Date : Friday, 14-04-2017
ಲಕ್ನೋ: ಶ್ರೇಷ್ಠ ನಾಯಕರುಗಳ ಜನ್ಮ ಜಯಂತಿಯ ಸಂದರ್ಭದಲ್ಲಿ ಉತ್ತರಪ್ರದೇಶದ ಶಾಲೆಗಳು ತೆರೆದಿರಲಿವೆ ಎಂದು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು ಶುಕ್ರವಾರ ಘೋಷಣೆ ಮಾಡಿದ್ದಾರೆ. ಧೀಮಂತ ನಾಯಕರ ಜನ್ಮ ದಿನಾಚರಣೆಯಂದು ರಜೆ ನೀಡುವ ಬದಲು, ಅವರ ಜೀವನ, ಕಾರ್ಯ, ಸಿದ್ಧಾಂತಗಳ ಬಗ್ಗೆ...
Date : Friday, 14-04-2017
ನವದೆಹಲಿ: ಆದಾಯ ತೆರಿಗೆ ಇಲಾಖೆಯು ತನ್ನ ‘ಆಪರೇಶನ್ ಕ್ಲೀನ್ ಮನಿ’ಯಡಿ 60 ಸಾವಿರ ಮಂದಿಯನ್ನು ತನಿಖೆಗೊಳಪಡಿಸಲಿದೆ. ಇದರಲ್ಲಿ 1,300 ಮಂದಿಯನ್ನು ಹೈರಿಸ್ಕ್ ಪರ್ಸನ್ಸ್ ಎಂದು ಗುರುತಿಸಿದೆ. 500 ಮತ್ತು 1 ಸಾವಿರ ನೋಟುಗಳ ನಿಷೇಧವಾದ ಸಂದರ್ಭ ಅತಿಯಾಗಿ ಕ್ಯಾಶ್ ಸೇಲ್ಸ್ ಮಾಡಿದ ಆರೋಪ...
Date : Friday, 14-04-2017
ನಾಗ್ಪುರ: ಡಿಜಿಟಲ್ ಪೇಮೆಂಟ್ ಕ್ರಾಂತಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಭೀಮ್-ಆಧಾರ್ ಡಿಜಿಟಲ್ ಪೇಮೆಂಟ್ ವೇದಿಕೆಗೆ ಮೋದಿ ಚಾಲನೆ ನೀಡಿದರು. ನಾಗ್ಪುರದ ದೀಕ್ಷಭೂಮಿಯಲ್ಲಿ ಅಂಬೇಡ್ಕರ್ ಅವರ 126ನೇ ಜಯಂತಿಯ ಅಂಗವಾಗಿ ಅವರು ಸಂವಿಧಾನ ಶಿಲ್ಪಿಗೆ ಗೌರವ...
Date : Friday, 14-04-2017
ಬಳ್ಳಾರಿ : ಪ್ರತಿಯೋರ್ವ ಸ್ತ್ರೀ ತನ್ನ ವಿಕಸಿತ ಸದ್ಗುಣ ಮತ್ತು ಸಂಸ್ಕಾರಯುತ ಶಾರೀರಿಕ, ಮಾನಸಿಕ, ಬೌದ್ಧಿಕ ಶಕ್ತಿಗಳೊಂದಿಗೆ ಸಮಾಜದ ಹಿತಕ್ಕಾಗಿ ಕೆಲಸ ಮಾಡುವ ಉದ್ದೇಶದಿಂದ ಏಪ್ರಿಲ್ 16 ರಿಂದ ಏಪ್ರಿಲ್ 30 ರ ವರೆಗೆ ರಾಷ್ಟ್ರ ಸೇವಿಕಾ ಸಮಿತಿ ಉತ್ತರ ಪ್ರಾಂತದ...
Date : Friday, 14-04-2017
ಧಾರವಾಡ: ಅಂಬೇಡ್ಕರ್ ಜಯಂತಿಯ ಅಂಗವಾಗಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಧಾರವಾಡ ಘಟಕದ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಶುಕ್ರವಾರ ಮಾಲಾರ್ಪಣೆ ಮಾಡಲಾಯಿತು. ವಿಶ್ವ ಹಿಂದೂ ಪರಿಷತ್ ಸಮಾಜದಲ್ಲಿ ಸಾಮರಸ್ಯ ತರುವ ದೃಷ್ಟಿಯಿಂದ ದೇಶದಾದ್ಯಂತ ವಿವಿಧ ಕಾರ್ಯಗಳನ್ನು ಮಾಡುತ್ತಿದ್ದು, ಇದೇ...
