Date : Wednesday, 07-06-2017
ಲಕ್ನೋ: ಜನರೊಂದಿಗೆ ನಿರಂತರ ಸಂಪರ್ಕ ಸಾಧಿಸಲು, ಅವರ ಕುಂದುಕೊರತೆಗಳಿಗೆ ತ್ವರಿತ ಪರಿಹಾರ ನೀಡಲು ಮತ್ತು ತಮ್ಮ ಕಾರ್ಯಗಳ ಬಗ್ಗೆ ತಿಳಿಸಲು ಉತ್ತರಪ್ರದೇಶದ ಎಲ್ಲಾ ಸರ್ಕಾರಿ ಇಲಾಖೆಗಳು ಇನ್ನು ಒಂದು ವಾರದೊಳಗೆ ಟ್ವಿಟರ್ ಅಕೌಂಟ್‌ಗಳನ್ನು ಹೊಂದಲಿದೆ. ಕೇಂದ್ರ ಸರ್ಕಾರ ಮಾದರಿಯಲ್ಲೇ ಉತ್ತರಪ್ರದೇಶದ ಎಲ್ಲಾ...
Date : Wednesday, 07-06-2017
ನವದೆಹಲಿ: ಬೆಂಗಾಳಿ ವಿಜ್ಞಾನಿಗಳು ಸೇನಾ ಪಡೆಗಳಿಗಾಗಿ ಹೊಸ ಕ್ರಾಂತಿಕಾರಿ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ವಿನ್ಯಾಸಗೊಳಿಸಿದ್ದು, ಇದೀಗ ಅದನ್ನು ಬಳಸಲು ರಕ್ಷಣಾ ಸಚಿವಾಲಯದ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ. ಬೆಂಗಾಳಿ ವಿಜ್ಞಾನಿಗಳು ಮತ್ತು ಪ್ರೊಫೆಸರ್ ಶಂತನು ಭೌಮಿಕ್ ಹೊಸ ಕ್ರಾಂತಿಕಾರಿ ಬುಲೆಟ್ ಪ್ರೂಫ್...
Date : Wednesday, 07-06-2017
ಶ್ರೀನಗರ: ಸೇನಾ ಪಡೆಗಳ ಎನ್‌ಕೌಂಟರ್‌ಗೆ ಬಲಿಯಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಸಬ್ಜರ್ ಭಟ್‌ನ ಅಂತ್ಯಸಂಸ್ಕಾರದಲ್ಲಿ ಕೈಯಲ್ಲಿ ಗ್ರೆನೇಡ್ ಹಿಡಿದುಕೊಂಡು ಭಾಗಿಯಾಗಿದ್ದ ಉಗ್ರ ದಾನಿಶ್ ಅಹ್ಮದ್ ಬುಧವಾರ ಪೊಲೀಸರಿಗೆ ಶರಣಾಗಿದ್ದಾನೆ. ಜಮ್ಮು ಕಾಶ್ಮೀರದ ಹಂಡ್ವಾರದಲ್ಲಿ ಬುಧವಾರ ಆತ ಪೊಲೀಸರಿಗೆ ಶರಣಾಗಿದ್ದಾನೆ....
Date : Wednesday, 07-06-2017
ಮುಂಬಯಿ: ಭಾರತದ ಶೀತಲೀಕರಣಗೊಂಡ ಸಿಗಡಿ ಮತ್ತು ಮೀನುಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. 2016-17ರ ಸಾಲಿನಲ್ಲಿ ಭಾರತ ಒಟ್ಟು 11,34,948 ಮೆಗಾ ಟನ್ ಸೀಫುಡ್‌ಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ. ಈ ಮೂಲಕ ಸಾರ್ವಕಾಲಿಕ ದಾಖಲೆ ಎಂಬಂತೆ 37,870.90 ಕೋಟಿ ಆದಾಯ ಪಡೆದಿದೆ....
