News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

10 ಕೋಟಿ ರೂ. ಹೂಡಿಕೆ ಮಾಡುವ ವಿದೇಶಿ ನಾಗರಿಕರಿಗೆ ಭಾರತದಲ್ಲಿ ವಾಸಿಸಲು ಪರ್ಮಿಟ್

ಹೊಸದಿಲ್ಲಿ: 10 ಕೋಟಿ ರೂ. ಅಥವಾ ಮೂರು ವರ್ಷಗಳ ಅವಧಿಯಲ್ಲಿ 25 ಕೋಟಿ ರೂ. ಹೂಡಿಕೆ ಮಾಡುವ ವಿದೇಶಿಗರು ಇನ್ಮುಂದೆ ಭಾರತದಲ್ಲಿ 20 ವರ್ಷಗಳವರೆಗೆ ವಾಸಿಸಲು ಪರ್ಮಿಟ್ ಪಡೆಯಬಹುದಾಗಿದೆ. ಈ ಕುರಿತ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ...

Read More

500 ರೂ. ಕೊಟ್ಟು ಒಂದು ದಿನ ಜೈಲಿನಲ್ಲಿದ್ದು ಬರಬಹುದು!

ಮೇದಕ್ : 500 ರೂ. ಕೊಟ್ಟು ಒಂದು ದಿನ ಜೈಲಿನಲ್ಲಿದ್ದು ಮತ್ತೆ ವಾಪಾಸ್ ಬರಬಹುದು ! ಇಂತಹದ್ದೊಂದು ವಿಚಿತ್ರ ಆಫರ್ ತೆಲಂಗಾಣದ ಮೇದಕ್ ಜಿಲ್ಲೆಯ ಸಂಗಾರೆಡ್ಡಿಯಲ್ಲಿರುವ ಜೈಲಿನಲ್ಲಿ ಪ್ರಾರಂಭವಾಗಿದೆ. ಬ್ರಿಟೀಷ್ ಕಾಲದ ಸುಮಾರು 220 ವರ್ಷ ಇತಿಹಾಸವಿರುವ  ಈ ಜೈಲನ್ನು 1796...

Read More

ರಿಯೋ 2016 ಪ್ಯಾರಾಲಿಂಪಿಕ್ ಕ್ರೀಡಾಪಟುಗಳಿಗೆ ಶುಭ ಕೋರಿದ ಪ್ರಧಾನಿ ಮೋದಿ

ನವದೆಹಲಿ: ರಿಯೋ ಡಿ ಜನೈರೋದಲ್ಲಿ ಸೆಪ್ಟೆಂಬರ್ 7ರಿಂದ ಆರಂಭವಾಗಲಿರುವ ರಿಯೋ 2016ರ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಈ ವೇಳೆ ಭಾರತದ ಜನರು ಕ್ರೀಡಾಪಟುಗಳಿಗೆ ಉತ್ಸಾಹದಿಂದ ಹರ್ಷ ವ್ಯಕ್ತಪಡಿಸಲಿದ್ದಾರೆ ಎಂದು ಹೇಳಿದ್ದಾರೆ. ನಮ್ಮ ಕ್ರೀಡಾಪಟುಗಳು ಉತ್ತಮ...

Read More

ತುಳು ಭಾಷೆಯ ಮಾನ್ಯತೆಗಾಗಿ ಮೋದಿಗೆ ಮನವಿ ಮಾಡಿದ ಡಾ| ಹೆಗ್ಗಡೆ

ನವದೆಹಲಿ : ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕೆಂದು ಮನವಿ ಮಾಡಿದ್ದಾರೆ. ಬುಧವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ನಿಯೋಗವು, ತುಳು ಭಾಷೆಯನ್ನು...

Read More

ಆರ್ಟ್ ಗ್ಯಾಲರಿಯಂತಾಗಿರುವ ರಾಜಸ್ಥಾನದ ರೈಲು ನಿಲ್ದಾಣಗಳು

ಜೈಪುರ್: ರಾಜಸ್ಥಾನದ ರೈಲು ನಿಲ್ದಾಣಗಳು ಆರ್ಟ್ ಗ್ಯಾಲರಿಗಳಾಗಿ ಪರಿವರ್ತನೆಗೊಂಡಿವೆ. ಇಲ್ಲಿಯ ಸವಾಯ್ ಮಾಧೋಪುರ್ ರೈಲ್ವೆ ನಿಲ್ದಾಣದ 5000 ಅಡಿ ಉದ್ದದ ಗೋಡೆ ರಣಥಾಂಬೋರ್‌ನ ಎಲ್ಲ ಸಾಂಸ್ಕೃತಿಕ ವಿಚಾರಗಳನ್ನು ಒಳಗೊಂಡಿದೆ. ಇಲ್ಲಿಯ ರೈಲು ನಿಲ್ದಾಣಗಳ ಗೋಡೆಗಳ ಮೇಲೆ ಚಿತ್ರಿಸಲ್ಪಟ್ಟಿರುವ ಕೆಲವು ಕಲಾಕೃತಿಗಳು ರಾಜ್ಯದ ಸಾಂಸ್ಕೃತಿಕ...

