Date : Thursday, 19-01-2017
ಚಂಡೀಗಡ: ಕಾಲೊರೆಸುವ ಮ್ಯಾಟ್‌ಗಳನ್ನು ಭಾರತದ ಧ್ವಜ ಮಾದರಿ ಮಾಡಿ ಮಾರಾಟ ಶುರುವಿಟ್ಟುಕೊಂಡಿದ್ದ ಅಮೆಜಾನ್, ಇದೀಗ ದೇವ ಗಣಪನ ಚಿತ್ರವಿರುವ ಸ್ಕೇಟಿಂಗ್ ಬೋರ್ಡ್ ಅನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಮೂಲಕ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಚಂಡೀಗಡದ ವಕೀಲ ಈ ಕುರಿತು ಗೃಹ ಸಚಿವ...
Date : Thursday, 19-01-2017
ನವದೆಹಲಿ: ಹೊಸ ಆದಾಯ ಘೋಷಣೆ ಯೋಜನೆ ಅಡಿಯಲ್ಲಿ ದಾಖಲೆ ರಹಿತ ದೇಶೀಯ ನಗದು ಹಿಡುವಳಿ ಘೋಷಿಸಬಹುದೇ ಹೊರತು ಆಭರಣಗಳು, ಸ್ಟಾಕ್, ಸ್ಥಿರ ಆಸ್ತಿ ಅಥವಾ ವಿದೇಶಿ ಬ್ಯಾಂಕ್‌ಗಳ ಖಾತೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ. ಪ್ರಧಾನಮಂತ್ರಿ ಗರೀಬ್...
Date : Thursday, 19-01-2017
ಬೀಜಿಂಗ್: ಭಾರತದ ಅಭ್ಯುದಯವನ್ನು ಚೀನಾ ತನಗೆ ಎದುರಾಗುತ್ತಿರುವ ಬೆದರಿಕೆ ಎಂದು ಪರಿಗಣಿಸಬೇಕಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ತಿಳಿಸಿದ್ದಾರೆ. ಆಕ್ರಮಿತ ಕಾಶ್ಮೀರ ಮೂಲಕ ಪಾಕಿಸ್ಥಾನ ಎಕನಾಮಿಕ್ ಕಾರಿಡಾರ್ ಕುರಿತಂತೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ತನ್ನ ಭೌಗೋಳಿಕ ಸಾರ್ವಭೌಮತೆಯನ್ನು ಗೌರವಿಸುವಂತೆ...
Date : Thursday, 19-01-2017
ನವದೆಹಲಿ: ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧ ಕೇಂದ್ರಗಳನ್ನು ತೆರೆಯುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಸಾಯನಿಕ ಮತ್ತು ಗೊಬ್ಬರ ಸಚಿವ ಅನಂತ ಕುಮಾರ್ ಅವರು, ಸಾರ್ವಜನಿಕ ಸ್ವಾಮ್ಯದ ಭಾರತೀಯ ಔಷಧಿ ಮಂಡಳಿ ಮತ್ತು ರಾಷ್ಟ್ರೀಯ ಯುವ...
Date : Thursday, 19-01-2017
ಕೊಲ್ಕತ್ತಾ: ನೇತಾಜಿ ಸುಭಾಷ್‌ಚಂದ್ರ ಬೋಸ್ ಭಾರತದಿಂದ ಜರ್ಮನಿಗೆ ಪಲಾಯನ ಮಾಡಲು ಬಳಸಿದ್ದ ವಾಂಡರರ್ ಕಾರು ನವೀಕೃತಗೊಂಡಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬುಧವಾರ ಅನಾವರಣಗೊಳಿಸಿದರು. ನೇತಾಜಿ ಅವರು ಬಳಸಿದ ಐತಿಹಾಸಿಕ ಕಾರಿಗೆ ಮೆರಗು ನೀಡುವ ಅಪರೂಪದ ಕಾರ್ಯ ಮಾಡಿದ ಕೃಷ್ಣಾ ಬೋಸ್ ಹಾಗೂ...
