Date : Friday, 30-09-2016
ಸ್ಕಾಟ್‌ಲ್ಯಾಂಡ್: ಖ್ಯಾತ ಮನೋವೈದ್ಯ ಹಾಗೂ ಕರ್ನಾಟಕ ಮಾನಸಿಕ ಆರೋಗ್ಯ ಕಾರ್ಯಪಡೆಯ ಅಧ್ಯಕ್ಷ ಡಾ. ಅಶೋಕ್ ಪೈ (70), ಹೈದಾಯಾಘಾತದಿಂದ ನಿಧನರಾಗಿದ್ದಾರೆ. ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಲೆಂದು ಸ್ಕಾಟ್‌ಲ್ಯಾಂಡ್‌ಗೆ ತೆರಳಿದ್ದಾಗ ಹೃದಯಾಘಾತ ಸಂಭವಿಸಿದೆ. ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಪೈ...
Date : Friday, 30-09-2016
ನವದೆಹಲಿ: ನಾಗ್ಪುರದ ಸಾರ್ವಜನಿಕ ಆರೋಗ್ಯ ಇಲಾಖೆಯ ಆಸ್ಪತ್ರೆ ಆಧಾರ್‌ನ್ನು ಉತ್ತೇಜಿಸಲು ಕೇಂದ್ರ ಸರ್ಕಾರದ ಪ್ರಾಯೋಗಿಕ ಯೋಜನೆಯ ಭಾಗವಾಗಿ ಶಿಶುಗಳಿಗೆ ಅನನ್ಯ ಗುರುತಿನ ಸಂಖ್ಯೆಯನ್ನು ಕಲ್ಪಿಸುವ ಯೋಜನೆಯನ್ನು ಬಿಡುಗಡೆ ಮಾಡಲಿದೆ. ಆಧಾರ್ ಸಂಯೋಜಿತ ನೋಂದಣಿ ಯೊಜನೆ ಮಗುವಿನ ಜನನ ಪ್ರಮಾಣ ಪತ್ರದೊಂದಿಗೆ ಸಂಯೋಜಿಸಲಾಗುವುದು....
Date : Friday, 30-09-2016
ಬೆಂಗಳೂರು : “ಅಯ್ಯೋ, ಅವರು 20 ವರ್ಷದಿಂದ ಬೆಂಗಳೂರಿನಲ್ಲೇ ಇದ್ದಾರೆ. ಆದ್ರೂ ಅವರಿಗೆ ಒಂದ್ ಪದ ಕನ್ನಡ ಅರ್ಥ ಆಗೋಲ್ಲ”; “ಇಲ್ಲಿನ ಅನ್ನ-ನೀರು ಬೇಕು, ಭಾಷೆ ಮಾತ್ರ ಬೇಡ. ಇದ್ಯಾವ ನ್ಯಾಯ?”; “ಕನ್ನಡ ಗೊತ್ತಿಲ್ವಾ? ಎಲ್ಲಿಂದ ಬಂದ್ಯೋ ಅಲ್ಲಿಗೇ ವಾಪಸ್ಹೋಗು” ಇಂತಹ ಸುಮಾರು...
Date : Friday, 30-09-2016
ನವದೆಹಲಿ: ಗಡಿ ನಿಯಂತ್ರಣ ರೇಖೆಯ ಪಾಕಿಸ್ಥಾನದ ನೆಲೆಯಲ್ಲಿ ಭಾರತೀಯ ಸೇನೆ ಬುಧವಾರ ರಾತ್ರಿ ನಡೆಸಿದ ಸೇನಾ ಕಾರ್ಯಾಚಣೆಯನ್ನು ಕ್ಯಾಮೆರಾ ಚಿತ್ರಣಗಳನ್ನು ವೀಡಿಯೋಗಳ ಮೂಲಕ ದಾಖಲಿಸಲಾಗಿದೆ. ಪಾಕಿಸ್ಥಾನಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯ ವೀಡಿಯೋ ಚಿತ್ರನಗಳನ್ನು ಸಕ್ಷಿಗಾಗಿ ಭಾರತೀಯ ಸೇನೆ ಉಳಿಸಿಕೊಂಡಿದೆ. ಕೇವಲ ಕೇಂದ್ರ...
Date : Friday, 30-09-2016
ವಾಷಿಂಗ್ಟನ್: ವಿಶ್ವಸಂಸ್ಥೆ ಗೊತ್ತುಪಡಿಸಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ಭಾರತ ಮತ್ತು ಪಾಕಿಸ್ಥಾನದ ನಡುವೆ ಹೆಚ್ಚಿತ್ತಿರುವ ಆತಂಕಗಳನ್ನು ತಡೆಗಟ್ಟುವಂತೆ ಶ್ವೇತಭವನ ಕರೆ ನೀಡಿದೆ. ಶ್ವೇತಭವನ ಕೆಲವು ವರದಿಗಳನ್ನು ಪಡೆದಿದ್ದು, ಈ ವರದಿಗಳ ಪ್ರಕಾರ ಭಾರತ ಮತ್ತು ಪಾಕಿಸ್ಥಾನಿ...
