Date : Monday, 06-03-2017
ವಾಷಿಂಗ್ಟನ್: ಇತ್ತೀಚೆಗೆ ಅಮೇರಿಕಾದ ದಕ್ಷಿಣ ಕ್ಯಾರೋಲಿನಾದಲ್ಲಿ ಹತ್ಯೆಗೈಯ್ಯಲಾದ ಹಾದಿಶ್ ಪಟೇಲ್ ಸೇರಿದಂತೆ ಭಾರತೀಯ ಮೂಲದ ಅಮೇರಿಕ್ಕರ ವಿರುದ್ಧ ನಡೆಯುತ್ತಿರುವ ದುರಂತ ಘಟನೆಗಳ ಬಗ್ಗೆ ಅಮೇರಿಕಾ ಸರ್ಕಾರ ತೀವ್ರ ಕಾಳಜಿ ವಹಿಸಬೇಕು ಎಂದು ಭಾರತ ಹೇಳಿದೆ. ಭಾರತೀಯರ ವಿರುದ್ಧ ನಡೆಯುತ್ತಿರುವ ಘಟನೆಗಳ ಜೊತೆಗೆ...
Date : Monday, 06-03-2017
ಕಲಘಟಗಿ: ಪಟ್ಟಣದಲ್ಲಿ ದ್ಯಾಮವ್ವ ದುರಗವ್ವ ಮೂರು ಮುಖದವ್ವಾ ಎಂಬ ಗ್ರಾಮ ದೇವತೆಯರು ಇದ್ದು, ಕೆಂಪು ಬಣ್ಣದಲ್ಲಿ ದ್ಯಾಮವ್ವಾ ಹಸಿರು ಬಣ್ಣದ ದುರಗವ್ವಾ ಮತ್ತು ಮೂರು ಮುಖದವ್ವನ ಒಂದು ಮುಖಕ್ಕೆ ಕೆಂಪು ನಡುವಿನ ಮುಖಕ್ಕೆ ಹಸಿರು ಮತ್ತೊಂದು ಮುಖಕ್ಕೆ ಹಳದಿ ಬಣ್ಣ ಹಚ್ಚುವುದು...
Date : Monday, 06-03-2017
ಅಮೃತಸರ್: ಭಾರತದ ಅತಿ ಎತ್ತರದ ತ್ರಿವರ್ಣ ಧ್ವಜವನ್ನು ಭಾನುವಾರ ಭಾರತ-ಪಾಕ್ನ ಅತ್ತಾರಿ-ವಾಘಾ ಗಡಿಯಲ್ಲಿ ಹಾರಿಸಲಾಯಿತು. ಈ ಧ್ವಜವುಸ್ಥಂಭವು ಸುಮಾರು 360 ಅಡಿ ಎತ್ತರ, ಧ್ವಜವು ಸುಮಾರು 120 ಅಡಿ ಉದ್ದ, 80 ಅಡಿ ಅಗಲವಾಗಿದೆ ಹಾಗೂ 55 ಟನ್ಗಳಷ್ಟು ತೂಕ ಹೊಂದಿದೆ. ಭಾರತದ ಈ ಧ್ವಜವನ್ನು ಪಾಕಿಸ್ಥಾನದ...
Date : Monday, 06-03-2017
Media Professionals to grace Beacons media fest Mangaluru: Nitte Institute of Communication (NICO), constituent college of Nitte University will see a host of eminent media professionals like Vasanthi Hariprakash and...
Date : Saturday, 04-03-2017
ನವದೆಹಲಿ: ಇಂಟರ್ನೆಟ್ ಬಳಕೆ ಮಾಡುವ ಮಹಿಳೆಯರು ದೈಹಿಕ ಹಿಂಸೆ ಎದುರಿಸಿದಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಹಿಂಸಾತ್ಮಕ, ಪ್ರಚೋದನಕಾರಿ ಪೋಸ್ಟ್ (ಟ್ರೋಲ್) ಮಾಡಿದಲ್ಲಿ ಅವರ ಸಹಾಯಕ್ಕಾಗಿ ಕೇಂದ್ರ ಸರ್ಕಾರ ‘I am Trolled’ ಆ್ಯಪ್ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು...
