Date : Tuesday, 30-08-2016
ನವದೆಹಲಿ: ತಪ್ಪು ಮಾಹಿತಿ ನೀಡಿ, ಪ್ರಚಾರ ಗಿಟ್ಟಿಸುವ ಮೂಲಕ ಜನರನ್ನು ಆಕರ್ಷಿಸುವ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳಿಗೆ ಶಿಕ್ಷೆ ವಿಧಿಸುವ ಬಿಲ್‌ನ್ನು ಗ್ರಾಹಕರ ವ್ಯವಹಾರಗಳ ಸಚಿವಾಲಯ ತಯಾರಿಸಿದ ಕರಡು ಮಸೂದೆ ಬಗ್ಗೆ ಆಂತರಿಕ ಸಚಿವರ ಸಮಿತಿ ಮಂಗಳವಾರ ಚರ್ಚಿಸಲಿದೆ. ಕಟ್ಟುನಿಟ್ಟಿನ ನಿಬಂಧನೆಗಳ ಕರಡು ಮಸೂದೆಯಲ್ಲಿ ಸೆಲೆಬ್ರಿಟಿಗಳಿಗಳಿಗೆ...
Date : Monday, 29-08-2016
ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭೆ ಸೋಮವಾರ ರಾಜ್ಯದ ಹೆಸರನ್ನು ಮರುನಾಮಕರಣ ಮಾಡಿ ಅಧಿಸೂಚನೆ ಹೊರಡಿಸಿದೆ. ಮೂಲಗಳ ಪ್ರಕಾರ ಪಶ್ಚಿಮ ಬಂಗಾಳ ಇನ್ನು ಮುಂದೆ ಆಂಗ್ಲ ಭಾಷೆಯಲ್ಲಿ ‘ಬೆಂಗಾಲ್’, ಬಂಗಾಳಿ ಭಾಷೆಯಲ್ಲಿ ‘ಬಂಗ್ಲಾ’ ಹಾಗೂ ಹಿಂದಿಯಲ್ಲಿ ‘ಬಂಗಾಲ್’ ಎಂದು ಕರೆಯಲಾಗುವುದು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ...
Date : Monday, 29-08-2016
ಲಂಡನ್ : ಬಲೂಚಿಸ್ಥಾನದಲ್ಲಿ ನಿರ್ಮಾಣವಾಗುತ್ತಿರುವ ಚೀನಾ ಪಾಕಿಸ್ಥಾನ ಎಕನಾಮಿಕ್ ಕಾರಿಡಾರ್‌ನ್ನು ವಿರೋಧಿಸಿ ಲಂಡನ್ನಿನಲ್ಲಿನ ಚೀನಾ ರಾಯಭಾರಿ ಕಛೇರಿಯ ಹೊರಭಾಗದಲ್ಲಿ ಬಲೂಚಿಸ್ಥಾನ ಮತ್ತು ಸಿಂಧಿ ನಾಯಕರುಗಳು ಜಂಟಿ ಹೋರಾಟ ನಡೆಸಿದ್ದಾರೆ. ಎರಡು ಪ್ರಾಂತ್ಯಗಳ ವಿಭಿನ್ನ ಸಂಘಟನೆಗಳಿಗೆ ಸೇರಿದ ಹೋರಾಟಗಾರರು ಒಂದು ವಿಷಯಕ್ಕೆ ಸಂಬಂಧಿಸಿದಂತೆ...
Date : Monday, 29-08-2016
ನವದೆಹಲಿ: ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರ ಕಾರ್ಯಾವಧಿ ಸೆಪ್ಟೆಂಬರ್ 4ರಂದು ಪೂರ್ಣಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಬ್ಯಾಂಕ್ ಸಿಬ್ಬಂದಿಗಳು ಬಣ್ಣಗಳಿಂದ ಭಾವಚಿತ್ರ ರಚಿಸಿ ರಾಜನ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ಆರ್‌ಬಿಐ ಗವರ್ನರ್ ರಾಜನ್ ಅವರಿಗೆ ವಿದಾಯ ಗೌರವ ಮತ್ತು ಮೆಚ್ಚುಗೆ ವ್ಯಕ್ತಪಡಿಸುವ ಈ...
Date : Monday, 29-08-2016
ವಾಷಿಂಗ್ಟನ್ : ಭಾರತದ ವಾಯುನೆಲೆ ಪಠಾಣ್‌ಕೋಟ್ ಮೇಲೆ ನಡೆದ ದಾಳಿಯಲ್ಲಿ ಪಾಕಿಸ್ಥಾನದ ಕೈವಾಡವಿದೆ ಎಂಬುದನ್ನು ಖಚಿತ ಪಡಿಸುವ ಸಾಕ್ಷಾಧಾರಗಳನ್ನು ಅಮೇರಿಕಾ ಇದೀಗ ಒದಗಿಸಿದ್ದು ಪಾಕ್‌ಗೆ ತೀವ್ರ ಮುಖಭಂಗವಾಗಿದೆ. 2016 ರ ಜನವರಿ 2 ರಂದು ಶಸ್ತ್ರಧಾರಿ ಉಗ್ರರು ಪಠಾಣ್‌ಕೋಟ್ ವಾಯುನೆಲೆ ಮೇಲೆ...
