Date : Tuesday, 21-02-2017
ನವದೆಹಲಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡಗಳ ನಡುವೆ ನಡೆದ ಐಸಿಸಿ ವಿಶ್ವ ಕಪ್ ಕ್ವಾಲಿಫೈಯರ್‌ನ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ರೋಮಾಂಚಕ ರೀತಿಯಲ್ಲಿ ಮಣಿಸಿದೆ. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಮಹಿಳಾ...
Date : Tuesday, 21-02-2017
ಛತ್ತೀಸ್ಗಢ : ಛತ್ತೀಸ್ಗಢದಲ್ಲಿ ನಡೆದ ಎನ್ಕೌಂಟರ್ನಲ್ಲಿ 7 ನಕ್ಸಲರನ್ನು ಹತ್ಯೆಗೈಯಲಾಗಿದೆ. ಛತ್ತೀಸ್ಗಢದ ನಾರಾಯಪುರ ಜಿಲ್ಲೆಯ ಪುಷ್ಪಲ್ ಹಳ್ಳಿಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿಯಲ್ಲಿ 7 ನಕ್ಸಲರನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಡಿಸ್ಟ್ರಿಕ್ಟ್ ರಿಸರ್ವ್ ಗ್ರೂಪ್ (DRG)...
Date : Tuesday, 21-02-2017
ಮೂಡುಬಿದಿರೆ: ಗುಜರಾತಿನ ವಡೋದರದಲ್ಲಿ ನಡೆಯುತ್ತಿರುವ 62ನೇ ಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ಪ್ರೌಢಶಾಲೆಯ ಜ್ಯೋತ್ಸ್ನಾ 100ಮೀ ಓಟದಲ್ಲಿ ಚಿನ್ನದ ಪದಕದೊಂದಿಗೆ 12.36 ಸೆಕೆಂಡ್ಸ್, ಆಳ್ವಾಸ್ ಪ್ರೌಢಶಾಲೆಯ ರಚನಾ ಆರ್. ಪೋಲ್‍ವಾಲ್ಟ್‍ನಲ್ಲಿ ಕಂಚಿನ ಪದಕ (2.50ಮೀ). ಬಾಲಕರ...
Date : Tuesday, 21-02-2017
ನವದೆಹಲಿ: ವಿಶ್ವದಾದ್ಯಂತ ಜನರು ಅಭೂತಪೂರ್ವ ಮಟ್ಟದಲ್ಲಿ ರಿಲಯನ್ಸ್ ಜಿಯೋವನ್ನು ಸ್ವೀಕರಿಸಿದ್ದು, 170 ದಿನದಲ್ಲಿ ಇದರ ಗ್ರಾಹಕರ ಸಂಖ್ಯೆ 100 ಮಿಲಿಯನ್ ದಾಟಿದೆ. ಮೊದಲ 100 ಮಿಲಿನ್ ಗ್ರಾಹಕರು ತೋರಿದ ಪ್ರೀತಿಯಿಂದ ಜಿಯೋ ಇಂದು ಅಪಾರ ಎತ್ತರಕ್ಕೆ ಸಾಗಿದೆ ಎಂದು ರಿಲಯನ್ಸ್ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ...
Date : Tuesday, 21-02-2017
ಶ್ರೀನಗರ: ಒಂದು ಅನಿರೀಕ್ಷಿತ ನಡೆಯಂತೆ ಜಮ್ಮು ಮತ್ತು ಕಾಶ್ಮೀರದ ಮೆಹ್ಬೂಬ ಮುಫ್ತಿ ನೇತೃತ್ವದ ಸರ್ಕಾರ ಸರ್ಕಾರ ಹಾಗೂ ವ್ಯಕ್ತಿಗಳು ಸಮಾರಂಭಗಳಲ್ಲಿ ಲೌಡ್ ಸ್ಪೀಕರ್‌ಗಳನ್ನು ಬಳಸುವುದು ಹಾಗೂ ಪಟಾಕಿಗಳನ್ನು ನಿಷೇಧಿಸಿದೆ. ಇದಲ್ಲದೇ ಜನರು ಆಹ್ವಾನ ಪತ್ರಗಳ ಜೊತೆ ಡ್ರೈ ಫ್ರೂಟ್ಸ್ ಮತ್ತು ಸಿಹಿ...
