Date : Monday, 19-06-2017
ಮಂಗಳೂರು : ಕಲ್ಲಡ್ಕ ಡಾ. ಪ್ರಭಾಕರ ಭಟ್ ಅವರನ್ನು ನಿಂದಿಸಿ ಬೆದರಿಕೆ ಹಾಕಿದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ವಿರುದ್ಧ ದಕ್ಷಿಣ ಕನ್ನಡ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾದ ವತಿಯಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ದಿನಾಂಕ 19-6-2017...
Date : Monday, 19-06-2017
ಮಂಗಳೂರು : ಭಾರತೀಯ ಜನತಾ ಪಾರ್ಟಿಯ ಗೋಸಂರಕ್ಷಣಾ ಪ್ರಕೋಷ್ಠದ ವತಿಯಿಂದ ದಿನಾಂಕ 18-6-2017 ರಂದು ವಾರ್ಡ್ ಸಂಖ್ಯೆ 26 ಉರ್ವ ಮಾರಿಗುಡಿ ದೇವಸ್ಥಾನದ ವಠಾರದಲ್ಲಿ ಸ್ವಚ್ಚತಾ ಅಭಿಯಾನ ನಡೆಯಿತು. ಗೋ ಪ್ರಕೋಷ್ಠದ ರಾಜ್ಯ ಸಂಚಾಲಕರಾದ ಸಿದ್ಧಾರ್ಥ್ ಗೋಯಾಂಕ, ರಾಜ್ಯ ಸಹ ಸಂಚಾಲಕ ವಿನಯ್ ಎಲ್...
Date : Monday, 19-06-2017
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ರಾಜಕೀಯ ಹಸ್ತಕ್ಷೇಪವೇ ಕಲ್ಲಡ್ಕದ ಕೋಮುಗಲಭೆಗೆ ಹಾಗೂ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿರುವುದು ವಾಸ್ತವ ಸಂಗತಿಯಾಗಿದೆ. ಈ ಹಿಂದೆ ನಾನು ಮೊದಲ ಬಾರಿಗೆ ಶಾಸಕನಾಗಿದ್ದಾಗ ಬಂಟ್ವಾಳದಲ್ಲಿ ಡಾ. ಪ್ರಭಾಕರ್ ಭಟ್‌ರವರನ್ನು ಅಟ್ಟಾಡಿಸಿ ಓಡಿಸಿದ್ದೆ ಎಂಬುವ ಅವರ...
Date : Monday, 19-06-2017
ಮಂಗಳೂರು : ಹಿರಿಯ ಆರ್‌ಎಸ್‌ಎಸ್ ನಾಯಕ ಡಾ.ಪ್ರಭಾಕರ ಭಟ್ ಅವರನ್ನು ಬಂಧಿಸುವಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಒತ್ತಡ ಹಾಕಿರುವುದನ್ನು ಕೆಲವು ಕಾಂಗ್ರೆಸ್ ನಾಯಕರು ಸಮರ್ಥಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರ. ಸಚಿವರಿಗೆ ಧೈರ್ಯವಿದ್ದರೆ ಹಿಂದೂ ನಾಯಕರನ್ನು...
Date : Monday, 19-06-2017
ನವದೆಹಲಿ: ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ 4,720 ಪಟ್ಟಣಗಳಲ್ಲಿ ಮತ್ತು ನಗರಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಸುಮಾರು 20 ಲಕ್ಷ ಮನೆಗಳನ್ನು ನಿರ್ಮಿಸಲು ಅನುಮೋದನೆ ಪಡೆಯಲಾಗಿದೆ ಎಂದು ಕೇಂದ್ರ ವಸತಿ ಸಚಿವ ವೆಂಕಯ್ಯ ನಾಯ್ಡು ಸೋಮವಾರ ಮಾಹಿತಿ ನೀಡಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ 1,09,000...
