Date : Saturday, 20-05-2017
ನವದೆಹಲಿ : 2025 ರೊಳಗೆ ಭಾರತವನ್ನು ಕೇಂದ್ರ ಸರ್ಕಾರವು ಟಿಬಿ ಮುಕ್ತಗೊಳಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಘೋಷಣೆ ಮಾಡಿದ್ದಾರೆ. ‘ಸ್ಟಾಪ್ ಟಿಬಿ’ ಕಾರ್ಯಕ್ರಮದ ಸಂಯೋಜನಾ ಸಮಿತಿಯ ೨೯ ನೇ ಬೋರ್ಡ್ ಮೀಟಿಂಗ್‌ನಲ್ಲಿ ನಡ್ಡಾ ಅವರು ಭಾರತವನ್ನು ಪ್ರತಿನಿಧಿಸಿದರು. ‘2030...
Date : Saturday, 20-05-2017
ಭುವನೇಶ್ವರ : ಸರಕು ಮತ್ತು ಸೇವಾ ತೆರಿಗೆ ಮಸೂದೆಯು ಶುಕ್ರವಾರ ಒರಿಸ್ಸಾ ವಿಧಾನಸಭೆಯಲ್ಲಿ ಅನುಮೋದನೆಗೊಂಡಿದೆ. ಎರಡು ದಿನಗಳ ವಿಶೇಷ ಅಧಿವೇಶನದ ಮೊದಲನೇ ದಿನವನ್ನು ಜಿಎಸ್‌ಟಿ ಮಸೂದೆಯ ಬಗ್ಗೆ ಚರ್ಚೆಗೆ ಎಂದು ಮೀಸಲಾಗಿಡಲಾಗಿತ್ತು. ಪ್ರತಿಪಕ್ಷಗಳು ಮಸೂದೆಯ ವಿಷಯಗಳ ಬಗ್ಗೆ ಚರ್ಚಿಸಲು ಇನ್ನಷ್ಟು ಸಮಯಾವಕಾಶ...
Date : Saturday, 20-05-2017
ಧಾರವಾಡ, (ಹಳ್ಳಿಗೇರಿ) : ಬೀಜಗಳ ನೈಸರ್ಗಿಕ ಪ್ರಸಾರದಲ್ಲಿ ಪ್ರಾಣಿ ಮತ್ತು ಪಕ್ಷಿಗಳ ಕೊಡುಗೆ ಅನನ್ಯವಾಗಿದ್ದು, ಪರಾಗಸ್ಪರ್ಷಕ್ಕೆ ಜೇನ್ನೊಣ ಮತ್ತು ದುಂಬಿಗಳ ಸೇವೆ ಮನನೀಯ. ಆದರೆ, ಎಲ್ಲವೂ ತನಗೇ ‘ಮೀಸಲಿದೆ’ ಎಂಬಂತೆ ವರ್ತಿಸುವ ಮನುಷ್ಯ ಪಾತ್ರ ಬೀಜ ಪ್ರಸಾರದಲ್ಲಿ ಮಾತ್ರ ಏನೂ ಇಲ್ಲ!...
Date : Friday, 19-05-2017
ನವದೆಹಲಿ: ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ತಮ್ಮ ಮುಂಬರುವ ಜೀವನಚರಿತ್ರೆ ‘ಸಚಿನ್-ಎ ಬಿಲಿಯನ್ ಡ್ರೀಮ್ಸ್’ ಬಗ್ಗೆ ವಿವರಿಸಿದರು. ಈ ಬಗ್ಗೆ ಸಚಿನ್ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮೋದಿಗೆ ಸಿನಿಮಾದ ಬಗ್ಗೆ ಹೇಳಿ ಅವರಿಂದ...
Date : Friday, 19-05-2017
ರಾಯ್ಪುರ: ಛತ್ತೀಸ್‌ಗಢದ ದುರ್ಗ್ ಪ್ರದೇಶದ 41 ಎಕರೆ ಅರಣ್ಯ ಪ್ರದೇಶಕ್ಕೆ ನಿಧನರಾದ ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ದವೆ ಅವರ ಹೆಸರನ್ನಿಡುವುದಾಗಿ ಅಲ್ಲಿ ಸಿಎಂ ರಮಣ್ ಸಿಂಗ್ ತಿಳಿಸಿದ್ದಾರೆ. ಶುಕ್ರವಾರ ದುರ್ಗ್‌ನ ಪಟಾನ್ ಡೆವಲಪ್‌ಮೆಂಟ್ ಬ್ಲಾಕ್‌ನ ಸಂಕರ ವಿಲೇಜ್‌ನಲ್ಲಿ ಸೌರಶಕ್ತಿ...
