ರಾಂಚಿ; ಛತ್ತೀಸ್ಗಢದ ದಂತೇವಾಡದಲ್ಲಿ ನಕ್ಸಲರು ಐಇಡಿ ಸ್ಫೋಟಿಸಿ 7 ಯೋಧರನ್ನು ಕೊಂದು ಹಾಕಿದ ಘಟನೆ ಇನ್ನೂ ಹಸಿಯಾಗಿರುವಂತೆ ಜಾರ್ಖಾಂಡ್ನಲ್ಲೂ ನಕ್ಸಲರು ಇದೇ ರೀತಿಯ ದುಷ್ಕೃತ್ಯ ಎಸಗಿದ್ದಾರೆ.
ಜಾರ್ಖಾಂಡ್ನ ಧನ್ಬಾದ್ ಪ್ರದೇಶದಲ್ಲಿ ನಕ್ಸಲರು ಶನಿವಾರ ಐಇಡಿ ಸ್ಫೋಟಿಸಿದ್ದಾರೆ, ಇದರಿಂದಾಗಿ ನಾಲ್ವರು ಯೋಧರಿಗೆ ಗಾಯಗಳಾಗಿವೆ.
ಯೋಧರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಕ್ಸಲರಿಗಾಗಿ ಭಾರೀ ಶೋಧ ಕಾರ್ಯವನ್ನು ಆರಂಭಿಸಲಾಗಿದೆ
4 ಐಇಡಿಗಳನ್ನು ಇಂದು ಸಿಆರ್ಪಿಎಫ್ನ 219ನೇ ಬೆಟಾಲಿಯನ್ನ ಯೋಧರು ಸುಕ್ಮಾ ಪ್ರದೇಶದಲ್ಲಿ ವಶಪಡಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.