News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಹೆಚ್ಚಿನ ಅನುದಾನ ಅಂಗೀಕಾರ

ಮಂಗಳೂರು : ಸಂಸದ ನಳಿನ್‌ಕುಮಾರ್ ಕಟೀಲ್ ಅವರ ಪ್ರಸ್ತಾವನೆ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಕೇಂದ್ರೀಯ ರಸ್ತೆ ನಿಧಿ (ಸಿಆರ್‌ಎಫ್)ಯಿಂದ 122.90 ಕೋಟಿ ರೂ. ಅನುದಾನ ಮಂಜೂರಾಗಿದೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಜಿಲ್ಲೆಯ...

Read More

ದೆಹಲಿ ಮಾಲಿನ್ಯದಿಂದ ಎಚ್ಚರಿಕೆ: ಎನ್‌ಸಿಆರ್ ರಾಜ್ಯಗಳಿಗೆ ಮಾಲಿನ್ಯ ತಡೆ ಮಾರ್ಗಸೂಚಿ ನೀಡಿದ ಕೇಂದ್ರ

ನವದೆಹಲಿ: ಪರಿಸರ ಮತ್ತು ಅರಣ್ಯ ಸಚಿವಾಲಯದ ಕಾರ್ಯದರ್ಶಿ ಎ.ಎನ್. ಝಾ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶಗಳು (ಎನ್‌ಸಿಆರ್)ಗಳ ಪರಿಸರ ಕಾರ್ಯದರ್ಶಿಗಳು ದೆಹಲಿ-ಎನ್‌ಸಿಆರ್‌ಗಳಲ್ಲಿಯ ಮಾಲಿನ್ಯ ಅಪಾಯದ ಬಗ್ಗೆ ಚರ್ಚೆ ನಡೆಸಿದ್ದಾರೆ. ವೈದ್ಯಕೀಯ ತಜ್ಞರು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಮಾಲಿನ್ಯದ ಮಟ್ಟವನ್ನು ಗುರುತಿಸಿದ್ದು, ಇದು ಜನರ...

Read More

ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆ ನಡೆಸುವ ಬಗ್ಗೆ ಚರ್ಚಿಸಲು ಮೋದಿ ಕರೆ

ನವದೆಹಲಿ: ಏಕಕಾಲದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳನ್ನು ನಡೆಸುವುದರ ಬಗ್ಗೆ ಸಾರ್ವಜನಿಕ ಚರ್ಚೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಭಾರತೀಯ ಜನತಾ ಪಕ್ಷ ಆಯೋಜಿಸಿದ್ದ ದೀಪಾವಳಿ ಮಂಗಲ ಮಿಲನ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೆಲವು ವಿಚಾರಗಳ...

Read More

11,000 ಎನ್‌ಜಿಒಗಳ ಎಫ್‌ಸಿಆರ್‌ಎ ಪರವಾನಗಿ ರದ್ದು

ನವದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ) ಅಡಿಯಲ್ಲಿ ತಮ್ಮ ನೋಂದಣಿ ನವೀಕರಣ ಅರ್ಜಿಗಳನ್ನು ಸಲ್ಲಿಸಲು ವಿಫಲಗೊಂಡ 11 ಸಾವಿರ ಎನ್‌ಜಿಒಗಳ ಪರವಾನಗಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಗೃಹ ಸಚಿವಾಲಯ ಮಾರ್ಚ್‌ನಲ್ಲಿ ಎನ್‌ಜಿಒಗಳ ನೋಂದಣಿ ನವೀಕರಣ ಅರ್ಜಿ ಸಲ್ಲಿಕೆ ಗಡುವನ್ನು ಅಕ್ಟೋಬರ್ 31ರ...

Read More

ಯಕೆಯ ಹೊಸ ವೀಸಾ ನಿಯಮಗಳಿಂದ ಭಾರತೀಯರ ಮೇಲೆ ಹೆಚ್ಚಿನ ಪ್ರಭಾವ

ಲಂಡನ್: ದೇಶದಲ್ಲಿ ಹೆಚ್ಚುತ್ತಿರುವ ವಲಸಿಗರನ್ನು ನಿಗ್ರಹಿಸಲು ಯುಕೆ ಸರ್ಕಾರ ಯೂರೋಪಿಯನ್ ಒಕ್ಕೂಟ ರಹಿತ ಪ್ರಜೆಗಳ ವೀಸಾ ನಿಯಮಗಳಲ್ಲಿ ಮಹತ್ತರ ಬದಲಾವಣೆ ಮಾಡುವುದಾಗಿ ಘೋಷಿಸಿದೆ. ಇದು ದೊಡ್ಡ ಸಂಖ್ಯೆಯಲ್ಲಿ ಭಾರತೀಯರು, ಅದರಲ್ಲೂ ವಿಶೇಷವಾಗಿ ಐಟಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳ ಮೇಲೆ ಹೆಚ್ಚಿನ...

