Date : Thursday, 08-06-2017
ಶ್ರೀನಗರ: ಗಡಿನುಸುಳುವ ಉಗ್ರರ ಯತ್ನವನ್ನು ವಿಫಲಗೊಳಿಸಿ, 48 ಗಂಟೆಗಳಲ್ಲಿ 7 ಮಂದಿ ಪಾಕಿಸ್ಥಾನದ ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ. ಕಾಶ್ಮೀರದ ವಿವಿಧೆಡೆ ಗಡಿ ನುಸುಳಲು ಪ್ರಯತ್ನಿಸುತ್ತಿರುವ ಉಗ್ರರನ್ನು ಸದೆ ಬಡಿಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದ್ದು, 48 ಗಂಟೆಗಳಲ್ಲಿ ಕಾಶ್ಮೀರದ 4...
Date : Thursday, 08-06-2017
ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿನಿ, ಯುಪಿಎಸ್‌ಸಿ ಟಾಪರ್ ನಂದಿನಿ ಕೆ.ಆರ್ ಕುಟುಂಬ ಸಹಿತ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರನ್ನು ಹಂಸನಗರದ ಶೋಭಾ ಅತಿಥಿಗೃಹದಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ...
Date : Thursday, 08-06-2017
ಮೂಡುಬಿದಿರೆ: ಮಹಾರಾಷ್ಟ್ರದ ಚಂದ್ರಪುರದಲ್ಲಿ ಜೂನ್ 2ರಿಂದ ಜೂನ್ 6 ರ ವರೆಗೆ ನಡೆದ ಜರುಗಿದ ರಾಷ್ಟ್ರೀಯ ಸಬ್‍ಜೂನಿಯರ್ ಪವರ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರುವ ಭವಿಷ್ಯ ಪೂಜಾರಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಭವಿಷ್ಯ ಪೂಜಾರಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಕ್ರೀಡಾವಿಭಾಗದಲ್ಲಿ ಉಚಿತ ಶಿಕ್ಷಣವನ್ನು...
Date : Thursday, 08-06-2017
ನವದೆಹಲಿ: ಬಹುತೇಕ ಭಾರತೀಯರು ತಮ್ಮ ಆರ್ಥಿಕ ಸನ್ನಿವೇಶದ ಬಗ್ಗೆ ಧನಾತ್ಮಕ ದೃಷ್ಟಿಕೋನ ಹೊಂದಿದ್ದಾರೆ ಎಂಬುದಾಗಿ ಜಾಗತಿಕ ಆರ್ಥಿಕ ಸನ್ನಿವೇಶದ ಬಗ್ಗೆ ವಾರ್ಷಿಕ ಪ್ಯೂ ರಿಸರ್ಚ್ ಸೆಂಟರ್ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. ಶ್ರೀಮಂತ ರಾಷ್ಟ್ರಗಳಿಗೆ ಹೋಲಿಸಿದರೂ ಭಾರತೀಯರು ತಮ್ಮ ಆರ್ಥಿಕತೆಯ ಬಗ್ಗೆ...
Date : Thursday, 08-06-2017
ಲಕ್ನೋ: ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ನಿರ್ಮೂಲನೆ ನಡೆಸಲು ಮುಂದಾಗಿರುವ ಉತ್ತರಪ್ರದೇಶ ಸರ್ಕಾರ, ಬ್ಲಾಕ್ ಲೆವೆಲ್ ಮತ್ತು ಜಿಲ್ಲಾ ಮಟ್ಟಗಳಲ್ಲಿ ಶಾಲೆಗಳೊಂದಿಗೆ ಕೈಜೋಡಿಸಿ ಎಂದು ಪೊಲೀಸರಿಗೆ ಆದೇಶಿಸಿದೆ. ಶಾಲಾ ಸಿಬ್ಬಂದಿಗಳೊಂದಿಗೆ ಸಂಪರ್ಕದಲ್ಲಿದ್ದು, ಸಭೆ, ಸಮಾವೇಶಗಳನ್ನು ನಡೆಸಿ ಬಾಲ್ಯ ವಿವಾಹ ತಡೆಗಟ್ಟಲು ಪ್ರಯತ್ನಿಸಬೇಕು, ಅಲ್ಲದೇ...
Date : Thursday, 08-06-2017
ಭೋಪಾಲ್: ಮಧ್ಯಪ್ರದೇಶದ ಮಂಡ್ಸೂರ್‌ನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಹಿಂಸಾತ್ಮಕ ರೀತಿಗೆ ತಿರುಗಿದ್ದು ಅವರನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಆದರೆ ವಾಸ್ತವವಾಗಿ ಹಿಂಸೆಯ ಹೆಸರಲ್ಲಿ ಪ್ರತಿಭಟನೆ ನಡೆಸುತ್ತಿರುವವರು ರೈತರೇ ಅಲ್ಲ, ಅವರೆಲ್ಲಾ ಗೂಂಡಾಗಳು ಎಂದು ಪೊಲೀಸರು ಹೇಳುತ್ತಿದ್ದಾರೆ. ಪ್ರತಿಭಟನೆಯ ವೇಳೆ...
