Date : Monday, 29-05-2017
ಪುತ್ತೂರು : ಮುಂಬಯಿಯ ಇನ್ ಆರ್ಬಿಟ್ ಮಾಲ್ ಮಲಾಡ್ ವೆಸ್ಟ್ನಲ್ಲಿ ನಡೆದ ಇಂಡಿಯನ್ ಹಿಪ್ ಆಪ್ ಡ್ಯಾನ್ಸ್ ಕಾಂಪಿಟೇಶನ್ 2017 ರಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದ ತುಳುನಾಡು ಪುತ್ತೂರಿನ ಪವನ್ ಬಲ್ನಾಡ್ ನೇತೃತ್ವದ ಸ್ಟಪ್ ಮೇಕರ್ಸ್ ಡ್ಯಾನ್ಸ್...
Date : Monday, 29-05-2017
ಬಂಟ್ವಾಳ : ಶತಮಾನೋತ್ಸವವನ್ನು ಆಚರಿಸುತ್ತಿರುವ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ, ಹಾಗು ಇದರ ಆಡಳಿತ ಮಂಡಳಿ ಅಂದಿನ ಅದೇ ಆದರ್ಶಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ. ಅಂದು ದೇಶದ ಪ್ರಪ್ರಥಮ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿರುವ ಈ ಶಾಲೆ ಇನ್ನೊಮ್ಮೆ ರಾಷ್ಟ್ರಪ್ರಶಸ್ತಿಗೆ...
Date : Monday, 29-05-2017
ನವದೆಹಲಿ: ಭಾರತ ಒಟ್ಟು 6,900 ಸೇನಾ ಯೋಧರು ವಿಶ್ವದ ವಿವಿಧ ಕಾರ್ಯಾಚರಣೆಗಳಲ್ಲಿ ನಿಯೋಜಿತರಾಗಿದ್ದಾರೆ ಎಂದು ಲೆಫ್ಟಿನೆಂಟ್ ಜನರಲ್ ಶರತ್ ಚಂದ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಶಾಂತಿ ಸ್ಥಾಪನೆ ಕಾರ್ಯಾಚರಣೆ ಆರಂಭಗೊಂಡ ಬಳಿಕ ಒಟ್ಟು 168 ಭಾರತೀಯ ಶಾಂತಿ ಪಾಲಕರು ಮೃತಪಟ್ಟಿದ್ದಾರೆ. 2016ರಲ್ಲಿ ವಿಶ್ವದಾದ್ಯಂತದ ಸುಮಾರು...
Date : Monday, 29-05-2017
ನವದೆಹಲಿ: ರಾಷ್ಟ್ರೀಯ ನದಿ ಗಂಗಾ(ಪುನರುಜ್ಜೀವನ ಸಂರಕ್ಷಣೆ ಮತ್ತು ನಿರ್ವಹಣೆ)ಮಸೂದೆ 2017ಯನ್ನು ಜಾರಿಗೊಳಿಸಲು ಸಕಲ ಸಿದ್ಧತೆಗಳು ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಒಂದು ಕಾಯ್ದೆಯಡಿ ಸಂರಕ್ಷಣೆಗೊಳಪಟ್ಟ ದೇಶದ ಮೊಟ್ಟ ಮೊದಲ ನದಿ ಎಂಬ ಹೆಗ್ಗಳಿಕೆಗೆ ಗಂಗಾ ಪಾತ್ರವಾಗಲಿದೆ. ಗಂಗೆಯ ಸ್ವಚ್ಛತೆ ಮತ್ತು ತಡೆಯಿಲ್ಲದ ಹರಿಯುವಿಕೆಗಾಗಿ...
Date : Monday, 29-05-2017
ಲಕ್ನೋ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉತ್ತರಪ್ರದೇಶ ಹೆಚ್ಚುವರಿ ವಿದ್ಯುತ್‌ನ್ನು ಹೊಂದಿದ ರಾಜ್ಯವಾಗಲಿದೆ. ವಿದ್ಯುತ್ ವಲಯವನ್ನು ನೋಡಿಕೊಳ್ಳುವ ಕೇಂದ್ರದ ಮಂಡಳಿ ನೀಡಿರುವ ವರದಿಯಲ್ಲಿ ಈ ಮುನ್ಸೂಚನೆ ಸಿಕ್ಕಿದೆ. ಕಳೆದ ದಶಕಗಳಿಂದ ತೆಗೆದುಕೊಳ್ಳಲಾಗುತ್ತಿರುವ ಹಲವಾರು ಕ್ರಮಗಳಿಂದಾಗಿ ಉತ್ತರಪ್ರದೇಶ ವಿದ್ಯುತ್ ಅಭಾವ ರಾಜ್ಯದಿಂದ ಹೆಚ್ಚುವರಿ...
