News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೃಷಿಕರು ಬಿಜೆಪಿ ಪರ – ಸಂಸದ ನಳಿನ್ ಹರ್ಷ

ಮಂಗಳೂರು : ಸುಳ್ಯ ಮತ್ತು ಪುತ್ತೂರು ಎಪಿಎಂಸಿಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದ್ದು, ಕೃಷಿಕರು ಬಿಜೆಪಿ ಪರವಾಗಿದ್ದಾರೆ ಎನ್ನುವುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ. ಕೃಷಿಕರ ವಿಶ್ವಾಸಕ್ಕೆ ಪೂರಕವಾಗಿ ಪಾರದರ್ಶಕ ಆಡಳಿತ ನೀಡಲು ಬಿಜೆಪಿ ಸದಾ ಬದ್ಧವಾಗಿದೆ ಎಂದು ದ.ಕ.ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ....

Read More

JEE Main ಎಕ್ಸಾಂ 2017: ರಾಜಸ್ಥಾನದ ಕಲ್ಪಿತ್ ದೇಶಕ್ಕೆ ಮೊದಲ ರ‌್ಯಾಂಕ್

ನವದೆಹಲಿ: ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಷನ್(JEE) ಮೇಯಿನ್ 2017ರ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ರಾಜಸ್ಥಾನ ಮೂಲದ ಕಲ್ಪಿತ್ ವೀರ್‌ವಾಲ್ ಅವರು ಆಲ್ ಇಂಡಿಯಾ ರ‍್ಯಾಂಕ್ 1 ಪಡೆದುಕೊಂಡಿದ್ದಾರೆ. 360 ಅಂಕಗಳಲ್ಲಿ 360 ಅಂಕಗಳನ್ನೂ ಇವರು ಪಡೆದುಕೊಂಡಿದ್ದು, ಸಾಮಾನ್ಯ ಕೆಟಗರಿ ಮತ್ತು ಪರಿಶಿಷ್ಟ ಪಂಗಡ ಕೆಟಗರಿಯಲ್ಲೂ ದೇಶಕ್ಕೆ ಮೊದಲ...

Read More

ಯುವಕರು ಉಗ್ರಗಾಮಿಗಳಾಗುವುದನ್ನು ತಡೆಯಲು ’ಘರ್ ವಾಪ್ಸಿ’ ಯೋಜನೆ

ಲಕ್ನೋ: ತಪ್ಪು ತಿಳುವಳಿಕೆಗೊಳಗಾದ ತೀವ್ರಗಾಮಿ ಯುವಕರು ಉಗ್ರಗಾಮಿಗಳಾಗುವುದನ್ನು ತಡೆಯುವ ಸಲುವಾಗಿ ಉತ್ತರಪ್ರದೇಶ ಸರ್ಕಾರ ಮಹತ್ವದ ಯೋಜನೆಯೊಂದನ್ನು ತರಲು ಮುಂದಾಗಿದೆ. ತೀವ್ರಗಾಮಿ ಯುವಕರ ‘ಘರ್ ವಾಪ್ಸಿ’ ಯೋಜನೆ ಇದಾಗಿದೆ. ಇದರಡಿ ಭಯೋತ್ಪಾದನ ವಿರೋಧಿ ದಳ ತಪ್ಪು ದಾರಿಯಲ್ಲಿರುವ ಯುವಕರಿಗೆ ಕೌನ್ಸೆಲಿಂಗ್ ನೀಡಲಿದೆ. ಈ...

Read More

ಮಿಲಿಟರಿಗಾಗಿ ಅತಿಹೆಚ್ಚು ಖರ್ಚು; ಜಾಗತಿಕ ಪಟ್ಟಿಯಲ್ಲಿ ಭಾರತಕ್ಕೆ 5 ನೇ ಸ್ಥಾನ

ನವದೆಹಲಿ: 2016 ರ ಸಾಲಿನಲ್ಲಿ ಮಿಲಿಟರಿಗಾಗಿ ಅತಿಹೆಚ್ಚು ಖರ್ಚು ಮಾಡಿದವರ ಜಾಗತಿಕ ಪಟ್ಟಿಯಲ್ಲಿ ಭಾರತ 5 ನೇ ಸ್ಥಾನದಲ್ಲಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಯೊಂದು ಹೇಳಿದೆ. ಸತತ ಎರಡು ವರ್ಷದಲ್ಲಿ ಒಟ್ಟಾರೆ ಜಾಗತಿಕ ಮಟ್ಟದಲ್ಲಿ ಮಿಲಿಟರಿಗಾಗಿ ಹೆಚ್ಚು ಖರ್ಚು ($1,168 ಬಿಲಿಯನ್) ಮಾಡಲಾಗಿದೆ. ಈ ಅವಧಿಯಲ್ಲಿ...

Read More

ತ್ರಿವಳಿ ತಲಾಖ್: ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

ನವದೆಹಲಿ: 18 ತಿಂಗಳಲ್ಲಿ ತ್ರಿವಳಿ ತಲಾಖ್‌ಗೆ ಸಂಬಂಧಿಸಿದಂತೆ ಪರಿವರ್ತನೆ ತರುವೆವು ಎಂದಿದ್ದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಒಂದಿಷ್ಟು ಮಾರ್ಗಸೂಚಿಗಳನ್ನು ಹೊರಡಿಸಿದೆ. ಒಂದೇ ಬಾರಿಗೆ 3 ಬಾರಿ ತಲಾಖ್ ಹೇಳುವವರಿಗೆ ಸಾಮಾಜಿಕ ಬಹಿಷ್ಕಾರ ಹಾಕಬೇಕು ಎಂದಿರುವ ಮಂಡಳಿ, ತಲಾಖ್ ನೀಡಲು 90 ದಿನಗಳ ಅವಧಿಯನ್ನು ನಿಗದಿಪಡಿಸಿದೆ....

