Date : Friday, 22-04-2016
ನಾಸಿಕ್: ಎಲ್ಲಾ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರ ಪ್ರವೇಶದ ಆಂದೋಲನಕ್ಕೆ ಮುನ್ನುಡಿ ಬರೆದ ಭೂಮಾತಾ ರಣ್‌ರಾಗಿಣಿ ಬ್ರಿಗೇಡ್‌ನ ಅಧ್ಯಕ್ಷೆ ತೃಪ್ತಿ ದೇಸಾಯಿ ಅವರು ಶುಕ್ರವಾರ ತ್ರಯಂಬಕೇಶ್ವರ ದೇಗುಲದ ಒಳ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ. ತ್ರಯಂಬಕೇಶ್ವರ ದೇಶದ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿದ್ದು, ನಾಸಿಕ್‌ನಲ್ಲಿದೆ....
Date : Thursday, 21-04-2016
ಮಂಗಳೂರು : ಎತ್ತಿನಹೊಳೆ ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ನಾಯಕರನ್ನು ಮುಖ್ಯಮಂತ್ರಿ ಆಗಮನದ ಮುನ್ನ ಪೊಲೀಸರು ಬಂಧಿಸಿದ ಕ್ರಮವನ್ನು ಸಂಸದ ನಳಿನ್‌ಕುಮಾರ್ ಕಟೀಲ್ ಖಂಡಿಸಿದ್ದಾರೆ. ಎತ್ತಿನಹೊಳೆ ಯೋಜನೆ ವಿರೋಧಿಸಿ ಕರಾವಳಿಯಲ್ಲಿ ವಿವಿಧ ಹಂತಗಳಲ್ಲಿ ಹೋರಾಟ ನಡೆದಿದೆ....
Date : Thursday, 21-04-2016
ಉಡುಪಿ : ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಮಣಿಪಾಲ ವಿ.ವಿ. ಹೊಸ ಒಡಂಬಡಿಕೆಯಂತೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಶಿರ್ಡಿ ಸಾಯಿಬಾಬ ಕ್ಯಾನ್ಸರ್ ಆಸ್ಪತ್ರೆಯ ಜನರಲ್ ವಾರ್ಡ್‌ನಲ್ಲಿ ಪ್ರತೀ ತಿಂಗಳು ದಾಖಲಾಗುವ ಐವರು ಬಡ ಕ್ಯಾನ್ಸರ್ ಪೀಡಿತ ರೋಗಿಗಳ ಶುಶ್ರೂಷೆಗೆ (ಮಣಿಪಾಲ ಆಸ್ಪತ್ರೆಯಲ್ಲಿ...
Date : Thursday, 21-04-2016
ನವದೆಹಲಿ: ಪತ್ನಿ ಹಾಗೂ ಮಗನಿದ್ದರೂ ತಂದೆ ತನ್ನ ಸಹಕಾರಿ ಸಂಘದ ಫ್ಲಾಟ್‌ನ್ನು ಕಾನೂನು ಬದ್ಧವಾಗಿ ವಿವಾಹಿತ ಮಗಳಿಗೆ ನೀಡಬಹದು ಎಂದು ಸೂಪ್ರೀಂ ಕೋರ್ಟ್ ನೀರ್ಪು ನೀಡಿದೆ. ಬಿಸ್ವಾ ರಾಜನ್ ಸೇನ್‌ಗುಪ್ತ ತಮ್ಮ ಮನೆಯವರ ನಿರ್ಲಕ್ಷ್ಯಕ್ಕೆ ಒಳಗಾಗಿ ಪುತ್ರಿ ಇಂದ್ರಾಣಿ ಮನೆಯಲ್ಲಿ ವಾಸಗಿದ್ದು,...
Date : Thursday, 21-04-2016
ಉಡುಪಿ: ದುಶ್ಚಟದಿಂದ ಮುಕ್ತಿ ಹೊಂದುವವರಿಗೆ ಶ್ರೀಕೃಷ್ಣ ಮಠದಲ್ಲಿ ದುಶ್ಚಟ ನಿವಾರಣಾ ಹುಂಡಿಯನ್ನು ಸ್ಥಾಪಿಸಲಾಗಿದೆ.ದುಶ್ಚಟಮುಕ್ತ ಸಮಾಜ ನಿರ್ಮಾಣವಾಗಬೇಕೆಂಬ ಉದ್ದೇಶದಿಂದ ಯೋಜನೆಯನ್ನು ಆರಂಭಿಸಲಾಗಿದೆ ಎಂದು ಹುಂಡಿಯನ್ನು ಬುಧವಾರ ಹನುಮಜ್ಜಯಂತಿ ಉತ್ಸವದ ಆರಂಭದ ದಿನ ಉದ್ಘಾಟಿಸಿದ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು...