Date : Friday, 14-04-2017
ಕಾಬೂಲ್: ಅಮೆರಿಕಾ ಹಾಕಿದ ‘ಬಾಂಬ್‌ಗಳ ತಾಯಿ’ ಎಂದೇ ಕರೆಯಲ್ಪಡುವ ಅತೀದೊಡ್ಡ ಬಾಂಬ್‌ಗೆ ಅಫ್ಘಾನಿಸ್ತಾನದಲ್ಲಿ 36 ಇಸಿಸ್ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನ್ ಸರ್ಕಾರ ಸ್ಪಷ್ಟಪಡಿಸಿದೆ. ಗುರುವಾರ ಇಸಿಸ್ ಉಗ್ರರನ್ನು ಗುರಿಯಾಗಿರಿಸಿಕೊಂಡು ಅಮೆರಿಕಾ ಜಿಬಿಯು-43 ಎಂಬ ಅತೀದೊಡ್ಡ ಬಾಂಬ್‌ನ್ನು ಹಾಕಿತ್ತು, ಈ ಬಾಂಬ್‌ನ...
Date : Friday, 14-04-2017
ಅಹ್ಮದಾಬಾದ್‌ನಿಂದ 180 ಕಿ.ಮೀ ದೂರದಲ್ಲಿರುವ ಕಚ್ಛ್‌ನ ಪುಟ್ಟ ರಣ್ ಇದೀಗ ಡಿಜಿಟಲ್ ಜಗತ್ತಿಗೆ ಪರಿಚಿತಗೊಂಡಿದೆ. ಇಲ್ಲಿನ 10 ಸಾವಿರ ಕುಟುಂಬಗಳು ಇದೀಗ ಇಂಟರ್ನೆಟ್ ಪಡೆದುಕೊಂಡಿದೆ. ಸಿಂಗಲ್ ವೈಟ್ ವ್ಯಾನಿಗೆ ರಿಮೋಟ್ ವೈ-ಫೈ ಕನೆಕ್ಟ್ ಮಾಡಿ ಇಲ್ಲಿಗೆ ಇಂಟರ್ನೆಟ್ ಒದಗಿಸಲಾಗುತ್ತಿದೆ. ಉಪ್ಪು ಮರುಭೂಮಿಯಲ್ಲಿರುವ ಈ...
Date : Friday, 14-04-2017
ಪಣಜಿ: ತಡರಾತ್ರಿಯ ಮೋಜು, ಮಸ್ತಿಗೆ ಹೆಸರಾಗಿರುವ ಗೋವಾದಲ್ಲಿ ಇನ್ನು ಮುಂದೆ ರಾತ್ರಿ 10 ಗಂಟೆಯ ಬಳಿಕ ಯಾವುದೇ ಪಾರ್ಟಿಗಳನ್ನು ನಡೆಸುವಂತಿಲ್ಲ. ಈ ಬಗ್ಗೆ ಅಲ್ಲಿನ ಸಿಎಂ ಮನೋಹರ್ ಪರಿಕ್ಕರ್ ಕಟ್ಟಾಜ್ಞೆಯನ್ನು ಹೊರಡಿಸಿದ್ದಾರೆ. ಕಾನೂನಿನ ಪ್ರಕಾರ ಈಗಾಗಲೇ ರಾತ್ರಿ 10 ಗಂಟೆ ಬಳಿಕ...
Date : Friday, 14-04-2017
ನವದೆಹಲಿ: ಸೋಮಾಲಿಯಾದಲ್ಲಿ ಕಡಲುಗಳ್ಳರಿಂದ ಹೈಜಾಕ್‌ಗೆ ಒಳಗಾಗಿದ್ದ ವಾಣಿಜ್ಯ ಹಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ 10 ಮಂದಿ ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸ್ಪಷ್ಟಪಡಿಸಿದ್ದಾರೆ. ಮಾರ್ಚ್ 31ರಂದು ಎಂವಿ ಅಲ್ ಕೌಸರ್ ಹಡಗನ್ನು ಪೈರೆಟ್‌ಗಳು ಹೈಜಾಕ್ ಮಾಡಿದ್ದರು, ಇದರಲ್ಲಿದ್ದ 10 ಭಾರತೀಯ ಸಿಬ್ಬಂದಿಗಳನ್ನು...
Date : Friday, 14-04-2017
ಲಕ್ನೋ: ಲೈಫ್ ಸೇವಿಂಗ್ ತಂತ್ರಜ್ಞಾನ ಹೊಂದಿರುವ ಅತ್ಯಾಧುನಿಕ ಹೈಟೆಕ್ ಅಂಬ್ಯುಲೆನ್ಸ್‌ಗಳಿಗೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಚಾಲನೆ ನೀಡಿದ್ದಾರೆ. ಈ ವೇಳೆ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಉತ್ತರಪ್ರದೇಶದ ಜನರಿಗೆ ಉತ್ತಮ ಮತ್ತು ತ್ವರಿತ ಆರೋಗ್ಯ ಸೌಲಭ್ಯಗಳನ್ನು ನೀಡುವುದು ನಮ್ಮ...