News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆಸ್ತಿ ವರ್ಗಾವಣೆ ಮಸೂದೆಗೆ ಜ.ಕಾಶ್ಮೀರ ಸಂಪುಟ ಅನುಮೋದನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಸಂಪುಟ ಬುಧವಾರ ಜಮ್ಮು ಮತ್ತು ಕಾಶ್ಮೀರ ಆಸ್ತಿ ವರ್ಗಾವಣೆ(ತಿದ್ದುಪಡಿ)ಮಸೂದೆ, ೨೦೧೭, ಕರಡಿಗೆ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರಡಿಗೆ ಅನುಮೋದನೆ ನೀಡಲಾಗಿದ್ದು, ಅನುಮತಿಗಾಗಿ ರಾಜ್ಯಪಾಲರಿಗೆ...

Read More

ಸೆಪ್ಟೆಂಬರ್‌ನಿಂದ ಮಹಿಳಾ ಪೈಲೆಟ್‌ಗಳಿಂದ ಸುಖೋಯ್ ಏರ್‌ಕ್ರಾಫ್ಟ್ ಹಾರಾಟ

ನವದೆಹಲಿ: ಭಾರತದ ಮೊತ್ತ ಮೊದಲ ಮಹಿಳಾ ಯುದ್ಧ ವಿಮಾನ ಪೈಲೆಟ್‌ಗಳು ಸೆಪ್ಟಂಬರ್‌ನಿಂದ ಸೂಪರ್‌ಸಾನಿಕ್ ಸುಖೋಯ್-30 ಜೆಟ್‌ನ್ನು ಹಾರಾಟ ನಡೆಸಲಿದ್ದಾರೆ. ಪೈಲೆಟ್‌ಗಳಾದ ಭಾವನಾ ಕಾಂತ್, ಮೋಹನ ಸಿಂಗ್ ಮತ್ತು ಅವನಿ ಚತುರ್ವೇದಿ ಪ್ರಸ್ತುತ ಪಶ್ಚಿಮಬಂಗಾಳದ ಕಲೈಕುಂಡದ ಐಎಎಫ್‌ನ ವಲಯದಲ್ಲಿ ಬ್ರಿಟಿಷ್ ಹೌಕ್ ಅಡ್ವಾನ್ಸ್‌ಡ್...

Read More

ಮುಘಲ್ಸಾರಾಯಿ ರೈಲು ನಿಲ್ದಾಣಕ್ಕೆ ಪಂಡಿತ್ ದೀನ್ ದಯಾಳ್ ಹೆಸರು

ನವದೆಹಲಿ: ದೇಶದ ಅತ್ಯಂತ ಜನನಿಬಿಡ ರೈಲು ನಿಲ್ದಾಣಗಳಲ್ಲಿ ಒಂದಾದ ಮುಘಲ್ಸಾರಾಯಿ ನಿಲ್ದಾಣಕ್ಕೆ ಜನಸಂಘ ಸ್ಥಾಪಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಹೆಸರನ್ನಿಡಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ. 1968ರಲ್ಲಿ ಉಪಾಧ್ಯಾಯ ಅವರು ಈ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದರು. ಇದೀಗ...

Read More

ಭಾರತದ FDI $61.724 ಬಿಲಿಯನ್ ಗೆ ಜಿಗಿತ ಕಂಡಿದೆ: ಮೋದಿ

ನವದೆಹಲಿ: 2013ರಿಂದ ಭಾರತದ ನೇರ ವಿದೇಶಿ ಬಂಡವಾಳವು 34.487 ಬಿಲಿಯನ್ ಡಾಲರ್‌ಗಳಿಂದ 61.724 ಬಿಲಿಯನ್ ಡಾಲರ್‌ಗಳಿಗೆ ಏರಿಕೆ ಕಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸರ್ಕಾರದ ಮೂರು ವರ್ಷಗಳ ಆಡಳಿತದ ಬಗ್ಗೆ ಬೆಳಕು ಚೆಲ್ಲಿದ ಅವರು, ಜಾಗತಿಕ ಆರ್ಥಿಕತೆಯಲ್ಲಿ ಭಾರತ ಇಂದು ಉಜ್ವಲ...

Read More

ಭಾರತೀಯ ಸೇನೆಯ ಪ್ರತಿದಾಳಿಗೆ ಹತ್ಯೆಯಾದ ತನ್ನ ಸೈನಿಕರ ಲೆಕ್ಕ ಬಿಟ್ಟುಕೊಡದ ಪಾಕ್

ನವದೆಹಲಿ: ಜಮ್ಮು ಕಾಶ್ಮೀರದ ಗಡಿಯಲ್ಲಿ ಸದಾ ಭಾರತೀಯ ಸೇನೆಯನ್ನು ಗುರಿಯಾಗಿಸಿ ಪಾಕಿಸ್ಥಾನಿ ಸೈನಿಕರು ದಾಳಿಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಭಾರತೀಯ ಸೈನಿಕರೂ ಪ್ರತಿದಾಳಿಗಳನ್ನು ಮಾಡುತ್ತಿದ್ದಾರೆ. ಆದರೆ ಉರಿ ಮತ್ತು ಪಠಾನ್ಕೋಟ್ ದಾಳಿಗಳಾದ ಬಳಿಕ ಭಾರತೀಯ ಸೇನೆ ಕುತಂತ್ರಿ ಪಾಕಿಸ್ಥಾನಿಯರಿಗೆ ವಿರುದ್ಧ ಆಕ್ರಮಣಕಾರಿ ಉತ್ತರ...