Date : Thursday, 21-04-2016
ಉಡುಪಿ : ಶ್ರೀಕೃಷ್ಣಮುಖ್ಯಪ್ರಾಣ ಸೇವಾ ಸಮಿತಿಯ ವತಿಯಿ೦ದ ಜರಗುತ್ತಿರುವ ಹನುಮಜ್ಜಯ೦ತಿಯ ದಶಮನೋತ್ಸವದ ಸ೦ಭ್ರಮವಾಗಿದ್ದು ಅ ಪ್ರಯುಕ್ತ ಮೂರು ದಿನಗಳಕಾಲ ವಿವಿಧ ಧಾರ್ಮಿಕ ಹಾಗೂ ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಬುಧವಾರದ೦ದು ರಾಜಾ೦ಗಣದಲ್ಲಿ ಸಗ್ರಿ ವೇದವ್ಯಾಸ ಐತಾಳರವರಿ೦ದ “ಮುಖ್ಯಪ್ರಾಣದೇವರ” ಬಗ್ಗೆ ಪ್ರವಚನವನ್ನು ನಡೆಸಿಕೊಟ್ಟರು. ಪ್ರವಚನ ಕಾರ್ಯಕ್ರಮದಲ್ಲಿ ಪರ್ಯಾಯ...
Date : Thursday, 21-04-2016
ಜೋಧಪುರ: ಇಲ್ಲಿಯ ಭದಾಸಿಯಾ ನಗರದ ಸಂತ ರವಿದಾಸ ಕಾಲನಿಯಲ್ಲಿ ಮದ್ಯದಂಗಡಿ ಆರಂಭಿಸುವುದರ ವಿರುದ್ಧ ಸ್ಥಳೀಯರು ಕಳೆದ ಮೂರು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯಾಡಳಿತವು ಈ ಪ್ರದೇಶದ ಜನರ ಬೇಡಿಕೆಗಳನ್ನು ಕಡೆಗಣಿಸಿದ್ದು, ಇಲ್ಲಿನ ಪ್ರತಿಭಟನಾ ನಿರತ ದಲಿತ ನಿವಾಸಿಗಳು...
Date : Thursday, 21-04-2016
ಬಂಟ್ವಾಳ : ನಮ್ಮ ದೇವಸ್ಥಾನ , ದೈವ ಸ್ಥಾನ ಮಠ ಮಂದಿರ ಗಳು ನಮ್ಮ ಸಂಸ್ಕತಿಯ ಬೇರು ಧರ್ಮ ವೆಂಬುದು ತಾಯಿ ಬೇರು ಇದ್ದಂತೆ ಧರ್ಮ ಮರೆತರೆ ಉನ್ನತಿ ಯಾಗದು , ದರ್ಮ ದ ಮರ್ಮ ತಿಳಿದಾಗ ಬದುಕು ಸಾರ್ಥಕ ವಾಗುತದೆ ಎಂದು ಪರಮ...
Date : Thursday, 21-04-2016
ನವದೆಹಲಿ: ದೆಹಲಿಯ ೩ ತ್ಯಾಜ್ಯ ಶೇಖರಣೆ ಪ್ರದೇಶಗಳ ಪೈಕಿ ಎರಡು ಪ್ರದೇಶಗಳಲ್ಲಿ ಬೆಂಕಿ ಆವರಿಸಿ ವಿಷಕಾರಿ ಹೊಗೆ ಎದ್ದಿದ್ದು, ವಾಯು ಮಾಲಿನ್ಯ ತಡೆಗೆ ಅರವಿಂದ ಕೇಜ್ರಿವಾಲ್ ಸರ್ಕಾರದ ಸಮ-ಬೆಸ ನಿಯಮ ಪ್ರಯೋಗಕ್ಕೆ ಅಡ್ಡಿ ಉಂಟುಮಾಡಿದೆ. ದೆಹಲಿಯ ಅತಿ ದೊಡ್ಡ ತ್ಯಾಜ್ಯ ಶೇಖರಣೆ...
Date : Thursday, 21-04-2016
ಬೆಂಗಳೂರು : 2016 ರ ಕೆಂಪೇಗೌಡ ಪ್ರಶಸ್ತಿಯನ್ನು 147 ಮಂದಿ ಪಾತ್ರರಾಗಿದ್ದಾರೆ.ಇಂದು ಈ ಪ್ರಶಸ್ತಿಪಟ್ಟಿಯನ್ನು ಮೇಯರ್ ಮಂಜುನಾಥರವರು ಬಿಡುಗಡೆಗೊಳಿಸಿದರು. ಕೆಂಪೇಗೌಡ ಪ್ರಶಸ್ತಿ ಅಶ್ವಾರೋಹಿಯಾದ ಕೆಂಪೇಗೌಡರ ಪ್ರತಿಕೃತಿಯಿರುವ ಸ್ಮರಣಿಕೆ ಮತ್ತು ಪ್ರಮಾಣ ಪತ್ರದ ಜತೆಗೆ 15,000 ರು. ನಗದು ಪುಸ್ಖಾರವಾಗಿ ನೀಡಲಾಗುತ್ತದೆ. ಈ ಪ್ರಶಸ್ತಿಗೆ ಹಿರಿಯ ನಿರ್ದೇಶಕ ಎಸ್.ಕೆ...