ನವದೆಹಲಿ: ಲಿಂಗ ಪತ್ತೆ ಪರೀಕ್ಷೆಯ ವಾಣಿಜ್ಯ ಪ್ರಚಾರ ಜಾಹೀರಾತು ತಡೆಗೆ ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಒಪ್ಪಿಗೆ ನೀಡಿದೆ ಎಂದು ಸರ್ಕಾರ ಹೇಳಿದೆ.
ಲಿಂಗ ಪತ್ತೆ ಪರೀಕ್ಷೆ ಮಾಹಿತಿಗಳನ್ನು ನಿಷೇಧಿಸುವ ನಿಬಂಧನೆಗಳ ಅನುಸರಣೆಗೆ ಈ ಮಾಹಿತಿಗಳನ್ನು ಒದಗಿಸುವ ಜಾಹೀರಾತು ಮತ್ತು ಶಬ್ದಗಳನ್ನು ತಡೆಹಿಡಿಯಲಾಗುತ್ತದೆ ಎಂದು ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಸರ್ಚ್ ಇಂಜಿನ್ಗಳಲ್ಲಿ ಈ ಮಾಹಿತಿಗಳ ಹುಡುಕಾಟದ ಶಬ್ದಗಳ ಪಟ್ಟಿಯನ್ನು ಸುಪ್ರೀಂ ಕೋರ್ಟ್ ಒದಗಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.