News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನೆರೆ ಪೀಡಿತ ಬಿಹಾರದಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಮೋದಿ

ಪಾಟ್ನಾ: ಬಿಹಾರದ ನೆರೆಪೀಡಿತ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 26ರಂದು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಬಿಹಾರದಲ್ಲಿ ಸಂಭವಿಸಿದ ನೆರೆಯಿಂದಾಗಿ 300 ಮಂದಿ ಅಸುನೀಗಿದ್ದಾರೆ. ವಿಪತ್ತು ನಿರ್ವಹಣಾ ದಳ, ರಸ್ತೆ ನಿರ್ಮಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಗಳು ಅಲ್ಲಿನ ಪರಿಸ್ಥಿತಿಯನ್ನು ಅವಲೋಕನ ಮಾಡುತ್ತಿವೆ. ಆ.14ರಂದು...

Read More

ಅಪ್ರಾಪ್ತೆಯರ ಮಾರಾಟದ ವಿರುದ್ಧದ ಅಭಿಯಾನದಲ್ಲಿ ಕೈಜೋಡಿಸಿದ ಮಸೀದಿಗಳು

ಮುಂಬಯಿ: ಅಪ್ರಾಪ್ತ ಬಾಲಕಿಯರನ್ನು ಅರಬ್ ರಾಷ್ಟ್ರಗಳ ವಯಸ್ಸಾದ ಪುರುಷರಿಗೆ ಮಾರಾಟ ಮಾಡುವುದರ ವಿರುದ್ಧ ಹೈದಾರಾಬಾದ್‌ನಲ್ಲಿ ದೊಡ್ಡ ಅಭಿಯಾನವನ್ನು ನಡೆಸಲಾಗುತ್ತಿದೆ. ಇದೀಗ ಈ ಅಭಿಯಾನಕ್ಕೆ ಅಲ್ಲಿನ ಮಸೀದಿಗಳು ಕೂಡ ಕೈಜೋಡಿಸಿವೆ. ಬಡ ಕುಟುಂಬಗಳಿಗೆ ಹಣದ ಆಮಿಷವೊಡ್ಡಿ ಅರಬ್ ರಾಷ್ಟ್ರಗಳ ಪುರುಷರು ಅಪ್ರಾಪ್ತೆಯರನ್ನು ಮದುವೆಯ...

Read More

ತೃತೀಯ ಲಿಂಗಿಗಳಿಗೆ ಪಿಂಚಣಿ ನೀಡಲು ಆಂಧ್ರ ಸರ್ಕಾರ ನಿರ್ಧಾರ

ಅಮರಾವತಿ: ಸಮಾಜದ ಪ್ರತಿಯೊಬ್ಬ ನಾಗರಿಕರಿಗೂ ಸಮಾನತೆ ಮತ್ತು ಉತ್ತಮ ಜೀವನಮಟ್ಟ ದೊರಕಿಸಿಕೊಡುವ ಉದ್ದೇಶದೊಂದಿಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕಡಗಣನೆಗೆ ಒಳಗಾಗಿರುವ ತೃತೀಯ ಲಿಂಗಿಗಳಿಗೆ ಪಿಂಚಣಿ ನೀಡಲು ಮುಂದಾಗಿದ್ದಾರೆ. ಶೀಘ್ರದಲ್ಲೇ ತೃತೀಯ ಲಿಂಗಿಗಳಿಗೆ ಪಿಂಚಣಿ ಯೋಜನೆಯನ್ನು ಆರಂಭಿಸಲು ಅವರು...

