Date : Sunday, 23-04-2017
ಫೆಮಿನಾ ಸಂಸ್ಥೆಯ ಸಹಯೋಗದೊಂದಿಗೆ ವಿಶೇಷ ಆಕರ್ಷಣೆಯಾಗಿ ನಟಿ ಪ್ರಣಿತಾ ಸುಭಾಷ್ ಉಪಸ್ಥಿತಿಯಲ್ಲಿ ಫ್ಯಾಷನ್ ಶೋ ಮೂಲಕ ಹೊಸ ಉತ್ಪನ್ನದ ಅನಾವರಣ ಬೆಂಗಳೂರು : ಅತ್ಯಂತ ಜನಪ್ರಿಯ ಹಾಗೂ ಬೃಹತ್ ಆನ್‌ಲೈನ್ ಎಥ್ನಿಕ್ ಮಳಿಗೆಯಾಗಿರುವ ಕ್ರಾಫ್ಟ್‌ವಿಲ್ಲಾ ಹಾಗೂ ಅತಿದೊಡ್ಡ ಮಹಿಳೆಯರ ಉತ್ಪನ್ನಗಳ ತಾಣವಾದ...
Date : Saturday, 22-04-2017
ಮಂಗಳೂರು: 1 ಸಾವಿರ ಕೋಟಿ ವೆಚ್ಚದಲ್ಲಿ ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪಿಸಲು ಬಯಸುವುದಾಗಿ ಕೇಂದ್ರ ರಸಗೊಬ್ಬರ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ. ಶನಿವಾರ ಮಾತೃಭೂಮಿ ಸೌಹಾರ್ದ ಸಹಕಾರಿ ನಿಯಮಿತ ಆಯೋಜಿಸಿದ್ದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜದ 5 ಜನರಿಕ್ ಸೆಂಟರ್ ಮತ್ತು ವಿಚಾರಸಂಕಿರಣ ಉದ್ಘಾಟಿಸಿ...
Date : Saturday, 22-04-2017
ನವದೆಹಲಿ: ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿದ್ದ ದೆಹಲಿ ಕಾಂಗ್ರೆಸ್‌ನ ಮಾಜಿ ನಾಯಕಿ ಬರ್ಖಾ ಸಿಂಗ್ ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ರಾಷ್ಟ್ರ ಉಪಾಧ್ಯಕ್ಷ ಮತ್ತು ದೆಹಲಿ ಉಸ್ತುವಾರಿ ಶ್ಯಾಮ್ ಜಜು ಅವರು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಕಾಂಗ್ರೆಸ್...
Date : Saturday, 22-04-2017
ನವದೆಹಲಿ: ಆನ್‌ಲೈನ್ ಎಕ್ಸಾಂಗಳ ಮಖೇನ ಪಡೆದುಕೊಂಡ ಪದವಿಗಳು ಮಾನ್ಯವಲ್ಲ, ಅಂತಹ ಎಕ್ಸಾಂಗಳಿಗೆ ನಿಯಮಾವಳಿಗಳಲ್ಲಿ ಅವಕಾಶವಿಲ್ಲ ಎಂದು ಯುಜಿಸಿ ಸ್ಪಷ್ಟಪಡಿಸಿದೆ. ಡಿಸ್ಟೆನ್ಸ್ ಎಜುಕೇಶನ್ ನೀಡುತ್ತಿರುವ ಹಲವಾರು ಸಂಸ್ಥೆಗಳು ಆನ್‌ಲೈನ್ ಎಕ್ಸಾಂಗಳನ್ನು ನಡೆಸಿ ನಿಯಮಗಳನ್ನು ಮುರಿಯುತ್ತಿದೆ, ಇಂತಹ ಎಕ್ಸಾಂಗಳ ಮೂಲಕ ಪಡೆದ ಪದವಿ ಮಾನ್ಯವಾಗುವುದಿಲ್ಲ....
Date : Saturday, 22-04-2017
ಮುಂಬೈ: ರೋಗಗಳ ತಾಣವಾಗಿದ್ದ ಆ ಕೊಳಚೆಯನ್ನು ದಾಟಿ ಶಾಲೆಗೆ ಹೋಗುವುದು ಮಕ್ಕಳಿಗೆ ಸವಾಲೇ ಆಗಿತ್ತು. ಅದೆಷ್ಟೋ ಮಕ್ಕಳು ಶಾಲೆಗೆ ಗೈರು ಹಾಜರಾಗಲು ದೊಡ್ಡ ಚರಂಡಿಯೊಂದು ಕಾರಣವಾಗಿದ್ದು ಸುಳ್ಳಲ್ಲ. ಇದಕ್ಕೊಂದು ಬಿದಿರಿನ ಸೇತುವೆಯನ್ನೇ ನಿರ್ಮಿಸಿದ ಮಹಾನುಭಾವ 17 ವರ್ಷದ ಎಶಾನ್ ಬಲ್ಬಲೆ. ಆಗ ಕೊಳಗೇರಿಯ...
