News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರುಸ್ತಮ್-2 ಡ್ರೋನ್ ಪರೀಕ್ಷೆ ಯಶಸ್ವಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆಯ ಭಾಗವಾಗಿ ನಿರ್ಮಿಸಲಾಗಿರುವ ಹೊಸ ಮಾನವರಹಿತ ವೈಮಾನಿಕ ಯುದ್ಧ ಡ್ರೋನ್ ರುಸ್ತಮ್-2 ಯಶಸ್ವಿ ಪರೀಕ್ಷೆ ನಡೆಸಿದೆ. ತಪಸ್ 201 ಅಥವಾ ರುಸ್ತಮ್-2 ಈ ಹಿಂದಿನ ರುಸ್ತಮ್-1ನ 7 ವರ್ಷಗಳ ನಂತರ ನಿರ್ಮಿಸಲಾಗಿದ್ದು, ಇದನ್ನು...

Read More

ಗಡಿಯಲ್ಲಿ 11 ಭಾರತೀಯ ಯೋಧರ ಹತ್ಯೆ : ಪಾಕ್ ಹೇಳಿಕೆಯನ್ನು ನಿರಾಕರಿಸಿದ ಭಾರತೀಯ ಸೇನೆ

ನವದೆಹಲಿ :  ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಪಾಕ್ ಸೈನ್ಯಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೈನಿಕರು ಪಾಕ್ ಸೈನ್ಯದ 7 ಸೈನಿಕರನ್ನು ಹತ್ಯೆಗೈದಿದ್ದರು. ಅದರಂತೆ ಪಾಕ್ ಸೈನ್ಯವು 11 ಜನ ಭಾರತೀಯ ಸೈನಿಕರನ್ನು ಹತ್ಯೆ ಮಾಡಿದೆ ಎಂದು ಪಾಕಿಸ್ಥಾನದ ಸೇನಾ ಮುಖ್ಯಸ್ಥ...

Read More

ನೋಟು ನಿಷೇಧ ನಡೆಗೆ ನಿತೀಶ್ ಬೆಂಬಲ, ಬೇನಾಮಿ ಆಸ್ತಿ ವಿರುದ್ಧ ಕ್ರಮಕ್ಕೆ ಮನವಿ

ಮಧುಬನಿ: ಪ್ರಧಾನಿ ನರೇಂದ್ರ ಮೋದಿ ಅವರ ರೂ. 500 ಮತ್ತು 1000 ಮುಖಬೆಲೆಯ ನೋಟು ನಿಷೇಧದ ನಡೆಗೆ ಬೆಂಬಲ ಸೂಚಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ‘ಬೇನಾಮಿ ಆಸ್ತಿ’ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಎರಡನೇ ಹಂತದ ‘ನಿಶ್ಚಯ್ ಯಾತ್ರಾ’ ಆರಂಭಕ್ಕೂ ಮುನ್ನ...

Read More

ಭಾರತೀಯ-ಅಮೇರಿಕನ್ ನಿಕ್ಕಿ ಹ್ಯಾಲೆ ಯುಎಸ್ ಕಾರ್ಯದರ್ಶಿ ಅಭ್ಯರ್ಥಿ ಸ್ಥಾನಕ್ಕೆ ಆಯ್ಕೆ

ವಾಷಿಂಗ್ಟನ್: ಭಾರತೀಯ ಅಮೇರಿಕನ್ ಹಾಗೂ ದಕ್ಷಿಣ ಕ್ಯಾರೋಲಿನಾ ಗವರ್ನರ್ ನಿಕ್ಕಿ ಹಾಲೆ ಅವರನ್ನು ಅಮೇರಿಕಾ ಸಂಪುಟದ ರಾಜ್ಯ ಕಾರ್ಯದರ್ಶಿ ಅಭ್ಯರ್ಥಿ ಸ್ಥಾನಕ್ಕೆ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಟ್ರಂಪ್ ಅವರ ಸಂಪರ್ಕ ನಿರ್ದೇಶಕ ಜೇಸನ್ ಮಿಲ್ಲರ್ ಪ್ರಕಾರ ಟ್ರಂಪ್ ಅವರು ಕಾರ್ಯದರ್ಶಿ ಅಭ್ಯರ್ಥಿ ನಿಕ್ಕಿ...

Read More

ಭಾರತದ ಗಡಿಯಲ್ಲಿ ಪಾಕ್ ಸೇನಾ ಸಮರಾಭ್ಯಾಸ

ನವದೆಹಲಿ: ಭಾರತದ ಗಡಿಯಲ್ಲಿ ಪಾಕಿಸ್ಥಾನ ‘ರಾದ್ ಉಲ ಬರ್ಕ್’ ಸೇನಾ ಸಮರಾಭ್ಯಾಸ ನಡೆಸುತ್ತಿದೆ. ಪಂಜಾಬ್ ಪ್ರಾಂತ್ಯದ ಭಾರತೀಯ ಗಡಿಯ ಭವಲ್ಪುರ್‌ನ ಖೈರ್ಪುರ್ ತಮಿವಾಲಿ ಪ್ರದೇಶದಲ್ಲಿ ಪಾಕಿಸ್ಥಾನ ಸೇನೆ ಸಮರಾಭ್ಯಾಸ ನಡೆಸುತ್ತಿದ್ದು, ಪಾಕ್ ಪ್ರಧಾನಿ ನವಾಜ್ ಶರೀಫ್ ಮತ್ತು ಸೇನಾಪಡೆ ಮುಖ್ಯಸ್ಥ ರಹೀಲ್...

