Date : Monday, 24-07-2017
ಮುಂಬಯಿ: ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಸಾಮಾನ್ಯ ಜನರ ವಿಮಾನ ಪ್ರಯಾಣ ಅತ್ಯಂತ ಸರಳವಾಗಲಿದೆ. ಕೈಗೆಟುಕುವ ದರದಲ್ಲಿ, ಸ್ಥಳಿಯ ಪ್ರದೇಶಗಳಿಗೆ ಹಾರುವ ಅವಕಾಶ ಅವರಿಗೆ ಲಭ್ಯವಾಗಲಿದೆ. ಮಹಾರಾಷ್ಟ್ರ ಸರ್ಕಾರ ತನ್ನ ರಾಜ್ಯದ ೯ ಸಣ್ಣ ನಗರಗಳಲ್ಲಿ ವಿಮಾನ ನಿಲ್ದಾಣಗಳನ್ನು ಸ್ಥಾಪನೆ ಮಾಡಲು ಯೋಜನೆ...
Date : Monday, 24-07-2017
ಟೊರೆಂಟೋ : ಅಪ್ಪಟ ಭಾರತೀಯ ಉಡುಗೆ ಹಸಿರು ಕುರ್ತಾ, ಬಿಳಿ ಪೈಜಾಮ ಧರಿಸಿ ಟೊರೆಂಟೋದಲ್ಲಿನ ಸ್ವಾಮಿ ನಾರಾಯಣ ಮಂದಿರಕ್ಕೆ ಆಗಮಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯು ಅವರು ದೇವರಿಗೆ ಆರತಿ ಬೆಳಗಿಸಿದರು. ದೇಗುಲದ 20ನೇ ವರ್ಷಾಚರಣೆ ಪ್ರಯುಕ್ತ ಸಮಾರಂಭ ಏರ್ಪಡಿಸಲಾಗಿದ್ದು, ಇಲ್ಲಿಗೆ...
Date : Monday, 24-07-2017
ಕಾಸರಗೋಡು : ಭಾರತೀಯ ಮಜ್ದೂರ್ ಸಂಘ (BMS) ದ ಸ್ಥಾಪನಾ ದಿನವನ್ನು ಪೈವಳಿಕೆ ಪಂಚಾಯತಿನ ಬಾಯಾರು ಘಟಕದ ಕ್ಯಾಂಪ್ಕೋ ಕಾರ್ಮಿಕರು ದಿನಾಂಕ 23-07-2017 ಭಾನುವಾರದಂದು ಆಚರಿಸಿದರು. BMSನ ಪೈವಳಿಕೆ ಪಂಚಾಯತ್ ಅಧ್ಯಕ್ಷರಾದ ಶ್ರೀ ಚಂದ್ರ ಕೊಜಪ್ಪೆ ಅವರು ಧ್ವಜಾರೋಹಣವನ್ನು ನಡೆಸಿದರು. ನಂತರ...
Date : Monday, 24-07-2017
ಜುಕೊವ್ಸಿಕ್: ರಷ್ಯಾ ತನ್ನ ಫೈಟರ್ ಜೆಟ್ ಮಿಗ್-35ನ್ನು ಭಾರತಕ್ಕೆ ಮಾರಾಟ ಮಾಡಲು ಬಯಸುತ್ತಿದೆ. ಈ ಏರ್‌ಕ್ರಾಫ್ಟ್‌ನ್ನು ಭಾರತ ಮತ್ತು ವಿಶ್ವದ ಇತರ ಭಾಗಗಳಲ್ಲಿ ಸಕ್ರಿಯವಾಗಿ ಪ್ರಚುರಪಡಿಸಲು ಮಿಗ್ ಏರ್‌ಕ್ರಾಫ್ಟ್ ಕಾರ್ಪೋರೇಶನ್ ಮುಂದಾಗಿದೆ. ಭಾರತಕ್ಕೆ ಏರ್‌ಕ್ರಾಫ್ಟ್ ಸಾಗಾಣೆಯ ಟೆಂಡರ್‌ಗೆ ನಾವು ಪ್ರಸ್ತಾಪಿಸಿದ್ದೇವೆ ಮತ್ತು...