Date : Wednesday, 07-06-2017
ಮಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 3 ವರ್ಷಗಳ ಸಾಧನೆಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಮಂಗಳೂರು ಪುರಭವನದಲ್ಲಿ ದಿನಾಂಕ 7-6-2017 ರಂದು ಹಮ್ಮಿಕೊಳ್ಳಲಾದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸಾಧನಾ ಸಮಾವೇಶದ ಉದ್ಘಾಟನೆಯನ್ನು ಕೇಂದ್ರದ ಕಾನೂನು ಮತ್ತು ನ್ಯಾಯ, ಮಾಹಿತಿ...
Date : Wednesday, 07-06-2017
ಕೋಲ್ಕತ್ತಾ: 2016ರಲ್ಲಿ ಸುಮಾರು 300 ಜಾತಿಯ ಸಸ್ಯಗಳನ್ನು ಪತ್ತೆ ಮಾಡಿರುವುದಾಗಿ ಬೊಟಾನಿಕಲ್ ಸರ್ವೇ ಆಫ್ ಇಂಡಿಯಾ ಹೇಳಿದೆ. ಜೂನ್ 5ರಂದು ಬೊಟಾನಿಕಲ್ ಸರ್ವೇ ಆಫ್ ಇಂಡಿಯಾ ಬಿಡುಗಡೆಗೊಳಿಸಿರುವ ‘ದಿ ಪ್ಲಾಂಟ್ ಡಿಸ್ಕವರೀಸ್ 2016-ಎ ಕಾಂಪಿಲೇಶನ್’ನಲ್ಲಿ 2016ರಲ್ಲಿ 300 ಜಾತಿಯ ಸಸ್ಯಗಳನ್ನು ಪತ್ತೆ ಮಾಡಿದೆ ಎಂದು ಹೇಳಿದೆ....
Date : Wednesday, 07-06-2017
ಲಕ್ನೋ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಬುಧವಾರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ರಾಜ್ಯಪಾಲ ರಾಮ್ ನಾಯ್ಕ್ ಅವರು ಯೋಗಗುರು ರಾಮ್‌ದೇವ್ ಬಾಬಾ ಅವರ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ರಾಜಭವನದಲ್ಲಿ ಇಬ್ಬರು ನಾಯಕರುಗಳೂ ಬಾಬಾ ಅವರಿಂದ ವಿವಿಧ ಯೋಗ ಭಂಗಿಗಳನ್ನು...
Date : Wednesday, 07-06-2017
ನವದೆಹಲಿ: ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಆರು ವರ್ಷಗಳ ಪೆಪ್ಸಿಕೋ ಕಂಪನಿಯೊಂದಿಗಿನ ಬಹು ಕೋಟಿ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಇನ್ನು ಮುಂದೆ ಅವರು ಪೆಪ್ಸಿಕೋ ಕಂಪನಿಗೆ ಸಂಬಂಧಪಟ್ಟ ಯಾವುದೇ ವಸ್ತುಗಳ ಜಾಹೀರಾತಿನಲ್ಲಿ ಭಾಗವಹಿಸುವುದಿಲ್ಲ. ತಾನು ಬಳಸುವ ಮತ್ತು ತನಗೆ ಸಂಬಂಧಿಸಿದ...
Date : Wednesday, 07-06-2017
ಸವಣೂರು : ಪುಣ್ಚಪ್ಪಾಡಿ ಹಿ.ಪ್ರಾ.ಶಾಲೆಗೆ ಒಂದನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಶ್ರೀಮತಿ ಸುಮತಿ ವಹಿಸಿದ್ದರು. ಶಾಲಾ ನೂತನ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ,...
Date : Wednesday, 07-06-2017
ನವದೆಹಲಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಹತ್ವದ ಶಿಕ್ಷಣ ಸುಧಾರಣಾ ಕ್ರಮವನ್ನು ಜಾರಿಗೊಳಿಸಲು ಮುಂದಾಗಿದೆ. ಮೂಲಗಳ ಪ್ರಕಾರ ಅದು ಶೀಘ್ರದಲ್ಲೇ ಯುಜಿಸಿ (University Grants Commission ) ಮತ್ತು ಎಐಸಿಟಿಇ ( All India Council for Technical Education)ನ್ನು ತೆಗೆದು...