News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೈಲು ಟಿಕೆಟ್ ಇಲ್ಲದೇ ಪ್ರಯಾಣ: ಬಿಹಾರದಲ್ಲಿ 15.2 ಕೋಟಿ ದಂಡ ಸಂಗ್ರಹ

ಪಾಟ್ನಾ: ಬಿಹಾರವೊಂದರಲ್ಲೇ ಈ ವರ್ಷ ಭಾರತೀಯ ರೈಲ್ವೇ ದಂಡಗಳ ಮೂಲಕ ಬರೋಬ್ಬರಿ 15.2 ಕೋಟಿ ರೂಪಾಯಿ ಆದಾಯ ಗಳಿಸಿದೆ. ಟಿಕೆಟ್ ಇಲ್ಲದೇ ಪ್ರಯಾಣಿಸಿದ, ಸರಿಯಾದ ಟಿಕೆಟ್ ಇಲ್ಲದೆ ಪ್ರಯಾಣಿಸಿದ 43,000 ಪ್ರಯಾಣಿಕರಿಗೆ ದಂಡವನ್ನು ವಿಧಿಸಲಾಗಿದ್ದು, ಇವರಿಂದ 15.2 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ. ಮಹಿಳೆಯರಿಗಾಗಿ...

Read More

ಅಮರನಾಥ ಯಾತ್ರಿಕರಿಗೆ ಏನು ಮಾಡಬೇಕು, ಮಾಡಬಾರದು ಎಂಬ ಬಗ್ಗೆ ನಿರ್ದೇಶನ

ನವದೆಹಲಿ: ಜಮ್ಮು ಕಾಶ್ಮೀರ ಗವರ್ನರ್ ನೇತೃತ್ವದ ಶ್ರೀ ಅಮರನಾಥ ದೇಗುಲ ಮಂಡಳಿಯು ಅಮರನಾಥ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ನಿರ್ದೇಶನವನ್ನು ಜಾರಿಗೊಳಿಸಿದೆ. ಇದರ ಪ್ರಕಾರ ಕೆಲವೊಮ್ಮೆ ತಾಪಮಾನ 5 ಡಿಗ್ರಿಗೂ ಕಡಿಮೆಗೆ ಹೋಗುವುದರಿಂದ ಉಣ್ಣೆ ಬಟ್ಟೆಗಳನ್ನೇ...

Read More

ಶೀಘ್ರದಲ್ಲೇ ಬ್ಯುಸಿನೆಸ್ ಟ್ರಾವೆಲರ್‌ಗಳಿಗಾಗಿ ಡಬಲ್ ಡೆಕ್ಕರ್ ರಾತ್ರಿ ರೈಲು

ನವದೆಹಲಿ: ಬ್ಯುಸಿನೆಸ್ ಪ್ರಯಾಣಿಕರನ್ನು ಆಕರ್ಷಿಸುವುದಕ್ಕಾಗಿ ರೈಲ್ವೇ ಇಲಾಖೆಯೂ ಶೀಘ್ರದಲ್ಲೇ ಅತ್ಯಾಧುನಿಕ ಸೌಲಭ್ಯಗಳುಳ್ಳ ಡಬಲ್ ಡೆಕ್ಕರ್ ರಾತ್ರಿ ರೈಲು ಉದಯ್ ಎಕ್ಸ್‌ಪ್ರೆಸ್ ಗೆ ಚಾಲನೆ ನೀಡಲಿದೆ. ಉಯ್ ಎಕ್ಸ್‌ಪ್ರೆಸ್ ತನ್ನ ಸೇವೆಗಳ ಮೂಲಕ ಮೆಟ್ರೋಪಾಲಿಟನ್ ಸೆಂಟರ್‌ಗಳನ್ನು ಕನೆಕ್ಟ್ ಮಾಡಲಿದೆ ಎಂದು ರೈಲ್ವೇ ಸಚಿವ ಸುರೇಶ್...

