Date : Tuesday, 14-03-2017
ನವದೆಹಲಿ: ಈ ಬಾರಿಯ ಉತ್ತರಪ್ರದೇಶ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಜನ ಪ್ರತಿನಿಧಿಗಳು ವಿಧಾನಸಭೆಗೆ ಆಯ್ಕೆಗೊಂಡಿದ್ದಾರೆ. ಈ ಸಕಾರಾತ್ಮಕ ಬೆಳವಣಿಗೆಗೆ ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ‘ಈ ಬಾರಿಯ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಆಯ್ಕೆಗೊಂಡು...
Date : Monday, 13-03-2017
ಮುಂಡರಗಿ: ಬಣ್ಣದೋಕುಳಿಯಲ್ಲಿ ಮೀಯುವ, ಹಲಗೆ ಹೊಡೆಯುವ ಕುಣಿದಾಡುವ ಕಾಮದಹನ ಮಾಡಿ ರಂಗಿನೋಕುಳಿಯಲ್ಲಿ ಸಂಭ್ರಮಿಸುವುದೇ ಹೋಳಿ ಹುಣ್ಣಿಮೆ. ಆದರೆ ಇದಕ್ಕೆ ಅಪವಾದ ನಮ್ಮ ಗದಗ ಜಿಲ್ಲೆಯ ಮುಂಡರಗಿ. ಹೋಳಿ ಹುಣ್ಣಿಮೆ ದಿನ ಇಲ್ಲಿನ ಗುಡ್ಡದ ಮೇಲಿರುವ ಕನಕನರಸಿಂಹನ ಜಾತ್ರೆ. ಐದು ದಿನಗಳವರೆಗೆ ಈ...
Date : Monday, 13-03-2017
ಬಂಟ್ವಾಳ : ಗ್ರಹಸ್ಥಾಶ್ರಮ ಧರ್ಮ ಸರಿಯಾಗಿ ಪಾಲಿಸಿದಲ್ಲಿ ಉತ್ತಮ ಸಂತಾನ ಪ್ರಾಪ್ತಿಯಾಗಿ ದೋಷ ರಹಿತ ದೇಶ ನಿರ್ಮಾಣವಾಗುತ್ತದೆ. ಪ್ರೀತಿ ವಾತ್ಸಲ್ಯದಿಂದ ಸಂಸ್ಕಾರ ಯುತರಾಗಿ ಮಕ್ಕಳನ್ನು ಬೆಳೆಸುವುದು ನಮ್ಮ ಕರ್ತವ್ಯ. ಭಜನೆಯಿಂದ ನಮ್ಮ ಆತ್ಮದಲ್ಲಿರುವ ದೇವರನ್ನು ಜಾಗೃತಗೊಳಿಸಬಹುದು. ಪ್ರತಿ ಊರಿನಲ್ಲೂ ಇಂತಹ ಭಜನಾ...
Date : Monday, 13-03-2017
ಕಲ್ಲಡ್ಕ : ಸಾಮಾಜಿಕ ಪರಿವರ್ತನೆಯ ಕಾರ್ಯವನ್ನು ಕಳೆದ ಮೂವತ್ತಾರು ವರ್ಷಗಳಿಂದ ಶ್ರೀರಾಮ ವಿದ್ಯಾಕೇಂದ್ರದ ಮೂಲಕ ಮಾಡುತ್ತಿದ್ದು, ಇಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜಕ್ಕೆ, ದೇಶಕ್ಕೆ ಮಾದರಿಯಾಗಬೇಕು ಎಂಬ ಉದ್ದೇಶ ಹೊಂದಿದೆ. ಸಮಾಜದ ಬಗ್ಗೆ ಮಾನವೀಯ ಗುಣಗಳನ್ನು ಬೆಳೆಸುವ ದೃಷ್ಟಿಕೋನವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿ ಸಮಾಜಕ್ಕೆ ಒಳಿತಾಗುವಂತೆ...
Date : Monday, 13-03-2017
ಜೈಪುರ: ಪಠ್ಯಕ್ರಮದಲ್ಲಿ ವಿದೇಶಿ ಲೇಖಕರನ್ನು ತೆಗೆದು ಹಾಕಿದ ನಂತರ ರಾಜಸ್ಥಾನ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗ ಪ್ರಬಂಧಗಳ ವಿಷಯಗಳಲ್ಲಿ ಕೃತಿಗಳನ್ನು ಬದಲಿಸಿದೆ. ಪ್ರಬಂಧಗಳ ವಿಷಯದಲ್ಲಿ ವೇದ ಮತ್ತು ಸುವ್ಯವಸ್ಥೆ, ಭಗವಾನ್ ಶ್ರೀಕೃಷ್ಣ, ಗೀತೆಯ ಪ್ರಸ್ತುತತೆ, ಮಹಾತ್ಮ ಗಾಂಧಿ, ಯೋಗದ ಮೂಲಕ ಒತ್ತಡ ನಿರ್ವಹಣೆ...