Date : Tuesday, 21-02-2017
ನವದೆಹಲಿ: ಬಿಯರ್ ಬಾಟಲ್‌ಗಳ ಮೇಲೆ ಗಣೇಶನ ಚಿತ್ರವಿರುವ ಲೇಬಲ್ ಹಾಗೂ ‘ಓಂ’ ಚಿಹ್ನೆ ಇರುವ ಶೂಗಳನ್ನು ಮಾರಾಟ ಮಾಡುವ ಮೂಲಕ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಅಮೇರಿಕಾ ಮೂಲದ ಎರಡು ಆನ್‌ಲೈನ್ ಕಂಪೆನಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಓಂ...
Date : Tuesday, 21-02-2017
ನವದೆಹಲಿ : ಡಿಜಿಟಲ್ ವ್ಯವಹಾರವನ್ನು ಉತ್ತೇಜಿಸುವ ಕ್ರಮವಾಗಿ ನೀತಿ ಆಯೋಗ 58 ದಿನಗಳ ಹಿಂದೆ ಜಾರಿಗೊಳಿಸಿದ ಎರಡು ಯೋಜನೆಗಳಾದ ಲಕ್ಕಿ ಗ್ರಾಹಕ್ ಯೋಜನಾ ಮತ್ತು ಡಿಜಿ ಧನ್ ವ್ಯಾಪಾರ ಯೋಜನೆಗಳಿಗೆ ಸಾರ್ವಜನಿಕ ವಲಯಗಳಿಂದ ಸಾಕಷ್ಟು ಉತ್ತಮ ಹಾಗೂ ಪ್ರೋತ್ಸಾಹದಾಯಕ ಪ್ರತಿಕ್ರಿಯೆ ದೊರೆತಿದೆ. ಡಿಜಿಟಲ್...
Date : Tuesday, 21-02-2017
ಕೈಗಾಲಿ: ಭಾರತ ಹಾಗೂ ರುವಾಂಡ ಆವಿಷ್ಕಾರ, ವಿಮಾನಯಾನ ಸಂಪರ್ಕ ಹಾಗೂ ವೀಸಾ ಕ್ಷೇತ್ರಗಳ ಮೂರು ಒಪ್ಪಂದಗಳಿಗೆ ಸಹಿ ಹಾಕಿವೆ. ಪೂರ್ವ ಆಫ್ರಿಕಾ ರಾಷ್ಟ್ರ ರುವಾಂಡಗೆ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಭೇಟಿ ನೀಡಿದ್ದು, ಅನ್ಸಾರಿ ಹಾಗೂ ರುವಾಂಡ ಪ್ರಧಾನಿ ಅನಸ್ತೇಸಿ ಮುರಕೇಜಿ...
Date : Tuesday, 21-02-2017
ಅಹಮದಾಬಾದ್: ಪ್ರಧಾನಿ ಮೋದಿ ಅವರ ಕ್ಯಾಶ್‌ಲೆಸ್ ಕನಸಿಗೆ ಪೂರಕವಾಗಿ ಇಲ್ಲಿನ ಅರವಳ್ಳಿ ಜಿಲ್ಲೆಯ ಬಯಾದ್‌ನಲ್ಲಿ ಸಾಮೂಹಿಕ ಮದುವೆ ನಡೆದಿದೆ. ವೀರಮಾಯಾ ವಂಕರ್ ಸಮಾಜ ಸುಧಾರಕ ಸಮಿತಿಯ ಸಂಚಾಲಕ ಹಸ್ಮುಖ್ ಸಕ್ಸೇನಾ ಮಾತನಾಡಿ, ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡುವ ಪ್ರಧಾನಿ ಅವರ ಕನಸಿಗೆ...
Date : Tuesday, 21-02-2017
ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯ ಸರ್ಕಾರಿ ಸೇವೆಗಳ ಸಹಾಯಕ ಖಾತೆ ಅಧಿಕಾರಿ ( Assistant Accounts Officer) ಹುದ್ದೆಯ 643 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದು ಸಾರ್ವತ್ರಿಕ ಕೇಂದ್ರ ಸೇವೆಗಳ ಗುಂಪು ‘ಬಿ’ಯ ಗೆಜೆಟ್ ಹುದ್ದೆಯಾಗಿದ್ದು, ಒಟ್ಟು 643 ಹುದ್ದೆಗಳು ಖಾಲಿ ಇವೆ....