Date : Friday, 16-06-2017
ಬೆಂಗಳೂರು : ಭಾರತದ ನಂ.1 ರೇಡಿಯೋ ನೆಟ್‌ವರ್ಕ್ ಆಗಿರುವ ಬಿಗ್ ಎಫ್‌ಎಂ ಸತತ ನಾಲ್ಕು ವರ್ಷಗಳಿಂದ ’ಬಿಗ್ ಗೋಲ್ಡನ್ ವಾಯ್ಸ್’ ರಿಯಾಲಿಟಿ ಸಂಗೀತ ಕಾರ್ಯಕ್ರಮದ ಮೂಲಕ ಯಶಸ್ಸನ್ನು ಸಾಧಿಸುತ್ತಾ ಬಂದಿದೆ. ಈ ವರ್ಷ ಚಿಕ್ಕ ಮಕ್ಕಳಿಗಾಗಿ ವೇದಿಕೆ ಕಲ್ಪಿಸಿಕೊಟ್ಟಿದೆ. ’ಬಿಗ್ ಗೋಲ್ಡನ್...
Date : Friday, 16-06-2017
Mangaluru: The 750 kilometer Mangaluru-Panaji 7th Monsoon Challenge 2017 will be flagged off from Mangaluru on 24 June. The monsoon rally will be based on time, speed and distance (TSD)...
Date : Friday, 16-06-2017
ಮಂಗಳೂರು : ’ಜೀವನದಲ್ಲಿ ಒಂದು ನಿರ್ದಿಷ್ಟ ಗುರಿ, ಗುರಿ ಸಾಧನೆಗಾಗಿ ನಿರಂತರ ಪ್ರಯತ್ನ, ಮತ್ತು ಸರಿಯಾದ ಮಾರ್ಗದರ್ಶನದಿಂದ ಒಡಗೂಡಿದ ಕಲಿಕೆಯಿಂದ ವಿದ್ಯಾರ್ಥಿಗಳು ಯಶಸ್ಸಿನ ಮೆಟ್ಟಿಲನ್ನು ಒಂದೊಂದಾಗಿ ಏರಬಹುದು. ವಾಣಿಜ್ಯ ಪ್ರಪಂಚದಲ್ಲಿ ಚಾರ್ಟಡ್ ಎಕೌಂಟೆಂಟ್‌ಗಳಿರುವ ಆದ್ಯತೆ ಮತ್ತು ಮಹತ್ವಗಳನ್ನು ಸ್ವತಃ ಜೀವನಾನುಭವಗಳೊಂದಿಗೆ ಹಂಚಿಕೊಂಡು ವಾಣಿಜ್ಯ...
Date : Friday, 16-06-2017
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಪೋರ್ಚುಗಲ್ ಮತ್ತು ನೆದರ್ಲ್ಯಾಂಡ್ಸ್ಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಪ್ರಧಾನಿ ಮೋದಿಯವರು ಜೂನ್ 24 ರಂದು ಪೋರ್ಚುಗಲ್, ಜೂನ್ 25 ಮತ್ತು 26 ರಂದು ಅಮೇರಿಕಾ, ಅದಾದ ನಂತರ ಜೂನ್ 27 ರಂದು ನೆದರ್ಲ್ಯಾಂಡ್ಸ್ಗೆ ಭೇಟಿ ನೀಡಲಿದ್ದಾರೆ....
Date : Friday, 16-06-2017
ಮುಂಬೈ: ಟಾಡಾ ನ್ಯಾಯಾಲಯವು ಇಂದು 1993 ರ ಮುಂಬೈ ಸ್ಫೋಟ ಪ್ರಕರಣದ ತೀರ್ಪನ್ನು ನೀಡಿದ್ದು, ಅಬು ಸಲೇಂ ಸೇರಿದಂತೆ ಇತರ 5 ಮಂದಿ ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಪು ಪ್ರಕಟಿಸಿದೆ. 24 ವರ್ಷಗಳ ನಂತರ 1993 ರ ಮುಂಬೈ ಸರಣಿ ಸ್ಫೋಟ ಪ್ರಕರಣದ...
Date : Friday, 16-06-2017
ನವದೆಹಲಿ : ರೂ. 50,000 ಕ್ಕೂ ಮೇಲ್ಪಟ್ಟ ಹಣ ವರ್ಗಾವಣೆ ಮತ್ತು ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯ ಕೇಂದ್ರ ಹೇಳಿದೆ. ಕಪ್ಪು ಹಣ ನಿಗ್ರಹಿಸುವಲ್ಲಿ ಇದು ಮಹತ್ವವಾಗಿದೆ. ಕೆಲ ತಿಂಗಳ ಹಿಂದಷ್ಟೇ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಪ್ಯಾನ್ ಕಾರ್ಡ್ಗೆ...