Date : Thursday, 19-01-2017
ಪ್ರೇಗ್: ಜೆಕ್ ರಿಪಬ್ಲಿಕ್‌ನ ಬಬ್ಬಲ್ ಕಲಾವಿದನೋರ್ವ 275 ಶಾಲಾ ವಿದ್ಯಾರ್ಥಿಗಳು ಹಾಗೂ ಒಂದು ಕಾರನ್ನು ಒಳಗೊಂಡ ಸೋಪ್-ಬಬ್ಬಲ್ ಸ್ಕ್ರೀನ್ ರಚಿಸಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾನೆ. ಮತೇಜ್ ಕೋಡ್ಸ್ ರೂಪಿಸಿದ 11 ಮೀx7.5ಮೀ. ಆಯತಾಕಾರದ ಬಬ್ಬಲ್ ಸ್ಕ್ರೀನ್ ಕೆಲವು ಕ್ಷಣಗಳ ಕಾಲ ವಿದ್ಯಾರ್ಥಿಗಳನ್ನು ಆವರಿಸಿತ್ತು. ಈ...
Date : Thursday, 19-01-2017
ವಾಷಿಂಗ್‌ಟನ್: ಭಾರತ ಹಾಗೂ ಅಮೆರಿಕೆಯ ಸಂಬಂಧ ವೃದ್ಧಿಗೆ ಬೆಂಬಲ ಹಾಗೂ ಸಹಕರಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಅಮೆರಿಕೆಯ ನಿಕಟಪೂರ್ವ ಅಧ್ಯಕ್ಷ ಬರಾಕ್ ಒಬಾಮ ದೂರವಾಣಿ ಮೂಲಕ ಥ್ಯಾಂಕ್ಸ್ ಹೇಳಿದ್ದಾರೆ. ಒಬಾಮ ಹಾಗೂ ಪ್ರಧಾನಿ ಮೋದಿ ಅವರು ದೂರವಾಣಿ ಸಂಭಾಷಣೆಯಲ್ಲಿ, ಭಾರತ ಹಾಗೂ ಅಮೆರಿಕೆಯ...
Date : Thursday, 19-01-2017
ನವದೆಹಲಿ: 2008 ರ ಬೀಜಿಂಗ್ ಒಲಂಪಿಕ್‌ನಲ್ಲಿ ರಜತ ಪದಕ ವಿಜೇತ ಕುಸ್ತಿಪಟು ಆಂಡ್ರಿ ಸ್ಟಾಡ್ನಿಕ್ ಅವರನ್ನು ಸೋಲಿಸುವ ಮೂಲಕ ಯೋಗ ಗುರು ಬಾಬಾ ರಾಮದೇವ್ ಅವರು ತಾವು ಕುಸ್ತಿಗೂ ಸೈ ಎಂದು ಪ್ರಚುರಪಡಿಸಿದರು. ಪ್ರೊ. ರೆಸ್ಲಿಂಗ್ ಲೀಗ್ (PWL) ನ ಪ್ರಚಾರದ ಅಂಗವಾಗಿ...
Date : Thursday, 19-01-2017
ನವದೆಹಲಿ: ಐಫೋನ್ ಮೊಬೈಲ್ ಉತ್ಪಾದಕ ಆ್ಯಪಲ್ ಇಂಕ್. ಬೆಂಗಳೂರಿನಲ್ಲಿ ತನ್ನ ಐಫೋನ್ ಉತ್ಪಾದನಾ ಘಟಕ ಸ್ಥಾಪಿಸಲು ವಿನಾಯಿತಿ ನೀಡುವಂತೆ ಇಟ್ಟಿರುವ ಕೆಲವು ಬೇಡಿಕೆಗಳನ್ನು ಭಾರತ ಪರಿಗಣಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೇರಿಕಾದ ತಂತ್ರಜ್ಞಾನ ದೈತ್ಯ ತನ್ನ ಸಿಗ್ನೇಚರ್ ಸ್ಮಾರ್ಟ್‌ಫೋನ್...
Date : Thursday, 19-01-2017
ನವದೆಹಲಿ: ಸರ್ವ ಶಿಕ್ಷಾ ಅಭಿಯಾನದ ಮೇಲ್ವಿಚಾರಣೆಯೊಂದಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಪ್ರಗತಿ ತರಲು ಕೇಂದ್ರ ಸರ್ಕಾರ ‘ShaGun’ ವೆಬ್ ಪೋರ್ಟಲ್ ಬಿಡುಗಡೆ ಮಾಡಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ವೆಬ್ ಪೋರ್ಟಲ್ ಬಿಡುಗಡೆ ಮಾಡಿದ್ದು, ಇದನ್ನು ಮಾನವ ಸಂಪನ್ಮೂಲ ಸಚಿವಾಲಯ...