Read More

ಕಪ್ಪು ಹಣ ಭಾರತದಲ್ಲಿ ಹೆಚ್ಚು ಕಾಲ ಇರಲು ಸಾಧ್ಯವಿಲ್ಲ: ಜೇಟ್ಲಿ

ನವದೆಹಲಿ: ಹಳೇ ನೋಟುಗಳ ನಿಷೇಧ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರೀ ಚರ್ಚೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ ಜೇಟ್ಲಿ ಅವರು ಭಾರತದದಲ್ಲಿ ಕಪ್ಪುಹಣ ಹೆಚ್ಚು ದಿನ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸಮಗ್ರತೆ ಮತ್ತು ನೈತಿಕತೆ ದೇಶದ ಅಭಿವೃದ್ಧಿಗೆ...

Read More

ಇನ್ನು ಮುಂದೆ ನೋಟು ಬದಲಾವಣೆಗೆ ಐಡಿ ಪ್ರತಿಗಳ ಅಗತ್ಯವಿಲ್ಲ: ಆರ್‌ಬಿಐ

ನವದೆಹಲಿ: ಕೇಂದ್ರ ಸರ್ಕಾರ ಹಳೆ ನೋಟುಗಳನ್ನು ನಿಷೇಧಿಸಿದ ಹಿನ್ನಲೆಯಲ್ಲಿ ಬ್ಯಾಂಕಗಳಲ್ಲಿ ಹಣ ಬದಲಾಯಿಸಲು ಸಾಲುಗಟ್ಟಿ ನಿಲ್ಲುತ್ತಿದ್ದು, ನೋಟು ಬದಲಾವಣೆ ಸಂದರ್ಭ ಐಡಿ ಕಾರ್ಡ್‌ನ ನಕಲು ಪ್ರತಿಗಳನ್ನು ಪಡೆಯದಂತೆ ಆರ್‌ಬಿಐ ಇತರ ಬ್ಯಾಂಕ್‌ಗಳಿಗೆ ಸೂಚಿಸಿವೆ. ಆರ್‌ಬಿಐ ಮಾರ್ಗಸೂಚಿ ಪ್ರಕಾರ ಜನರು ತಮ್ಮ ಮಾನ್ಯ...

Read More

ಜನರ ಉಳಿವಿಗಾಗಿ ಪ್ಯಾರಿಸ್ ಒಪ್ಪಂದದ ಅನುಷ್ಠಾನ ಅಗತ್ಯ

ಢಾಕಾ: ವಿಶ್ವದ ಲಕ್ಷಾಂತರ ಜನರ ಉಳಿವಿಗಾಗಿ ಪ್ಯಾರಿಸ್ ಒಪ್ಪಂದ ಅನುಷ್ಠಾನಗೊಳ್ಳುವುದು ಬಹು ಅಗತ್ಯ ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ಹವಾಮಾನ ಬದಲಾವಣೆ ವಿಚಾರದ ನಮ್ಮ ಬದ್ಧತೆಯನ್ನು ಕಾರ್ಯರೂಪಕ್ಕೆ ತರದಿದ್ದಲ್ಲಿ ಲಕ್ಷಾಂತರ ಜನರ ಜೀವ ಮತ್ತು ಜೀವನಾಧಾರ ಹಾನಿಗೆ ಒಳಗಾಗಲಿದೆ...

Read More

ಮಣಿಪುರದಲ್ಲಿ ರಾಷ್ಟ್ರೀಯ ಮಾಧ್ಯಮ ದಿನ ಆಚರಣೆ

ಇಂಫಾಲ್: ಮಣಿಪುರದ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯ ನವೆಂಬರ್ 16ರಂದು ಮಣಿಪುರ್ ರೈಫಲ್ಸ್ ಸಭಾಭವನದಲ್ಲಿ ರಾಷ್ಟ್ರೀಯ ಮಾಧ್ಯಮ ದಿನವನ್ನು ಆಚರಿಸಿದೆ. ಈ ಸಂದರ್ಭದಲ್ಲಿ ಮಣಿಪುರ ಗವರ್ನರ್ ನಜ್ಮಾ ಎ. ಹೆಪ್ತುಲ್ಲಾ, ಮುಖ್ಯಮಂತ್ರಿ ಒಕಾಮ್ ಇಬೋಬಿ ಸಿಂಗ್, ಐಎಎಸ್, ಆಯುಕ್ತ ಐಪಿಆರ್ ಕೆ....

Read More

ಮೋದಿ ನಡೆಗೆ ಪ್ರಶಂಸೆ, ಬಿಎಸ್‌ಎಫ್ ಸೈನಿಕರ ಭೇಟಿ ಮಾಡಿದ ನಾನಾ ಪಾಟೇಕರ್

ಶ್ರೀನಗರ: ಇತ್ತೀಚೆಗೆ ಜಮ್ಮುಗೆ ತೆರಳಿ ಭಾರತದ ಸೈನಿಕರನ್ನು ಭೇಟಿ ಮಾಡಿದ್ದ ಹಿಂದಿ ಚಿತ್ರನಟ ನಾನಾ ಪಾಟೇಕರ್, ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧದ ದಿಟ್ಟ ನಡೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದು ಸರ್ಕಾರದ ಒಂದು ಉತ್ತಮ ನಡೆಯಾಗಿದೆ. ನಾವು ರಾಷ್ಟ್ರದ ಹಿತಕ್ಕಾಗಿ...

Read More

Recent News

Back To Top