Date : Friday, 16-06-2017
ಮುಂಬಯಿ : ದೇಶದ ಅತ್ಯಾಧುನಿಕ ವ್ಯವಸ್ಥೆ ಮತ್ತು ಸೌಲಭ್ಯದ ಜೊತೆಗೆ ಅತ್ಯಂತ ವೇಗದೊಂದಿಗೆ ಚಲಿಸುವ ತೇಜಸ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇನ್ನು ಮುಂದೆ ಹೆಡ್‌ಫೋನ್‌ಗಳು 20 ರೂ.ಗೆ ದೊರೆಯಲಿದೆ. 20 ರೂ. ಗಳಿಗೆ ಹೆಡ್‌ಫೋನ್‌ಗಳನ್ನು ನೀಡಲು ಇಂಡಿಯನ್ ರೈಲ್ವೇ ಆಹಾರ ಮತ್ತು ಪ್ರವಾಸೋದ್ಯಮ ಇಲಾಖೆ (ಐಆರ್‌ಸಿಟಿಸಿ) ನಿರ್ಧರಿಸಿದೆ. ಈ ಹಿಂದೆ...
Date : Friday, 16-06-2017
ಚೆನ್ನೈ : ತೃತೀಯ ಲಿಂಗಿಗಳಿಗೆ ಉಚಿತ ಶಿಕ್ಷಣವನ್ನು ಒದಗಿಸುವ ಮಹತ್ವದ ನಿರ್ಧಾರವನ್ನು ತಮಿಳುನಾಡು ಸರ್ಕಾರ ಘೋಷಿಸಿದೆ. ತಿರುನಲ್ವೇಲಿಯಲ್ಲಿನ ಮನೋನ್ಮಾನಂ ಸುಂದರಾರ್ ವಿಶ್ವವಿದ್ಯಾಲಯದಲ್ಲಿ ಎಲ್ಲಾ ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡುವುದಾಗಿ ಅಲ್ಲಿನ ಶಿಕ್ಷಣ ಸಚಿವ ಕೆ. ಪಿ. ಅನ್‌ಬಜಗನ್ ಘೋಷಿಸಿದ್ದಾರೆ. ಅಲ್ಲದೆ...
Date : Friday, 16-06-2017
ಕೊಲ್ಕತ್ತಾ: ಖರಗ್‌ಪುರದ ತಜ್ಞರ ತಂಡವೊಂದು ರೇಷ್ಮೆಯಿಂದ ಧರಿಸಬಹುದಾದ ಎಲೆಕ್ಟ್ರಾನಿಕ್ ಡಿವೈಸ್ ದೇಶೀಯವಾಗಿ ಅಭಿವೃದ್ಧಿಪಡಿಸಿದೆ. ಸಿಲ್ಕ್ ಪೈಬ್ರಾಯಿನ್ ಎಂದು ಕರೆಯಲ್ಪಡುವ ಸಿಲ್ಕ್ ಪ್ರೊಟೀನ್ ಆಧಾರಿತ ಹೈಬ್ರಿಡ್ ಮೆಟೀರಿಯಲ್ ಮೂಲಕ ತಂತ್ರಜ್ಞಾನವನ್ನು ಬಳಸಿ ಎಲೆಕ್ಟ್ರಾನಿಕ್ ಡಿವೈಸ್ ಅಭಿವೃದ್ಧಿಪಡಿಸಲಾಗಿದೆ. ಸ್ಪಾನ್ ಪ್ರೊಟೋಟೈಪ್ ಟೆಕ್ಸ್‌ಟೈಲ್ ಆಧಾರಿತ ಸ್ಮಾರ್ಟ್...
Date : Friday, 16-06-2017
ನವದೆಹಲಿ : ರಾಜಧಾನಿ ಮತ್ತು ಶತಾಬ್ದಿ ರೈಲುಗಳಲ್ಲಿ ಪ್ರಯಾಣಿಸುವವರು ಇನ್ನು ಮುಂದೆ ಪಿಜ್ಜಾ, ಬರ್ಗರ್‌ಗಳನ್ನು ಅನ್‌ಲೈನ್, ಫೋನ್‌ಕಾಲ್ ಅಥವಾ ಎಸ್‌ಎಂಎಸ್‌ಗಳ ಮೂಲಕ ಆರ್ಡರ್ ಮಾಡಿಕೊಳ್ಳಬಹುದಾಗಿದೆ. ರೈಲ್ವೆಯಲ್ಲಿನ ಕಡ್ಡಾಯ ಊಟಗಳು ಇನ್ನು ಮುಂದೆ ಆಯ್ಕೆಯ ಆಹಾರಗಳಾಗಲಿವೆ. ಭಾರತೀಯ ರೈಲ್ವೆಯು ಫುಡ್ ಚೈನ್‌ಗಳಾದ ಡಾಮಿನೋಸ್,...