Date : Monday, 24-04-2017
ಅಮೃತ್‌ಸರ : ಪಂಜಾಬ್‌ನ ಸಚಿವ, ಮಾಜಿ ಕ್ರಿಕೆಟಿಗರಾಗಿರುವ ನವ್‌ಜೋತ್ ಸಿಂಗ್ ಸಿಧು ಅವರು ತಮ್ಮ ಸ್ವಂತ ಕಿಸೆಯಿಂದ ರೈತರಿಗೆ 24 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಅವರ ಸ್ವಂತ ಕ್ಷೇತ್ರ ಆಮೃತಸರದ ಗ್ರಾಮವೊಂದರಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ 300 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗೋಧಿ...
Date : Monday, 24-04-2017
ನವದೆಹಲಿ : ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜೋಂಟಿ ರೋಡ್ಸ್ ಅವರು ತಮ್ಮ ಮಗಳು ಇಂಡಿಯಾಳ ಎರಡನೇ ವರ್ಷದ ಹುಟ್ಟುಹಬ್ಬವನ್ನು ಭಾನುವಾರ ಆಚರಿಸಿದರು. ಈ ವೇಳೆ ಜೋಂಟಿ ರೋಡ್ಸ್ ಅವರು ತನ್ನ ಮಗಳ ಫೋಟೋವನ್ನು ಟ್ವಿಟರ್‌ಗೆ ಹಾಕಿದ್ದು, ಆಕೆಗೆ ಶುಭಾಶಯಗಳ ಮಹಾಪೂರವೇ...
Date : Monday, 24-04-2017
ಸೂರತ್ : ಸೂರತ್ ಡೈಮಂಡ್ ಅಸೋಸಿಯೇಶನ್‌ನ ಹೆಲ್ತ್ ಕಮಿಟಿಯು ಹೆಣ್ಣು ಮಕ್ಕಳಿಗಾಗಿ ಶ್ಲಾಘನಾರ್ಹ ಯೋಜನೆಯೊಂದನ್ನು ಆರಂಭಿಸಿದ್ದು, ಇದರನ್ವಯ 50 ಹೆಣ್ಣು ಮಕ್ಕಳಿಗೆ 85 ಸಾವಿರ ರೂ. ಬಾಂಡ್ ವಿತರಿಸಿದೆ. ಈ ಮಹತ್ವದ ಯೋಜನೆಗೆ ವಿದ್ಯಾಲಕ್ಷ್ಮಿ ಯೋಜನಾ ಎಂದು ಹೆಸರಿಡಲಾಗಿದ್ದು, ಒಂದಕ್ಕಿಂತ ಹೆಚ್ಚು ಹೆಣ್ಣು...
Date : Monday, 24-04-2017
ಮುಂಬೈ : ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ ಸಾವರ್ಕರ್ ಅವರಿಗೆ ಭಾರತರತ್ನ ನೀಡಿ ಪುರಸ್ಕರಿಸಬೇಕು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ. ವಿನಾಯಕ ದಾಮೋದರ್ ಸಾವರ್ಕರ್ ಅವರ ಬರವಣಿಗೆಗಳ ಬಗ್ಗೆ ನಡೆದ ಮೂರು ದಿನಗಳ ಸಮಾವೇಶದ ಸಮಾರೋಪ ಕಾರ್ಯಕ್ರಮದಲ್ಲಿ ಅವರು...
Date : Monday, 24-04-2017
ನವದೆಹಲಿ : ತನ್ನ ಇಂದಿನ ಡೂಡಲ್‌ನ್ನು ಗೂಗಲ್ ಕನ್ನಡದ ಮೇರು ನಟ ಡಾ. ರಾಜ್‌ಕುಮಾರ್ ಅವರಿಗೆ ಅರ್ಪಿಸಿದೆ. 1929 ರ ಏಪ್ರಿಲ್ 24 ರಂದು ಜನಿಸಿದ ರಾಜ್‌ಕುಮಾರ್ ಕನ್ನಡದ ಅತಿ ಶ್ರೇಷ್ಠ ನಟ ಸಾರ್ವಭೌಮ. ಇವರನ್ನು ಪ್ರೀತಿಯಿಂದ ಜನ ‘ಅಪ್ಪಾಜಿ, ಅಣ್ಣಾವ್ರು’...