Date : Thursday, 08-06-2017
ಜೈಪುರ: ಪಾಕಿಸ್ಥಾನದ ನಟೋರಿಯಸ್ ಗುಪ್ತಚರ ಇಲಾಖೆ ಐಎಸ್‌ಐ ಧಾರ್ಮಿಕ ಸ್ಥಳಗಳಿಗೆ ಅನುದಾನವನ್ನು ನೀಡುವ ಮೂಲಕ ಭಾರತದಲ್ಲಿ ಭಯೋತ್ಪಾದನ ಚಟುವಟಿಕೆಗಳನ್ನು ನಡೆಸುತ್ತಿದೆ ಎಂಬ ಬಗೆಗಿನ ಬಲಿಷ್ಠ ಸಾಕ್ಷಿಯನ್ನು ಭಾರತದ ಏಜೆನ್ಸಿಗಳು ಕಲೆ ಹಾಕಿವೆ. ಧಾರ್ಮಿಕ ಕೇಂದ್ರಗಳಲ್ಲಿ ಡೊನೇಶನ್ ಬಾಕ್ಸ್‌ಗಳನ್ನು ಇಟ್ಟಿರುವ ಐಎಸ್‌ಐ ಅವುಗಳಲ್ಲಿ...
Date : Thursday, 08-06-2017
ಅಬುಧಾಬಿ: ಅರಬ್ ದೇಶಗಳಿಂದ ನಿರ್ಬಂಧಕ್ಕೊಳಪಟ್ಟಿರುವ ಕತಾರ್ ದೇಶದ ಬಗ್ಗೆ ಯಾರಾದರು ಅನುಕಂಪ ವ್ಯಕ್ತಪಡಿಸಿದರೆ 15 ವರ್ಷಗಳ ಕಾಲ ಜೈಲಿಗೆ ಹಾಕುವುದಾಗಿ ಯುಎಇ ಎಚ್ಚರಿಕೆ ನೀಡಿದೆ. ಯುಎಇ, ಸೌದಿ ಅರೇಬಿಯಾ, ಈಜಿಪ್ಟ್, ಬಹರೈನ್ ದೇಶಗಳು ಕತಾರೊಂದಿಗೆ ರಾಜತಾಂತ್ರಿಕ ಬಾಂಧವ್ಯವನ್ನು ಕಡಿದುಕೊಂಡಿದ್ದು, ಆ ದೇಶದ...
Date : Thursday, 08-06-2017
ನವದೆಹಲಿ: ಮಿಲ್ಕಿ ವೇ ಗ್ಯಾಲಕ್ಸಿಯಲ್ಲಿರುವ ಪುಟ್ಟ ಪ್ಲಾನೆಟ್‌ವೊಂದಕ್ಕೆ ಸಾಹಿತಿ ಪಿಂಗಾಲಿ ಎಂಬ ಬೆಂಗಳೂರು ಬಾಲಕಿಯ ಹೆಸರನ್ನು ಇಡಲಾಗಿದೆ. 16 ವರ್ಷದ ಸಾಹಿತಿ ಬೆಂಗಳೂರು ನಗರದಲ್ಲಿನ ಕೆರೆಗಳ ಮಾಲಿನ್ಯದ ಬಗ್ಗೆ ಅತೀವ ಕಾಳಜಿಯನ್ನು ವಹಿಸಿ, ಅವುಗಳ ಪುನರುಜ್ಜೀವನಕ್ಕೆ ಶ್ರಮಿಸುತ್ತಿದ್ದಾಳೆ. ಅವಳ ಈ ಕಾರ್ಯ ಆಕೆಯನ್ನು...
Date : Thursday, 08-06-2017
ನವದೆಹಲಿ: ಏಷ್ಯಾದ ಟಾಪ್ 5 ಗ್ರಾಹಕ ಮಾರುಕಟ್ಟೆಯ ಪೈಕಿ ಭಾರತವೂ ಒಂದಾಗಿದ್ದು, ಮುಂದಿನ 5 ವರ್ಷದಲ್ಲಿ ಶೇ.6.1ರಷ್ಟು ಗ್ರಾಹಕರ ಖರ್ಚು ಬೆಳವಣಿಗೆಯನ್ನು ಕಾಣಲಿದೆ ಎಂದು ವರದಿ ತಿಳಿಸಿದೆ. ಬಿಎಂಐ ರಿಸರ್ಚ್ ಪ್ರಕಾರ, ಚೀನಾ, ಶ್ರೀಲಂಕಾ, ವಿಯೆಟ್ನಾಂ, ಭಾರತ ಮತ್ತು ಇಂಡೋನೇಷ್ಯಾ ಏಷ್ಯಾದ ಐದು ನೆಚ್ಚಿನ...