Date : Tuesday, 04-07-2017
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಶಂಕಿತ ಉಗ್ರರ ಸುಳಿವಿನ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆಸಿದಾಗ ಉಗ್ರರು ಮತ್ತು ಭಾರತೀಯ ಸೇನೆಯ ನಡುವೆ ಗುಂಡಿನ ಚಕಮಕಿ ಆರಂಭವಾಗಿತ್ತು. ಸೋಮವಾರ ಬೆಳಗ್ಗಿನಿಂದಲೇ ನಡೆದ ಶೋಧ ಕಾರ್ಯದಲ್ಲಿ ಭಾರತೀಯ ಸೇನೆ ಸಂಜೆ ವೇಳೆಗೆ...
Date : Tuesday, 04-07-2017
ನವದೆಹಲಿ : ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಯು ಜುಲೈ 1 ರಂದು ದೇಶದಾದ್ಯಂತ ಜಾರಿಯಾಗಿದ್ದು, ದೇಶದ 22 ರಾಜ್ಯಗಳ ಗಡಿಯಲ್ಲಿನ ಚೆಕ್ಪೋಸ್ಟ್ಗಳನ್ನು ತೆರವುಗೊಳಿಸಲಾಗಿದೆ. ಇನ್ನುಳಿದ 8 ರಾಜ್ಯಗಳು ಚೆಕ್ಪೋಸ್ಟ್ಗಳನ್ನು ಶೀಘ್ರದಲ್ಲೇ ತೆರವುಗೊಳಿಸಲಿದೆ ಎನ್ನಲಾಗಿದೆ. ಜಿಎಸ್ಟಿ – ಒಂದು ದೇಶ, ಒಂದು...
Date : Tuesday, 04-07-2017
ನವದೆಹಲಿ : ದೇಶಕ್ಕಾಗಿ ಅವಿರತ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಯುವಜನತೆಗಾಗಿ ಪುಸ್ತಕವೊಂದನ್ನು ಬರೆಯಲು ನಿರ್ಧರಿಸಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಪರೀಕ್ಷಾ ಒತ್ತಡ, ಪರೀಕ್ಷೆಯ ನಂತರ ಮುಂದೇನು ಎಂಬಂತಹ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗ ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಪುಸ್ತಕವೊಂದನ್ನು...
Date : Tuesday, 04-07-2017
ನವದೆಹಲಿ : ಕರಾವಳಿ ಭಾಗದ ಜನಪದ ಕ್ರೀಡೆ ಕಂಬಳದ ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಅಂಕಿತ ಹಾಕಿದ್ದಾರೆ. ಈ ಮೂಲಕ ಕರಾವಳಿಯ ಜನಪದ ಕ್ರೀಡೆ ಕಂಬಳ ನಡೆಸಲು ಅನುಮತಿ ಸಿಕ್ಕಿದಂತಾಗಿದೆ. ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ಕ್ಕೆ ತಿದ್ದುಪಡಿ ತರುವಂತೆ ರಾಜ್ಯ...
Date : Monday, 03-07-2017
ಹುಬ್ಬಳ್ಳಿ: ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಈಗ ಐಸಿಐಸಿಐ ಪ್ರು ಹಾರ್ಟ/ ಕ್ಯಾನ್ಸರ್ ವಿರುದ್ಧ ರಕ್ಷಣೆ ಒದಗಿಸಲು ವಿಶೇಷ ಸೌಲಭ್ಯವುಳ್ಳ ಉತ್ಪನ್ನವನ್ನು ತನ್ನ ವಿಮಾ ಭದ್ರತೆಯ ಮೊತ್ತವಾಗಿ ಗ್ರಾಹಕರಿಗೆ ಒದಗಿಸಲಿದೆ. ಕ್ಯಾನ್ಸರ್ ಅಥವಾ ಹೃದಯ ಸಮಸ್ಯೆ ಇರುವುದು ತಪಾಣೆಯಿಂದ ಸಾಬೀತಾದಲ್ಲಿ ಇದು ದೃಢಪಡಲಿದೆ. ಅಂದರೆ,...
Date : Monday, 03-07-2017
ನವದೆಹಲಿ: ಬದಲಾವಣೆಗೆ ಒಗ್ಗಿಕೊಳ್ಳದ ಮನಸ್ಥಿತಿಯಿಂದ ಹೊರಬಂದು, ನವ ಭಾರತದ ಸ್ಫೂರ್ತಿಯೊಂದಿಗೆ ಭಾರತೀಯ ಆಡಳಿತ ವ್ಯವಸ್ಥೆಯನ್ನು ತುಂಬುವಂತೆ ಪ್ರಧಾನಿ ನರೇಂದ್ರ ಮೋದಿ ಯುವ ಐಎಎಸ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ಸೋಮವಾರ ಉಪ ಕಾರ್ಯದರ್ಶಿಗಳ ಉದ್ಘಾಟನಾ ಸಮಾವೇಶದಲ್ಲಿ 2015ರ ಬ್ಯಾಚ್‌ನ ಐಎಎಸದ ಅಧಿಕಾರಿಗಳನ್ನು ಉದ್ದೇಶಿಸಿ...