Read More

ನಟ, ಸಂಸದ ವಿನೋದ್ ಖನ್ನಾ ವಿಧಿವಶ

ಮುಂಬಯಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಹಾಗೂ ಸಂಸದ ವಿನೋದ್ ಖನ್ನಾ ಗುರುವಾರ ವಿಧಿವಶರಾಗಿದ್ದಾರೆ. ಪಂಜಾಬ್‌ನ ಗುರುದಾಸ್‌ಪುರ ಕ್ಷೇತ್ರದ ಬಿಜೆಪಿ ಸಂಸದನಾಗಿದ್ದ 70 ವರ್ಷದ ವಿನೋದ್ ಖನ್ನಾ ಅವರು ಮಾರ್ಚ್ 31ರಂದು ಮುಂಬಯಿಯ ಸರ್ ಎಚ್.ಎನ್ ರಿಲಾಯನ್ಸ್ ಫೌಂಡೇಶನ್ ಹಾಸ್ಪಿಟಲ್ ಆಂಡ್...

Read More

‘ಉಡಾನ್’ ವಿಮಾನ ಯೋಜನೆಗೆ ಚಾಲನೆ ನೀಡಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ಶಿಮ್ಲಾದಲ್ಲಿ ‘UDAN’ (ಉಡ್ ದೇಶ್ ಕಾ ಆಮ್ ನಾಗರಿಕ್) ವಿಮಾನ ಯೋಜನೆಗೆ ಚಾಲನೆ ನೀಡಿದರು. ಅತೀ ಕಡಿಮೆ ದರದಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಈ ಯೋಜನೆಯಡಿ ವಿಮಾನಗಳು ಹಾರಾಟ ನಡೆಸಲಿದೆ. ಉಡಾನ್ ಕೇಂದ್ರದ ಪ್ರಾದೇಶಿಕ ಸಂಪರ್ಕ...

Read More

ರಾಷ್ಟ್ರೀಯ ದಾಖಲೆ ಮುರಿದು ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಚಿನ್ನ ಗೆದ್ದ ಕೌರ್

ನವದೆಹಲಿ: ಚೀನಾದ ಜುನುಹದಲ್ಲಿ ನಡೆಯುತ್ತಿರುವ ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಅಥ್ಲೇಟಿಕ್ಸ್ ಮೀಟ್‌ನಲ್ಲಿ ಭಾರತೀಯ ಶಾಟ್‌ಪುಟ್ ಆಟಗಾರ್ತಿ ಮನ್‌ಪ್ರೀತ್ ಕೌರ್ ಅವರು ಬಂಗಾರದ ಪದಕ ಗೆದ್ದಿದ್ದಾರೆ. ಈ ಮೂಲಕ ತಮ್ಮ ಹಿಂದಿನ ದಾಖಲೆಯನ್ನು ತಾವೇ ಮುರಿದಿದ್ದಾರೆ. 2015ರಲ್ಲಿ ಭಾರತದಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ...

Read More

ಭ್ರಷ್ಟ ರೈಲ್ವೇ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಮೋದಿ ಆದೇಶ

ನವದೆಹಲಿ: ರೈಲ್ವೇ ಅಧಿಕಾರಿಗಳು ನಡೆಸುತ್ತಿರುವ ಭ್ರಷ್ಟಾಚಾರದ ಬಗ್ಗೆ ಬಂದಿರುವ ಹಲವಾರು ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ, ತಪ್ಪಿತಸ್ಥರ ವಿರುದ್ಧ ಅತೀ ಕಠಿಣ ಕ್ರಮ ಜರುಗಿಸುವಂತೆ ಆದೇಶ ನೀಡಿದ್ದಾರೆ. ರೈಲ್ವೇಯಲ್ಲಿ ನಡೆಯುತ್ತಿರುವ ಮಹತ್ವದ ಮೂಲಭೂತ ಸೌಕರ್ಯ ಯೋಜನೆಗಳ ಪ್ರಗತಿಯ ಬಗ್ಗೆ...

Read More

ಎನ್‌ಕೌಂಟರ್‌ನಲ್ಲಿ ಗಾಯಗೊಂಡ ದರೋಡೆಕೋರನಿಗೆ ರಕ್ತದಾನ ಮಾಡಿದ ಪೊಲೀಸರು

ನವದೆಹಲಿ: ದೆಹಲಿಯ ರೋಹಿಣಿ ಸೆಕ್ಟರ್‌ನಲ್ಲಿ ಬುಧವಾರ ದೆಹಲಿ ಪೊಲೀಸರು ಎನ್‌ಕೌಂಟರ್ ನಡೆಸಿ ಶಂಕಿತ ದರೋಡೆಕೋರನೊಬ್ಬನನ್ನು ಗಾಯಗೊಳಿಸಿದ್ದರು, ಬಳಿಕ ಆತನನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು. ಆತನನ್ನು ಬದುಕುಳಿಸಲು ಸರ್ಜರಿ ಮಾಡಿದ್ದು ಮಾತ್ರವಲ್ಲದೇ, ಪೊಲೀಸರೇ ಆತನಿಗೆ ರಕ್ತವನ್ನೂ ನೀಡಿ ಮಾನವೀಯತೆಯನ್ನೂ ಮೆರೆದಿದ್ದಾರೆ....

Read More

Recent News

Back To Top