Date : Friday, 19-05-2017
ನವದೆಹಲಿ: ಲಷ್ಕರ್ ಇ ತೋಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಇತರ ಪಾಕಿಸ್ಥಾನಿ ಸಂಘಟನೆಗಳು ಹುರಿಯತ್ ನಾಯಕರಿಗೆ ಹಣವನ್ನು ನೀಡುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು ಶುಕ್ರವಾರ ಪ್ರಾಥಮಿಕ ತನಿಖೆಯನ್ನು ಆರಂಭಿಸಿದೆ. ಹುರಿಯತ್‌ಗೆ ಬರುತ್ತಿರುವ ಹಣಕಾಸು ನೆರವಿನ ಬಗ್ಗೆ...
Date : Friday, 19-05-2017
ನವದೆಹಲಿ: ನಮಾಮಿ ಗಂಗೆ ಕಾರ್ಯಕ್ರಮದ ಪ್ರಗತಿಯನ್ನು ಪ್ರಧಾನಿ ನರೇಂದ್ರ ಮೋದಿ ಪರಿಶೀಲನೆ ನಡೆಸಿದ್ದು, ಗಂಗೆಯ ಸ್ವಚ್ಛತೆಯ ಬಗ್ಗೆ ಜನ ಜಾಗೃತಿಯನ್ನು ಹೆಚ್ಚಿಸುವ ಮತ್ತು ಭಾಗವಹಿಸುವಿಕೆಯನ್ನು ಹೆಚ್ಚಿಸುವ ಅಗತ್ಯತೆಯನ್ನು ಅವರು ಒತ್ತಿ ಹೇಳಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದು,...
Date : Friday, 19-05-2017
ಮಂಗಳೂರು : ಜನರಿಗೆ ನೀರು ಕೊಡದೆ ಸತಾಯಿಸಿದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಈಗ ನೀರನ್ನು ಸಮುದ್ರಕ್ಕೆ ಬಿಡುವ ಮೂಲಕ ಜನರ ನಂಬಿಕೆಗೆ ದ್ರೋಹ ಮಾಡಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ. ಎಪ್ರಿಲ್...
Date : Friday, 19-05-2017
ಲಂಡನ್: ಖಗೋಳಶಾಸ್ತ್ರಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಭಾರತೀಯ ವಿಜ್ಞಾನಿ ಶ್ರೀನಿವಾಸ್ ಕುಲಕರ್ಣಿ ಅವರು ಪ್ರತಿಷ್ಟಿತ ಡಾನ್ ಡೇವಿಡ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಪಸಡೇನಾದ ಕ್ಯಾಲಿಫೋರ್ನಿಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಸ್ಟ್ರೋಫಿಸಿಕ್ಸ್ ಮತ್ತು ಪ್ಲೆನಟರಿ ಸೈನ್ಸ್ ಫ್ರೊಫೆಸರ್ ಆಗಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಮೇ 21ರಂದು...
Date : Friday, 19-05-2017
ನವದೆಹಲಿ: ಜಿಎಸ್‌ಟಿ ಕೌನ್ಸಿಲ್ ದಿನ ಬಳಕೆಯ ವಸ್ತುಗಳಿಗೆ ಸರಕು ಮತ್ತು ಸೇವಾ ತೆರಿಗೆಯಿಂದ ವಿನಾಯಿತಿ ನೀಡಲು ನಿರ್ಧರಿಸಿರುವ ಹಿನ್ನಲೆಯಲ್ಲಿ ಜುಲೈ 1ರಿಂದ ಆಹಾರ ಧಾನ್ಯ, ಸಿರಿಯಲ್ಸ್, ಹಾಲಿನ ದರಗಳಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ. ಕೇಶತೈಲ, ಸಾಬೂನು, ಟೂತ್‌ಪೇಸ್ಟ್‌ಗಳಿಗೆ ಏಕ ರಾಷ್ಟ್ರೀಯ ಮಾರಾಟ...