News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದೆಹಲಿಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಬಳಸಿದರೆ ರೂ.5000 ದಂಡ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಾನ್ ಬಯೋಡಿಗ್ರೇಡೇಬಲ್ ಮತ್ತು ಶೇ.50ಕ್ಕಿಂತ ಕಡಿಮೆ ಮೈಕ್ರೋನ್ಸ್ ಇರುವ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಬಳಸುವುದನ್ನು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ನಿಷೇಧಿಸಿದೆ. ಈ ನಿಷೇಧಿತ ಬ್ಯಾಗುಗಳನ್ನು ಯಾರಾದರು ಬಳಸುವುದು ಕಂಡು ಬಂದರೆ ಅವರ ವಿರುದ್ಧ ರೂ.5000 ದಂಡ ವಿಧಿಸುವುದಾಗಿ...

Read More

ಮೋದಿಯನ್ನು ಭೇಟಿಯಾಗುತ್ತಿರುವುದು ಗೌರವವೆನಿಸುತ್ತದೆ: ಡೊನಾಲ್ಡ್ ಟ್ರಂಪ್ ಪುತ್ರಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುತ್ತಿರುವುದು ಗೌರವವೆನಿಸುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕ ಟ್ರಂಪ್ ಹೇಳಿದ್ದಾರೆ. ಇವಂಕಾ ಅವರು ಟ್ರಂಪ್ ಅವರ ಸಲಹೆಗಾರ್ತಿಯೂ ಆಗಿದ್ದು, ಭಾರತದಲ್ಲಿ ನಡೆಯುತ್ತಿರುವ ಗ್ಲೋಬಲ್ ಎಂಟರ್‌ಪ್ರೆನರ್‌ಶಿಪ್ ಸಮಿತ್‌ನಲ್ಲಿ ಅಮೆರಿಕಾ ನಿಯೋಗದ ನೇತೃತ್ವ...

Read More

2019ರಲ್ಲಿ ಕ್ರಮ ಕೈಗೊಳ್ಳುತ್ತೇನೆ: ಸದನಕ್ಕೆ ಗೈರಾಗುತ್ತಿರುವ ಎಂಪಿಗಳಿಗೆ ಮೋದಿ ಎಚ್ಚರಿಕೆ

ನವದೆಹಲಿ: ಬಿಜೆಪಿ ಚಾಣಾಕ್ಯ ಅಮಿತ್ ಷಾ ಅವರು ರಾಜ್ಯಸಭೆಯನ್ನು ಪ್ರವೇಶಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷದ ಸಂಸದರಿಗೆ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ. ಗುರುವಾರ ನವದೆಹಲಿಯಲ್ಲಿ ನಡೆದ ಪಕ್ಷದ ಸಂಸದೀಯ ಸಮಿತಿ ಸಭೆಯಲ್ಲಿ ಬಿಜೆಪಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ...

Read More

ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ವೆಂಕಯ್ಯ ನಾಯ್ಡು

ನವದೆಹಲಿ: ಭಾರತದ 13ನೇ ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಶುಕ್ರವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನಾಯ್ಡು ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಸಂಪುಟ...

Read More

’ವೇದಿಕ್’ ಚಾನೆಲ್ ಆರಂಭಿಸಿದ ಯೋಗ ಗುರು ರಾಮ್‌ದೇವ್ ಬಾಬಾ

ನವದೆಹಲಿ: ವೇದ, ಉಪನಿಷದ್, ರಾಮಾಯಣ, ಮಹಾಭಾರತ, ಭವದ್ಗೀತೆಗಳನ್ನು ಪ್ರತಿ ಮನೆಗಳಿಗೂ ತಲುಪುವಂತೆ ಮಾಡುವ ಉದ್ದೇಶದಿಂದ ಯೋಗ ಗುರು ರಾಮ್‌ದೇವ್ ಬಾಬಾ ಅವರು ಹೊಸ ಟಿವಿ ಚಾನೆಲ್‌ವೊಂದನ್ನು ಆರಂಭಿಸಿದ್ದಾರೆ. ಚಾನೆಲ್ ಹೆಸರು ‘ವೇದಿಕ್’ ಆಗಿದ್ದು, ವೇದ ಮತ್ತು ಇತರ ಹಿಂದೂ ಗ್ರಂಥಗಳ ಅಧ್ಯಯನದ...