Read More

ಗೋ ಹತ್ಯೆಗೆ ರಾಷ್ಟ್ರೀಯ ಭದ್ರತೆ, ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಶಿಕ್ಷೆ

ಲಕ್ನೋ: ಗೋ ಹತ್ಯೆ ಮತ್ತು ಹಾಲು ನೀಡುವ ಪ್ರಾಣಿಗಳ ಅಕ್ರಮ ಸಾಗಾಣೆಯಲ್ಲಿ ತೊಡಗಿರುವವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಮತ್ತು ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಉತ್ತರಪ್ರದೇಶ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪೊಲೀಸ್ ಮಹಾ ನಿರ್ದೇಶಕ ಸುಲ್ಕನ್ ಸಿಂಗ್ ಅವರು ಎಲ್ಲಾ...

Read More

ನಾಗಾಲ್ಯಾಂಡ್ ಎನ್‌ಕೌಂಟರ್: 3 ಉಗ್ರರ ಹತ್ಯೆ

ಕೊಹಿಮಾ: ನಾಗಾಲ್ಯಾಂಡ್‌ನ ಮೊನ್ ಪ್ರದೇಶದಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ 3 ಶಂಕಿತ ಉಗ್ರರ ಹತ್ಯೆಯಾಗಿದ್ದು, ಒರ್ವ ಅಧಿಕಾರಿ ಹುತಾತ್ಮರಾಗಿದ್ದಾರೆ. ಈ ಉಗ್ರರು ನ್ಯಾಷನಲ್ ಸೋಶಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್‌ಗೆ ಸೇರಿದವರಾಗಿದ್ದಾರೆ ಎನ್ನಲಾಗಿದೆ. ಅಧಿಕಾರಿಯೂ ಅಸ್ಸಾಂ ರೈಫಲ್ಸ್‌ಗೆ ಸೇರಿದವರಾಗಿದ್ದಾರೆ. 3 ಮಂದಿ ಯೋಧರಿಗೆ ಗಾಯಗಳಾಗಿವೆ. ಈ...

Read More

ನೀರಿಗಾಗಿ ನೆಲದ ಕಾಡು ಪೋಷಿಸುವ ಪರಂಪರೆಗೆ ಪುನರುಜ್ಜೀವ

ಪರಿಸರದ ವಿಶ್ವ ದಿನಾಚರಣೆ; ಧ್ಯೇಯ, ‘ಜನರನ್ನು ನಿಸರ್ಗಕ್ಕೆ ಜೋಡಿಸೋಣ’ ಧಾರವಾಡ, (ಹಳ್ಳಿಗೇರಿ) : ನೀರಿಗಾಗಿ ನೆಲದ ಕಾಡು ಪೋಷಿಸುತ್ತಿದ್ದ ಹಿರಿಯರ ಪರಂಪರೆಯನ್ನು ಈಗ ಪುನರುಜ್ಜೀವಿತಗೊಳಿಸಬೇಕಿದೆ. ಕಾರಣ, ಕಾಡಿನೆದೆ ಬತ್ತಿದ ಪರಿಣಾಮ ನಾಡು ಮೂಳೆ ಮುರುಕಿದ ಅಸ್ಥಿ ಪಂಜರ ಎನಿಸುತ್ತಿದೆ. ಹಸಿರು ಕುಲಕ್ಕೆ...