Date : Monday, 19-06-2017
ವಾಷಿಂಗ್ಟನ್: 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ನೂರಾರು ಯೋಗಾಸಕ್ತರು ವಾಷಿಂಗ್ಟನ್‌ನ ಐತಿಹಾಸಿಕ ನ್ಯಾಷನಲ್ ಮಾಲ್‌ನಲ್ಲಿ ಒಟ್ಟು ಸೇರಿ ಯೋಗ ನೆರವೇರಿಸಿದರು. ಯೋಗ ದಿನಾಚರಣೆಗಾಗಿ ಅಮೆರಿಕಾ ರಾಜಧಾನಿಯ ಹೃದಯ ಭಾಗದಲ್ಲಿ ಜನರು ಬಹು ಸಂಖ್ಯೆಯಲ್ಲಿ ಸೇರುವುದು ವಿಶೇಷ ಎಂದು ಅಮೆರಿಕಾದ ಭಾರತೀಯ ರಾಯಭಾರಿ...
Date : Monday, 19-06-2017
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮೊತ್ತ ಮೊದಲ ಮಂಗಳಯಾನ ‘ಮಾರ್ಸ್ ಆರ್ಬಿಟರಿ ಮಿಶನ್’(ಮಾಮ್) ಕಕ್ಷೆಯಲ್ಲಿ ಸೋಮವಾರ ಸಾವಿರ ಭೂ ದಿನಗಳನ್ನು ಪೂರೈಕೆ ಮಾಡಿದೆ. 2013ರ ನವೆಂಬರ್ 5ರಂದು ಇಸ್ರೋ ಪಿಎಸ್‌ಎಲ್‌ವಿ-ಸಿ25ಮೂಲಕ ಮಾಮ್‌ನ್ನು ಉಡಾವಣೆಗೊಳಿಸಿದ್ದು, 2014ರ ಸೆ.24ರಂದು ಮಂಗಳ ಕಕ್ಷೆಯನ್ನು ತಲುಪಿತ್ತು....
Date : Monday, 19-06-2017
ನವದೆಹಲಿ: ಜುಲೈ 1ರಿಂದ ದೇಶದಾದ್ಯಂತ ಜಿಎಸ್‌ಟಿ ಮಸೂದೆ ಜಾರಿಯಾಗಲಿರುವ ಹಿನ್ನಲೆಯಲ್ಲಿ ಮೊದಲ ಎರಡು ತಿಂಗಳ ಅವಧಿಗೆ ವ್ಯವಹಾರಗಳಿಗೆ ರಿಟರ್ನ್ ಫೈಲಿಂಗ್‌ನಲ್ಲಿ ವಿನಾಯಿತಿಯನ್ನು ನೀಡಲಾಗಿದೆ. ಜುಲೈ-ಆಗಸ್ಟ್‌ವರೆಗೆ ವಿನಾಯಿತಿಯನ್ನು ನೀಡಲಾಗಿದೆ. ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸಿದ ಪರಿಷ್ಕೃತ ರಿಟನ್ ಫೈಲಿಂಗ್ ಪ್ರಕಾರ ಆಗಸ್ಟ್ 10ರ ಬದಲು...
Date : Monday, 19-06-2017
ನವದೆಹಲಿ: ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ ಅವರನ್ನು ಬಿಜೆಪಿ ತನ್ನ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸೋಮವಾರ ಘೋಷಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ...
Date : Monday, 19-06-2017
ನವದೆಹಲಿ: ಐಎಎಸ್, ಐಪಿಎಸ್ ಸೇರಿದಂತೆ ಸುಮಾರು 67 ಸಾವಿರ ಉದ್ಯೋಗಿಗಳ ಸೇವಾ ದಾಖಲೆಗಳ ಬಗ್ಗೆ ಪರಿಶೀಲನೆ ನಡೆಸುವ ಕಾರ್ಯ ಮಾಡಲು ಮುಂದಾಗಿದೆ ಕೇಂದ್ರ ಸರ್ಕಾರ. ಸೇವಾ ಪೂರೈಕೆ ಮತ್ತು ಆಡಳಿತ ವ್ಯವಸ್ಥೆಯನ್ನು ಉತ್ತಮಗೊಳಿಸುವ ಸರ್ಕಾರದ ಕಾರ್ಯದ ಭಾಗವಾಗಿ ಈ ಕಾರ್ಯವನ್ನು ಮಾಡಲಾಗುತ್ತಿದೆ....