Date : Wednesday, 22-03-2017
ನವದೆಹಲಿ: ಭಾರತದ ಸರ್ಜಿಕಲ್ ಸ್ಟ್ರೈಕ್ ಬಳಿಕ ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ಥಾನದಿಂದ ಕದನ ವಿರಾಮ ಉಲ್ಲಂಘನೆ ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ಗೆ ತಿಳಿಸಿದೆ. ಸರ್ಜಿಕಲ್ ಸ್ಟ್ರೈಕ್ ಬಳಿಕ ಪಾಕ್ನಿಂದ ಕದನ ವಿರಾಮ ಕಡಿಮೆಯಾಗಿದೆ. 2016ರಲ್ಲಿ ಎಲ್ಒಸಿಯಲ್ಲಿ...
Date : Wednesday, 22-03-2017
ನವದೆಹಲಿ: ಇತ್ತೀಚಿಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಗುಡ್ಬೈ ಹೇಳಿದ್ದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವ ಎಸ್.ಎಂ ಕೃಷ್ಣ ಅವರು ಬುಧವಾರದಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕೃಷ್ಣ ಅವರು ಇಂದು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹಾಗೂ...
Date : Wednesday, 22-03-2017
ಕಲಬುರಗಿ: ತಲಾಖ್ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿದ ಆಫ್ರೀನ್ ಬೇಗಂ ಎಂಬ ಮಹಿಳೆಯೊಬ್ಬರು ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದ ಬಿರ್ಲಾ ಬಡಾವಣೆ ನಿವಾಸಿಯಾಗಿರುವ ಇವರು, ತಮ್ಮ 2 ತಿಂಗಳು ಹೆಣ್ಣು ಮಗುವಿನೊಂದಿಗೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು,...
Date : Wednesday, 22-03-2017
ನವದೆಹಲಿ: ಭಾರತದ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 2024ರ ವೇಳೆಗೆ ಮೂರು ಪಟ್ಟು ಹೆಚ್ಚುವ ಸಾಧ್ಯತೆ ಇದ್ದು, ಸುಮಾರು 15,000 ಮೆ.ವ್ಯಾ. ತಲುಪುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರ ಹೊಸ ಪರಮಾಣು ವಿದ್ಯುತ್ ಸ್ಥಾವರಗಳ ಸ್ಥಾಪನೆಯ ಪ್ರಕ್ರಿಯೆ ಚುರುಕುಗೊಳಿಸಿದೆ ಎಂದು ಲೋಕಸಭೆಗೆ...
Date : Wednesday, 22-03-2017
ಹೊಸಪೇಟೆ: ಹಂಪಿಯ ರಥದ ಗಡ್ಡೆಯನ್ನು ದೇವಸ್ಥಾನದ ಆನೆ ಲಕ್ಷ್ಮೀ ಸಹಾಯದಿಂದ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿಗೆ ಸಾಗಿಸಲಾಗಿದೆ. ಮುಂಬರುವ ಏಪ್ರಿಲ್ 11 ರಂದು ವಿಶ್ವಪ್ರಸಿದ್ಧ ಹಂಪಿಯಲ್ಲಿ ಬ್ರಹ್ಮರಥೋತ್ಸವ ನಡೆಯಲಿದ್ದು, ರಥ ಬೀದಿಯಲ್ಲಿನ ಶೆಡ್ನಿಂದ ರಥವನ್ನು ಹೊರತೆಗೆಯಲಾಗಿತ್ತು. ರಥದ ದುರಸ್ತಿ ಕಾರ್ಯ ಹಾಗೂ ಅವಶ್ಯಕ ಅಲಂಕಾರಕ್ಕೆ...
Date : Wednesday, 22-03-2017
ಬೆಳಗಾವಿ: ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಾಳೆ ರೈತ ಸಂಘಟನೆಗಳ ರಾಷ್ಟ್ರಮಟ್ಟದ ಸಭೆ ನಡೆಯಲಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರಬೂರು ಶಾಂತಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ನಲ್ಲಿ ರೈತರನ್ನು ಅಕ್ಷರಶಃ ನಿರ್ಲಕ್ಷಿಸಲಾಗಿದೆ. ಆದ್ದರಿಂದ ರಾಜ್ಯ ಹಾಗೂ...
Date : Wednesday, 22-03-2017
ಧಾರವಾಡ: ಎಲ್ಲಿಯವರೆಗೆ ಕನ್ನಡದ ಫ್ಯಾಶನ್ ಚಳವಳಿ ಹಾಗೂ ಸರಕಾರದ ಪ್ಯಾಕೇಜ್ಗಳ ಮೇಲೆ ನಾವು ಅವಲಂಬನೆ ಆಗಿರುತ್ತೇವೆಯೊ ಅಲ್ಲಿಯವರೆಗೆ ನಮ್ಮ ಕನ್ನಡ ಸಮೃದ್ಧವಾಗಿ ಬೆಳೆಯಲು ಅಗದು ಎಂದು ಕ.ವಿ.ವಿ. ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ.ರಂಗರಾಜ ವನದುರ್ಗ ಅಭಿಪ್ರಾಯಪಟ್ಟರು....
Date : Wednesday, 22-03-2017
ಬೇಲೂರು: ಹಿಂದೂ ಸಮಾಜೋತ್ಸವ ಸಮಿತಿ, ನಾರ್ವೆ ಇದರ ವತಿಯಿಂದ ಮಾ.29ರ ಬುಧವಾರದಂದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಾರ್ವೆಯಲ್ಲಿ ವಿರಾಟ್ ಹಿಂದೂ ಸಂಗಮ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಅರೇಳ್ಳಿಯ ವಾಟೇಹಳ್ಳಿ, ಬ್ಯಾದನೆ, ಬಿರಡಹಳ್ಳಿ, ಮುರೇಹಳ್ಳಿಯ ಸೋಂಪುರ, ಕೋರಲಗದ್ದೆ, ನಾರ್ವೆ ದೇವಸ್ಥಾನ, ಅಬ್ಬಿಹಳ್ಳಿ...
Date : Wednesday, 22-03-2017
ಬೆಳಗಾವಿ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು, ತಮ್ಮ ತಂದೆಯ ದೇಹವನ್ನು ದಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಜಿಲ್ಲಾಧಿಕಾರಿಯಾಗಿದ್ದಾಗ ಶಾಲಿನಿ ರಜನೀಶ್ ಅವರು ತಮ್ಮ ಕಾರ್ಯವೈಖರಿಯಿಂದ ಜನ ಮೆಚ್ಚುಗೆ ಗಳಿಸಿದ್ದರು. ಇದೀಗ ಶಾಲಿನಿ ಅವರ ತಂದೆ...
Date : Wednesday, 22-03-2017
ಲಕ್ನೋ: ಉತ್ತರಪ್ರದೇಶದಲ್ಲಿ ಸಿಎಂ ಸ್ಥಾನವನ್ನು ಅಲಂಕರಿಸಿದ ಬಳಿಕ ಯೋಗಿ ಆದಿತ್ಯನಾಥ ಅವರು ಒಂದರ ಹಿಂದೆ ಒಂದರಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಕಸಾಯಿಖಾನೆ ನಿಷೇಧದ ಬಳಿಕ ಇದೀಗ ಅವರು ಸರ್ಕಾರಿ ಕಛೇರಿಗಳಲ್ಲಿ ಗುಟ್ಕಾ, ಪಾನ್ ಮಸಾಲ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಬುಧವಾರ ಬೆಳಿಗ್ಗೆ...