Read More

ಉದ್ಯೋಗ ಬದಲಿಸಿದಾಗ ಪಿಎಫ್ ಅಟೋಮ್ಯಾಟಿಕ್ ಟ್ರಾನ್ಸ್‌ಫರ್ ಆಗಲಿದೆ

ನವದೆಹಲಿ: ಉದ್ಯೋಗವನ್ನು ಬದಲಾವಣೆ ಮಾಡುತ್ತಿರುವವರು ಇನ್ನು ಮುಂದೆ ಪ್ರೊವಿಡೆಂಟ್ ಫಂಡ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಉದ್ಯೋಗ ಬದಲಾಯಿಸಿದಂತೆ ಪಿಎಫ್ ಕೂಡ ಅಟೋಮ್ಯಾಟಿಕ್ ಆಗಿ ಟ್ರಾನ್ಸ್‌ಫರ್ ಆಗಲಿದೆ. ಸೆಪ್ಟಂಬರ್ ತಿಂಗಳಿನಿಂದ ಉದ್ಯೋಗಿಯ ಪ್ರಸ್ತುತ ಸಂಸ್ಥೆಯಲ್ಲಿನ ಪಿಎಫ್ ಆತ ಉದ್ಯೋಗ ಬದಲಾಯಿಸಿದಂತೆ ಆತನ ಹೊಸ...

Read More

‘ಓಂ ನಮಃ ಶಿವಾಯ’ ಟ್ಯಾಟೂ ಬರೆಸಿಕೊಂಡ ಲಂಡನ್­ನ ಫುಟ್ಬಾಲ್ ಆಟಗಾರ ಥಿಯೊ ವಾಲ್ಕಟ್

ಲಂಡನ್ :  ಲಂಡನ್­ನ ಫುಟ್ಬಾಲ್ ಆಟಗಾರ ಥಿಯೋ ವಾಲ್ಕಟ್ ‘ಓಂ  ನಮಃ ಶಿವಾಯ’  ಎಂಬುದಾಗಿ ಟ್ಯಾಟೂ ಬರೆಸಿಕೊಂಡಿದ್ದಾರೆ. ಆ ಚಿತ್ರವನ್ನು ಟ್ವಿಟರ್­ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರ ಇದೀಗ ಭಾರೀ ಗಮನ ಸೆಳೆದಿದೆ. ಶಿವನ ಪಂಚಾಕ್ಷರೀ ಮಂತ್ರವಾದ ‘ಓಂ ನಮಃ ಶಿವಾಯ’ ಮಂತ್ರವನ್ನು...

Read More

ಬೋಳ್ಯಾರಿನಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಮುಸ್ಲಿಂ ಧಾರ್ಮಿಕ ಗುರುಗಳ ಸಭೆ

  ಬೋಳ್ಯಾರು : ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಲ್ಪ ಸಂಖ್ಯಾತರ ಮೋರ್ಚಾ ವತಿಯಿಂದ ಬೋಳ್ಯಾರಿನ ಬೋಳ್ಯಾರ್ ಹಾಲ್­ನಲ್ಲಿ ಮುಸ್ಲಿಂ ಧಾರ್ಮಿಕ ಗುರುಗಳ ಸಭೆಯನ್ನು ದಿನಾಂಕ 10-8-2017 ರಂದು ಏರ್ಪಡಿಸಲಾಗಿತ್ತು. ಬೋಳ್ಯಾರಿನ ಬೋಳ್ಯಾರ್ ಹಾಲ್­ನಲ್ಲಿ ಏರ್ಪಡಿಸಲಾಗಿದ್ದ ಮುಸ್ಲಿಂ ಧಾರ್ಮಿಕ ಗುರುಗಳ...

Read More

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ABVPಗೆ ಅಭೂತಪೂರ್ವ ಗೆಲುವು

ಮಂಗಳೂರು :  ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ ABVP ಅಭೂತಪೂರ್ವ ಗೆಲುವು ಸಾಧಿಸಿದ್ದು 30 ರಲ್ಲಿ 30 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದು ವಿದ್ಯಾರ್ಥಿ ಸಂಘಟನೆಯ ಜನಪ್ರಿಯತೆಗೆ ಹಿಡಿದ ಕೈಗನ್ನಡಿಯಾಗಿದೆ.  2008 ರಿಂದ 2016ರ ವರೆಗೆ ನಿರಂತರವಾಗಿ ಗೆಲುವನ್ನು ದಾಖಲಿಸಿ ಇದೀಗ 2017...

Read More

ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿದ ರಾಷ್ಟ್ರಪತಿ ಕೋವಿಂದ್

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತಮ್ಮ ಮೊದಲ ‘ಅಟ್ ಹೋಂ’ ನಲ್ಲಿ 75ನೇ ಕ್ವಿಟ್ ಇಂಡಿಯಾ ಚಳುವಳಿಯ ವರ್ಷಾಚರಣೆಯ ಹಿನ್ನಲೆಯಲ್ಲಿ 93 ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಮಾಡಿದರು. ತಮ್ಮ ವೈಯಕ್ತಿಕ ಸಂದೇಶಗಳನ್ನು ಒಳಗೊಂಡ ಎಲೆಕ್ಟ್ರಿಕ್ ಕೆಟಲ್‌ಗಳನ್ನು ಉಡುಗೊರೆಯಾಗಿ ರಾಷ್ಟ್ರಪತಿಗಳು 93...

Read More

Recent News

Back To Top