Date : Monday, 24-07-2017
ಬೆಂಗಳೂರು: ಭಾರತದ ಬಾಹ್ಯಾಕಾಶ ಸಾಧನೆಗೆ ಮಹತ್ವದ ಕೊಡುಗೆಗಳನ್ನು ನೀಡಿದ ವಿಜ್ಞಾನಿ, ದೇಶದ ಮೊದಲ ಉಪಗ್ರಹ ಆರ್ಯಭಟದ ರೂವಾರಿ, ಇಸ್ರೋದ ಮಾಜಿ ಅಧ್ಯಕ್ಷ ಉಡುಪಿ ರಾಮಚಂದ್ರ ರಾವ್ ನಿಧನರಾಗಿದ್ದಾರೆ. 85 ವರ್ಷ ರಾವ್ ಅವರು ವಯೋ ಸಹಜ ಕಾಯಿಲೆಯಿಂದ ಪೀಡಿತರಾಗಿದ್ದು, ಇಂದು ಬೆಳಿಗ್ಗೆ...
Date : Monday, 24-07-2017
ನವದೆಹಲಿ: ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಭಾನುವಾರ ಸಂಸದರನ್ನು ಉದ್ದೇಶಿಸಿ ಭಾವುಕರವಾಗಿ ವಿದಾಯ ಭಾಷಣ ಮಾಡಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು, ‘ನಾನು ಈ ಸಂಸತ್ತಿನಿಂದ ರೂಪಿತಗೊಂಡವನು’ ಎಂದಿದ್ದಾರೆ. 81 ವರ್ಷದ ಪ್ರಣವ್ ಸಂಸತ್ತಿಗೆ ಆಗಮಿಸುತ್ತಿದ್ದಂತೆ ಅವರನ್ನು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ...
Date : Sunday, 23-07-2017
ಬಂಟ್ವಾಳ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ವಿತರಣೆ ಹಾಗೂ ಮಾಹಿತಿ ಸಮಾವೇಶವು ಬಂಟ್ವಾಳದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಇಂದು (ಜುಲೈ 23) ಬಂಟ್ವಾಳದ ಬಂಟರ ಭವನದಲ್ಲಿ ನಡೆಯಿತು. ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳ ಸಮಾವೇಶ...
Date : Sunday, 23-07-2017
ಮೂಡುಬಿದಿರೆ: ಆಳ್ವಾಸ್ ಸಂಜೀವಿನಿ 2017 ಕಾರ್ಯಕ್ರಮದಡಿಯಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ಆಟಿ ಕಷಾಯ ವಿತರಣಾ ಕಾರ್ಯಕ್ರಮವು ಭಾನುವಾರ ವಿದ್ಯಾಗಿರಿಯಲ್ಲಿ ನಡೆಯಿತು. ಮೂಡುಬಿದಿರೆ ಹಿರಿಯ ವಕೀಲ ಚೇತನ್ ವರ್ಮ, ವಿದ್ಯಾರ್ಥಿಗಳಿಗೆ ಆಟಿ ಕಷಾಯ ವಿತರಣೆ ಮಾಡುವ...
Date : Saturday, 22-07-2017
ಮಂಗಳೂರು : ಜೀವನದಲ್ಲಿ ಯಾವ ರೀತಿಯಲ್ಲಿ ಸಾಧನೆ ಮಾಡಬಹುದು, ಯಾವ ರೀತಿಯಲ್ಲಿ ನಡೆದರೆ ಯಶಸ್ಸನ್ನು ಪಡೆಯಬಹುದು ಎಂಬುದನ್ನು ಇದೇ ಕಾಲೇಜಿನಲ್ಲಿ ಕಲಿತು ಇಂದು ಉದ್ಯಮ ಕ್ಷೇತ್ರ, ಕಲಾಕ್ಷೇತ್ರ, ಸಂಗೀತ ಕ್ಷೇತ್ರ, ಪತ್ರಿಕಾ ಮಾಧ್ಯಮ, ಸಮಾಜ ಸೇವೆ ಹೀಗೆ ನಾನಾ ಕ್ಷೇತ್ರಗಳಲ್ಲಿ ವಿಶಿಷ್ಟ...
Date : Saturday, 22-07-2017
ಮೊಹಾಲಿ: ಸಿಗರೇಟು ಸೇವನೆ ಮತ್ತು ತಂಬಾಕು ಸೇವನೆಯನ್ನು ತಡೆಯುವ ಸಲುವಾಗಿ ಜಾರಿಗೆ ತರಲಾದ ಕಾಯ್ದೆಯಡಿ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇವಿಸುವವರಿಗೆ ದೇಶದಾದ್ಯಂತ ದಂಡವನ್ನು ವಿಧಿಸಲಾಗುತ್ತಿದೆ. ಪಂಜಾಬ್‌ನ ಮೊಹಾಲಿ ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದು, 2017ರ ಜೂನ್‌ವರೆಗೆ ರೂ.37,160 ದಂಡ ಸಂಗ್ರಹಿಸಿದೆ....