Date : Friday, 30-09-2016
ಮಂಗಳೂರು: ಎತ್ತಿನಹೊಳೆ ಯೋಜನೆಯ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದ್ದು, ರಥಯಾತ್ರೆ ನಡೆಸಿ ಪಂಚಕ್ಷೇತ್ರಗಳ ತೀರ್ಥದಿಂದ ಕಟೀಲು ದೇವಿಯ ಅಭಿಷೇಕ ನಡೆಸಲು ನಿರ್ಧರಿಸಲಾಗಿದೆ. ಮಂಗಳೂರಿನ ಸಿಬಿಸಿಒ ಹಾಲ್ನಲ್ಲಿ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ,...
Date : Friday, 30-09-2016
ನವದೆಹಲಿ : ಪಾಕಿಸ್ಥಾನಕ್ಕೆ ನುಗ್ಗಿ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆಯ ಕಾರ್ಯಾಚರಣೆಗೆ ದೇಶಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ವಿಶೇಷವಾಗಿ ಉರಿ ದಾಳಿಯ ಹುತಾತ್ಮ ಯೋಧರ ಕುಟುಂಬದವರು ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ಕುರಿತು ಶ್ಲಾಘಿಸಿದ್ದಾರೆ. ಪಾಕಿಸ್ಥಾನಕ್ಕೆ ನುಗ್ಗಿ ಭಯೋತ್ಪಾದಕರ 7 ನೆಲೆಗಳನ್ನು ಧ್ವಂಸಗೊಳಿಸಿ 40...
Date : Friday, 30-09-2016
ನವದೆಹಲಿ: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ಕೇಂದ್ರದ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆ ಸಂಪೂರ್ಣ ವಿಫಲವಾಗಿದೆ. ಒಂದೆಡೆ ಹನಿ ನೀರು ನಮ್ಮಲ್ಲಿಲ್ಲ ಎಂಬ ವಾದವನ್ನು ಕರ್ನಾಟಕ ಮಂಡಿಸಿದರೆ, ಸುಪ್ರೀಂ ಆದೇಶ ಪಾಲನೆಗೆ ತಮಿಳುನಾಡು ಪಟ್ಟು ಹಿಡಿದಿದೆ. ಉಭಯ ರಾಜ್ಯಗಳಿಗೆ ಕೇಂದ್ರದ ತಂಡವನ್ನು ಕಳುಹಿಸಬೇಕೆಂಬ...
Date : Thursday, 29-09-2016
ಮುಂಬಯಿ: ಭಾರತದ ಝೀ ಎಂಟರ್‌ಟೇನ್ಮೆಂಟ್ ರೇಡಿಯೋ ಉದ್ಯಮದೊಂದಿಗೆ ಸೇರ್ಪಡೆಗೊಂಡು ಯುಎಇ ರೇಡಿಯೋ ಸ್ಟೇಷನ್ ಹಮ್ 106.2 ಎಫ್‌ಎಂನ್ನು ಸ್ವಾಧೀನಪಡಿಸಿದೆ. ಈಗ ಟಿವಿ, ರೇಡಿಯೋ, ಮತ್ತು ಡಿಜಿಟಲ್ ಮೀಡಿಯಾ ಮಲಕ ತನ್ನ ಪಾಲುದಾರರಿಗೆ ವ್ಯಾಪಕ ಪರಿಹಾರವನ್ನು ಝೀ ಒದಗಿಸಿದೆ. ಭಾರತದ ಮೊದಲ ಹಿಂದಿ ಸ್ಯಾಟಲೈಟ್...
Date : Thursday, 29-09-2016
ಮಂಗಳೂರು : ದೇಶದ ಆಂತರಿಕ ಭದ್ರತೆಗೆ ಸವಾಲಾಗಿ ಗಡಿಯಾಚೆಯಿಂದ ನಿರಂತರವಾಗಿ ಪಾಕಿಸ್ಥಾನದಿಂದ ತರಬೇತಿಗೊಂಡು ನಮ್ಮ ದೇಶದ ಸೇನಾ ನೆಲೆಗಳು ಸೇರಿದಂತೆ ವಿವಿಧೆಡೆ ಭಯೋತ್ಪಾದಕ ಚಟುವಟಿಕೆಗಳ ಮೂಲಕ ನಾಗರಿಕರ ಜೀವ ಮತ್ತು ಸ್ವತ್ತುಗಳೊಂದಿಗೆ ಚೆಲ್ಲಾಟವಾಡುತ್ತಿದ್ದ ಪಾಕಿಸ್ಥಾನದ ಪ್ರಾಕ್ಸಿ ವಾರ್‌ಗೆ ದಿಟ್ಟ ಉತ್ತರ ನೀಡಿದ ಸೇನೆಯ...