News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶಾರದಾ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಪ್ರಜ್ಞಾ ಪ್ರಭು ರಾಜ್ಯಕ್ಕೆ 7ನೇ ರ್ಯಾಂಕ್

ಮಂಗಳೂರು : ಕರ್ನಾಟಕ ಸಿ.ಇ.ಟಿ. ಪರೀಕ್ಷಾ ವಿಭಾಗದಲ್ಲಿ ಶಾರದಾ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಪ್ರಜ್ಞಾ ಪ್ರಭು ರಾಜ್ಯಕ್ಕೆ ISMH – 7 ರ್ಯಾಂಕ್, Veterinary Sc. – 8ನೇ ರ್‍ಯಾಂಕ್ ಗಳಿಸಿರುತ್ತಾರೆ. ಈ ವಿದ್ಯಾರ್ಥಿನಿಯ ಸಾಧನೆಗೆ ಶಾರದಾ ಸಂಸ್ಥೆಯ ಅಧ್ಯಕ್ಷರಾದ ಪ್ರೊ....

Read More

ಶಾರದಾ ಪ.ಪೂ. ಕಾಲೇಜಿನ ವಿದ್ಯಾರ್ಥಿ ದೃಶ್‌ರಾಜ್ ಸುರೇಶ್ ರಾಜ್ಯಕ್ಕೆ ಪ್ರಥಮ ರ್ಯಾಂಕ್

ಮಂಗಳೂರು : ಅಖಿಲ ಭಾರತ ಮಟ್ಟದ ಸಾಮಾನ್ಯ ಕಾನೂನು ಪರೀಕ್ಷಾ ವಿಭಾಗದಲ್ಲಿ ಶಾರದಾ ಪ.ಪೂ. ಕಾಲೇಜಿನ ವಿದ್ಯಾರ್ಥಿ ದೃಶ್‌ರಾಜ್ ಸುರೇಶ್ ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ಕೇಂದ್ರೀಯ ಪರೀಕ್ಷಾ ವಿಭಾಗದಲ್ಲಿ 10ನೇ ರ್‍ಯಾಂಕ್ ಗಳಿಸಿರುತ್ತಾರೆ. ಈ ವಿದ್ಯಾರ್ಥಿಯ ಸಾಧನೆಗೆ ಶಾರದಾ ಸಂಸ್ಥೆಯ...

Read More

ಶ್ರೀರಾಮ ಮಂದಿರ ಕಲ್ಲಡ್ಕ: ಹನುಮಾನ್ ವಿಗ್ರಹ ಸ್ವಾಗತ ಸಮಾರಂಭ

ಕಲ್ಲಡ್ಕ: ಶ್ರೀರಾಮ ಮಂದಿರ ಕಲ್ಲಡ್ಕ ಇಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಧ್ಯಾನ ಮಂದಿರ ಮತ್ತು ಹನುಮಾನ್ ವಿಗ್ರಹ ಪ್ರತಿಷ್ಟೆ ಜೂನ್ 14ರಂದು ನಡೆಯಲಿರುವುದು. ಪ್ರತಿಷ್ಟೆಗೊಳ್ಳಲಿರುವ 9ಅಡಿ 9ಇಂಚು 9ನೂಲು ಎತ್ತರದ ಹನುಮಾನ್ ವಿಗ್ರಹವನ್ನು ಶ್ರೀರಾಮಾಂಜನೇಯ ಸೇವಾ ಟ್ರಸ್ಟ್ ಇದರ ಅಧ್ಯಕ್ಷರಾದ ಡಾ ಪ್ರಭಾಕರ...

Read More

8 ಒಪ್ಪಂದಗಳಿಗೆ ಸಹಿ ಹಾಕಿದ ಭಾರತ-ಜರ್ಮನ್

ಬರ್ಲಿನ್: ನಾಲ್ಕು ದೇಶಗಳ ಪ್ರವಾಸದ ಮೊದಲ ಹಂತವಾಗಿ ಜರ್ಮನ್‌ಗೆ ಭೇಟಿಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಒಟ್ಟು8 ಒಪ್ಪಂದಗಳಿಗೆ ಸಹಿ ಹಾಕಿದರು. ಬಳಿಕ ಜರ್ಮನ್ ಚಾನ್ಸೆಲರ್ ಏಂಜೆಲೋ ಮಾರ್ಕೆಲ್‌ರೊಂದಿಗೆ ಜಂಟಿ ಹೇಳಿಕೆಯನ್ನು ಬಿಡುಗಡೆಗೊಳಿಸಿದರು. ಭಾರತ ಮತ್ತು ಜರ್ಮನ್ ಪರಸ್ಪರರಿಗಾಗಿದ್ದು, ನಮ್ಮ ಬಾಂಧವ್ಯ...