Read More

ಕಾಶ್ಮೀರಕ್ಕೆ ಭೇಟಿ ಕೊಟ್ಟ ಸಿಆರ್‌ಪಿಎಫ್ DG ರಾಜೀವ್ ರಾಯ್ ಭಟ್ನಾಗರ್

ಶ್ರೀನಗರ: ಸಿಆರ್‌ಪಿಎಫ್ ಪ್ರಧಾನ ನಿರ್ದೇಶಕ ರಾಜೀವ್ ರಾಯ್ ಭಟ್ನಗರ್ ಅವರು ಮಂಗಳವಾರ ಕಾಶ್ಮೀರಕ್ಕೆ ಭೇಟಿ ಕೊಟ್ಟು, 45 ಬೆಟಾಲಿಯನ್ ಸಿಆರ್‌ಪಿಎಫ್ ಸಂಬಲ್, 45 ಚೀತಾಸ್, 44ನೇ ಬೆಟಾಲಿಯನ್‌ನ ಯೋಧರೊಂದಿಗೆ ಸಮಾಲೋಚನೆ ನಡೆಸಿದರು. ಬಂಡೀಪುರ ಎನ್‌ಕೌಂಟರ್‌ನ್ನು ಯಶಸ್ವಿಯಾಗಿದೆ ಎಂದು ಘೋಷಿಸಿದ ಅವರು, ಯೋಧರ ಕಾರ್ಯವನ್ನು...

Read More

ಕಾಶ್ಮೀರ ಸ್ಥಿತಿ ಹತೋಟಿಯಲ್ಲಿದೆ, ಸೇನೆ ಸ್ವತಂತ್ರವಾಗಿ ಕಾರ್ಯ ಮಾಡುತ್ತಿದೆ: ಸಚಿವ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿನ ಪರಿಸ್ಥಿತಿ ಪ್ರಸ್ತುತ ನಿಯಂತ್ರಣದಲ್ಲಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸೇನೆ ಸ್ವತಂತ್ರವಾಗಿ ಕಾರ್ಯಾ ಮಾಡುತ್ತಿದೆ ಎಂದು ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ. ‘ಮಾಧ್ಯಮಗಳು ಮಾಡಿದ ವರದಿಯನ್ನೇ ಜನ ನೋಡುತ್ತಾರೆ. ಹೀಗಾಗೀ ಮಾಧ್ಯಮಗಳು ಜಾಗರೂಕರಾಗಿ ವರದಿ ಮಾಡಬೇಕು...

Read More

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ. ಸಾಧಕರಿಗೆ ಸನ್ಮಾನ

ಸುಳ್ಯ : ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ 2016-17 ಸಾಲಿನ ಎಸ್.ಎಸ್.ಎಲ್.ಸಿ. ಸಾಧಕರಿಗೆ ಸನ್ಮಾನಕಾರ್ಯಕ್ರಮ ನಡೆಯಿತು. ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ, ಸಂಚಾಲಕರಾದ ಡಾ. ವಿದ್ಯಾಶಾಂಭವ ಪಾರೆ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು 2016-17 ರಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶವನ್ನು ತಂದುಕೊಟ್ಟ 20 ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು...

Read More

ಮದುವೆಗಳಿಗೆ ‘ಹಸಿರು’ ನಿಯಮ ವಿಧಿಸಿದ ಕೇರಳ

ತಿರುವನಂತಪುರಂ: ಕೇರಳ ಸರ್ಕಾರ ಮದುವೆಗಳಿಗೆ ಹಸಿರು ನಿಯಮಗಳನ್ನು ಜಾರಿಗೊಳಿಸಿದ್ದು, ಇನ್ನು ಮುಂದೆ ಕೇರಳದ ವಿವಾಹಗಳು ಪರಿಸರ ಸ್ನೇಹಿಯಾಗಲಿವೆ. ನಿಯಮದ ಪ್ರಕಾರ ಮದುವೆಗಳಲ್ಲಿ ಪ್ಲಾಸ್ಟಿಕ್, ಬಿಸಾಕುವ ಲೋಟಗಳು ಮತ್ತು ತಟ್ಟೆಗಳು, ಅಲಂಕಾರಿಕ ಥರ್ಮಕೋಲ್‌ಗಳನ್ನು ಬಳಕೆ ಮಾಡಬಾರದು. ಇವುಗಳ ಬದಲು ಗಾಜಿನಿಂದ ಅಥವಾ ಪರಿಸರ...

Read More

Recent News

Back To Top