Read More

ಚೀನಾದ ಟ್ಯಾಂಪರ್ಡ್‍ ಗ್ಲಾಸ್‌ಗಳಿಗೆ ‘ಆ್ಯಂಟಿ ಡಂಪಿಂಗ್ ಸುಂಕ’ ವಿಧಿಸಿದ ಭಾರತ

ನವದೆಹಲಿ: ಮೊಬೈಲ್ ಫೋನ್ ಸ್ಕ್ರೀನ್‌ಗಳ ರಕ್ಷಣೆಗೆ ಬಳಸಲಾಗುವ ಚೀನಾದಿಂದ ಆಮದಾಗುತ್ತಿರುವ ಟ್ಯಾಂಪರ್ಡ್‍ ಗ್ಲಾಸ್‌ಗಳ ಮೇಲೆ ಭಾರತ ಆ್ಯಂಟಿ ಡಂಪಿಂಗ್ ಡ್ಯೂಟಿಯನ್ನು ವಿಧಿಸಿದೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಚೀನಾದಿಂದ ಆಮದಾಗುತ್ತಿರುವ ಟ್ಯಾಂಪರ್ಡ್‍ ಗ್ಲಾಸ್‌ಗಳ ಮೇಲೆ ಟನ್‌ಗೆ 52.85...

Read More

ಫೆಬ್ರವರಿಯಲ್ಲಿ ಅನಾವರಣಗೊಳ್ಳಲಿದೆ ಏರ್ ಇಂಡಿಯಾ ಮ್ಯೂಸಿಯಂ

ನವದೆಹಲಿ: ಕಳೆದ 7 ದಶಕಗಳಿಂದ ಏರ್ ಇಂಡಿಯಾ ಸ್ವಾಧೀನಪಡಿಸಿಕೊಂಡಿರುವ 300 ಕಲಾಕೃತಿಗಳನ್ನು ಪ್ರದರ್ಶಿಸುವ ಏರ್ ಇಂಡಿಯಾ ಮ್ಯೂಸಿಯಂ ಮುಂಬಯಿಯಲ್ಲಿ ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಅನಾವರಣಗೊಳ್ಳಲಿದೆ. ಕಳೆದ ಸ್ವಾತಂತ್ರ್ಯ ದಿನಾಚರಣೆಯಂದು ಇದು ಅನಾವರಣಗೊಳ್ಳಬೇಕಿತ್ತು. ಆದರೆ ಏರ್ ಇಂಡಿಯಾದ ಭವಿಷ್ಯದ ಬಗ್ಗೆ ಅಸ್ಥಿರತೆ ಉಂಟಾಗಿರುವ ಪರಿಣಾಮ...

Read More

ಯುವ ಉದ್ಯಮಿಗಳು ಅಭಿವೃದ್ಧಿಯ ಯೋಧರಾಗಬೇಕು: ಮೋದಿ

ನವದೆಹಲಿ: ಸರ್ಕಾರಕ್ಕೆ ಜನರ ಕಲ್ಯಾಣ, ನಾಗರಿಕರ ಸಂತೋಷ ಅತೀ ಪ್ರಮುಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಂಗಳವಾರ ನವದೆಹಲಿಯಲ್ಲಿ 200 ಯುವ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕೈಗಾರಿಕಾ ನಾಯಕರಾಗಿ ದೇಶದ ಅತೀ ಬಡವರಿಗೆ ಏನು ಮಾಡಬಹುದು ಎಂಬ ಬಗ್ಗೆ ಚಿಂತಿಸಿ...

Read More

ಶ್ರೀರಾಮ ವಿದ್ಯಾಕೇಂದ್ರಕ್ಕೆ ಜನಾರ್ಧನ ರೆಡ್ಡಿ ಭೇಟಿ

ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರ ಒಂದು ಉತ್ತಮವಾದ ಸಂಸ್ಕಾರಯುತ ಶಿಕ್ಷಣ ನೀಡುತ್ತಿದೆ. ಇದರಿಂದಾಗಿ ಇದು ಇಡೀ ರಾಷ್ಟ್ರಮಟ್ಟದಲ್ಲಿ ಉತ್ತಮ ವಿದ್ಯಾಸಂಸ್ಥೆಯಾಗಿ ರೂಪುಗೊಂಡಿದೆ. ಈ ಸಂಸ್ಥೆಗೆ ಕೊಲ್ಲೂರು ದೇವಾಲಯದ ವತಿಯಿಂದ ನೀಡುತ್ತಿದ್ದ ಅನುದಾನ ಕಡಿತಗೊಳಿಸಿರುವುದು ದುಃಖಕರ. ನನ್ನ ಜೀವನದಲ್ಲಿ ನಾನು ಎಷ್ಟೋ ಕಷ್ಟಗಳನ್ನು ಅನುಭವಿಸಿದ್ದೇನೆ....