Date : Monday, 24-04-2017
ಶ್ರೀನಗರ : ಕಾಶ್ಮೀರದಲ್ಲಿ ಕಲ್ಲು ತೂರಾಟಕ್ಕೆ ಉತ್ತೇಜನ ನೀಡುತ್ತಿದ್ದ 300೦ ವಾಟ್ಸಾಪ್ ಗ್ರೂಪ್‌ಗಳನ್ನು ನಿಷೇಧಿಸಲಾಗಿದೆ. ಈ ಎಲ್ಲಾ ವಾಟ್ಸಾಪ್ ಗ್ರೂಪ್‌ಗಳು ತಲಾ 250 ಸದಸ್ಯರನ್ನು ಒಳಗೊಂಡಿತ್ತು. ಭಯೋತ್ಪಾದಕರ ವಿರುದ್ಧ ಎನ್‌ಕೌಂಟರ್ ನಡೆಸುವ ಭದ್ರತಾ ಪಡೆಗಳನ್ನು ಹಿಮ್ಮೆಟ್ಟಿಸಲು ಕಲ್ಲು ತೂರಾಟ ನಡೆಸುವಂತೆ ಈ ವಾಟ್ಸಾಪ್...
Date : Monday, 24-04-2017
ಲಖ್ನೋ : ಎಲ್ಲಾ ಸರ್ಕಾರಿ ಉದ್ಯೋಗಿಗಳು ಕಚೇರಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಎಲ್ಲಾ ಬ್ಲಾಕ್ ಲೆವೆಲ್‌ಗಳ ಕಚೇರಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಅಳವಡಿಸುವಂತೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆದೇಶ ಹೊರಡಿಸಿದ್ದಾರೆ. ಬ್ಲಾಕ್ ಲೆವೆಲ್‌ಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು...
Date : Monday, 24-04-2017
ನವದೆಹಲಿ : ಜಿಎಸ್‌ಟಿ ಮಸೂದೆಯು ದೇಶದ ವಿಕೇಂದ್ರಿಕರಣದ ವ್ಯವಸ್ಥೆಯ ಶ್ರೇಷ್ಠ ಸಂಕೇತವಾಗಿ ಇತಿಹಾಸದಲ್ಲಿ ನೆಲೆಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. 2014-15, 2016-17 ನೇ ಸಾಲಿನಲ್ಲಿ...
Date : Monday, 24-04-2017
ಲಖ್ನೋ : ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಅಖಿಲೇಶ್ ಸಿಂಗ್ ಯಾದವ್, ಮಾಯಾವತಿ ಸೇರಿದಂತೆ ಹಲವಾರು ವಿಐಪಿಗಳ ಭದ್ರತೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಭಾರೀ ಕಡಿತ ಮಾಡಿದೆ. ಸಮಾಜವಾದಿ ಪಕ್ಷದ ನಾಯಕರುಗಳಾದ ಡಿಂಪಲ್ ಯಾದವ್, ರಾಮ್‌ಗೋಪಾಲ್ ಯಾದವ್, ಶ್ರೀಪಾಲ್ ಯಾದವ್, ಅಜಂ...
Date : Monday, 24-04-2017
ಬೆಂಗಳೂರು : ತೀವ್ರವಾದ ಬರಗಾಲ ಹಾಗೂ ಅರಣ್ಯದಲ್ಲಿ ದೊಡ್ಡಿ ಹಾಕಲು ಬಿಡದ ಕಾರಣ ಮಲೆಮಹದೇಶ್ವರ ಬೆಟ್ಟದ ತಪ್ಪಲಲ್ಲಿ ಹಸುಗಳು ಮೇವಿಲ್ಲದೆ ಸಾಯುತ್ತಿರುವ ಘಟನೆ ಬೆಳಕಿಗೆ ಬರುತ್ತಿದ್ದಂತೆ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಮೇವು ಪೂರೈಕೆಯ ಘೋಷಣೆ ಮಾಡಿದ್ದು, ಈಗಾಗಲೇ...