Date : Saturday, 04-03-2017
ನವದೆಹಲಿ : ಭಾರತದಲ್ಲಿ ಬ್ರಿಟಿಷ್ ವಸಾಹತು ಶಾಹಿಯ ಅವಧಿ ಕುರಿತು ಶಾಲೆಯಲ್ಲಿ ಏಕೆ ಬೋಧಿಸುವುದಿಲ್ಲ ? ನಿಮ್ಮವರ ಇತಿಹಾಸ ನಿಮ್ಮ ನವಪೀಳಿಗೆಗೂ ಗೊತ್ತಾಗಬೇಕಲ್ಲ? ಹೀಗೆ ಬ್ರಿಟಿಷ್ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ಕಿಡಿ ಕಾರಿದ್ದಾರೆ ಕಾಂಗ್ರೆಸ್ನ ಹಿರಿಯ ಮುಖಂಡ ಶಶಿ ತರೂರ್. ಇಂಗ್ಲೆಂಡ್ನ...
Date : Saturday, 04-03-2017
ನವದೆಹಲಿ: ಭಾರತದಾದ್ಯಂತ ವಿದ್ಯಾರ್ಥಿಗಳು ಬಿಸಿಯೂಟ ಸೌಲಭ್ಯವನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ಹೊಂದುವುದು ಇನ್ನು ಮುಂದು ಕಡ್ಡಾಯವಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಈ ಬಗ್ಗೆ ನೋಟಿಫಿಕೇಶನ್ ಜಾರಿಗೊಳಿಸಿದ್ದು, ಬಿಸಿಯೂಟ ತಯಾರಕರು ಮತ್ತು ಸಹಾಯಕರೂ ಆಧಾರ್ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ. ಆಧಾರ್ ಸಂಖ್ಯೆ...
Date : Saturday, 04-03-2017
ಮುಂಬಯಿ: ಸ್ಥಳೀಯವಾಗಿ ತಯಾರಿಸಿದ ಚಿಲ್ಲರೆ ಮತ್ತು ಜೀವನಶೈಲಿ ಉತ್ಪನ್ನಗಳ ರಫ್ತು ಬೆಳವಣಿಗೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದೆ ಎಂದು ವಿಶ್ವದ 7ನೇ ಅತಿ ದೊಡ್ಡ ಸರಕು ರಫ್ತು ಕಂಪೆನಿ ‘ಡ್ಯಾಮ್ಕೊ’ ತಿಳಿಸಿದೆ. ಡ್ಯಾನಿಶ್ ಹಡಗು ಸಂಘಟಿತ ಸರಕು ಸಾಗಣೆ ಕಂಪೆನಿ ಎಪಿ ಮೊಲ್ಲರ್-ಮೀಯರ್ಸ್...
Date : Saturday, 04-03-2017
ನ್ಯೂಯಾರ್ಕ್: ಅಮೆರಿಕಾದಲ್ಲಿ ಮತ್ತೋರ್ವ ಭಾರತೀಯನ ಕೊಲೆಯಾಗಿದೆ. ಸೌತ್ ಕರೋಲಿನದಲ್ಲಿ ಭಾರತೀಯ ಮೂಲದ ಅಂಗಡಿ ಮಾಲೀಕರೊಬ್ಬರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಲೆ ಮಾಡಿದ್ದಾರೆ. ಕನ್ಸಾಸ್ನಲ್ಲಿ ನಡೆದ ಭಾರತೀಯ ಇಂಜಿನಿಯರ್ನ ಕೊಲೆ ನಡೆದ ಕೆಲವೇ ದಿನದಲ್ಲಿ ಈ ಘಟನೆ ನಡೆದಿರುವುದು ಭಾರತೀಯರಲ್ಲಿ ಆತಂಕ ಮೂಡಿಸಿದೆ. 43...
Date : Saturday, 04-03-2017
ಮುಂಬಯಿ: ಜಗತ್ತಿನ ವಿಷಯಗಳ ಬಗ್ಗೆ ಚರ್ಚೆ, ಸಂವಾದಗಳನ್ನು ನಡೆಸಲು ವಿಶ್ವದ ಚಿಂತಕರಿಗೆ ವೇದಿಕೆ ಕಲ್ಪಿಸಿಕೊಡುವ ಇಂಡಿಯಾ ಟುಡೇ ಕಾನ್ಕ್ಲೇವ್ ಮಾರ್ಚ್ 17-18ರವರೆಗೆ ಮುಂಬಯಿಯಲ್ಲಿ ನಡೆಯಲಿದೆ. ಇಂಡಿಯಾ ಟುಡೇ ಗ್ರೂಪ್ ಈ ಕಾನ್ಕ್ಲೇವ್ನ್ನು ಆಯೋಜನೆ ಮಾಡುತ್ತಾ ಬರುತ್ತಿದ್ದು, ಇದು 16ನೇ ಆವೃತ್ತಿಯಾಗಿದೆ. ಹೊಸ...