Date : Monday, 29-05-2017
ನವದೆಹಲಿ: ನಮ್ಮ ಧರ್ಮ ಅಪಾಯದಲ್ಲಿದೆ ಎಂದು ಕೊರುಗುತ್ತಾ ಅಭದ್ರತೆಯಲ್ಲಿ ನರಳಾಡುವವರಿಗೆ ಬಾಲಿವುಡ್ ನಟ ರಣದೀಪ್ ಹೂಡಾ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಕೆಲವು ಕಿವಿಮಾತುಗಳನ್ನು ಹೇಳಿದ್ದಾರೆ. ಅವರ ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮ್ಮ ಪೋಸ್ಟ್‌ನಲ್ಲಿ ಅವರು, ‘ಒಂದು...
Date : Monday, 29-05-2017
ನವದೆಹಲಿ: ಕಾಶ್ಮೀರ ಸಮಸ್ಯೆಗೆ ನಮ್ಮ ಬಳಿ ಶಾಶ್ವತ ಪರಿಹಾರವಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದು, ಆದರೆ ಪ್ರಾದೇಶಿಕ ಸಮಗ್ರತೆಯೊಂದಿಗೆ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ಕಾಶ್ಮೀರದ ಸಮಸ್ಯೆ ಬಗೆಹರಿಸಲು ಶಾಶ್ವತ ಖಾಯಂ ಪರಿಹಾರವನ್ನು ನಾವು ಹುಡುಕಿದ್ದೇವೆ. ಅದಕ್ಕಾಗಿ...
Date : Monday, 29-05-2017
ಮುಂಬಯಿ: ಆರೋಗ್ಯಕಾರಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಫಿಟ್ ಆಗಿರುವಂತೆ ಕರೆ ನೀಡುತ್ತಲೇ ಇರುವ ಬಾಲಿವುಡ್ ನಟಿ ಬಿಪಾಶ ಬಸು ಇದೀಗ ಅತ್ಯುತ್ತಮ ಸಾಮಾಜಿಕ ಕಾರ್ಯಕ್ಕೂ ಮುಂದಾಗಿದ್ದಾರೆ. ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತರಾಗಿರುವ ಇವರು 2020 ರ ಸಮ್ಮರ್...
Date : Monday, 29-05-2017
ತಿರುವನಂತಪುರಂ: ಈ ಶೈಕ್ಷಣಿಕ ವರ್ಷದಿಂದ ಕೇರಳದ ಸರ್ಕಾರಿ ಶಾಲೆಗಳ ಶಿಕ್ಷಣ ಡಿಜಟಲೀಕರಣಗೊಳ್ಳಲಿದೆ. ಒಂದನೇ ತರಗತಿಯಿಂದಲೇ ಡಿಜಿಟಲ್ ಕಲಿಯುವಿಕೆಯ ಅವಕಾಶ ಅಲ್ಲಿನ ಕೇರಳದ ಮಕ್ಕಳಿಗೆ ದೊರೆಯಲಿದೆ. ತನ್ನ 9279ಶಾಲೆಗಳಲ್ಲಿ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ(ಐಸಿಟಿ) ನೆರವು ಶಿಕ್ಷಣವನ್ನು ತರುವುದಾಗಿ ಕೇರಳ ಶಿಕ್ಷಣ ಇಲಾಖೆ...
Date : Monday, 29-05-2017
ಪಠಾನ್ಕೋಟ್: ಭಾನುವಾರ ರಾತ್ರಿ ಪಠಾನ್ಕೋಟಿನ ಮಮುನ್ ಮಿಲಿಟರಿ ಸ್ಟೇಷನ್ ಸಮೀಪ ಸೇನಾ ಸಮವಸ್ತ್ರಗಳನ್ನು ಹೊಂದಿದ್ದ ಅನುಮಾನಾಸ್ಪದ ಬ್ಯಾಗ್‌ವೊಂದು ಪತ್ತೆಯಾದ ಹಿನ್ನಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಬ್ಯಾಗ್ ದೊರೆತ ಬಳಿಕ ಸುತ್ತಮುತ್ತಲ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ, ಸೇನೆ ಮತ್ತು ಸ್ವಾಟ್ ಕಮಾಂಡೋಗಳು...