Date : Monday, 13-03-2017
ನವಲಗುಂದ: ಕಾಮಣ್ಣನನ್ನು ಕೂಡಿಸಿ, ಹೋಳಿ ಆಡಿ ಸಂಭ್ರಮಿಸುವುದು ಸಹಜ. ಆದರೆ ಧಾರವಾಡ ಜಿಲ್ಲೆ ನವಲಗುಂದದಲ್ಲಿ ಮಾತ್ರ ಕಾಮಣ್ಣ ವಿಶಿಷ್ಟ ಖ್ಯಾತಿ ಹೊಂದಿದ್ದಾನೆ. ಬೇಡಿದ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂಬುದು ಬಲವಾದ ನಂಬಿಕೆ. ಪಟ್ಟಣದ ಚಾವಡಿ, ಸಿದ್ಧಾಪೂರ ಓಣಿ, ಮಾದರ ಓಣಿ, ತೆಗ್ಗಿನಕೇರಿ,...
Date : Monday, 13-03-2017
ಧಾರವಾಡ : ಹೋಳಿ ಹಬ್ಬ ಎಂದರೆ ಎಲ್ಲಿಲ್ಲದ ಸಂಭ್ರಮ. ವೈವಿಧ್ಯಮಯ ಬಣ್ಣಗಳೊಂದಿಗೆ ಆಟವಾಡುವುದು ಖುಷಿಯೋ ಖುಷಿ. ಪುರುಷರ ಹಬ್ಬ ಎಂದೇ ಹೆಸರಾಗಿದ್ದ ಇದು, ತನ್ನ ವರಸೆ ಬದಲಾಯಿಸಿಕೊಂಡಿದೆ. ಮಹಿಳೆಯರೂ ಇದರಲ್ಲಿ ಪಾಲ್ಗೊಳ್ಳುತ್ತಿದ್ದು ರಂಗಿನಾಟದಲ್ಲಿ ಸಮಾನತೆ ಸೃಷ್ಟಿಯಾಗಿದೆ. ಆದರೆ ಬಣ್ಣದ ಸಂಭ್ರಮದಲ್ಲಿ ಬದುಕು...
Date : Monday, 13-03-2017
ಮಾನ್ವಿ: ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ೩೦ರ ಹರೆದ ಮಹಿಳೆಯ ಪ್ರಸವಕ್ಕೆ 60ರ ಭಿಕ್ಷುಕಿ ಸಹಕರಿಸಿದ ಘಟನೆ ನಡೆದಿದೆ. ಮಾನ್ವಿಯ ಸನ್ನಾ ಬಜಾರ್ ನಿವಾಸಿ ರಾಮಣ್ಣ ಅವರ ಪತ್ನಿ ಯಲ್ಲಮ್ಮ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದು, ರಕ್ತಹೀನತೆ ಕಂಡು ಬಂದ ಹಿನ್ನೆಲೆಯಲ್ಲಿ...
Date : Monday, 13-03-2017
ನವದೆಹಲಿ: ಬಣ್ಣಗಳ ಹಬ್ಬ ಹೋಳಿಯನ್ನು ಗೂಗಲ್ ಡೂಡಲ್ ಬಹಳ ಕಲರ್‌ಫುಲ್ ಆಗಿ ಆಚರಿಸಿದೆ. ಹೋಳಿಯ ಗೌರವಾರ್ಥವಾಗಿ ಗೂಗಲ್ ಎಂಬ ಪದವನ್ನು ಬಣ್ಣ ಬಣ್ಣವಾಗಿ ಬರೆಯಲಾಗಿದ್ದು, ಜನ ಸಂತೋಷದಿಂದ ಸುತ್ತಮುತ್ತ ಓಡಾಡುತ್ತ ಬಣ್ಣದ ಹುಡಿಯನ್ನು ಗೂಗಲ್ ಪದದ ಮೇಲೆ ಎರಚುವಂತೆ ಡೂಡಲ್‌ನ್ನು ವಿನ್ಯಾಸಗೊಳಿಸಲಾಗಿದೆ....
Date : Monday, 13-03-2017
ನವದೆಹಲಿ: ಮನೋಹರ್ ಪರಿಕ್ಕರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಕೇಂದ್ರ ರಕ್ಷಣಾ ಖಾತೆಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿಯವರಿಗೆ ಸೋಮವಾರ ಹೆಚ್ಚುವರಿಯಾಗಿ ನೀಡಲಾಗಿದೆ. ಪರಿಕ್ಕರ್ ಅವರನ್ನು ಗೋವಾ ಮುಖ್ಯಮಂತ್ರಿಯಾಗಿ ರಾಜ್ಯಪಾಲ ಮೃದುಲಾ ಸಿನ್ಹಾ ಅವರು ನೇಮಕ ಮಾಡಿದ ಹಿನ್ನಲೆಯಲ್ಲಿ, ಇಂದು ಅವರು ಕೇಂದ್ರ...