Read More

ಖೇಲ್ ರತ್ನ, ಅರ್ಜುನ ಪ್ರಶಸ್ತಿಗೆ ಕ್ರೀಡಾಳುಗಳ ಹೆಸರು ಘೋಷಣೆ

ನವದೆಹಲಿ: ಕ್ರೀಡೆಯಲ್ಲಿ ಅತ್ಯದ್ಭುತ ಸಾಧನೆಯನ್ನು ಮಾಡಿದ ಕ್ರೀಡಾಳುಗಳಿಗೆ ಪ್ರತಿವರ್ಷ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. 2017ರ ಸಾಲಿಗೂ ವಿವಿಧ ಕ್ರೀಡಾ ಪ್ರಶಸ್ತಿಗಳಿಗೆ ಕ್ರೀಡಾಳುಗಳನ್ನು ಆಯ್ಕೆ ಮಾಡಲಾಗಿದೆ. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಪ್ಯಾರ ಅಥ್ಲೇಟ್ ದೇವೇಂದ್ರ ಮತ್ತು ಹಾಕಿ...

Read More

ತ್ರಿವಳಿ ತಲಾಖ್ ಬಗೆಗಿನ ಸುಪ್ರೀಂ ತೀರ್ಪು ಐತಿಹಾಸಿಕ ಎಂದ ಮೋದಿ

ನವದೆಹಲಿ: ತ್ರಿವಳಿ ತಲಾಖ್ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದು, ಈ ತೀರ್ಪು ಐತಿಹಾಸಿಕವಾದುದು ಎಂದು ಬಣ್ಣಿಸಿದ್ದಾರೆ. ಸುಪ್ರೀಂ ತೀರ್ಪು ಮುಸ್ಲಿಂ ಮಹಿಳೆಯರಿಗೆ ಸಮಾನತೆಯನ್ನು ತಂದುಕೊಡುತ್ತದೆ ಮತ್ತು ಮಹಿಳಾ ಸಬಲೀಕರಣಕ್ಕೆ ಬಲಿಷ್ಠತೆ ತಂದುಕೊಡಲಿದೆ ಎಂದು ಮೋದಿ...

Read More

ಬಾಲ್ಯ ವಿವಾಹ, ಕಾಂಟ್ರ್ಯಾಕ್ಟ್ ವಿವಾಹ ತಡೆಗೆ ಅಭಿಯಾನ ಆರಂಭಿಸಿದ ಹೈದರಾಬಾದ್ ಜಿಲ್ಲಾಡಳಿತ

ಹೈದರಾಬಾದ್: ಇತ್ತೀಚಿಗೆ ಅಪ್ರಾಪ್ತೆಯೊಬ್ಬಳನ್ನು ವಿದೇಶಿ ಹಿರಿಯ ನಾಗರಿಕನೊಂದಿಗೆ ಬಲವಂತವಾಗಿ ವಿವಾಹ ಮಾಡಿದ ಪ್ರಕರಣ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಹೈದರಾಬಾದ್ ಜಿಲ್ಲಾಡಳಿತ ಇದೀಗ ಬಾಲ್ಯ ವಿವಾಹ, ಕಾಂಟ್ರ್ಯಾಕ್ಟ್ ವಿವಾಹ ಮತ್ತು ಹಿರಿಯರೊಂದಿಗೆ ವಿವಾಹ ಮಾಡುವುದರ ವಿರುದ್ಧ ಅಭಿಯಾನ ಆರಂಭಿಸಲು ಮುಂದಾಗಿದೆ. ಹೈದರಾಬಾದ್‌ನಲ್ಲಿ...

Read More

Recent News

Back To Top