Date : Tuesday, 26-07-2016
ನವದೆಹಲಿ : ರಾಷ್ಟ್ರಪತಿಯಾಗಿ ನಾಲ್ಕು ವರ್ಷ ಪೂರೈಸಿದ ಪ್ರಣಬ್ ಮುಖರ್ಜಿ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆಗಳ ಮಹಾಪೂರ ಹರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಎರಡನೇ ಹಂತದ ಮ್ಯೂಸಿಯಂ ಉದ್ಘಾಟಿಸಿ ಮಾತನಾಡಿದ ಅವರು ಪ್ರಣಬ್ ಮುಖರ್ಜಿ ಅವರನ್ನು ತನ್ನ ಪೋಷಕ ಹಾಗೂ...
Date : Monday, 25-07-2016
ಮಂಗಳೂರು: ವಿಜ್ಞಾನದ ವಿದ್ಯಾರ್ಥಿಗಳು ಯಾವಾಗಲೂ ವಿಶ್ವದ ವಿವಿಧ ವಸ್ತು-ವಿಷಯಗಳನ್ನು ಕುರಿತು ಏನು? ಏಕೆ? ಎಲ್ಲಿ? ಹೇಗೆ? ಎನ್ನುವ ಪ್ರಶ್ನೆಗಳನ್ನು ತಮ್ಮಲ್ಲೇ ಕೇಳಿಕೊಂಡು ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಹಾಗಾದಾಗ ಮಾತ್ರ ವಿಜ್ಞಾನದ ಬೆಳವಣಿಗೆ ಸಾಧ್ಯ. ವಿಜ್ಞಾನ ಕ್ಷೇತ್ರದಲ್ಲಿ ಮುನ್ನಡೆಯಬೇಕಾದರೆ ಕನಸುಗಳಿಂದ ಕೂಡಿದ...
Date : Monday, 25-07-2016
Mangaluru: ‘Me and my husband had planted trees on both sides of the four kilometers of road in my place. We did not waited for any one’s help or assistant. In...
Date : Monday, 25-07-2016
ಬಂಟ್ವಾಳ: ಮೊಡಂಕಾಪು ಹಾಲು ಉತ್ಪಾದಕರ ಸಹಕಾರಿ ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷ ಮಹಾಬಲ ಶೆಟ್ಟಿ ಎಂ. ಅವರು ಸಂಘದ ಹೈನುಗಾರರಿಗೆ ಜಂತು ಹುಳ ಔಷಧ ವಿತರಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಪುರುಷೋತ್ತಮ ರೈ, ಪರಮೇಶ್ವರ ಶೆಟ್ಟಿ, ಗಣೇಶ್, ದಿವಾಕರ ಶೆಟ್ಟಿ, ಕಾರ್ಯದರ್ಶಿ...
Date : Monday, 25-07-2016
ಕಲ್ಲಡ್ಕ: ಪ್ರತಿಯೊಬ್ಬ ವ್ಯಕ್ತಿಯು ಸಮಾಜದಲ್ಲಿ ಸ್ಪಂದನೆಯನ್ನು ಮಾಡುವ ಗುಣ ಹೊಂದಿರಬೇಕು. ಈ ರೀತಿಯ ಸಮಾಜಮುಖಿ ಚಿಂತನೆ ನಮ್ಮಲ್ಲಿ ಜಾಗೃತವಾಗಬೇಕಾದರೆ ಸಂಸ್ಕಾರಯುತ ಶಿಕ್ಷಣ ಅವಶ್ಯಕ. ಇದರಿಂದ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ ಎಂದು ಶ್ರೀರಾಮ ವಿದ್ಯಾಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ವಸಂತ...