Read More

2014 ರಲ್ಲಿ ಬಿಜೆಪಿ ಸೋತ ಕ್ಷೇತ್ರಗಳ ಮೇಲುಸ್ತುವಾರಿಗೆ ರಾಜ್ಯಸಭಾ ಸದಸ್ಯರ ನಿಯೋಜನೆ

ನವದೆಹಲಿ : 2014 ರ ಲೋಕಸಭಾ ಚುನಾವಣೆಯಲ್ಲಿ ಸೋತ ಕ್ಷೇತ್ರಗಳ ಮೇಲುಸ್ತುವಾರಿಗೆ ಬಿಜೆಪಿಯು ತನ್ನ ರಾಜ್ಯಸಭಾ ಸದಸ್ಯರನ್ನು ನಿಯೋಜಿಸಲು ಚಿಂತನೆ ನಡೆಸಿದೆ. 2019 ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಈಗಾಗಲೇ ಸೋತಿರುವ ಕ್ಷೇತ್ರಗಳಲ್ಲಿ ಮತ್ತೆ ಗೆಲ್ಲಲು ಈ ಯೋಜನೆ ರೂಪಿಸಲಾಗುತ್ತಿದೆ ಎನ್ನಲಾಗಿದೆ....

Read More

ಮೋದಿ ನಕಲಿ ಸಹಿ ಇರುವ ಅನಧಿಕೃತ ಮನವಿಗಳ ಬಗ್ಗೆ ಎಚ್ಚರಿಕೆಯಿಂದಿರಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸಹಿ ಇರುವ ಕೆಲವು ಮನವಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇವು ಪ್ರಧಾನಿ ಮೋದಿ ಅವರೇ ಸ್ವತಃ ಸಹಿ ಮಾಡಿರುವುದಲ್ಲ . ಇದು ನಕಲಿ ಸಹಿ ಎಂದು ಪ್ರಧಾನಿ ಕಾರ್ಯಾಲಯದ ಟ್ವಿಟರ್ ಖಾತೆ ಸ್ಪಷ್ಟನೆ ನೀಡಿದೆ. ಸಾಮಾಜಿಕ...

Read More

ಇ-ರಿಕ್ಷಾ, ಇ-ಕಾರ್ಟ್‌ಗಳಿಗೆ ಪರವಾನಿಗೆ ರಹಿತ ಚಾಲನೆಗೆ ಅನುಮತಿ

ನವದೆಹಲಿ: ಇ-ರಿಕ್ಷಾ ಮತ್ತು ಇ-ಕಾರ್ಟ್‌ಗಳಿಗೆ ರಸ್ತೆಗಳಲ್ಲಿ ಸಂಚರಿಸಲು ಪರವಾನಿಗೆಯ ಅಗತ್ಯವಿಲ್ಲ. ಆದರೆ ರಾಜ್ಯ ಸರ್ಕಾರಗಳು ಕೆಲವು ಪ್ರದೇಶಗಳಲ್ಲಿ ಸೂಕ್ತ ಸಂಚಾರ ನಿಯಮಗಳ ಅಡಿಯಲ್ಲಿ ಕೆಲವು ನಿರ್ಬಂಧಗಳನ್ನು ಹೇರಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗೆಜೆಟ್...

Read More

ಸೈಕಲ್‌ನಲ್ಲಿ ವಿಧಾನಸಭೆಗೆ ಆಗಮಿಸಿದ ಹರ್ಯಾಣ ಸಿಎಂ, ಶಾಸಕರು

ಚಂಡೀಗಢ: ಜನರು ಪರಿಸರ ಸ್ನೇಹಿ ಸಾರಿಗೆಯನ್ನು ಆಯ್ಕೆ ಮಾಡುವಂತೆ ಪ್ರೋತ್ಸಾಹಿಸಲು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ತಮ್ಮ ಕ್ಯಾಬಿನೆಟ್ ಸಚಿವರು, ಪಕ್ಷದ ಶಾಸಕರೊಂದಿಗೆ ಸೈಕಲ್‌ನಲ್ಲಿ ನಡೆಸಿ ವಿಧಾಸಭೆಗೆ ಆಗಮಿಸಿದ್ದಾರೆ. ಮುಖ್ಯಮಂತ್ರಿ ಖಟ್ಟರ್ ಹಾಗೂ ಇತರರು ಮುಖ್ಯಮಂತ್ರಿಗಳ ನಿವಾಸದಿಂದ ವಿಧಾನಸಭೆ ನಡುವಿನ...

Read More

ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಶಿಫಾರಸ್ಸಿನ ಮೇರೆಗೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ವೈದ್ಯಕೀಯ ಚಿಕಿತ್ಸೆಗೆ ಪರಿಹಾರ ಮಂಜೂರು

ಮಂಗಳೂರು : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಇವರ ಶಿಫಾರಸ್ಸಿನ ಮೇರೆಗೆ ದ. ಕ. ಜಿಲ್ಲೆಯ ನಾಲ್ಕು ಜನರಿಗೆ ಅವರ ವೈದ್ಯಕೀಯ ಚಿಕಿತ್ಸೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿಯಿಂದ ಪರಿಹಾರ ಮಂಜೂರಾಗಿರುತ್ತದೆ. 1. ಶ್ರೀ ವಿಜಯ ಕುಮಾರ್, ದಂಬೆತ್ತಿಮಾರ್ ಮನೆ,...

Read More

Recent News

Back To Top