Date : Monday, 21-03-2016
ನವದೆಹಲಿ: ಭಾರತದ ಪಾಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇವರು ಕೊಟ್ಟ ಗಿಫ್ಟ್. ಅವರು ಬಡವರ ಪಾಲಿಗೆ ಉದ್ಧಾರಕರಾಗಿದ್ದಾರೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಬಿಜೆಪಿಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ನಾಯ್ಡು, ಮೋದಿ...
Date : Monday, 21-03-2016
ಬೆಳ್ತಂಗಡಿ : ಜಿಲ್ಲಾ ಅಂಧರ ಸೇವಾ ಸಂಘ ಮತ್ತು ಉಜಿರೆಯ ಅರಿಪ್ಪಾಡಿ ಮಠದ ಎ ಮತ್ತು ಬಿ ಕಟ್ಟಡದ ವ್ಯಾಪಾರಿ ವೃಂದದ ನೇತೃತ್ವದಲ್ಲಿ ಉಜಿರೆ ಮುಖ್ಯ ರಸ್ತೆಯಲ್ಲಿರುವ ಅರಿಪ್ಪಾಡಿ ಮಠ ಕಾಂಪ್ಲೆಕ್ಸ್ ಆವರಣದಲ್ಲಿ ಅಂಧರ ಸೇವಾ ಸಂಘದ 211 ನೇ ಉಚಿತ ನೇತ್ರ...
Date : Monday, 21-03-2016
ನವದೆಹಲಿ: ಅಗತ್ಯವಿಲ್ಲದ ವಿಷಯಗಳನ್ನು ಹಿಡಿದುಕೊಂಡು ಸರ್ಕಾರದ ತೇಜೋವಧೆ ಮಾಡುತ್ತಿರುವ ಪ್ರತಿಪಕ್ಷಗಳ ‘ಕುತಂತ್ರ’ವನ್ನು ಮುರಿಯುವಂತೆ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಸದಸ್ಯರಿಗೆ ಕರೆ ನೀಡಿದ್ದಾರೆ. ಭಾನುವಾರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷಗಳು ಬೇಡದ ವಿಷಯಗಳನ್ನು ಹಿಡಿದುಕೊಂಡು ಸರ್ಕಾರದ ತೇಜೋವಧೆಗೆ...
Date : Monday, 21-03-2016
ನವದೆಹಲಿ: 3 ದಿನಗಳ ಹಿಂದೆ ನಾಪತ್ತೆಯಾಗಿದ್ದ ಯೋಧ ಸಿಪಾಯಿ ವಿಜಯ್ ಕುಮಾರ್ ಅವರ ಮೃತದೇಹವು ಭಾನುವಾರ ಕಾರ್ಗಿಲ್‌ನ 12 ಅಡಿ ಮಂಜುಗಡ್ಡೆಯ ಆಳದಲ್ಲಿ ಪತ್ತೆಯಾಗಿದೆ. ಸೇನೆಯ ಕಾರ್ಗಿಲ್ ಸೆಕ್ಟರ್‌ನಲ್ಲಿ ಹಿಮಪಾತ ಸಂಭವಿಸಿದ ಬಳಿಕ ವಿಜಯ್ ಕುಮಾರ್ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಸೇನೆ...
Date : Sunday, 20-03-2016
ಬೆಳ್ತಂಗಡಿ : ಮಣ್ಣಿನ ಮೂರ್ತಿಗಳ ಹರಕೆಗೆ ಪ್ರಸಿದ್ದವಾಗಿರುವ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ವರ್ಷಾವಧಿ ಜಾತ್ರೆ ಮಾ. 16 ರಿಂದ ಆರಂಭಗೊಂಡಿದ್ದು ಬ್ರಹ್ಮಶ್ರೀ ವೇ|ಮೂ| ಆಲಂಬಾಡಿ ಪದ್ಮನಾಭ ತಂತ್ರಿಗಳು ಹಾಗೂ ವೇ|ಮೂ| ಶ್ರೀನಿವಾಸ ಹೊಳ್ಳ ಅವರ ನೇತೃತ್ವದಲ್ಲಿ ವಿವಿಧ...