Date : Monday, 25-07-2016
ಕಾಸರಗೋಡು: ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಸಂಸ್ಥಾನದ ಪೀಠಾಧಿಪತಿಯಾದ ಬಳಿಕ ತಮ್ಮ ದುರ್ಮುಖಿ ನಾಮ ಸಂವತ್ಸರದ ಮೊದಲ ಚಾತುರ್ಮಾಸ್ಯ ವೃತಾಚರಣೆಯನ್ನು ರವಿವಾರ ಕಾಞಂಗಾಡು ಹೊಸದುರ್ಗ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಆರಂಭಿಸಿದರು. ಶ್ರೀಗಳವರು ತಮ್ಮ ಮೊಕ್ಕಾಂನಲ್ಲಿ ಶ್ರೀ...
Date : Sunday, 24-07-2016
ಪೆರ್ಲ: ಎಣ್ಮಕಜೆ ಪಂಚಾಯತ್ ವಲಯದ ವತಿಯಿಂದ ಬಿಎಂಎಸ್ ಸ್ಥಾಪನಾ ದಿನಾಚರಣೆ ಜರುಗಿತು. ಪೆರ್ಲದಲ್ಲಿ ಹಿರಿಯ ಜೀಪು ಚಾಲಕರಾದ ಗೋವಿಂದ ನಾಯ್ಕ ಬಜಕೂಡ್ಲು ಧ್ವಜಾರೋಹಣ ನೆರವೇರಿಸಿದರು. ಪೆರ್ಲ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಕೃಷ್ಣ ಕುಮಾರ್ ವಾಣೀನಗರ ಗಿಡನೆಟ್ಟರು. ಬಳಿಕ ಬಿಎಂಎಸ್ ಪಂಚಾಯತ್...
Date : Saturday, 23-07-2016
ಬದಿಯಡ್ಕ: ಬೆಳ್ಳೂರು ಗ್ರಾ.ಪಂ.ನ ವತಿಯಿಂದ ಕುಳದಪಾರೆಯ ಸಮುದಾಯ ಭವನದಲ್ಲಿ ಆಯುರ್ವೇದ ಶಿಬಿರ ಜರಗಿತು. ಬೆಳ್ಳೂರು ಗ್ರಾ.ಪಂ.ಉಪಾಧ್ಯಕ್ಷ ಪುರುಷೋತ್ತಮ ಶಿಬಿರ ಉದ್ಘಾಟಿಸಿ ಮಾತನಾಡುತ್ತಾ, ಗ್ರಾಮೀಣ ಪ್ರದೇಶದ ಜನ ಸ್ವಾಸ್ಥ್ಯ, ಆರೋಗ್ಯದ ಬಗ್ಗೆ ಸರಕಾರ ವಿವಿಧ ಯೋಜನೆಗಳನ್ನು ರೂಪಿಸುತ್ತಿದ್ದು ಇದನ್ನು ಸಕಾಲದಲ್ಲಿ ಪಡೆದುಕೊಳ್ಳುವಲ್ಲಿ ಅರ್ಹರು...
Date : Saturday, 23-07-2016
ಮಂಗಳೂರು: ಸೋಮವಾರದಿಂದ ನಡೆಯುವ ಕೆ.ಎಸ್.ಆರ್.ಟಿ.ಸಿ ನೌಕರರ ಮುಷ್ಕರಕ್ಕೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಬೇಡಿಕೆಯನ್ನು ರಾಜ್ಯ ಸರಕಾರ ಕೂಡಲೇ ಈಡೇರಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯು ಆಗ್ರಹಿಸಿದೆ. ಸಾರಿಗೆ ಇಲಾಖೆ ನೌಕರರ ಸಂಘಟನೆಗಳು ಶೇ....
Date : Saturday, 23-07-2016
ಕಲ್ಲಡ್ಕ: ಶ್ರೀರಾಮ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ವಿಜ್ಞಾನ ಮೇಳ ನಡೆಸಲಾಯಿತು. ವಿದ್ಯಾರ್ಥಿಗಳು ಗಣಿತ ಹಾಗೂ ವಿಜ್ಞಾನ ಮಾದರಿಗಳು, ರಸಪ್ರಶ್ನೆ, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಶಿಕ್ಷಕರು ಸ್ಪರ್ಧೆಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ...