Date : Saturday, 12-08-2017
ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಭಾರತದ 8ನೇ ರಿಜಿನಲ್ ನೇವಿಗೇಷನ್ ಸೆಟ್‌ಲೈಟ್ ಸಿಸ್ಟಮ್(ಐಆರ್‌ಎಸ್‌ಎಸ್‌ಎಸ್-1ಎಚ್)ನ್ನು ಈ ತಿಂಗಳ ಅಂತ್ಯದ ವೇಳೆಗೆ ನಭಕ್ಕೆ ಚಿಮ್ಮಿಸಲು ಸಿದ್ಧತೆ ನಡೆಸುತ್ತಿದೆ. ಜಿಯೋ-ಆರ್ಬಿಟ್‌ನಲ್ಲಿನ ನೇವಿಗೇಶನ್ ಇಂಡಿಯನ್ ಕಾನ್‌ಸ್ಟೆಲೇಶನ್‌ಗೆ ಸ್ಟ್ಯಾಂಡ್‌ಬೈ ಆಗಿ ಇದನ್ನು ಉಡಾವಣೆಗೊಳಿಸಲಾಗುತ್ತಿದೆ ಎಂದು ಇಸ್ರೋ...
Date : Saturday, 12-08-2017
ಭೋಪಾಲ್: ಸ್ವಾತಂತ್ರ್ಯ ದಿನಾಚರಣೆಯ ವೇಳೆ ಎಲ್ಲಾ ಮದರಸಾಗಳಲ್ಲೂ ಧ್ವಜಾರೋಹಣ ನಡೆಸಿ, ರಾಷ್ಟ್ರಗೀತೆ ಹಾಡಬೇಕು ಎಂದು ಉತ್ತರಪ್ರದೇಶದ ಮದರಸಾ ಶಿಕ್ಷಾ ಪರಿಷದ್ ನಿರ್ದೇಶನ ನೀಡಿತ್ತು. ಇದೀಗ ಮಧ್ಯಪ್ರದೇಶದಲ್ಲೂ ಮದರಸಾಗಳಿಗೆ ಇಂತಹುದ್ದೇ ನಿರ್ದೇಶನವನ್ನು ನೀಡಲಾಗಿದೆ. ರಾಜ್ಯದ ಎಲ್ಲಾ 256 ಮದರಸಾಗಳಲ್ಲೂ ಆ.15ರಂದು ಧ್ವಜಾರೋಹಣ ಮಾಡಿ,...
Date : Saturday, 12-08-2017
ನವದೆಹಲಿ: ಮಾನವ ಸಂಪನ್ಮೂಲ ಸಚಿವಾಲಯ ಸಂಜ್ಞಾ ಭಾಷೆಯಲ್ಲಿನ ರಾಷ್ಟ್ರಗೀತೆಯ ವೀಡಿಯೋವನ್ನು ಬಿಡುಗಡೆಗೊಳಿಸಿದ್ದು, ವಿಕಲಚೇತನ ಮತ್ತು ಭಾಗಶಃ ವಿಕಲಚೇತನರನ್ನು ಈ ವೀಡಿಯೋ ಒಳಗೊಂಡಿದೆ. ಈ ವೀಡಿಯೋವನ್ನು ಪ್ರಸಿದ್ಧ ಫಿಲ್ಮ್ ಮೇಕರ್ ಗೋವಿಂದ್ ನಿಹಲಾನಿ ನಿರ್ದೇಶಿಸಿದ್ದು, ಇದರಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು...
Date : Saturday, 12-08-2017
ನವದೆಹಲಿ: ಭಾರತದ ಲೆಜೆಂಡರಿ ಅಥ್ಲೇಟ್ ಮಿಲ್ಖಾ ಸಿಂಗ್ ಅವರನ್ನು ವಿಶ್ವ ಆರೋಗ್ಯ ಸಂಸ್ಥೆಯ ಸೌತ್-ಈಸ್ಟ್ ಏಷ್ಯಾ ಭಾಗದ ದೈಹಿಕ ಚಟುವಟಿಕೆಗಳ ಗುಡ್‌ವಿಲ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಸೌತ್-ಈಸ್ಟ್ ಏಷ್ಯಾ ಭಾಗದ ರೀಜಿನಲ್ ಡೈರೆಕ್ಟರ್...
Date : Saturday, 12-08-2017
ಮಥುರಾ: ಈ ವರ್ಷ ವೃಂದಾವನದಲ್ಲಿ ಆಚರಿಸಲಾಗುತ್ತಿರುವ ಶ್ರೀಕೃಷ್ಣ ಜನ್ಮಾಷ್ಟಮಿ, ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಸಂದೇಶವನ್ನು ಒಳಗೊಂಡಿದೆ. ಈ ಬಾರಿಯ ಜನ್ಮಾಷ್ಟಮಿ ಸಂಭ್ರಮಾಚರಣೆಯ ವೇಳೆ ಚೀನಾ ಲೈಟ್, ಅಲಂಕಾರಿಕ ವಸ್ತುಗಳನ್ನು ಬಳಸದೇ ಇರಲು ವೃಂದಾವನದ ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನ ನಿರ್ಧರಿಸಿದೆ....
Date : Saturday, 12-08-2017
ಶ್ರೀನಗರ: ದೇಶೀಯವಾಗಿ ನಿರ್ಮಿಸಲಾದ, ಉದ್ದೇಶಿತ ಜಾಗಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ರೋಬೋಟ್‌ಗಳನ್ನು ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಗಾಗಿ ಬಳಸಲು ಭಾರತೀಯ ಸೇನೆ ಮುಂದಾಗಿದೆ. ಇಂತಹ 541 ರೋಬೋಟ್‌ಗಳಿಗೆ ಸೇನೆ ಪ್ರಸ್ತಾವಣೆ ಸಲ್ಲಿಸಿದ್ದು, ರಕ್ಷಣಾ ಸಚಿವಾಲಯ ಇದಕ್ಕೆ ಅನುಮೋದನೆಯನ್ನು...
Date : Saturday, 12-08-2017
ನವದೆಹಲಿ: ಸಿಕ್ಕಿಂ ಸೆಕ್ಟರ್‌ನ ಡೋಕ್ಲಾಂನಲ್ಲಿ ಚೀನಾ ಅತಿರೇಕದ ವರ್ತನೆಗಳನ್ನು ತೋರುತ್ತಿರುವ ಹಿನ್ನಲೆಯಲ್ಲಿ ಭಾರತ ಅಲ್ಲಿಗೆ ಹೆಚ್ಚಿನ ಪಡೆಗಳನ್ನು ರವಾನಿಸಿದೆ. ಅಲ್ಲದೇ ಸೇನೆಯೂ ಯಾವುದೇ ಸನ್ನಿವೇಶ ಎದುರಿಸುವ ನಿಟ್ಟಿನಲ್ಲಿ ಜಾಗರೂಕವಾಗಿದೆ. ಚೀನಾದೊಂದಿಗಿನ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದವರೆಗಿನ ಸುಮಾರು 1,400 ಕಿಲೋಮೀಟರ್ ಉದ್ದದ ಗಡಿಯಲ್ಲಿ...
Date : Friday, 11-08-2017
ಮಂಗಳೂರು : ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರ ಮತ್ತು ಪುಣಚ ಶ್ರೀದೇವಿಯ ಪ್ರೌಢಶಾಲೆಯ ಬಡ ವಿದ್ಯಾರ್ಥಿಗಳಿಗೆ ಕೊಲ್ಲೂರು ದೇವಾಲಯದಿಂದ ನೀಡಲಾಗುತ್ತಿದ್ದ ಅನ್ನವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಕಸಿದಿರುವುದು ಅಮಾನವೀಯ ಕ್ರಮವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ...
Date : Friday, 11-08-2017
ಬಂಟ್ವಾಳ: ನೇತ್ರಾವತಿಯಿಂದ ನದಿ ನೀರನ್ನು ಕುಡಿಯುವ ಉದ್ದೇಶದಿಂದ ಬೆಂಗಳೂರಿಗೆ ಕೊಂಡು ಹೋಗಲು ಪ್ರಯತ್ನಿಸಿಸರುವ ಸರಕಾರದ ಚಿಂತನೆಯ ಬಗ್ಗೆ ತುಂಬೆ ವೆಂಟೆಡ್ ಡ್ಯಾಂ ಹೋರಾಟ ಸಮಿತಿ ವಿರೋಧ ವ್ಯಕ್ತಪಡಿಸಿದೆ. ನೇತ್ರಾವತಿ ನದಿ ತಿರುವು ಯೋಜನೆಯನ್ನು ಪರೋಕ್ಷವಾಗಿ ನೇತ್ರಾವತಿಯಿಂದ ನದಿಯಿಂದ ಬೆಂಗಳೂರಿಗೆ ನೀರು ಎಂಬ ಯೋಜನೆ...
Date : Friday, 11-08-2017
ಅಹ್ಮದಾಬಾದ್: ಗುಜರಾತ್‌ನ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ವಿರುದ್ಧ ಮತ ಚಲಾಯಿಸಿದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿದ್ದ 7 ಬಂಡಾಯ ಶಾಸಕರು ಶುಕ್ರವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸ್ಪೀಕರ್ ರಮನ್‌ಲಾಲ್ ವೋರ ಅವರಿಗೆ ಈ ಶಾಸಕರುಗಳು ರಾಜೀನಾಮೆಯನ್ನು ಸಲ್ಲಿಕೆ ಮಾಡಿದ್ದಾರೆ....