Date : Monday, 29-08-2016
ಆಗ್ರಾ : ಹುತಾತ್ಮರಾದ ಯೋಧರ ಕುಟುಂಬಿಕರನ್ನು, ಮಾಜಿ ಸೈನಿಕರನ್ನು ಭೇಟಿಯಾಗಿ ಅವರ ಪಿಂಚಣಿ ಸೇರಿದಂತೆ ಇತರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ 14 ಯೋಧರನ್ನೊಳಗೊಂಡ ತಂಡ ಬೈಕ್‌ನಲ್ಲಿ ಪರ್ಯಟನೆಯನ್ನು ಆರಂಭಿಸಿದೆ. ಈ ತಂಡದಲ್ಲಿ 3 ಅಧಿಕಾರಿಗಳು, 2 ಕಿರಿಯ ಅಧಿಕಾರಿಗಳು, 9 ಜವಾನ್‌ರು ಇದ್ದಾರೆ. ಬೈಕ್‌ನಲ್ಲಿ 1700 ಕಿ.ಮೀ....
Date : Monday, 29-08-2016
ನವದೆಹಲಿ : ತನ್ನ ಅದ್ಭುತ ನೃತ್ಯಪ್ರತಿಭೆಯಿಂದ ಭಾರತ ಹೆಮ್ಮೆ ಪಡುವಂತೆ ಮಾಡಿದ್ದ ನೃತ್ಯಗಾರ್ತಿ ತಾರಾ ಬಾಲ್‌ಗೋಪಾಲ್ ಅತಿ ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಭಾರತದ ನೃತ್ಯ ಸಂಸ್ಕೃತಿಯನ್ನು ಜಗತ್ತಿಗೆ ಪಸರಿಸಿ, ಪೋಸ್ಟಲ್ ಸ್ಟ್ಯಾಂಪ್‌ನಿಂದಲೂ ಪುರಸ್ಕೃತರಾದ ತಮಿಳುನಾಡಿನ 80 ವರ್ಷದ ನೃತ್ಯಗಾರ್ತಿ ಈಗ ದೆಹಲಿಯ ರಜೋರಿ...
Date : Monday, 29-08-2016
ಭುವನೇಶ್ವರ : ಕೆಲವೊಮ್ಮೆ ಸಹಾಯಗಳು ಯಾವ ರೀತಿಯಲ್ಲಿ ಬರುತ್ತವೆ ಎಂಬುದನ್ನು ತಿಳಿಸಲು ಸಾಧ್ಯವಿಲ್ಲ. ಒರಿಸ್ಸಾದ ವ್ಯಕ್ತಿಯೊಬ್ಬರಿಗೆ ಇದೀಗ ಈ ಮಾತಿನ ನಿಜವಾದ ತಾತ್ಪರ್ಯ ಅರ್ಥವಾಗಿದೆ. ಹಣವಿಲ್ಲದ ಕಾರಣ ಇತ್ತೀಚೆಗೆ ಹೆಂಡತಿಯ ಮೃತ ದೇಹವನ್ನು ಹೊತ್ತುಕೊಂಡು 12 ಕಿ.ಮೀ. ದೂರ ನಡೆದ ಒರಿಸ್ಸಾದ ದಾನಾ...
Date : Monday, 29-08-2016
ನವದೆಹಲಿ : ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಬಲೂಚ್‌ನಲ್ಲಿನ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಇದೀಗ ಪಿಒಕೆಯಲ್ಲಿನ ಸಂತ್ರಸ್ಥ ಜನರಿಗೆ ಪರಿಹಾರ ನೀಡುವ ಸಲುವಾಗಿ 2000 ಕೋಟಿ ರೂ. ಪ್ಯಾಕೇಜ್ ಘೋಷಿಸಲು ಮುಂದಾಗಿದ್ದಾರೆ. ಅನುಮೋದನೆಗಾಗಿ...
Date : Monday, 29-08-2016
ಮಂಗಳೂರು : ಮಂಗಳೂರು ಭಾಗದ ರೈಲ್ವೇ ಹಳಿ ದ್ವಿಪಥ ಕಾಮಗಾರಿಗಳಿಗೆ ಕೇಂದ್ರ ಸರಕಾರದಿಂದ ಒಟ್ಟು ರೂ. 327 ಕೋಟಿ ಅನುದಾನ ಬಿಡುಗಡೆಯಾಗಿರುತ್ತದೆ ಎಂದು ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಮಂಗಳೂರು ಜಂಕ್ಷನ್ ನಿಂದ ಪಣಂಬೂರುವರೆಗಿನ ಒಟ್ಟು 19 ಕಿ.ಮೀ...