Read More

‘ಹಿಂದಿ ಸೇವಿ ಸಮ್ಮಾನ್ ಅವಾರ್ಡ್’ ಪ್ರದಾನ ಮಾಡಿದ ರಾಷ್ಟ್ರಪತಿ

ನವದೆಹಲಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಮಂಗಳವಾರ ‘ಹಿಂದಿ ಸೇವಿ ಸಮ್ಮಾನ್ ಅವಾರ್ಡ್’ನ್ನು ಪ್ರದಾನ ಮಾಡಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ 2015ರ ಸಾಲಿನ ಹಿಂದಿ ಸೇವಿ ಸಮ್ಮಾನ್ ಅವಾರ್ಡ್‌ನ್ನು ಗಣ್ಯರಿಗೆ ನೀಡಲಾಯಿತು. ಈ ವೇಳೆ ಕೇಂದ್ರ ಮಾನವ ಸಂಪನ್ಮೂಲ ಸಚಿವ...

Read More

ಸಿಇಟಿ ಫಲಿತಾಂಶ ಪ್ರಕಟ: ಮಂಗಳೂರಿನ ಪ್ರತೀಕ್ ಟಾಪರ್

ಬೆಂಗಳೂರು: ಈ ವರ್ಷದ ಕರ್ನಾಟಕ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಮಂಗಳೂರಿನ ಪ್ರತೀಕ್ ನಾಯಕ್ ಎಂಜಿನಿಯರಿಂಗ್ ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯ ರೆಡ್ಡಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರು...

Read More

2017-18ಕ್ಕೆ ಭಾರತ ಆರ್ಥಿಕ ಪ್ರಗತಿ ಶೇ.7.6ಕ್ಕೇರುವ ನಿರೀಕ್ಷೆ: ವಿಶ್ವಬ್ಯಾಂಕ್

ನವದೆಹಲಿ: ಈ ಹಣಕಾಸು ವರ್ಷದಲ್ಲಿ ಭಾರತದದ ಆರ್ಥಿಕತೆ ಶೇ.7.2ರಷ್ಟು ಏರಿಕೆಯಾಗಲಿದೆ ಎಂದು ವಿಶ್ವಬ್ಯಾಂಕ್ ನಿರೀಕ್ಷೆ ವ್ಯಕ್ತಪಡಿಸಿದೆ. ನೋಟ್ ಬ್ಯಾನ್‌ನಿಂದಾಗಿ ಕಳೆದ ಹಣಕಾಸು ಪ್ರಗತಿಯಲ್ಲಿ ತುಸು ಅಡೆತಡೆಯಾದ ಕಾರಣ ಪ್ರಗತಿ ಶೇ.6.8ರಷ್ಟಿತ್ತು ಎಂದಿದೆ. 2016-17ರ ಆರಂಭದಲ್ಲಿ ಭಾರತದ ಆರ್ಥಿಕತೆ ತುಸು ಇಳಿಕೆ ಕಂಡಿತು,...

Read More

ರಾಮ ಮಂದಿರ ನಿರ್ಮಾಣ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಸಾಕ್ಷಿ ಮಹಾರಾಜ್

ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ. ಲಕ್ನೋ ಸಿಬಿಐ ನ್ಯಾಯಾಲದಯಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಬಾಬ್ರಿ ಮಸೀದಿ...

Read More

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಜೋಶಿ, ಉಮಾಭಾರತಿಗೆ ಜಾಮೀನು

ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಧುರೀಣ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಸಚಿವೆ ಉಮಾಭಾರತಿ ಅವರಿಗೆ ಸೋಮವಾರ ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ವೈಯಕ್ತಿಕ ಬಾಂಡ್ ತಲಾ ರೂ.50,000ವನ್ನು ನೀಡುವಂತೆ ನ್ಯಾಯಾಲಯ...

Read More

ಎನ್‌ಐಎಯಿಂದ ಮುಂದುವರೆದ ಪ್ರತ್ಯೇಕತಾವಾದಿಗಳ ವಿಚಾರಣೆ

ನವದೆಹಲಿ: ಪಾಕಿಸ್ಥಾನದಿಂದ ಅನುದಾನ ಪಡೆಯುತ್ತಿರುವ ಆರೋಪದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದ ಮೂವರು ಪ್ರತ್ಯೇಕತಾವಾದಿಗಳ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ದಳ ಎರಡನೇ ದಿನವಾದ ಮಂಗಳವಾರವೂ ಮುಂದುವರೆಸಿದೆ. ಪ್ರತ್ಯೇಕತಾವಾದಿಗಳಾದ ಫಾರೂಖ್ ಅಹ್ಮದ್ ದರ್ ಅಲಿಯಾಸ್ ಬಿಟ್ಟ ಕರಾಟೆ, ಜಾವೇದ್ ಬಾಬಾ ಮತ್ತು ನೀಮ್ ಖಾನ್...

Read More

Recent News

Back To Top