Read More

ಧ್ಯಾನ್‌ಚಂದ್‌ಗೆ ಭಾರತ ರತ್ನ ನೀಡುವಂತೆ PMOಗೆ ಕ್ರೀಡಾ ಸಚಿವಾಲಯ ಪತ್ರ

ನವದೆಹಲಿ: ಹಾಕಿ ಲೆಜೆಂಡ್ ಮೇಜರ್ ಧ್ಯಾನ್ ಚಂದ್ ಅವರಿಗೆ ಭಾರತದ ಅತ್ಯುನ್ನತ ಪುರಸ್ಕಾರ ‘ಭಾರತ ರತ್ನ’ವನ್ನು ನೀಡಿ ಗೌರವಿಸುವಂತೆ ಮನವಿ ಮಾಡಿ ಕ್ರೀಡಾ ಸಚಿವಾಲಯ ಪ್ರಧಾನಿ ಸಚಿವಾಲಯಕ್ಕೆ ಪತ್ರ ಬರೆದಿದೆ. ಧ್ಯಾನ್ ಚಂದ್ ಅವರು ಭಾರತ ಕಂಡ ಅಪ್ರತಿಮ ಹಾಕಿ ಆಟಗಾರನಾಗಿದ್ದು,...

Read More

ಜುಲೈ 17 ರಂದು ರಾಷ್ಟ್ರಪತಿ ಚುನಾವಣೆ

ನವದೆಹಲಿ : ಜುಲೈ 17 ರಂದು ಭಾರತದ ನೂತನ ರಾಷ್ಟ್ರಪತಿ ಆಯ್ಕೆಗಾಗಿ ಚುನಾವಣೆ ನಡೆಯಲಿದೆ. ಜುಲೈ 20 ರಂದು ಮತ ಎಣಿಕೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಇಂದು ನವದೆಹಲಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ನಸೀಂ ಜೈದಿ...

Read More

ಜಾಗತಿಕ 4ಜಿ ಲಭ್ಯತೆ: 15ನೇ ಸ್ಥಾನ ಪಡೆದ ಭಾರತ

ನವದೆಹಲಿ: ಭಾರತ ಜಾಗತಿಕ 4ಜಿ ಲಭ್ಯತೆಯ ಪಟ್ಟಿಯಲ್ಲಿ 15ನೇ ಸ್ಥಾನವನ್ನು ಗಳಿಸಿದೆ. ಆರು ತಿಂಗಳಲ್ಲೇ 100 ಮಿಲಿಯನ್ ಬಳಕೆದಾರರನ್ನು ತಲುಪಿದ ರಿಲಾಯನ್ಸ್ ಸಂಸ್ಥೆಯ ಜಿಯೋದಿಂದಾಗಿ ಭಾರತ ಈ ಸ್ಥಾನವನ್ನು ಪಡೆದುಕೊಂಡಿದೆ. ಲಂಡನ್ ಮೂಲದ ವೈಯರ್‌ಲೆಸ್ ಕವರೇಜ್ ಮ್ಯಾಪಿಂಗ್ ಕಂಪನಿ ಓಪನ್‌ಸಿಗ್ನಲ್ ಬಿಡುಗಡೆಗೊಳಿಸಿದ...

Read More

ಆಯುಷ್ ಸಚಿವಾಲಯದಿಂದ ಯೋಗದ ಆರೋಗ್ಯ ಲಾಭಗಳ ಬಗ್ಗೆ ಪೋಸ್ಟರ್ ರಚನೆ ಸ್ಪರ್ಧೆ

ನವದೆಹಲಿ: ಯೋಗದ ಆರೋಗ್ಯ ಲಾಭಗಳ ಬಗ್ಗೆ ಪೋಸ್ಟರ್ ರಚಿಸುವ ಸ್ಪರ್ಧೆಯನ್ನು ಕೇಂದ್ರದ ಆಯುಷ್ ಸಚಿವಾಲಯ ಏರ್ಪಡಿಸಿದೆ. ಎರಡು ಕೆಟಗರಿಯಲ್ಲಿ ಈ ಸ್ಪರ್ಧೆಯನ್ನು ಆಯೋಜನೆ ಮಾಡಲಾಗುತ್ತಿದೆ. 1ರಿಂದ 5ನೇ ತರಗತಿವರೆಗೆ ಮಕ್ಕಳಿಗೆ ಮತ್ತು 6ರಿಂದ 12ನೇ ತರಗತಿವರೆಗೆ ಮಕ್ಕಳಿಗೆ ಯೋಗದ ಆರೋಗ್ಯ ಲಾಭಗಳು...

Read More

ತ್ರಿಪುರದ 6 ಶಾಸಕರು ಬಿಜೆಪಿ ಸೇರಲು ಸಜ್ಜು

ತ್ರಿಪುರ: ಪಶ್ಚಿಮಬಂಗಾಳ ಚುನಾವಣೆಯಲ್ಲಿ ಸಿಪಿಐ(ಎಂ)ನೊಂದಿಗೆ ಕಾಂಗ್ರೆಸ್ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಕೋಪಗೊಂಡು ತೃಣಮೂಲ ಕಾಂಗ್ರೆಸ್ ಸೇರಿದ್ದ ತ್ರಿಪುರದ 6 ಮಂದಿ ಕಾಂಗ್ರೆಸ್ ಶಾಸಕರು ಇದೀಗ ಬಿಜೆಪಿಗೆ ಸೇರಲು ಸಜ್ಜಾಗುತ್ತಿದ್ದಾರೆ. ಈ ತಿಂಗಳು 6 ಶಾಸಕರು ಬಿಜೆಪಿಗೆ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ....

Read More

Recent News

Back To Top