Read More

ರೂ.449ರ ಕಿವೋ ಜೀವನ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ

ನವದೆಹಲಿ: ಫ್ರೀಡಮ್ 251 ಮತ್ತು ಡೊಕೋಸ್ ಮೊಬೈಲ್ ಎಕ್ಸ್1 ನಂತರ ಇದೀಗ ಕಿವೋ ಮೊಬೈಲ್ ಸುದ್ದಿ ಮಾಡಿದೆ. ಕಿವೋ ಮೊಬೈಲ್ ಭಾರತದಲ್ಲಿ ಶುಕ್ರವಾರ ತನ್ನ ರೂ.449ರ ಜೀವನ್ ಮೊಬೈಲ್ ಬಿಡುಗಡೆ ಮಾಡಲಿದೆ. ಈ ಮೊಬೈಲ್ 1.8 ಇಂಚ್ ಸ್ಕ್ರೀನ್, ಸ್ಪ್ರೆಡ್‌ಟ್ರಮ್ ಚಿಪ್‌ಸೆಟ್, SC6531DA ಸಿಪಿಯು...

Read More

ಭಾರತ, ಜಪಾನ್ ನಡುವೆ ನಾಗರಿಕ ಪರಮಾಣು ಒಪ್ಪಂದ ಸಾಧ್ಯತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ ೨ ದಿನಗಳ ಜಪಾನ್ ಪ್ರವಾಸ ಕೈಗೊಳ್ಳಲಿದ್ದು, ಈ ಸಂದರ್ಭ ಎರಡೂ ರಾಷ್ಟ್ರಗಳು ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಒಪ್ಪಂದದ ಆಂತರಿಕ ನಿಯಮಗಳು ಈಗಾಗಲೇ...

Read More

ಕಠ್ಮಂಡುನಲ್ಲಿ ಐಐಟಿಗಳಿಂದ ಪ್ರವೇಶ ಪರೀಕ್ಷೆ: ಪ್ರಣಬ್ ಮುಖರ್ಜಿ

ಕಠ್ಮಂಡು: ನೇಪಾಳದ ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ಪಡೆಯಲು ಮುಂದಿನ ವರ್ಷದಿಂದ ಕಠ್ಮಂಡುನಲ್ಲಿ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಪ್ರವೇಶ ಪರೀಕ್ಷೆಗಳನ್ನು ಬರೆಯಲು ಅನುಮತಿ ಪಡೆಯಲಿದ್ದಾರೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಮೂರು ದಿನಗಳ ನೇಪಾಳ...

Read More

ಕಾಶ್ಮೀರದಲ್ಲಿ ದಹನವಾಗಿರುವ ಶಾಲೆಗಳನ್ನು ಪುನರ್ ಸ್ಥಾಪಿಸುವುದಾಗಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಭರವಸೆ

ಶ್ರೀನಗರ: ಜುಲೈ ತಿಂಗಳಿನಲ್ಲಿ ಉಗ್ರ ಬುರ್ಹಾನ್ ವಾನಿ ಹತ್ಯೆಯ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 4 ತಿಂಗಳುಗಳಿಂದ ಹಿಂಸಾಚಾರ ನಡೆಯುತ್ತಲೇ ಇದೆ. ಈ ಮಧ್ಯೆ ಕಳೆದ 3 ತಿಂಗಳುಗಳಲ್ಲಿ ಸುಮಾರು 27 ಶಾಲೆಗಳಿಗೆ ಬೆಂಕಿ ಹಚ್ಚಲಾಗಿದೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಶಾಲೆಗಳು ಮುಚ್ಚಲ್ಪಟ್ಟಿದ್ದು, ಯಾವುದೇ ಅಪಾಯ...

Read More

ವಿಶ್ವಕಪ್ ಕಬಡ್ಡಿ ಪಂದ್ಯಾಟ ಗೆದ್ದ ಆಟಗಾರರಿಗೆ ಸರ್ಕಾರದಿಂದ ತಲಾ 10 ಲಕ್ಷ ಬಹುಮಾನ

ನವದೆಹಲಿ : ವಿಶ್ವಕಪ್ ಕಬಡ್ಡಿ ಪಂದ್ಯಾಟ ಗೆದ್ದ ಭಾರತ ಕಬಡ್ಡಿ ತಂಡದ ಆಟಗಾರರಿಗೆ ತಲಾ 10 ಲಕ್ಷ ಬಹುಮಾನವನ್ನು ಸರ್ಕಾರದ ವತಿಯಿಂದ ನೀಡುವುದಾಗಿ ಕೇಂದ್ರ ಕೀಡಾ ಸಚಿವ ವಿಜಯ್ ಗೋಯೆಲ್  ತಿಳಿಸಿದ್ದಾರೆ. ಅಹಮದಾಬಾದ್­ನಲ್ಲಿ ನಡೆದ ವಿಶ್ವಕಪ್ ಕಬಡ್ಡಿ ಪಂದ್ಯಾಟದಲ್ಲಿ ಹ್ಯಾಟ್ರಿಕ್ ಟ್ರೋಫಿ...

Read More

Recent News

Back To Top