Date : Saturday, 22-04-2017
ಬೆಂಗಳೂರು: ಕರ್ನಾಟಕದ ಹಲವು ಭಾಗಗಳಲ್ಲಿ ಭೀಕರ ಬರಗಾಲ ಎದುರಾಗಿದ್ದು, ದಾರಿಕಾಣದ ರೈತ ಕಂಗಾಲಾಗಿದ್ದಾನೆ. ನೀರಿಲ್ಲದೆ ಆತ ಬೆಳೆದ ಬೆಳೆಗಳು ಸುಟ್ಟುಹೋಗುತ್ತಿವೆ. ಒಂದೆಡೆ ಸಾಲದ ಸುಳಿ, ಮತ್ತೊಂದೆಡೆ ಜೀವನ ನಿರ್ವಹಣೆ ಮಾಡಲಾಗದ ಪರಿಸ್ಥಿತಿ ಆತನನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಈ ಸ್ಥಿತಿಯಿಂದ ರೈತರನ್ನು...
Date : Saturday, 22-04-2017
ಮಂಗಳೂರು : ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಮಾಹಿತಿ ಕಾರ್ಯಾಗಾರ ಹಾಗೂ ಜನೌಷದ ಕೇಂದ್ರಗಳ ಉದ್ಘಾಟನೆಯನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್ ಕುಮಾರ್ ಅವರು ನಗರದ ಟಿ.ವಿ. ರಮಣ ಪೈ ಕನ್ವೆನ್ಷನ್ ಸೆಂಟರ್ನಲ್ಲಿ ಏಪ್ರಿಲ್ 22 ರಂದು ನೆರವೇರಿಸಿದರು. ಮಂಗಳೂರಿನ ಮಾತೃಭೂಮಿ...
Date : Saturday, 22-04-2017
ನವದೆಹಲಿ: ಶಾಲೆಗಳು ಸೇವಾ ಕೇಂದ್ರಗಳೇ ಹೊರತು ವ್ಯವಹಾರ ಕೇಂದ್ರಗಳಲ್ಲ ಎಂದಿರುವ ಸಿಬಿಎಸ್‌ಸಿ, ಸಮವಸ್ತ್ರ, ಸ್ಟೇಷನರಿಗಳನ್ನು ಮಾರಾಟ ಮಾಡದಂತೆ ಶಾಲೆಗಳಿಗೆ ತಾಕೀತು ಮಾಡಿದೆ. ಶಾಲೆಗಳು ಬ್ಯಾಗ್, ಪುಸ್ತಕ, ಸಮವಸ್ತ್ರಗಳನ್ನು ಮಾರಾಟ ಮಾಡುವ ಮೂಲಕ ವಾಣಿಜ್ಯ ವ್ಯವಹಾರದಲ್ಲಿ ತೊಡಗಿವೆ ಎಂದು ಪೋಷಕರು, ವ್ಯಾಪಾರಿಗಳು ದೂರಿ...
Date : Saturday, 22-04-2017
ತಿರುವನಂತಪುರಂ: ದಶಕಗಳಿಂದ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು ಕೇರಳದ ಅತಿಸುಂದರ ಮುನಾರ್‌ನ ಪ್ರಕೃತಿಯನ್ನೇ ಹಾಳುಗೆಡವಿದ್ದಾರೆ. ಅಲ್ಲಿನ ಅರಣ್ಯ ಸಂಪತ್ತನ್ನು, ಕಣಿವೆಗಳನ್ನು ನೆಲಸಮ ಮಾಡಿ ದೊಡ್ಡ ದೊಡ್ಡ ರೆಸಾರ್ಟ್, ಶಾಪಿಂಗ್ ಮಾಲ್, ಹೋಟೆಲ್‌ಗಳನ್ನು ನಿರ್ಮಿಸಿದ್ದಾರೆ. ಸ್ಥಳಿಯ ನಾಯಕರ ಬೆಂಬಲದೊಂದಿಗೆ ಭೂ ಮಾಫಿಯಾ ಪ್ರಕೃತಿ ತಾಯಿಯನ್ನೇ...
Date : Saturday, 22-04-2017
ನವದೆಹಲಿ: ಸಣ್ಣ ಪುಟ್ಟ ನೋವು, ಶೀತ, ಜ್ವರಗಳ ಸಂದರ್ಭದಲ್ಲಿ ಹೆಚ್ಚಿನವರು ಸಾಮಾನ್ಯವಾಗಿ ತೆಗೆದುಕೊಳ್ಳುವ Combiflam,ಮತ್ತು D-Cold Total ಔಷಧಿಗಳು ಸೇರಿದಂತೆ ಒಟ್ಟು 60 ಔಷಧಿಗಳು ಕಳಪೆ ಗುಣಮಟ್ಟದ್ದು ಎಂದು ಕೇಂದ್ರ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ(CDSCO ) ಹೇಳಿದೆ. ಪರೀಕ್ಷೆಗಳ ಬಳಿಕ...