೆಳೆ ನಾಶದಿಂದ ಸಂಕಷ್ಟ ಎದುರಿಸುವ ರೈತರಿಗೆ ಇದೊಂದು ಮಹತ್ವದ ಯೋಜನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಶನಿವಾರ ಬೆಳಗಾವಿಯ ಅಂಗಡಿ ಮೈದಾನದಲ್ಲಿ ಪ್ರಧಾನ ಮಂತ್ರಿ ಫಸಲು ಬಿಮಾ...
Date : Saturday, 27-02-2016
ಬಂಟ್ವಾಳ : ತಾಲೂಕಿನ ಪೆರಾಜೆ ಗ್ರಾಮದ ಬುಡೋಳಿ ಅಡ್ಲಬೆಟ್ಟು ಎಂಬಲ್ಲಿ ಜೀರ್ಣಾವಸ್ಥೆಯಲ್ಲಿರುವ ಸತ್ಯದೇವತೆ(ಪಾದ ಕಲ್ಲುರ್ಟಿ) ದೈವದ ಜೀರ್ಣೋದ್ದಾರ ಕಾರ್ಯವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದ್ದು, ಈ ಸಂಬಂಧ ಬುಡೋಳಿಗುತ್ತು ಚಂದ್ರಹಾಸ ಶೆಟ್ಟಿಯವರ ಗೌರವಾಧ್ಯಕ್ಷತೆಯಲ್ಲಿ, ಮಾಣಿ ಜಗದೀಶ್ ಜೈನ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಸುಮಾರು 5 ರಿಂದ 6 ಲಕ್ಷ ರೂ...
Date : Saturday, 27-02-2016
ಮುಂಬಯಿ: ಮಹಾರಾಷ್ಟ್ರ ಮಹಾನ್ ನಾಯಕ ಶಿವಾಜೀಯನ್ನು ದಲಿತ ಎಂದು ಕರೆದಿದ್ದ ೪ನೇ ತರಗತಿಯ ಮಕ್ಕಳಿಗೆ ಪಠ್ಯವಾಗಿದ್ದ ಪುಸ್ತಕದ ಬಗ್ಗೆ ಸಂಸತ್ತಿನಲ್ಲಿ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಪ್ರಸ್ತಾಪಿಸಿದ ಬಳಿಕ ಆ ಪುಸ್ತಕವನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ. ಶಿವಸೇನೆಯೂ ಈ ಪುಸ್ತಕಕ್ಕೆ ತೀವ್ರ...
Date : Saturday, 27-02-2016
ಡೆಹ್ರಾಡೂನ್: ಭಾರತ ಪಾಕಿಸ್ಥಾನದ ಮೇಲೆ ಹಾರಿಸುವ ಬುಲೆಟ್‌ಗಳ ಸಂಖ್ಯೆಯನ್ನು ನಾವೆಂದಿಗೂ ಲೆಕ್ಕ ಇಟ್ಟುಕೊಳ್ಳುವುದಿಲ್ಲ ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಇದಕ್ಕೂ ಮುನ್ನ ಮೊದಲು ಹಾರಿಸುವ ಗುಂಡು ಎಂದಿಗೂ ಭಾರತದ ಕಡೆಯಿಂದ ಆಗಿರುವುದಿಲ್ಲ ಮತ್ತು ಆಗಬಾರದು ಎಂದಿದ್ದಾರೆ. ಡೆಹ್ರಾಡೂನ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ...
Date : Saturday, 27-02-2016
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗೃಹಸಚಿವ ರಾಜನಾಥ್ ಸಿಂಗ್ ಅವರು ಬಿಎಸ್‌ಎಫ್‌ನ ಹೈ-ಟೆಕ್ ಕೇಂದ್ರೀಯ ಕಂಟ್ರೋಲ್ ರೂಂಗೆ ಚಾಲನೆ ನೀಡಿದ್ದಾರೆ. ಇದು 3ಡಿ ಸೆಟ್‌ಲೈಟ್ ಇಮೇಜರಿಸ್ ಮೂಲಕ ರಿಸೀವ್ ಮಾಡಿದ ಆನ್‌ಲೈನ್ ಡಾಟಾವನ್ನು ಇಂಟಿಗ್ರೇಟ್ ಮಾಡುತ್ತದೆ, ಈ ಮೂಲಕ ಬಿಎಸ್‌ಎಫ್‌ನ ಕಾರ್ಯಾಚರಣೆಯನ್ನು ಮಾನಿಟರ್...
Date : Saturday, 27-02-2016
ಕಾನ್ಪುರ: ವಿವಾದದ ಕೇಂದ್ರ ಬಿಂದುವಾಗಿರುವ ಜವಾಹರ್ ಲಾಲ್ ವಿಶ್ವವಿದ್ಯಾಲಯಕ್ಕೆ ಸುಭಾಷ್ ಚಂದ್ರ ಬೋಸ್ ವಿಶ್ವವಿದ್ಯಾಲಯ ಎಂದು ಮರುನಾಮಕರಣಗೊಳಿಸಬೇಕು ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದ್ದಾರೆ. ಜೆಎನ್‌ಯುವನ್ನು ಶುಚಿಗೊಳಿಸುವ ಅಗತ್ಯವಿದೆ ಎಂದು ಹೇಳಿರುವ ಅವರು, ತಾವು ಜಿಹಾದಿಗಳು, ನಕ್ಸಲರು, ಎಲ್‌ಟಿಟಿ ಉಗ್ರರು...
Date : Saturday, 27-02-2016
ಫರಿದಾಬಾದ್: ಹೆಣ್ಣುಮಕ್ಕಳೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳುವ ಶಾಲಾ ಬಾಲಕರಿಗೆ ಪುರಸ್ಕಾರ ನೀಡುವುದಾಗಿ ಕೇಂದ್ರ ಮಾನವ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ತಿಳಿಸಿದ್ದಾರೆ. ಸೂರಜ್‌ಕುಂಡ್‌ನ ಮಾನವ್ ರಚ್ನಾ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹೆಣ್ಣುಮಕ್ಕಳೊಂದಿಗೆ ಉತ್ತಮವಾಗಿ ನಡೆದುಕೊಳ್ಳುವ ಶಾಲಾ...