Date : Monday, 03-07-2017
ಲಂಡನ್: ಮಹಾತ್ಮ ಗಾಂಧೀಜಿಯವರ ಸಹಿವುಳ್ಳ ಅಪರೂಪದ ಪೆನ್ಸಿಲ್ ಭಾವಚಿತ್ರವನ್ನು ಜುಲೈ 11ರಂದು ಹರಾಜಿಗೆ ಇಡಲಾಗುತ್ತಿದೆ. ಇದರೊಂದಿಗೆ ಅವರು ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬಗಳಿಗೆ ಬರೆಯಲಾದ ಪತ್ರಗಳೂ ಹರಾಜುಗೊಳ್ಳುತ್ತಿವೆ. ಕಲಾವಿದ ಜಾನ್ ಹೆನ್ರಿ ಅವರು 1931ರಲ್ಲಿ ಗಾಂಧೀಜಿ ದುಂಡು ಮೇಜಿನ...
Date : Monday, 03-07-2017
ನವದೆಹಲಿ: ಕ್ಷಿಪ್ರ ಸ್ಪಂದನಾ ಸರ್ಫೇಸ್ ಟು ಏರ್ ಮಿಸೈಲ್‌ನ್ನು ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆಗೊಳಿಸಿದ ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್‌ಮೆಂಟ್ ಆರ್ಗನೈಝೇಶನ್(ಡಿಆರ್‌ಡಿಓ)ಗೆ ರಕ್ಷಣಾ ಸಚಿವ ಅರುಣ್ ಜೇಟ್ಲಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿದ ಜೇಟ್ಲಿ, ‘ಕ್ಷಿಪ್ರ ಸ್ಪಂದನಾ ಸರ್ಫೇಸ್ ಟು...
Date : Monday, 03-07-2017
ಭೋಪಾಲ್: ಮಧ್ಯಪ್ರದೇಶ ಸರ್ಕಾರ ತನ್ನ ನದಿ ಸಂರಕ್ಷಣೆಯ ಭಾಗವಾಗಿ ಬರೋಬ್ಬರಿ 6 ಕೋಟಿ ಗಿಡಗಳನ್ನು ನರ್ಮದಾ ನದಿ ದಂಡಗಳಲ್ಲಿ ಕೇವಲ ನೆಡುತ್ತಿದೆ. 12 ಗಂಟೆಯಲ್ಲಿ ಇವುಗಳನ್ನು ನೆಟ್ಟು ಪೂರೈಸುವ ಗುರಿ ಹೊಂದಲಾಗಿದೆ. ಇದು ಗಿನ್ನಿಸ್ ದಾಖಲೆಯ ಪುಟ ಸೇರುವ ಸಾಧ್ಯತೆ ಇದೆ. ಉತ್ತರಪ್ರದೇಶ 24...
Date : Monday, 03-07-2017
ಬೆಂಗಳೂರು: ಇನ್ನು ಮುಂದೆ ಆಧಾರ್ ಸಂಖ್ಯೆ ತಿದ್ದುಪಡಿ ಮತ್ತು ಅಪ್‌ಡೇಟ್‌ಗಳನ್ನು ಪೋಸ್ಟ್ ಆಫೀಸ್‌ಗಳಲ್ಲೂ ಮಾಡಬಹುದಾಗಿದೆ. ಬೆಂಗಳೂರಿನ ಮೂಲಕ ಈ ಯೋಜನೆಯನ್ನು ಆರಂಭಿಸಲಾಗುತ್ತಿದ್ದು, ಇಲ್ಲಿನ ಪ್ರಮುಖ 8 ಪೋಸ್ಟ್ ಆಫೀಸ್‌ಗಳಲ್ಲಿ ಆಧಾರ್ ತಿದ್ದುಪಡಿಗೆ ಸೌಲಭ್ಯ ಕಲ್ಪಿಸಲಾಗಿದೆ. ಜುಲೈ 10ರಿಂದ ಕರ್ನಾಟಕದಾದ್ಯಂತದ ಉಪ ಅಂಚೆ ಕಛೇರಿಗಳಿಗೂ...