Date : Sunday, 20-03-2016
ಬೆಳ್ತಂಗಡಿ : ಮಡಂತ್ಯಾರು ಸೇಕ್ರೆಡ್ ಹಾರ್ಟ್‌ಕಾಲೇಜಿನಲ್ಲಿ ವಾಣಿಜ್ಯ ಸ್ನಾತಕೋತ್ತರ ವಿಭಾಗದ ವತಿಯಿಂದ ರಾಜ್ಯ ಮಟ್ಟದ ಅಂತರ್ ಕಾಲೇಜು ವಾಣಿಜ್ಯೋತ್ಸವ ಮಾ. 22 ರಂದು ಸಂಘಟಿಸಲಾಗಿದೆ ಎಂದು ಉಪನ್ಯಾಸಕ ನೆಲ್ಸನ್ ಮೋನಿಸ್ ತಿಳಿಸಿದರು. ವಾಣಿಜ್ಯ, ಆಡಳಿತ ಮತ್ತು ಸಂಘಟನೆಯ ಬಗ್ಗೆ ಮಾಹಿತಿ, ತರಬೇತಿ ನೀಡುವದೃಷ್ಟಿಯಿಂದ...
Date : Sunday, 20-03-2016
ಬೆಳ್ತಂಗಡಿ : ಮಾಳ ಅಂಚೆ ಕಚೇರಿಯಲ್ಲಾದ ಕರ್ತವ್ಯ ಲೋಪ ಹಾಗೂ ನಿರ್ಲಕ್ಷತನದಿಂದ ನೊಂದ ಬೆಳ್ತಂಗಡಿ ತಾಲೂಕಿನ ನಾಗರಿಕರೊಬ್ಬರು ಎ. 12 ರಂದು ಪುತ್ತೂರಿನಲ್ಲಿರುವ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯ ಎದುರು ಧರಣಿ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ. ತಾಲೂಕಿನ ಒಡಿಲ್ನಾಳ ಗ್ರಾಮದ ತಂಗೋಯಿ ಮನೆಯ...
Date : Sunday, 20-03-2016
ಬೆಳ್ತಂಗಡಿ : ತನ್ನ ಜನಪ್ರಿಯ ಕಾರ್ಯಗಳಿಂದ ಅತ್ಯಂತ ಪ್ರಖ್ಯಾತವಾದ ಶಾಂತಿವನ ಟ್ರಸ್ಟ್ ಶ್ರೀ ಕ್ಷೇತ್ರ ಧರ್ಮಸ್ಥಳ ಇದರ 2015-16 ವಾರ್ಷಿಕ ಪ್ರಗತಿ ಪರಿಶೀಲನಾ ಸಭೆ ಧರ್ಮಸ್ಥಳ ಸನ್ನಿಧಿ ಸಭಾಂಗಣದಲ್ಲಿ ಟ್ರಸ್ಟ್‌ನ ಅಧ್ಯಕ್ಷರೂ, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯಿತು....
Date : Saturday, 19-03-2016
ಬೆಳ್ತಂಗಡಿ : ನಾನು ನನ್ನ ಗಂಡನಿಂದ ವಿಚ್ಛೇದನವನ್ನು ಬಯಸುತ್ತಿಲ್ಲ. ನಾನು ಅವರ ಜೊತೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇನೆ ಎಂದು ನೇತ್ರಾವತಿ ಜೋಡುಸ್ಥಾನ ನಿವಾಸಿ ತಾರಾನಾಥ ಜಿ.ಎಸ್. ಎಂಬುವರ ಪತ್ನಿ ಹರ್ಷಿತ ಸ್ಪಷ್ಟ ಪಡಿಸಿದ್ದಾರೆ. ಅವರು ಶನಿವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ...
Date : Saturday, 19-03-2016
ನವದೆಹಲಿ: ದೇಶವು ತೀವ್ರವಾಗಿ ಬರ ಎದುರಿಸುತ್ತಿದ್ದು, ಕೃಷಿ ಉತ್ಪಾದನೆಯಲ್ಲಿ ತೀವ್ರ ಸಮಸ್ಯೆ ಉಂಟಾಗಿದೆ. ವಿವಿಧ ರೀತಿಯಲ್ಲಿ ನೀರನ್ನು ಸಂಗ್ರಹಿಸಿ ಜಲ ಸಂರಕ್ಷಣೆಯೊಂದಿಗೆ ರೈತರು ವೈವಿಧ್ಯಮಯ ಬೆಳೆಗಳನ್ನು ಬೆಳೆಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇದೇ ವೇಳೆ ಡೈರಿ, ಪಶು ಸಾಕಾಣಿಕೆ,...